ನಮಗೆ ಸುಪ್ರೀಂಕೋರ್ಟ್​ ನ್ಯಾಯಮೂರ್ತಿಗಳ ಬಗ್ಗೆ ಗೌರವವಿದೆ… ಆದರೆ, ಅವರು ಕಠಿಣ ಶಬ್ದಗಳ ಪ್ರಯೋಗ ಬಿಡಬೇಕು…

ನವದೆಹಲಿ: ನಮಗೆ ಸುಪ್ರೀಂಕೋರ್ಟ್​ ಬಗ್ಗೆ ಅಪಾರ ಗೌರವವಿದೆ. ಆದರೆ, ನ್ಯಾಯಮೂರ್ತಿಗಳು ತೀರ್ಪು ಕೊಡುವ ಸಂದರ್ಭದಲ್ಲಿ ಸಂವಿಧಾನಿಕ ವಂಚನೆ ಎಂಬಂಥ ಕಠಿಣ ಪದಗಳ ಬಳಕೆಯನ್ನು ನಿಲ್ಲಿಸಬೇಕು ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್​ ಪ್ರಸಾದ್​ ಮನವಿ…

View More ನಮಗೆ ಸುಪ್ರೀಂಕೋರ್ಟ್​ ನ್ಯಾಯಮೂರ್ತಿಗಳ ಬಗ್ಗೆ ಗೌರವವಿದೆ… ಆದರೆ, ಅವರು ಕಠಿಣ ಶಬ್ದಗಳ ಪ್ರಯೋಗ ಬಿಡಬೇಕು…

ತಲಾಕ್ ಮಸೂದೆ ಮಂಡನೆ: ಪ್ರತಿಪಕ್ಷಗಳ ವಿರೋಧ, ಮಹಿಳಾ ಹಕ್ಕು ರಕ್ಷಣೆಗೆ ಬದ್ಧ ಎಂದ ಕೇಂದ್ರ

ನವದೆಹಲಿ: ತ್ರಿವಳಿ ತಲಾಕ್ ನಿಷೇಧ ಮಸೂದೆ (ಮುಸ್ಲಿಂ ಮಹಿಳೆಯರ ವಿವಾಹ ಹಕ್ಕು ರಕ್ಷಣೆ) ಶುಕ್ರವಾರ ಲೋಕಸಭೆಯಲ್ಲಿ ಮಂಡನೆಯಾಗಿದೆ. ಇದಕ್ಕೆ ಪ್ರತಿಪಕ್ಷಗಳು ಭಾರಿ ವಿರೋಧ ವ್ಯಕ್ತಪಡಿಸಿವೆ. ಮಸೂದೆ ಮಂಡನೆಗೆ ಮುನ್ನ ಮಾತನಾಡಿದ ಕಾನೂನು ಸಚಿವ ರವಿಶಂಕರ್…

View More ತಲಾಕ್ ಮಸೂದೆ ಮಂಡನೆ: ಪ್ರತಿಪಕ್ಷಗಳ ವಿರೋಧ, ಮಹಿಳಾ ಹಕ್ಕು ರಕ್ಷಣೆಗೆ ಬದ್ಧ ಎಂದ ಕೇಂದ್ರ

ಸಂಸತ್ತಿನಲ್ಲಿ ಮತ್ತೆ ಸದ್ದು ಮಾಡಿದ ತ್ರಿವಳಿ ತಲಾಖ್​ ನಿಷೇಧ ಮಸೂದೆ: ಮಂಡನೆಯಾಗುತ್ತಿದ್ದಂತೆ ಪ್ರತಿಪಕ್ಷಗಳ ತೀವ್ರ ವಿರೋಧ

ನವದೆಹಲಿ: 17ನೇ ಲೋಕಸಭೆಯ ಮೊದಲ ಅಧಿವೇಶನ ಜೂ.17ರಂದು ಪ್ರಾರಂಭವಾಗಿದ್ದು ಈಗಾಗಲೇ ನೂತನ ಸಂಸದರ ಪ್ರಮಾಣವಚನ ಸ್ವೀಕಾರ ಮುಕ್ತಾಯಗೊಂಡಿದೆ. ಅಲ್ಲದೆ, ನಿನ್ನೆಯಷ್ಟೇ ರಾಷ್ಟ್ರಪತಿ ರಾಮನಾಥ ಕೋವಿಂದ್​ ಅವರು ರಾಜ್ಯಸಭಾ ಹಾಗೂ ಲೋಕಸಭಾ ಸದಸ್ಯರನ್ನು ಉದ್ದೇಶಿಸಿ ಭಾಷಣ…

View More ಸಂಸತ್ತಿನಲ್ಲಿ ಮತ್ತೆ ಸದ್ದು ಮಾಡಿದ ತ್ರಿವಳಿ ತಲಾಖ್​ ನಿಷೇಧ ಮಸೂದೆ: ಮಂಡನೆಯಾಗುತ್ತಿದ್ದಂತೆ ಪ್ರತಿಪಕ್ಷಗಳ ತೀವ್ರ ವಿರೋಧ

ಕಾಂಗ್ರೆಸ್​ಗೆ ಸಂಬಂಧಿಸಿದ ಫೇಸ್​ಬುಕ್​ ಪೇಜ್​ ರದ್ದು ಕ್ರಮ ಐತಿಹಾಸಿಕ ಬೆಳವಣಿಗೆ: ಕೇಂದ್ರ ಸಚಿವ ರವಿಶಂಕರ್​ ಪ್ರಸಾದ್​

ನವದೆಹಲಿ: ಲೋಕಸಭಾ ಚುನಾವಣೆ ಮುಂಚೆಯೇ ಕಾಂಗ್ರೆಸ್​ಗೆ ಸಂಬಂಧಿಸಿದ 687 ಫೇಸ್​ಬುಕ್​ ಪೇಜ್​ ಹಾಗೂ ಖಾತೆಗಳನ್ನು ರದ್ದುಗೊಳಿಸಿದ ಫೇಸ್​ಬುಕ್​ ಕ್ರಮವನ್ನು ಕೇಂದ್ರ ಸಚಿವ ರವಿಶಂಕರ್​ ಪ್ರಸಾದ್​ ಅವರು ಸ್ವಾಗತಿಸಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು…

View More ಕಾಂಗ್ರೆಸ್​ಗೆ ಸಂಬಂಧಿಸಿದ ಫೇಸ್​ಬುಕ್​ ಪೇಜ್​ ರದ್ದು ಕ್ರಮ ಐತಿಹಾಸಿಕ ಬೆಳವಣಿಗೆ: ಕೇಂದ್ರ ಸಚಿವ ರವಿಶಂಕರ್​ ಪ್ರಸಾದ್​

ಪಶ್ಚಿಮ ಬಂಗಾಳ ಚಿಟ್​ಫಂಡ್ ಹಗರಣ ತನಿಖೆ ಆರಂಭವಾದದ್ದೇ ಕಾಂಗ್ರೆಸ್ ಕಾಲದಲ್ಲಿ: ಕೇಂದ್ರ ಕಾನೂನು ಸಚಿವ

ನವದೆಹಲಿ: ನಗರ ಪೊಲೀಸ್​ ಆಯುಕ್ತರನ್ನು ಬೆಂಬಲಿಸಿ ಧರಣಿ ಕುಳಿತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ರಾಜಕಾರಣಿಗಳನ್ನು ಬೆಂಬಲಿಸಿರುವ ಪೊಲೀಸ್​ ಆಯುಕ್ತರ ವಿರುದ್ಧ ಕೇಂದ್ರ ಕಾನೂನು ಸಚಿವ ರವಿಶಂಕರ್​ ಪ್ರಸಾದ್​ ಅವರು ತೀವ್ರ…

View More ಪಶ್ಚಿಮ ಬಂಗಾಳ ಚಿಟ್​ಫಂಡ್ ಹಗರಣ ತನಿಖೆ ಆರಂಭವಾದದ್ದೇ ಕಾಂಗ್ರೆಸ್ ಕಾಲದಲ್ಲಿ: ಕೇಂದ್ರ ಕಾನೂನು ಸಚಿವ

ಪರಿಷ್ಕೃತ ತ್ರಿವಳಿ ತಲಾಕ್‌ ಮಸೂದೆ ಲೋಕಸಭೆಯಲ್ಲಿ ಪಾಸ್‌

ನವದೆಹಲಿ: ಕೆಲ ಪ್ರತಿಪಕ್ಷಗಳ ಬಹಿಷ್ಕಾರದ ನಡುವೆಯೇ ತ್ರಿವಳಿ ತಲಾಕ್ ಪರಿಷ್ಕೃತ ಮಸೂದೆಗೆ ಲೋಕಸಭೆಯಲ್ಲಿ ಗುರುವಾರ ಅಂಗೀಕಾರ ದೊರೆಯಿತು. ನಾಲ್ಕು ಗಂಟೆಗಳ ಕಾಲದ ಚರ್ಚೆಯ ನಂತರ ಮಸೂದೆಯನ್ನು ಮತಕ್ಕೆ ಹಾಕಲಾಯಿತು. ಮುಸ್ಲಿಂ ಸಮುದಾಯದಲ್ಲಿ ವಿಚ್ಛೇದನಕ್ಕೆ ಅಸ್ತ್ರವಾಗಿರುವ…

View More ಪರಿಷ್ಕೃತ ತ್ರಿವಳಿ ತಲಾಕ್‌ ಮಸೂದೆ ಲೋಕಸಭೆಯಲ್ಲಿ ಪಾಸ್‌

ತ್ರಿವಳಿ ತಲಾಕ್​ ಮಸೂದೆ ಸಮುದಾಯ ಅಥವಾ ಧರ್ಮದ ವಿರುದ್ಧವಲ್ಲ: ರವಿಶಂಕರ್‌ ಪ್ರಸಾದ್

ನವದೆಹಲಿ: ಮುಸ್ಲಿಂ ಸಮುದಾಯದಲ್ಲಿ ವಿಚ್ಛೇದನಕ್ಕೆ ಅಸ್ತ್ರವಾಗಿರುವ ತ್ರಿವಳಿ ತಲಾಕ್ ಪದ್ಧತಿಯನ್ನು ನಿಷೇಧಿಸುವ ಕುರಿತ ಪರಿಷ್ಕೃತ ಮಸೂದೆ ಮೇಲೆ ಲೋಕಸಭೆಯಲ್ಲಿ ಗುರುವಾರ ನಡೆದ ಕಾವೇರಿದ ಚರ್ಚೆಯಲ್ಲಿ ಕೇಂದ್ರ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌, ತ್ರಿವಳಿ ತಲಾಕ್…

View More ತ್ರಿವಳಿ ತಲಾಕ್​ ಮಸೂದೆ ಸಮುದಾಯ ಅಥವಾ ಧರ್ಮದ ವಿರುದ್ಧವಲ್ಲ: ರವಿಶಂಕರ್‌ ಪ್ರಸಾದ್

ನ್ಯಾಯಾಂಗದಲ್ಲೂ ಮೀಸಲಾತಿ?

ನವದೆಹಲಿ/ಲಖನೌ: ನ್ಯಾಯಾಂಗ ಸೇವೆಯಲ್ಲೂ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಾತಿ ಕಲ್ಪಿಸುವುದು ಅಗತ್ಯ. ಇದರಿಂದ ಈ ಶೋಷಿತ ವರ್ಗದವರಿಗೆ ನ್ಯಾಯಾಂಗದಲ್ಲಿ ಸೂಕ್ತ ಪ್ರಾತಿನಿಧ್ಯ ದೊರೆಯುತ್ತದೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.…

View More ನ್ಯಾಯಾಂಗದಲ್ಲೂ ಮೀಸಲಾತಿ?

ರಾಹುಲ್​ ಹೆಸರಿನ ಮುಂದೆ ಗಾಂಧಿ ಇರದೇ ಹೋಗಿದ್ದರೆ ಜಿಲ್ಲಾಧ್ಯಕ್ಷರೂ ಆಗುತ್ತಿರಲಿಲ್ಲ: ಕೇಂದ್ರ ಸಚಿವ ರವಿಶಂಕರ್​ ಪ್ರಸಾದ್

ನವದೆಹಲಿ: ಕಾಂಗ್ರೆಸ್​ ಪಕ್ಷ ವಂಶ ರಾಜಕೀಯ ಹಾಗೂ ಸ್ವಜನಪಕ್ಷಪಾತ ಪಕ್ಷ ಎಂದು ಗುಡುಗಿರುವ ಕೇಂದ್ರ ಸಚಿವ ರವಿಶಂಕರ್​ ಪ್ರಸಾದ್ ಅವರು, ರಾಹುಲ್​ ಮುಂದೆ ಗಾಂಧಿ ಎಂಬ ಹೆಸರು ಇರದೇ ಹೋಗಿದ್ದರೆ, ಅವರು ಕಾಂಗ್ರೆಸ್​ನ ಜಿಲ್ಲಾಧ್ಯಕ್ಷರು…

View More ರಾಹುಲ್​ ಹೆಸರಿನ ಮುಂದೆ ಗಾಂಧಿ ಇರದೇ ಹೋಗಿದ್ದರೆ ಜಿಲ್ಲಾಧ್ಯಕ್ಷರೂ ಆಗುತ್ತಿರಲಿಲ್ಲ: ಕೇಂದ್ರ ಸಚಿವ ರವಿಶಂಕರ್​ ಪ್ರಸಾದ್