ತಡೆಗೋಡೆ ನಿರ್ಮಿಸಿ ಪ್ರವಾಹ ಹಾವಳಿ ತಡೆಗೆ ಕ್ರಮ

ಕೊಳ್ಳೇಗಾಲ: ತಾಲೂಕಿನಲ್ಲಿ ಇತ್ತೀಚೆಗೆ ಮುಳ್ಳೂರು, ಹಳೇ ಹಂಪಾಪುರ, ದಾಸನಪುರ, ಹಳೇ ಅಣಗಳ್ಳಿ, ಹರಳೇ ಗ್ರಾಮಗಳು ಕಾವೇರಿ ಪ್ರವಾಹಕ್ಕೆ ತುತ್ತಾಗಿದ್ದವು. ಪ್ರವಾಹ ಎದುರಾಗುವ ಈ 5 ಗ್ರಾಮಗಳ ಕಾವೇರಿ ತಟದಲ್ಲಿ ತಡೆಗೋಡೆ ನಿರ್ಮಿಸಲು 50 ಕೋಟಿ…

View More ತಡೆಗೋಡೆ ನಿರ್ಮಿಸಿ ಪ್ರವಾಹ ಹಾವಳಿ ತಡೆಗೆ ಕ್ರಮ

ಕೆಲಸ ಮಾಡಲು ಈಗ ವಿಶ್ವಾಸ ಬಂದಿದೆ

ಹುಬ್ಬಳ್ಳಿ: ಹಿಂದಿನ ಸರ್ಕಾರದ ನಿರ್ಲಕ್ಷ್ಯಂದ ಹಲವು ಕಾಮಗಾರಿಗಳು ನನೆಗುದಿಗೆ ಬಿದ್ದಿದ್ದವು. ಕೇಂದ್ರ ಮತ್ತು ರಾಜ್ಯದಲ್ಲೂ ಒಂದೇ ಸರ್ಕಾರ ಇರುವುದರಿಂದ ವೇಗವಾಗಿ ಕೆಲಸ ಮಾಡಲು ಈಗ ವಿಶ್ವಾಸ ಬಂದಿದೆ. ಯಾವುದೇ ಅಡೆತಡೆಗಳಿಲ್ಲದೇ ವೇಗವಾಗಿ ಕಾಮಗಾರಿ ನಡೆಸಲಾಗುವುದು…

View More ಕೆಲಸ ಮಾಡಲು ಈಗ ವಿಶ್ವಾಸ ಬಂದಿದೆ

ಮರು ಕಾಮಗಾರಿ ಆಗುವವರೆಗೂ ಬಿಲ್ ತಡೆಗೆ ಸೂಚನೆ

ತಾಳಿಕೋಟೆ: ತಾಲೂಕಿನ ಕೊಣ್ಣೂರ ಗ್ರಾಮದಿಂದ ಹುಲಬೆಂಚಿ ಗ್ರಾಮದವರೆಗೆ ಕೈಗೊಂಡ ರಸ್ತೆ ಡಾಂಬರೀಕರಣ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು ಸೂಕ್ತ ತನಿಖೆ ನಡೆಸಬೇಕೆಂದು ಜಿಪಂ ಸದಸ್ಯೆ ಜ್ಯೋತಿ ಅಸ್ಕಿ ಜಿಪಂ ಸಾಮಾನ್ಯ ಸಭೆಯಲ್ಲಿ ಒತ್ತಾಯಿಸಿದ ಹಿನ್ನೆಲೆ ಜಿಪಂ…

View More ಮರು ಕಾಮಗಾರಿ ಆಗುವವರೆಗೂ ಬಿಲ್ ತಡೆಗೆ ಸೂಚನೆ

ಮಂಗಳೂರಲ್ಲಿ ಅರೆಬರೆ ಕಾಮಗಾರಿ

ಪಿ.ಬಿ.ಹರೀಶ್ ರೈ ಮಂಗಳೂರು ನಗರದಲ್ಲಿ ರಸ್ತೆ ಕಾಂಕ್ರೀಟ್ ಕಾಮಗಾರಿ, ಫುಟ್‌ಪಾತ್ ನಿರ್ಮಾಣ, ಒಳಚರಂಡಿ ಅಭಿವೃದ್ಧಿ… ಹೀಗೆ ಯಾವುದೇ ಕಾಮಗಾರಿ ಇದ್ದರೂ ಮಳೆಗಾಲಕ್ಕೆ ಮುನ್ನ ಮುಗಿಸುವುದು ಕ್ರಮ. ಆದರೆ ಮಂಗಳೂರು ಮಹಾನಗರ ಪಾಲಿಕೆ ಎಚ್ಚರಗೊಳ್ಳುವುದೇ ಮಳೆಗಾಲ…

View More ಮಂಗಳೂರಲ್ಲಿ ಅರೆಬರೆ ಕಾಮಗಾರಿ

ಕಾಂಕ್ರೀಟ್, ಡಾಂಬರೀಕರಣ ಕಾಮಗಾರಿ ಅಪೂರ್ಣ!

ಸುಂಟಿಕೊಪ್ಪ: ಐಗೂರು ಗ್ರಾಮ ಪಂಚಾಯಿತಿಯ ಐಗೂರು ಜಂಕ್ಷನ್‌ನಿಂದ ಕಾಜೂರು, ಯಡವಾರೆ, ಯಡವನಾಡು ರಸ್ತೆ ಕಾಮಗಾರಿ ನಿರ್ವಹಿಸುತ್ತಿದ್ದ ಗುತ್ತಿಗೆದಾರ ಇದೀಗ ಕಾಂಕ್ರೀಟ್ ಹಾಗೂ ಡಾಂಬರೀಕರಣ ರಸ್ತೆ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮಳೆಗಾಲಕ್ಕೂ…

View More ಕಾಂಕ್ರೀಟ್, ಡಾಂಬರೀಕರಣ ಕಾಮಗಾರಿ ಅಪೂರ್ಣ!

ಶಿಗ್ಲಿ ಗ್ರಾಮಸ್ಥರಿಂದ ಪ್ರತಿಭಟನೆ

ಲಕ್ಷ್ಮೇಶ್ವರ: ಹಾಳಾದ ಗ್ರಾಮದ ರಸ್ತೆ ಅಭಿವೃದ್ಧಿ ಪಡಿಸಿ ಧೂಳಿನಿಂದ ಮುಕ್ತರನ್ನಾಗಿಸಬೇಕು ಎಂದು ಒತ್ತಾಯಿಸಿ ಸಮೀಪದ ಶಿಗ್ಲಿ ಶನಿವಾರ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಗ್ರಾಮದಲ್ಲಿ ಹಾದುಹೋಗಿರುವ ಕಲ್ಮಲಾ-ಶಿಗ್ಗಾಂವಿ ರಾಜ್ಯ ಹೆದ್ದಾರಿಯ ದೊಡ್ಡೂರು ಕ್ರಾಸ್​ನಿಂದ ಲಿಂಗರಾಜ…

View More ಶಿಗ್ಲಿ ಗ್ರಾಮಸ್ಥರಿಂದ ಪ್ರತಿಭಟನೆ

ರಸ್ತೆ ಕಾಮಗಾರಿ ವೇಳೆ ಮಣ್ಣು ಕುಸಿದು ಮೂವರು ಕಾರ್ಮಿಕರ ದುರ್ಮರಣ

ಬೆಳಗಾವಿ: ತಾಲೂಕಿನ ದೇಸೂರು ಹೊರ ವಲಯದಲ್ಲಿ ರಸ್ತೆ ಕಾಮಗಾರಿ ವೇಳೆ ಮಣ್ಣು ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಜಾರ್ಖಂಡ್​​ ಮೂಲದ ಅರ್ಜುನ್​​​ ಸಿಂಗ್​ (21), ದುರ್ಗೇಶ್​​​​​​ ಕುಮಾರ್​ (22) ಮೃತರು. ಮತ್ತೊಬ್ಬ ಹೆಸರು ತಿಳಿದು…

View More ರಸ್ತೆ ಕಾಮಗಾರಿ ವೇಳೆ ಮಣ್ಣು ಕುಸಿದು ಮೂವರು ಕಾರ್ಮಿಕರ ದುರ್ಮರಣ

ಕಾಂಕ್ರೀಟ್ ರಸ್ತೆ ಕಳಪೆ ಕಾಮಗಾರಿಗೆ ತಡೆ

ರಬಕವಿ/ಬನಹಟ್ಟಿ: ಬನಹಟ್ಟಿ ಬಸ್ ನಿಲ್ದಾಣದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ನಡೆಯುತ್ತಿರುವ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶನಿವಾರ ಶಾಸಕ ಸಿದ್ದು ಸವದಿ ತಡೆ ನೀಡಿದ್ದಾರೆ. ಶನಿವಾರ ಬೆಳಗ್ಗೆ ಕಾಮಗಾರಿ ಪ್ರಾರಂಭವಾಗಿತ್ತು. ಮಧ್ಯಾಹ್ನ ಸ್ಥಳಕ್ಕೆ ಭೇಟಿ…

View More ಕಾಂಕ್ರೀಟ್ ರಸ್ತೆ ಕಳಪೆ ಕಾಮಗಾರಿಗೆ ತಡೆ

ಕಾರಿಂಜೆ ಗದಾತೀರ್ಥ ಬರಿದು

<<ರಸ್ತೆ ಕಾಮಗಾರಿಗೆ ಟ್ಯಾಂಕರ್‌ಗಟ್ಟಲೆ ನೀರು ಪಂಪಿಂಗ್ ಎಂದೂ ಬತ್ತದ ಜಲಾಶಯಕ್ಕೂ ಕುತ್ತು>> ಸಂದೀಪ್ ಸಾಲ್ಯಾನ್ ಬಂಟ್ವಾಳ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಗದಾತೀರ್ಥದ ಒಡಲು ಬರಿದಾಗುತ್ತಿದೆ. ಬರಗಾಲಕ್ಕೂ ಬತ್ತದು ಎಂಬ ನಂಬಿಕೆಯ ಈ ಗದಾತೀರ್ಥದಲ್ಲಿ…

View More ಕಾರಿಂಜೆ ಗದಾತೀರ್ಥ ಬರಿದು

ಆಗುಂಬೆ ಘಾಟಿ ಕೊನೆಗೂ ದುರಸ್ತಿಗೆ ನಿರ್ಧಾರ!

 <<ಯಥಾಸ್ಥಿತಿಯಲ್ಲಿ ರಸ್ತೆ ಕಾಮಗಾರಿಗೆ ಅರಣ್ಯ ಇಲಾಖೆ ಅನುಮತಿ* ಮರಗಳಿಗೆ ಹಾನಿಯಾಗದಂತೆ ಕಾಮಗಾರಿ * ನಾಳೆಯೇ ಕೆಲಸ ಶುರು>> ವಿಜಯವಾಣಿ ಸುದ್ದಿಜಾಲ ಉಡುಪಿ ಮರಗಳಿಗೆ ಹಾನಿಯಾಗದ ರೀತಿಯಲ್ಲಿ ಯಥಾಸ್ಥಿತಿಯಲ್ಲಿ ರಸ್ತೆ ಕಾಮಗಾರಿ ನಡೆಸುವಂತೆ ಅರಣ್ಯ ಇಲಾಖೆ…

View More ಆಗುಂಬೆ ಘಾಟಿ ಕೊನೆಗೂ ದುರಸ್ತಿಗೆ ನಿರ್ಧಾರ!