ಪ್ರಧಾನಿಯವರ ಈ ಸ್ಫೂರ್ತಿದಾಯಕ ವಿಡಿಯೋಗೆ ಮೆಚ್ಚುಗೆಗಳ ಮಹಾಪೂರ

ನವದೆಹಲಿ: ಭಾರತದ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ(PIB) ಪ್ರಧಾನಿ ನರೇಂದ್ರ ಮೋದಿ ಅವರ ಸ್ಫೂರ್ತಿದಾಯಕ ವಿಡಿಯೋವೊಂದನ್ನು ಶೇರ್​ ಮಾಡಿದೆ. ಪ್ರಧಾನಿ ಅವರು ಕಾರಿನೊಳಗೆ ಪ್ರವೇಶಿಸುತ್ತಿದ್ದಂತೆ ರಸ್ತೆ ಸುರಕ್ಷತೆಗಾಗಿ ತಮ್ಮ ಸೀಟ್​ ಬೆಲ್ಟ್​ ಧರಿಸುತ್ತಿರುವ ವಿಡಿಯೋ ಸಾಮಾಜಿಕ…

View More ಪ್ರಧಾನಿಯವರ ಈ ಸ್ಫೂರ್ತಿದಾಯಕ ವಿಡಿಯೋಗೆ ಮೆಚ್ಚುಗೆಗಳ ಮಹಾಪೂರ