ಯೋಯೋ ಫಿಟ್ನೆಸ್ ಟೆಸ್ಟ್ ಅಂಕ 17ಕ್ಕೆ ಏರಿಕೆ

ನವದೆಹಲಿ: ರವಿಶಾಸ್ತ್ರಿ-ವಿರಾಟ್ ಕೊಹ್ಲಿ ಕಾಂಬಿನೇಷನ್​ನಲ್ಲಿ ಟೀಮ್ ಇಂಡಿಯಾದ ಆಟಗಾರರ ಫಿಟ್ನೆಸ್​ಗೆ ಭಾರಿ ಆದ್ಯತೆ ನೀಡುತ್ತ ಬರಲಾಗಿದೆ. ಇದೀಗ ರವಿಶಾಸ್ತ್ರಿ ತಂಡದ ಮುಖ್ಯ ಕೋಚ್ ಆಗಿ ಮತ್ತೊಂದು ಅವಧಿಗೆ ಮರುನೇಮಕ ಗೊಂಡಿರುವ ಬೆನ್ನಲ್ಲೇ ಫಿಟ್ನೆಸ್ ಮಾನದಂಡ…

View More ಯೋಯೋ ಫಿಟ್ನೆಸ್ ಟೆಸ್ಟ್ ಅಂಕ 17ಕ್ಕೆ ಏರಿಕೆ

ರವಿಶಾಸ್ತ್ರಿಯವರನ್ನು ಕೋಚ್​ ಆಗಿ ಮರುನೇಮಕ ಮಾಡಿದ ಬಿಸಿಸಿಐ ಅನ್ನು ಟ್ರೋಲ್​ ಮಾಡಿದ ನೆಟ್ಟಿಗರು: ಕಪಿಲ್​ ದೇವ್​ ವಿರುದ್ಧವೂ ಅಸಮಾಧಾನ

ನವದೆಹಲಿ: ಟೀಂ ಇಂಡಿಯಾದ ಮುಖ್ಯ ಕೋಚ್​ ಆಗಿ ರವಿಶಾಸ್ತ್ರಿ ಅವರನ್ನು ಕಪಿಲ್ ದೇವ್​ ನೇತೃತ್ವದ ಕ್ರಿಕೆಟ್​ ಸಲಹಾ ಸಮಿತಿ(ಸಿಎಸಿ) ಶುಕ್ರವಾರ ಮರುನೇಮಕ ಮಾಡಿತು. ಈ ಮಾಹಿತಿಯನ್ನು ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ(ಬಿಸಿಸಿಐ) ತನ್ನ ಟ್ವಿಟರ್​…

View More ರವಿಶಾಸ್ತ್ರಿಯವರನ್ನು ಕೋಚ್​ ಆಗಿ ಮರುನೇಮಕ ಮಾಡಿದ ಬಿಸಿಸಿಐ ಅನ್ನು ಟ್ರೋಲ್​ ಮಾಡಿದ ನೆಟ್ಟಿಗರು: ಕಪಿಲ್​ ದೇವ್​ ವಿರುದ್ಧವೂ ಅಸಮಾಧಾನ

ಕೊಹ್ಲಿ ಟೀಮ್​ಗೆ ಮತ್ತೆ ರವಿಶಾಸ್ತ್ರಿ ಗುರು: ಕ್ರಿಕೆಟ್ ಸಲಹಾ ಸಮಿತಿಯಿಂದ ನೇಮಕ, ಎರಡು ವರ್ಷಗಳ ಸವಾಲಿನ ಹೊಸ ಒಪ್ಪಂದ

ಮುಂಬೈ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಬೆಂಬಲದ ಬಲ ಹೊಂದಿದ್ದ ಹಾಲಿ ಕೋಚ್ ರವಿಶಾಸ್ತ್ರಿ ತಂಡದ ಮುಖ್ಯ ಕೋಚ್ ಆಗಿ ಮರುನೇಮಕವಾಗಿದ್ದಾರೆ. ಈ ಬಾರಿ ಅವರ ಅವಧಿ ಎರಡು ವರ್ಷದ್ದಾಗಿದ್ದು, 2021ರಲ್ಲಿ ಭಾರತದ…

View More ಕೊಹ್ಲಿ ಟೀಮ್​ಗೆ ಮತ್ತೆ ರವಿಶಾಸ್ತ್ರಿ ಗುರು: ಕ್ರಿಕೆಟ್ ಸಲಹಾ ಸಮಿತಿಯಿಂದ ನೇಮಕ, ಎರಡು ವರ್ಷಗಳ ಸವಾಲಿನ ಹೊಸ ಒಪ್ಪಂದ

ಟೀಂ ಇಂಡಿಯಾ ಮುಖ್ಯ ಕೋಚ್​ ಆಗಿ ರವಿಶಾಸ್ತ್ರಿ ಮುಂದುವರಿಕೆ: ಕಪಿಲ್​ ದೇವ್​ ನೇತೃತ್ವದ ಕ್ರಿಕೆಟ್​ ಸಲಹಾ ಸಮಿತಿ ನಿರ್ಧಾರ

ನವದೆಹಲಿ: ಟೀಂ ಇಂಡಿಯಾದ ಮುಖ್ಯ ಕೋಚ್​ ಆಗಿ ರವಿಶಾಸ್ತ್ರಿ ಅವರು ಮುಂದುವರಿಯಲಿದ್ದಾರೆ. ಮಾಜಿ ಕ್ರಿಕೆಟಿಗ ಕಪಿಲ್​ ದೇವ್​ ನೇತೃತ್ವದಲ್ಲಿ ಶುಕ್ರವಾರ ನಡೆದ ಕ್ರಿಕೆಟ್​ ಸಲಹಾ ಸಮಿತಿಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಭಾರತದ ಮೊದಲ ವಿಶ್ವಕಪ್ ವಿಜೇತ…

View More ಟೀಂ ಇಂಡಿಯಾ ಮುಖ್ಯ ಕೋಚ್​ ಆಗಿ ರವಿಶಾಸ್ತ್ರಿ ಮುಂದುವರಿಕೆ: ಕಪಿಲ್​ ದೇವ್​ ನೇತೃತ್ವದ ಕ್ರಿಕೆಟ್​ ಸಲಹಾ ಸಮಿತಿ ನಿರ್ಧಾರ

ಕೋಚ್ ರೇಸ್​ನಲ್ಲಿ ರವಿಶಾಸ್ತ್ರಿ ಫೇವರಿಟ್: ಬಿಸಿಸಿಐಗೆ ಹರಿದುಬಂತು 2 ಸಾವಿರ ಅರ್ಜಿ, ಬೌಲಿಂಗ್ ಕೋಚ್ ಹುದ್ದೆಗೆ ವೆಂಕಿ ಪೈಪೋಟಿ

ಮುಂಬೈ: ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಸುಮಾರು 2 ಸಾವಿರ ಅರ್ಜಿಗಳ ಪ್ರವಾಹವೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಹರಿದು ಬಂದಿದೆ. ಆದರೆ, ಬಂದಿರುವ ಅರ್ಜಿಗಳ ಪೈಕಿ ಹಾಲಿ…

View More ಕೋಚ್ ರೇಸ್​ನಲ್ಲಿ ರವಿಶಾಸ್ತ್ರಿ ಫೇವರಿಟ್: ಬಿಸಿಸಿಐಗೆ ಹರಿದುಬಂತು 2 ಸಾವಿರ ಅರ್ಜಿ, ಬೌಲಿಂಗ್ ಕೋಚ್ ಹುದ್ದೆಗೆ ವೆಂಕಿ ಪೈಪೋಟಿ

ಕೋಚ್ ಹುದ್ದೆಗೆ 6 ಅರ್ಜಿ: ರವಿಶಾಸ್ತ್ರಿಗೆ ವಿದೇಶಿ ಆಕಾಂಕ್ಷಿಗಳಿಂದಲೂ ಸವಾಲು

ನವದೆಹಲಿ: ಹಲವು ವಿದೇಶಿ ತರಬೇತುದಾರರು ಅರ್ಜಿ ಸಲ್ಲಿಸುವುದರೊಂದಿಗೆ ಭಾರತ ತಂಡದ ನೂತನ ಕೋಚ್ ಹುದ್ದೆಯ ಸ್ಪರ್ಧೆ ತೀವ್ರ ಕುತೂಹಲ ಕೆರಳಿಸಿದೆ. ಆಸ್ಟ್ರೇಲಿಯಾದ ಟಾಮ್ ಮೂಡಿ, ಶ್ರೀಲಂಕಾದ ಮಹೇಲ ಜಯವರ್ಧನೆ, ನ್ಯೂಜಿಲೆಂಡ್​ನ ಮೈಕ್ ಹೆಸ್ಸನ್ ಜತೆಗೆ…

View More ಕೋಚ್ ಹುದ್ದೆಗೆ 6 ಅರ್ಜಿ: ರವಿಶಾಸ್ತ್ರಿಗೆ ವಿದೇಶಿ ಆಕಾಂಕ್ಷಿಗಳಿಂದಲೂ ಸವಾಲು

ಟೀಮ್ ಇಂಡಿಯಾ ಸಿಬ್ಬಂದಿ ಬದಲಾವಣೆ?: ಸಂಜಯ್ ಬಂಗಾರ್ ಸ್ಥಾನಕ್ಕೆ ಕುತ್ತು, ಎಲ್ಲ ಸ್ಥಾನಗಳಿಗೆ ಬಿಸಿಸಿಐ ಅರ್ಜಿ ಆಹ್ವಾನ

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, ಪುರುಷರ ರಾಷ್ಟ್ರೀಯ ತಂಡದ ಸಿಬ್ಬಂದಿಗಾಗಿ ಅಧಿಕೃತವಾಗಿ ಅರ್ಜಿ ಆಹ್ವಾನ ಮಾಡಿದೆ. ವಿಶ್ವಕಪ್​ನಲ್ಲಿ ಫೇವರಿಟ್ ಆಗಿ ಕಣಕ್ಕಿಳಿದಿದ್ದರೂ, ಮತ್ತೊಮ್ಮೆ ಸೆಮಿಫೈನಲ್​ನಲ್ಲಿ ಸೋಲು ಕಂಡ ಹಿನ್ನೆಲೆಯಲ್ಲಿ ಸಿಬ್ಬಂದಿ ವಿಭಾಗದಲ್ಲಿ ಬದಲಾವಣೆ…

View More ಟೀಮ್ ಇಂಡಿಯಾ ಸಿಬ್ಬಂದಿ ಬದಲಾವಣೆ?: ಸಂಜಯ್ ಬಂಗಾರ್ ಸ್ಥಾನಕ್ಕೆ ಕುತ್ತು, ಎಲ್ಲ ಸ್ಥಾನಗಳಿಗೆ ಬಿಸಿಸಿಐ ಅರ್ಜಿ ಆಹ್ವಾನ

ಮುಖ್ಯ ಕೋಚ್​ ಸೇರಿದಂತೆ ಟೀಂ ಇಂಡಿಯಾ ಸಿಬ್ಬಂದಿ ನೇಮಕಕ್ಕೆ ಶೀಘ್ರವೇ ಬಿಸಿಸಿಐನಿಂದ ಅರ್ಜಿ ಆಹ್ವಾನ

ನವದೆಹಲಿ: ವಿಶ್ವಕಪ್​ ಸೋಲಿನ ಬಳಿಕ ಟೀಂ ಇಂಡಿಯಾದಲ್ಲಿ ಬದಲಾವಣೆ ಮಾಡಲು ನಿರ್ಧರಿಸಿರುವ ಬಿಸಿಸಿಐ ತಂಡದ ಮುಖ್ಯ ತರಬೇತುದಾರ ಸೇರಿದಂತೆ ಟೀಂ ಇಂಡಿಯಾದ ಸಿಬ್ಬಂದಿಯನ್ನು ಹೊಸದಾಗಿ ನೇಮಕ ಮಾಡಿಕೊಳ್ಳಲು ಶೀಘ್ರವೇ ಅರ್ಜಿ ಆಹ್ವಾನಿಸುವುದಾಗಿ ತಿಳಿಸಿದೆ. ಟೀಂ…

View More ಮುಖ್ಯ ಕೋಚ್​ ಸೇರಿದಂತೆ ಟೀಂ ಇಂಡಿಯಾ ಸಿಬ್ಬಂದಿ ನೇಮಕಕ್ಕೆ ಶೀಘ್ರವೇ ಬಿಸಿಸಿಐನಿಂದ ಅರ್ಜಿ ಆಹ್ವಾನ

ಸವಾಲಿನ ವಿಶ್ವಕಪ್​ಗೆ ಬಲಿಷ್ಠ ಭಾರತ: ಧೋನಿ ಪಾತ್ರ ತಂಡದಲ್ಲಿ ಪ್ರಮುಖ

ಮುಂಬೈ: ವಿಶ್ವ ಚಾಂಪಿಯನ್ ಪಟ್ಟಕ್ಕೆ ಅಗ್ರ 10 ತಂಡಗಳು ಹೋರಾಡುವ ಸಮಯ ಬಂದಿದೆ. ಕ್ರಿಕೆಟ್ ಇತಿಹಾಸದ ಪ್ರತಿಷ್ಠಿತ ಟೂರ್ನಿ ಎನಿಸಿಕೊಂಡಿರುವ ಏಕದಿನ ವಿಶ್ವಕಪ್​ಗೆ ಟೀಮ್ ಇಂಡಿಯಾ ಸರ್ವರೀತಿಯಲ್ಲೂ ಸಜ್ಜಾಗುವ ಮೂಲಕ ಇಂಗ್ಲೆಂಡ್​ಗೆ ಬುಧವಾರ ತೆರಳಲಿದೆ.…

View More ಸವಾಲಿನ ವಿಶ್ವಕಪ್​ಗೆ ಬಲಿಷ್ಠ ಭಾರತ: ಧೋನಿ ಪಾತ್ರ ತಂಡದಲ್ಲಿ ಪ್ರಮುಖ

ವಿಶ್ವಕಪ್​ನಲ್ಲಿ ಸೆಣಸಲು ಇಂಗ್ಲೆಂಡ್​ಗೆ ಹಾರುವ ಮುನ್ನ ತಂಡ ಹೇಗೆ ಸಜ್ಜಾಗಿದೆ ಎಂಬುದನ್ನು ಬಿಚ್ಚಿಟ್ಟ ಕೊಹ್ಲಿ, ರವಿಶಾಸ್ತ್ರಿ

ನವದೆಹಲಿ: ಮೇ 30 ರಿಂದ ಕ್ರಿಕೆಟ್​ ತವರು ಇಂಗ್ಲೆಂಡ್​ ಹಾಗೂ ವೇಲ್ಸ್​ನಲ್ಲಿ ಆರಂಭವಾಗುವ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಪಾಲ್ಗೊಳ್ಳಲು ಇಂದು (ಮಂಗಳವಾರ) ಟೀಂ ಇಂಡಿಯಾ ಪ್ರಯಾಣ ಬೆಳೆಸಿದ್ದು, ಹೊರಡುವ ಮುನ್ನ ಮುಖ್ಯ ತರಬೇತುದಾರ ರವಿಶಾಸ್ತ್ರಿ…

View More ವಿಶ್ವಕಪ್​ನಲ್ಲಿ ಸೆಣಸಲು ಇಂಗ್ಲೆಂಡ್​ಗೆ ಹಾರುವ ಮುನ್ನ ತಂಡ ಹೇಗೆ ಸಜ್ಜಾಗಿದೆ ಎಂಬುದನ್ನು ಬಿಚ್ಚಿಟ್ಟ ಕೊಹ್ಲಿ, ರವಿಶಾಸ್ತ್ರಿ