ಕೊಣ್ಣೂರಲ್ಲಿ ಸಂಭ್ರಮದ ಪ್ರತಿಷ್ಠಾಪನಾ ಮಹೋತ್ಸವ

ನರಗುಂದ: ತಾಲೂಕಿನ ಕೊಣ್ಣೂರ ಗ್ರಾಮದ ಹೊಸ ಬಸ್ ನಿಲ್ದಾಣ ಬಳಿಯ ಮುಖ್ಯ ಪ್ರಾಣದೇವರ ಹಾಗೂ ರಾಘವೇಂದ್ರ ಸ್ವಾಮಿಗಳ ಮೂಲಮೃತ್ತಿಕಾ ಬೃಂದಾವನ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಪುರ ಪ್ರವೇಶ ಶುಕ್ರವಾರ ವೈಭವದಿಂದ ಜರುಗಿತು. ಗ್ರಾಮದ ಪ್ರಮುಖ…

View More ಕೊಣ್ಣೂರಲ್ಲಿ ಸಂಭ್ರಮದ ಪ್ರತಿಷ್ಠಾಪನಾ ಮಹೋತ್ಸವ

ನುಡಿ ಜಾತ್ರೆಗೆ ಸಜ್ಜುಗೊಂಡ ಕಮ್ಮರಡಿ

ಕೊಪ್ಪ: ಕಮ್ಮರಡಿಯಲ್ಲಿ ಜ.12 ಮತ್ತು 13ರಂದು ನಡೆಯುವ ಕೊಪ್ಪ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮದುವಣಗಿತ್ತಿಯಂತೆ ಸಿಂಗಾರಗೊಳಿಸಲಾಗಿದೆ. ಸುಭಾಷ್ ಚಂದ್ರಬೋಸ್ ಕ್ರೀಡಾಂಗಣದಲ್ಲಿ ಬೃಹತ್ ಪೆಂಡಾಲ್ ನಿರ್ವಿುಸಿ ಕುಸುರಿಗೆ ಕೃಷ್ಣಪ್ಪ ಗೌಡ ಮಂಟಪ ಹಾಗೂ ಕಾರ್ಯಕ್ರಮ…

View More ನುಡಿ ಜಾತ್ರೆಗೆ ಸಜ್ಜುಗೊಂಡ ಕಮ್ಮರಡಿ

ಮಂತ್ರಾಲಯ ಪ್ರಸಾದ ಸಾಲಿಗ್ರಾಮವಾಗಿ ಪರಿವರ್ತನೆ: ದೇವರ ಪವಾಡವೆಂದ ಭಕ್ತರು!

ಬಾಗಲಕೋಟೆ: ರಾಯರ ಸನ್ನಿಧಿ ಮಂತ್ರಾಲಯದಿಂದ ತಂದ ಪ್ರಸಾದವು ಸಾಲಿಗ್ರಾಮವಾಗಿ ಪರಿವರ್ತನೆಯಾಗಿದೆ ಎನ್ನಲಾದ ಘಟನೆ ಬಾಗಲಕೋಟೆಯಲ್ಲಿ ಬೆಳಕಿಗೆ ಬಂದಿದ್ದು, ಇದು ರಾಘವೇಂದ್ರ ಸ್ವಾಮಿಯ ಪವಾಡ ಎಂದು ಭಕ್ತರು ಹೇಳುತ್ತಿದ್ದಾರೆ. ಬಾಗಲಕೋಟೆಯ ಪ್ರಲ್ಹಾದ ಸೀಮಿಕೆರಿ ಅವರ ಮನೆಯಲ್ಲಿ…

View More ಮಂತ್ರಾಲಯ ಪ್ರಸಾದ ಸಾಲಿಗ್ರಾಮವಾಗಿ ಪರಿವರ್ತನೆ: ದೇವರ ಪವಾಡವೆಂದ ಭಕ್ತರು!

ರಾಘವೇಂದ್ರ ಸ್ವಾಮಿಗಳ 347ನೇ ಆರಾಧನೆ

ಮಂಡ್ಯ: ನಗರದ ವಿದ್ಯಾನಗರ ಬಡಾವಣೆಯಲ್ಲಿರುವ ಶ್ರೀ ವ್ಯಾಸರಾಜ ಮಠದಲ್ಲಿ ರಾಘವೇಂದ್ರ ಸ್ವಾಮಿಗಳ 347ನೇ ಆರಾಧನೆ ಮಂಗಳವಾರ ನಡೆಯಿತು. ಶ್ರೀ ವ್ಯಾಸರಾಜ ಮಠದ ರಾಘವೇಂದ್ರಸ್ವಾಮಿಗಳ ಬೃಂದಾವನದಲ್ಲಿ 3 ದಿನಗಳಿಂದಲೂ ವಿಶೇಷ ಪೂಜೆ, ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು.…

View More ರಾಘವೇಂದ್ರ ಸ್ವಾಮಿಗಳ 347ನೇ ಆರಾಧನೆ

ಭಕ್ತಿಭಾವದ ರಾಯರ ಆರಾಧನಾ ಮಹೋತ್ಸವ

ಮೈಸೂರು: ನಗರದ ವಿವಿಧೆಡೆ ಸೋಮವಾರ ಶ್ರೀ ರಾಘವೇಂದ್ರ ಸ್ವಾಮಿಯ 347ನೇ ಆರಾಧನಾ ಮಹೋತ್ಸವ ನಡೆಯಿತು. ಆರಾಧನಾ ಮಹೋತ್ಸವ ಪ್ರಯುಕ್ತ ನಗರದ ವಿವಿಧ ರಾಘವೇಂದ್ರಸ್ವಾಮಿ ಮಠದಲ್ಲಿ ಪೂಜಾ ವಿಧಿವಿಧಾನಗಳು ನಡೆಯಿತು. ನಾರಾಯಣಶಾಸ್ತ್ರಿ ರಸ್ತೆಯ ರಾಘವೇಂದ್ರ ಮಠ, ಕೃಷ್ಣಮೂರ್ತಿಪುರಂನ…

View More ಭಕ್ತಿಭಾವದ ರಾಯರ ಆರಾಧನಾ ಮಹೋತ್ಸವ

ಮಂತ್ರಾಲಯದಲ್ಲಿ ಇಂದಿನಿಂದ ರಾಯರ ಆರಾಧನಾ ಮಹೋತ್ಸವ

ರಾಯಚೂರು: ಮಂತ್ರಾಲಯದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 347ನೇ ಆರಾಧನಾ ಮಹೋತ್ಸವ ಶನಿವಾರದಿಂದ ಆರಂಭವಾಗಲಿದೆ. ಶನಿವಾರ ಸಂಜೆ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಗಳು ಗೋ ಪೂಜೆ, ಹಾಗೂ ವೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸುವ…

View More ಮಂತ್ರಾಲಯದಲ್ಲಿ ಇಂದಿನಿಂದ ರಾಯರ ಆರಾಧನಾ ಮಹೋತ್ಸವ