ಕ್ರಿಕೆಟ್​ ಒಂದೇ ಅಲ್ಲ ಟೆನಿಸ್​ನಲ್ಲೂ ಮಾಹಿ ಚಾಂಪಿಯನ್​

ರಾಂಚಿ: ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್​, ಕ್ಯಾಪ್ಟನ್​ ಕೂಲ್​ ಎಂದೇ ಖ್ಯಾತರಾಗಿರುವ ಎಂ. ಎಸ್​. ಧೋನಿ ಕ್ರಿಕೆಟ್​ನಿಂದ ಬಿಡುವು ಸಿಕ್ಕಾಗಲೆಲ್ಲಾ ಫುಟ್​ಬಾಲ್​ ಸೇರಿ ಇತರೆ ಆಟಗಳನ್ನೂ ಆಡುತ್ತಾರೆ ಎಂಬುದು ಗೊತ್ತಿರುವ ವಿಷಯ. ರಾಂಚಿಯ ಟೆನಿಸ್​…

View More ಕ್ರಿಕೆಟ್​ ಒಂದೇ ಅಲ್ಲ ಟೆನಿಸ್​ನಲ್ಲೂ ಮಾಹಿ ಚಾಂಪಿಯನ್​

ಪೆನ್ಶನ್‌ ಪಡೆಯಲು 4 ಗಂಟೆ ಕ್ಯೂನಲ್ಲಿ ನಿಂತಿದ್ದ ವೃದ್ಧ ಸಾವು

ರಾಂಚಿ: ಸಾಮಾಜಿಕ ಭದ್ರತಾ ಪಿಂಚಣಿ ಪಡೆಯಲು ಬ್ಯಾಂಕ್‌ನಲ್ಲಿ 4ಗಂಟೆಗಳ ಕಾಲ ಸರದಿಯಲ್ಲಿ ನಿಂತ 62 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಪುಲಾಮುನ ಹಸನಾಬಾದ್‌ನಲ್ಲಿ ನಡೆದಿದೆ. ಮೃತರನ್ನು ರಾಮ್‌ಜಿತ್‌(62) ಎಂದು ಗುರುತಿಸಲಾಗಿದೆ. ರಾಮ್​ಜಿತ್​ ಅವರಿಗೆ ಆರೋಗ್ಯ…

View More ಪೆನ್ಶನ್‌ ಪಡೆಯಲು 4 ಗಂಟೆ ಕ್ಯೂನಲ್ಲಿ ನಿಂತಿದ್ದ ವೃದ್ಧ ಸಾವು

ಅತ್ಯಾಚಾರಕ್ಕೆ ಮೂರು ವರ್ಷದ ಬಾಲಕಿ ಬಲಿ

ರಾಂಚಿ: ನೆರೆ ಮನೆಯವನಿಂದಲೇ ಅತ್ಯಾಚಾರಕ್ಕೆ ಒಳಗಾಗಿದ್ದ ಮೂರು ವರ್ಷದ ಬಾಲಕಿ ಅತ್ಯಾಚಾರದ ವೇಳೆಯೇ ಮೃತಪಟ್ಟಿರುವ ಧಾರುಣ ಘಟನೆ ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯಲ್ಲಿ ನಡೆದಿದೆ. ಕೃತ್ಯವೆಸಗಿದ ಆರೋಪಿ ಬಂಧನ್‌ ಒರೋನ್‌(25) ಎಂಬಾತ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ…

View More ಅತ್ಯಾಚಾರಕ್ಕೆ ಮೂರು ವರ್ಷದ ಬಾಲಕಿ ಬಲಿ

ಜನ ಆರೋಗ್ಯಕ್ಕೆ ಚಾಲನೆ

ರಾಂಚಿ: ಕೇಂದ್ರ ಸರ್ಕಾರದ ಬಹುನಿರೀಕ್ಷಿತ, ವಿಶ್ವದ ಅತಿದೊಡ್ಡ ಆರೋಗ್ಯ ಯೋಜನೆಯಾಗಿರುವ ಪ್ರಧಾನ ಮಂತ್ರಿ ಜನ ಆರೋಗ್ಯ-ಆಯುಷ್ಮಾನ್ ಭಾರತ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಜಾರ್ಖಂಡದಲ್ಲಿ ಭಾನುವಾರ ಚಾಲನೆ ನೀಡಿದ್ದಾರೆ. ಈ ಯೋಜನೆಯ ಫಲಾನುಭವಿಗಳು ದೇಶಾ…

View More ಜನ ಆರೋಗ್ಯಕ್ಕೆ ಚಾಲನೆ

ಆಯುಷ್ಮಾನ್​ ಭಾರತಕ್ಕೆ ಚಾಲನೆ; ದೇಶದ ಜನರ ಭವಿಷ್ಯಕ್ಕೊಂದು ಆಶಾಕಿರಣ

ನವದೆಹಲಿ: ವಿಶ್ವದಲ್ಲೇ ಅತಿ ದೊಡ್ಡ ಸರ್ವಜನಿಕ ಆರೋಗ್ಯ ವಿಮಾ ಯೋಜನೆ ಎನಿಸಿಕೊಂಡಿರುವ ಭಾರತ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಆಯುಷ್ಮಾನ್​ ಭಾರತ ರಾಷ್ಟ್ರೀಯ ಆರೋಗ್ಯ ಸುರಕ್ಷಾ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ರಾಂಚಿಯಲ್ಲಿ ಉದ್ಘಾಟಿಸಿದರು.…

View More ಆಯುಷ್ಮಾನ್​ ಭಾರತಕ್ಕೆ ಚಾಲನೆ; ದೇಶದ ಜನರ ಭವಿಷ್ಯಕ್ಕೊಂದು ಆಶಾಕಿರಣ

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಾಲು ಪ್ರಸಾದ್​ ಯಾದವ್​ಗೆ ಸೊಳ್ಳೆ, ನಾಯಿಗಳ ಕಾಟ

ರಾಂಚಿ: ಜೈಲು ಶಿಕ್ಷೆಗೆ ಗುರಿಯಾಗಿ ಸದ್ಯ ಅನಾರೋಗ್ಯದ ಹಿನ್ನೆಲೆಯಲ್ಲಿ ರಾಂಚಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಹಾರದ ಮಾಜಿ ಮುಖ್ಯಮಂತ್ರಿ, ರಾಷ್ಟ್ರೀಯ ಜನತಾದಳದ ವರಿಷ್ಠ ಲಾಲು ಪ್ರಸಾದ್​ ಯಾದವ್​ ತಮಗೆ ಬೇರೆ…

View More ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಾಲು ಪ್ರಸಾದ್​ ಯಾದವ್​ಗೆ ಸೊಳ್ಳೆ, ನಾಯಿಗಳ ಕಾಟ

ರಾಂಚಿಯಲ್ಲಿ ಒಂದೇ ಕುಟುಂಬದ ಏಳು ಜನ ಆತ್ಮಹತ್ಯೆ!

ಜಾರ್ಖಂಡ್‌: ದೆಹಲಿಯ ಬುರಾರಿಯಲ್ಲಿ ನಡೆದ ಒಂದೇ ಕುಟುಂಬದವರ ಆತ್ಮಹತ್ಯೆ ಪ್ರಕರಣ ಮಾಸುವ ಮುನ್ನವೇ ಅಂತದ್ದೇ ಪ್ರಕರಣಗಳು ಮರುಕಳಿಸುತ್ತಿದ್ದು, ಒಂದೇ ಕುಟುಂಬದ ಏಳು ಜನರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಂಚಿಯಲ್ಲಿ ನಡೆದದೆ. ಕಣಕೆ ಪೊಲೀಸ್‌ ಸ್ಟೇಷನ್‌…

View More ರಾಂಚಿಯಲ್ಲಿ ಒಂದೇ ಕುಟುಂಬದ ಏಳು ಜನ ಆತ್ಮಹತ್ಯೆ!

ಮಕ್ಕಳ ಮಾರಾಟ ಆರೋಪ: ಮಿಷನರೀಸ್​ ಆಫ್​ ಚಾರಿಟಿಯ ಇಬ್ಬರ ಬಂಧನ

ರಾಂಚಿ: ಮಕ್ಕಳ ಮಾರಾಟ ಆರೋಪದ ಮೇಲೆ ಮಿಷನರೀಸ್​ ಆಫ್​ ಚಾರಿಟಿ ಸಂಸ್ಥೆಯ ಇಬ್ಬರು ಕ್ರೈಸ್ತ ಸನ್ಯಾಸಿನಿಯರನ್ನು ಜಾರ್ಖಂಡ್​ ಪೊಲೀಸರು ಬಂಧಿಸಿದ್ದಾರೆ. ರಾಂಚಿಯ ಜೈಲ್​ ರೋಡ್​ನಲ್ಲಿರುವ ನಿರ್ಮಲ್​ ಹೃದಯ್​ ಹೋಮ್​ ನ ಉದ್ಯೋಗಿ ಅನಿಮಾ ಇಂದ್ವಾರ್​…

View More ಮಕ್ಕಳ ಮಾರಾಟ ಆರೋಪ: ಮಿಷನರೀಸ್​ ಆಫ್​ ಚಾರಿಟಿಯ ಇಬ್ಬರ ಬಂಧನ

ಜಾರ್ಖಂಡ್​ ಅತ್ಯಾಚಾರ: ಸಜೀವ ದಹನ ಪ್ರಕರಣದಲ್ಲಿ 16 ಜನರ ಬಂಧನ

ರಾಂಚಿ: ಅಪ್ರಾಪ್ತೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಶನಿವಾರ 16 ಶಂಕಿತ ಆರೋಪಿಗಳನ್ನು ಬಂಧಿಸಿದ್ದಾರೆ. 20 ಜನರ ವಿರುದ್ಧ ದೂರು ದಾಖಲಾಗಿದ್ದು, ಇನ್ನೂ ನಾಲ್ಕು ಜನರಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು…

View More ಜಾರ್ಖಂಡ್​ ಅತ್ಯಾಚಾರ: ಸಜೀವ ದಹನ ಪ್ರಕರಣದಲ್ಲಿ 16 ಜನರ ಬಂಧನ

ವಿಡಿಯೋ ಕಾನ್ಫರೆನ್ಸ್​ನಲ್ಲಿ ಇಂದು ಲಾಲು ಶಿಕ್ಷೆ ಪ್ರಕಟ

ರಾಂಚಿ: ಮೇವು ಹಗರಣದ ಪ್ರಕರಣವೊಂದರಲ್ಲಿ ಜೈಲುಪಾಲಾಗಿರುವ ಆರ್​ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಇನ್ನಿತರ 4 ಅಪರಾಧಿಗಳಿಗೆ ಶಿಕ್ಷೆ ಪ್ರಮಾಣವನ್ನು ಶನಿವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಕಟಿಸುವುದಾಗಿ ಸಿಬಿಐ ವಿಶೇಷ ನ್ಯಾಯಾಧೀಶ ನ್ಯಾ. ಶಿವಪಾಲ್…

View More ವಿಡಿಯೋ ಕಾನ್ಫರೆನ್ಸ್​ನಲ್ಲಿ ಇಂದು ಲಾಲು ಶಿಕ್ಷೆ ಪ್ರಕಟ