ಸ್ಯಾಂಡಲ್​ವುಡ್​ ಸಿಂಡ್ರೆಲಾ ರಾಧಿಕಾ ಪಂಡಿತ್​ಗೆ ನಾಳೆ ಸೀಮಂತ ಸಂಭ್ರಮ

ಬೆಂಗಳೂರು: ಒಂಬತ್ತು ತಿಂಗಳು ತುಂಬು ಗರ್ಭಿಣಿಯಾಗಿರುವ ಸ್ಯಾಂಡಲ್​ವುಡ್​ ಸಿಂಡ್ರೆಲಾ ರಾಧಿಕಾ ಪಂಡಿತ್​ ಸೀಮಂತ ಕಾರ್ಯಕ್ರಮಕ್ಕೆ ಭರ್ಜರಿ ತಯಾರಿ ನಡೆದಿದೆ. ಗೌಡರ ಸಂಪ್ರದಾಯದಂತೆ‌ ಸೀಮಂತ ಶಾಸ್ತ್ರ ನಡೆಯಲಿದ್ದು, ಸೀಮಂತದ ಸಂಭ್ರಮದಲ್ಲಿ ಸಿನಿಮಾರಂಗದ ಕಲಾವಿದರು ಹಾಗೂ ಸಂಬಂಧಿಕರು…

View More ಸ್ಯಾಂಡಲ್​ವುಡ್​ ಸಿಂಡ್ರೆಲಾ ರಾಧಿಕಾ ಪಂಡಿತ್​ಗೆ ನಾಳೆ ಸೀಮಂತ ಸಂಭ್ರಮ

ರಾಧಿಕಾ ಬಯಕೆ ಈಡೇರಿಸಿದ ಯಶ್​..

ಬೆಂಗಳೂರು: ಸ್ಯಾಂಡಲ್​ವುಡ್​ ಸಿಂಡ್ರೆಲಾ ರಾಧಿಕಾ ಪಂಡಿತ್​ ತುಂಬು ಗರ್ಭಿಣಿಯಾಗಿದ್ದು ಪತಿ ರಾಕಿಂಗ್​ಸ್ಟಾರ್​ ಯಶ್​ ಅವರ ಎಲ್ಲ ಬಯಕೆಗಳನ್ನು ಈಡೇರಿಸುತ್ತಿದ್ದಾರಂತೆ. ಹೀಗಂತ ಸ್ವತಃ ರಾಧಿಕಾ ಪಂಡಿತ್​ ಹೇಳಿಕೊಂಡಿದ್ದು, ಪತಿ ನನಗಾಗಿ ಶೆಫ್​ ಆಗಿದ್ದಾರೆ ಎಂದು ಇನ್​ಸ್ಟಾಗ್ರಾಂನಲ್ಲಿ…

View More ರಾಧಿಕಾ ಬಯಕೆ ಈಡೇರಿಸಿದ ಯಶ್​..

ಎರಡು ವರ್ಷದ ನಂತರ ಅಂತೂ ಇಂತೂ ಗಡ್ಡ ತೆಗೆದ್ರು ಯಶ್​!

ಬೆಂಗಳೂರು: ರಾಕಿಂಗ್​ ಸ್ಟಾರ್​ ಯಶ್​ ಯಾವಾಗ ಗಡ್ಡ ತೆಗೀತಾರೆ ಎಂಬುದು ಪ್ರತಿಯೊಬ್ಬ ಅಭಿಮಾನಿಯ ಪ್ರಶ್ನೆಯಾಗಿತ್ತು. ಎಲ್ಲರೂ ಕೂಡ ಯಶ್​ನ್ನು ಗಡ್ಡ ಮುಕ್ತರನ್ನಾಗಿ ನೋಡಲು ಕಾಯುತ್ತಿದ್ದರು. ಇದೀಗ ಯಶ್​ ಎರಡೂವರೆ ವರ್ಷ ಜತೆಗಿದ್ದ ತನ್ನ ಗಡ್ಡಕ್ಕೆ…

View More ಎರಡು ವರ್ಷದ ನಂತರ ಅಂತೂ ಇಂತೂ ಗಡ್ಡ ತೆಗೆದ್ರು ಯಶ್​!

ಕೆಜಿಎಫ್​ ಚಿತ್ರದ ಹಾಡೊಂದಕ್ಕೆ ಮಿಲ್ಕಿ ಬ್ಯೂಟಿ ಪಡೆದ ಸಂಭಾವನೆ ಎಷ್ಟು ಗೊತ್ತಾ?

ಬೆಂಗಳೂರು: ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್​ ಚಿತ್ರದಲ್ಲಿ ಹೆಜ್ಜೆ ಹಾಕುವ ಮೂಲಕ ಮಿಲ್ಕಿ ಬ್ಯೂಟಿ ತಮನ್ನಾ ಚಂದನವನಕ್ಕೆ ಕಾಲಿಟ್ಟಿದ್ದು, ತಮನ್ನಾ ಪಡೆದಿರುವ ಸಂಭಾವನೆ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿವೆ. ಬಹುನಿರೀಕ್ಷಿತ ಕೆಜಿಎಫ್ ಚಿತ್ರದಲ್ಲಿ…

View More ಕೆಜಿಎಫ್​ ಚಿತ್ರದ ಹಾಡೊಂದಕ್ಕೆ ಮಿಲ್ಕಿ ಬ್ಯೂಟಿ ಪಡೆದ ಸಂಭಾವನೆ ಎಷ್ಟು ಗೊತ್ತಾ?

ಕೆಜಿಎಫ್​ ನಂತರ ಯಶ್​ ಮುಂದಿನ ಸಿನಿಮಾ ಯಾವುದು ಗೊತ್ತಾ?

ಬೆಂಗಳೂರು: ಸುಮಾರು ಎರಡು ವರ್ಷಗಳಿಂದ ಕೆಜಿಎಫ್​ ಚಿತ್ರದಲ್ಲೇ ಬ್ಯುಸಿಯಾಗಿದ್ದ ರಾಕಿಂಗ್ ಸ್ಟಾರ್ ಯಶ್​ನ ಮುಂದಿನ ಚಿತ್ರ ಅತೀ ಶೀಘ್ರದಲ್ಲೇ ಸೆಟ್ಟೇರಲಿದೆ. ಯಶ್​ ಅಪ್ ಕಮಿಂಗ್ ಸಿನಿಮಾಗೆ ಮಹೂರ್ತ ಫಿಕ್ಸ್ ಆಗಿದ್ದು, ನಿರ್ದೇಶಕ ಅನಿಲ್ ಕುಮಾರ್…

View More ಕೆಜಿಎಫ್​ ನಂತರ ಯಶ್​ ಮುಂದಿನ ಸಿನಿಮಾ ಯಾವುದು ಗೊತ್ತಾ?