ಕೆರೆ ತುಂಬಿಸುವ ಯೋಜನೆ ಜಾರಿ ಮಾಡಿ

ಹಾವೇರಿ: ಯುಟಿಪಿ ಕಾಲುವೆಯಿಂದ ಕನವಳ್ಳಿ ಹಾಗೂ ಶಿಬಾರದ ಕೆರೆಗೆ ನೀರು ತುಂಬಿಸುವ ಯೋಜನೆ ಆರಂಭಿಸುವಂತೆ ಆಗ್ರಹಿಸಿ ಶಾಸಕ ನೆಹರು ಓಲೇಕಾರ ನೇತೃತ್ವದಲ್ಲಿ ಕನವಳ್ಳಿ ಹಾಗೂ ಶಿಬಾರ ಗ್ರಾಮದ ರೈತರು ಸೋಮವಾರ ರಸ್ತೆ ಸಂಚಾರ ತಡೆದು…

View More ಕೆರೆ ತುಂಬಿಸುವ ಯೋಜನೆ ಜಾರಿ ಮಾಡಿ

ಹಸುವಟ್ಟಿ ಗ್ರಾಮದಲ್ಲಿ ರಸ್ತೆ ಸಂಚಾರ ತಡೆ

ತಿ.ನರಸೀಪುರ: ತಾಲೂಕಿನ ಹಸುವಟ್ಟಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಭಗ್ನಗೊಳಿಸಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ದಲಿತ ಸಂಘಟನೆಗಳ ಮುಖಂಡರು ಹಾಗೂ ಗ್ರಾಮಸ್ಥರು ಶುಕ್ರವಾರ ರಸ್ತೆ ಸಂಚಾರ ತಡೆ ನಡೆಸಿದರು. ಗುರುವಾರ ರಾತ್ರಿ ಕಿಡಿಗೇಡಿಗಳು…

View More ಹಸುವಟ್ಟಿ ಗ್ರಾಮದಲ್ಲಿ ರಸ್ತೆ ಸಂಚಾರ ತಡೆ

ರಸ್ತೆಯಲ್ಲಿ ಉಳ್ಳಾಗಡ್ಡಿ ಸುರಿದು ಆಕ್ರೋಶ

ರಾಣೆಬೆನ್ನೂರ: ಬೆಲೆ ದಿಡೀರ್ ಕುಸಿತ ಕಂಡ ಪರಿಣಾಮ ರೈತರು ಉಳ್ಳಾಗಡ್ಡಿಯನ್ನು ರಸ್ತೆಗೆ ಸುರಿದು ಮಂಗಳವಾರ ನಗರದ ಹಲಗೇರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಕೆಲ ಕಾಲ ರಸ್ತೆ ಸಂಚಾರ ತಡೆ ನಡೆಸಿದರು. ನೆರೆಯ ಜಿಲ್ಲೆಗಳಲ್ಲಿ ಉಳ್ಳಾಗಡ್ಡಿಗೆ…

View More ರಸ್ತೆಯಲ್ಲಿ ಉಳ್ಳಾಗಡ್ಡಿ ಸುರಿದು ಆಕ್ರೋಶ

ರಸ್ತೆ ಸಂಚಾರ ತಡೆದು ರೈತರಿಂದ ಪ್ರತಿಭಟನೆ

ಜಮಖಂಡಿ: ಕಬ್ಬಿನ ಬಿಲ್ ಬಾಕಿ ಪಾವತಿಗೆ ಒತ್ತಾಯಿಸಿ ಹಾಗೂ ದೆಹಲಿಯಲ್ಲಿ ರೈತರ ಮೇಲೆ ಪೊಲೀಸರು ನಡೆಸಿದ ಲಾಠಿಚಾರ್ಜ್ ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದ ಎ.ಜಿ. ದೇಸಾಯಿ ವೃತ್ತದಲ್ಲಿ ರಸ್ತೆ…

View More ರಸ್ತೆ ಸಂಚಾರ ತಡೆದು ರೈತರಿಂದ ಪ್ರತಿಭಟನೆ

ಶಿಕ್ಷಕರ ನೇಮಕಕ್ಕೆ ಆಗ್ರಹಿಸಿ ಪ್ರತಿಭಟನೆ

ಸಾವಳಗಿ: ಇಂಗ್ಲಿಷ್ ಹಾಗೂ ಗಣಿತ ಶಿಕ್ಷಕರನ್ನು ನೇಮಿಸುವಂತೆ ಆಗ್ರಹಿಸಿ ಸಮೀಪದ ಅಡಿಹುಡಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಮಂಗಳವಾರ ಸರ್ಕಾರಿ ಪ್ರೌಢಶಾಲೆಗೆ ಬೀಗ ಜಡಿದು ಸಾವಳಗಿ- ಚಿಕ್ಕಲಕಿ ಕ್ರಾಸ್ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಪ್ರಸಕ್ತ…

View More ಶಿಕ್ಷಕರ ನೇಮಕಕ್ಕೆ ಆಗ್ರಹಿಸಿ ಪ್ರತಿಭಟನೆ

ಡಾಂಬರೀಕರಣಕ್ಕೆ ಒತ್ತಾಯಿಸಿ ರಸ್ತೆ ಸಂಚಾರತಡೆ

ನರಗುಂದ: ಜಿಟಿಜಿಟಿ ಮಳೆಯಿಂದ ಕೆಸರು ಗದ್ದೆಯಂತಾಗಿರುವ ಪಟ್ಟಣದ ಎನ್​ಎಚ್​ಟಿ ಮಿಲ್ ಕ್ವಾರ್ಟರ್ಸ್ ಬಳಿಯ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ ನಂ. 4 ರ ರಸ್ತೆಯನ್ನು ಡಾಂಬರೀಕರಣ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಣಧೀರ ಪಡೆ…

View More ಡಾಂಬರೀಕರಣಕ್ಕೆ ಒತ್ತಾಯಿಸಿ ರಸ್ತೆ ಸಂಚಾರತಡೆ

ಕೋಳೂರು ಕ್ರಾಸ್‌ನಲ್ಲಿ ರಸ್ತೆ ಸಂಚಾರ ತಡೆ

ಕುರುಗೋಡು: ತುಂಗಭದ್ರಾ ಮೇಲ್ಮಟ್ಟ ಹಾಗೂ ಕೆಳಮಟ್ಟದ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಕರವೇ (ನಾರಾಯಣಗೌಡ ಬಣ) ತಾಲೂಕು ಘಟಕ ನೇತೃತ್ವದಲ್ಲಿ ವಿವಿಧ ಗ್ರಾಮಗಳ ರೈತರು ಸಮೀಪದ ಕೋಳೂರು ಕ್ರಾಸ್‌ನಲ್ಲಿ ಸೋಮವಾರ ರಸ್ತೆ ಸಂಚಾರ ತಡೆದು…

View More ಕೋಳೂರು ಕ್ರಾಸ್‌ನಲ್ಲಿ ರಸ್ತೆ ಸಂಚಾರ ತಡೆ