ಒಳಚರಂಡಿಯಿಂದ ಕೆಟ್ಟೋಯ್ತು ರಸ್ತೆ!

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ ಸುಂದರ ಕುಂದಾಪುರ ಎಂಬ ಪದಪುಂಜಕ್ಕೆ ಮೆರುಗು ನೀಡುವ ನಿಟ್ಟಿನಲ್ಲಿ ಆರಂಭಿಸಿದ ಒಳಚರಂಡಿ ಯೋಜನೆ(ಯುಜಿಡಿ) ಜನರ ಪಾಲಿಗೆ ಮುಳುವಾಗುತ್ತದೆ ಎಂದು ಯಾರೊಬ್ಬರು ಎಣಿಸಿರಲಿಕ್ಕಿಲ್ಲ! ಪ್ರಸಕ್ತ ಕುಂದಾಪುರ ನಗರವನ್ನೊಮ್ಮೆ ಸುತ್ತಿ ಬಂದರೆ…

View More ಒಳಚರಂಡಿಯಿಂದ ಕೆಟ್ಟೋಯ್ತು ರಸ್ತೆ!

ರಸ್ತೆ ಬದಿಯಲ್ಲೇ ನಡೆಯುತ್ತೆ ಗುರುವಾರ ಸಂತೆ

ಡಂಬಳ: ಈ ಗ್ರಾಮದಲ್ಲಿ ಸುಸಜ್ಜಿತವಾದ ಸಂತೆ ಮಾರುಕಟ್ಟೆಯಿದೆ. ಕಟ್ಟಡ ನಿರ್ವಣಕ್ಕಾಗಿ ಲಕ್ಷಾಂತರ ರೂ. ವೆಚ್ಚಮಾಡಲಾಗಿದೆ. ಆದರೂ ಇಲ್ಲಿ ವಾರದ ಸಂತೆ ರಸ್ತೆಯಲ್ಲೇ ನಡೆಯುತ್ತದೆ. ಇದು ಡಂಬಳ ಗ್ರಾಮದ ಗುರುವಾರ ಸಂತೆ ಕಥೆ. ಮುಂಡರಗಿ ಕೃಷಿ…

View More ರಸ್ತೆ ಬದಿಯಲ್ಲೇ ನಡೆಯುತ್ತೆ ಗುರುವಾರ ಸಂತೆ

ರಸ್ತೆ ಪಕ್ಕದ ಸೇತುವೆಗಳಿಗೆ ತಡೆಗೋಡೆ ಇಲ್ಲ!

| ರಾಜು.ಎಸ್.ಗಾಲಿ ಅಥಣಿ ಹಳ್ಳಿಗಳು ಸುಧಾರಿಸಿದರೆ ದೇಶದ ಅರ್ಥ ವ್ಯವಸ್ಥೆಗೆ ಬಲಗೊಳ್ಳುತ್ತದೆ. ಅದರಂತೆ ಮೂಲ ಸೌಕರ್ಯಗಳಲ್ಲೊಂದಾದ ಗ್ರಾಮೀಣ ರಸ್ತೆ ಸುಧಾರಣೆಗೆ ಸರ್ಕಾರಗಳು ಮುಂದಾಗಬೇಕು ಅಂದಾಗ ಮಾತ್ರ ಗಾಂ ಕಂಡ ರಾಮ ರಾಜ್ಯದ ಕನಸು ನನಸಾಗಲು…

View More ರಸ್ತೆ ಪಕ್ಕದ ಸೇತುವೆಗಳಿಗೆ ತಡೆಗೋಡೆ ಇಲ್ಲ!

ಜಲಾವೃತಗೊಂಡ ಮನೆ, ಶಾಲೆ

ರೋಣ: ಪಟ್ಟಣದಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಯಿಂದಾಗಿ ಪ್ರಮುಖ ರಸ್ತೆಗಳು ಜಲಾವೃತಗೊಂಡು, ಹಲವೆಡೆ ಮನೆ ಹಾಗೂ ಶಾಲೆಗಳಿಗೆ ನೀರು ನುಗ್ಗಿ ಹಾನಿಯುಂಟು ಮಾಡಿದೆ. ಸುಭಾಸ ನಗರ, ಕಲ್ಯಾಣ ನಗರ, ಸರ್ಕಾರಿ ಉರ್ದು ಶಾಲೆ ಹಾಗೂ…

View More ಜಲಾವೃತಗೊಂಡ ಮನೆ, ಶಾಲೆ

ಮೂರೇ ತಿಂಗಳಲ್ಲಿ 300 ಗುಂಡಿ!

ಶ್ರೀಪತಿ ಹೆಗಡೆ ಹಕ್ಲಾಡಿ ನಾಡಾ ರಸ್ತೆಗಾಗಿ ಇಡೀ ಊರಿಗೆ ಊರೇ ಪ್ರತಿಭಟನೆ ನಡೆಸಿತ್ತು. ಹೋರಾಟಕ್ಕೆ ಮಣಿದು ಮೂರು ತಿಂಗಳ ಹಿಂದೆ ಹೊಸ ರಸ್ತೆ ನಿರ್ಮಿಸಿದಾಗ ಸ್ಥಳೀಯರು ಹಿರಿಹಿರಿ ಹಿಗ್ಗಿದ್ದರು. ಆದರೆ ಜನರ ಈ ಖುಷಿ…

View More ಮೂರೇ ತಿಂಗಳಲ್ಲಿ 300 ಗುಂಡಿ!

ವಾಹನ ಸಂಚಾರಕ್ಕೆ ಸಂಚಕಾರ

ಇಂದುಧರ ಹಳಕಟ್ಟಿ ಹಿರೇಕೆರೂರ: ಪಟ್ಟಣದಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರಿದ ರಸ್ತೆಗಳು ಕೆಸರುಗದ್ದೆಯಂತಾಗಿವೆ. ಇದರಿಂದ ಸಾರ್ವಜನಿಕರು ಹಾಗೂ ವಾಹನಗಳ ಸಂಚಾರಕ್ಕೆ ಸಂಚಕಾರ ಉಂಟಾಗಿದೆ. ಪಪಂನ 20 ವಾರ್ಡ್ ವ್ಯಾಪ್ತಿಯ 60 ಕಿಮೀ ಪೈಕಿ 40…

View More ವಾಹನ ಸಂಚಾರಕ್ಕೆ ಸಂಚಕಾರ

ಮುಳ್ಳಯ್ಯನಗಿರಿ, ಸೀತಾಳಯ್ಯನ ಗಿರಿಯಲ್ಲಿ ಪಾರ್ಕಿಂಗ್​ ಸಮಸ್ಯೆ, ಬಿಗಿಗೊಳಿಸಬೇಕು ಸಂಚಾರ ವ್ಯವಸ್ಥೆ

ಚಿಕ್ಕಮಗಳೂರು: ಮಳೆಗಾಲ ಆರಂಭವಾಗುತ್ತಿದ್ದಂತೆ ನಯನ ಮನೋಹರ ಚಂದ್ರದ್ರೋಣ ಗಿರಿಶ್ರೇಣಿ ನೋಡಲು ಪ್ರವಾಸಿಗರು ದಾಂಗುಡಿ ಇಡುತ್ತಿದ್ದಾರೆ. ಆದರೆ ಇಲ್ಲಿನ ರಸ್ತೆಗಳು, ನಗರದ ಬೀದಿಗಳು ವಾಹನಗಳ ದಟ್ಟಣೆಯಿಂದ ಕಿಷ್ಕಿಂದೆಯಾಗುತ್ತಿರುವುದರಿಂದ ಸಂಚಾರ ವ್ಯವಸ್ಥೆ ನಿಭಾಯಿಸುವುದೇ ಪೊಲೀಸ್ ಇಲಾಖೆಗೆ ಸವಾಲು.…

View More ಮುಳ್ಳಯ್ಯನಗಿರಿ, ಸೀತಾಳಯ್ಯನ ಗಿರಿಯಲ್ಲಿ ಪಾರ್ಕಿಂಗ್​ ಸಮಸ್ಯೆ, ಬಿಗಿಗೊಳಿಸಬೇಕು ಸಂಚಾರ ವ್ಯವಸ್ಥೆ

ರಸ್ತೆಗೆ ತೇಪೆ ಕಾರ್ಯ

ಶ್ರೀಮಂಗಲ: ಮಳೆಯಿಂದ ಹದಗೆಟ್ಟು ವಾಹನ ಸಂಚಾರಕ್ಕೆ ಕಂಟಕಪ್ರಾಯವಾಗಿರುವ ಪ್ರಮುಖ ರಸ್ತೆಗಳ ತಾತ್ಕಾಲಿಕ ದುರಸ್ತಿಗೆ ಲೋಕೋಪಯೋಗಿ ಇಲಾಖೆ ಕಾಮಗಾರಿ ಆರಂಭಿಸಿದೆ. ಗೋಣಿಕೊಪ್ಪದಿಂದ ಪೊನ್ನಂಪೇಟೆ, ಪೊನ್ನಂಪೇಟೆಯಿಂದ ಹುದಿಕೇರಿ-ಶ್ರೀಮಂಗಲ ಮತ್ತು ಕುಟ್ಟದವರೆಗೆ ಮೊದಲ ಹಂತದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಗುಂಡಿಗಳಿಗೆ…

View More ರಸ್ತೆಗೆ ತೇಪೆ ಕಾರ್ಯ

ಸಂಕೇಶ್ವರ: ರಸ್ತೆ ಅಪಘಾತ ಖ್ಯಾತ ವೈದ್ಯ ಡಾ. ಸಚಿನ ಪಾಟೀಲ ದುರ್ಮರಣ

ಸಂಕೇಶ್ವರ: ನಗರದ ಖ್ಯಾತ ಪ್ರಸೂತಿ ತಜ್ಞ ಡಾ. ಸಚಿನ ಶಂಕರಗೌಡ ಪಾಟೀಲ (42) ಹಾಗೂ ವಿಶ್ವನಾಥ ರಾಜು (ಗಡ್ಡಿ) (58) ಅವರು ಮಹಾರಾಷ್ಟ್ರದ ಸಾತಾರಾ ಹತ್ತಿರ ಸಂಭವಿಸಿದ ಎಸ್‌ಆರ್‌ಎಸ್ ಬಸ್ ಹಾಗೂ ಟ್ರಕ್ ನಡುವೆ…

View More ಸಂಕೇಶ್ವರ: ರಸ್ತೆ ಅಪಘಾತ ಖ್ಯಾತ ವೈದ್ಯ ಡಾ. ಸಚಿನ ಪಾಟೀಲ ದುರ್ಮರಣ

ಖಾನಾಪುರ: ಸಂಪರ್ಕ ರಸ್ತೆ ದುರಸ್ತಿಗೆ ಅನುದಾನ ಒದಗಿಸಲು ಮನವಿ

ಖಾನಾಪುರ: ಇತ್ತೀಚಿನ ಮಳೆಗೆ ಸಂಪೂರ್ಣವಾಗಿ ಹಾಳಾಗಿರುವ ತಾಲೂಕಿನ 9 ಸಂಪರ್ಕ ರಸ್ತೆಗಳ ದುರಸ್ತಿಗೆ ಅನುದಾನ ಮಂಜೂರು ಮಾಡುವಂತೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೋಚೆರಿ ನೇತೃತ್ವದಲ್ಲಿ ಬಿಜೆಪಿ ತಾಲೂಕು ಘಟಕದ ಪದಾಕಾರಿಗಳು ಎಂಎಲ್‌ಸಿ ಮಹಾಂತೇಶ…

View More ಖಾನಾಪುರ: ಸಂಪರ್ಕ ರಸ್ತೆ ದುರಸ್ತಿಗೆ ಅನುದಾನ ಒದಗಿಸಲು ಮನವಿ