ಸಹೋದರ ರಮೇಶ್​ ಜಾರಕಿಹೊಳಿ ವಿರುದ್ಧ ತೊಡೆ ತಟ್ಟಿ ಸವಾಲೆಸೆದ ಲಖನ್​ ಜಾರಕಿಹೊಳಿ

ಬೆಳಗಾವಿ: ಅನರ್ಹಗೊಂಡಿರುವ ಶಾಸಕರ ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳ ಉಪಚುಣಾವಣೆ ದಿನಾಂಕ ಘೋಷಣೆಯಾಗಿದ್ದು, ರಾಜಕೀಯ ಚಟುವಟಿಕೆ ಗರಿಗೆದರಿದೆ. ಇದರ ಬೆನ್ನಲ್ಲೇ ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳ ಸುರಿಮಳೆ ಆರಂಭವಾಗಿದ್ದು, ಸಹೋದರ ರಮೇಶ್​ ಜಾರಕಿಹೊಳಿಗೆ ಗೋಕಾಕ್​ ಕ್ಷೇತ್ರದ…

View More ಸಹೋದರ ರಮೇಶ್​ ಜಾರಕಿಹೊಳಿ ವಿರುದ್ಧ ತೊಡೆ ತಟ್ಟಿ ಸವಾಲೆಸೆದ ಲಖನ್​ ಜಾರಕಿಹೊಳಿ

ಜಾರಕಿಹೊಳಿ ಕುಟುಂಬಕ್ಕೆ ಬಿಜೆಪಿ ಹೈಕಮಾಂಡ್​ನಿಂದ ದೊಡ್ಡ ಶಾಕ್​: ಕುತೂಹಲ ಮೂಡಿಸಿದ ಬಾಲಚಂದ್ರ ಜಾರಕಿಹೊಳಿ ಮುಂದಿನ ನಡೆ

ಬೆಳಗಾವಿ: ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ರಾಜ್ಯ ಬಿಜೆಪಿಗೆ ಅಸಮಾಧಾನದ ಬಿಸಿ ತಟ್ಟುವ ಲಕ್ಷಣಗಳು ಕಾಣಿಸುತ್ತಿದೆ. ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಬೆಳಗಾವಿಯ ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಗೆ ಮಂತ್ರಿಗಿರಿ ಕೈತಪ್ಪಿದೆ. ಅದರಲ್ಲೂ…

View More ಜಾರಕಿಹೊಳಿ ಕುಟುಂಬಕ್ಕೆ ಬಿಜೆಪಿ ಹೈಕಮಾಂಡ್​ನಿಂದ ದೊಡ್ಡ ಶಾಕ್​: ಕುತೂಹಲ ಮೂಡಿಸಿದ ಬಾಲಚಂದ್ರ ಜಾರಕಿಹೊಳಿ ಮುಂದಿನ ನಡೆ

ಅನರ್ಹರೂ ಈಗ ಸಂತ್ರಸ್ತರು: ಇವರ ಜತೆಗೆ ಜನರಿಲ್ಲ, ಪಕ್ಷದವರಿಲ್ಲ, ಬೆಂಬಲಿಗರಿಲ್ಲ, ಶಾಸಕತ್ವವೂ ಇಲ್ಲ

ಬೆಂಗಳೂರು: ಮೈತ್ರಿ ಸರ್ಕಾರದ ವಿರುದ್ಧ ಅತೃಪ್ತಿ ಹೊರ ಹಾಕಿ ಶಾಸಕ ಸ್ಥಾನ, ಪಕ್ಷದ ಸದಸ್ಯತ್ವದಿಂದ ಅನರ್ಹಗೊಂಡವರೀಗ ಅಕ್ಷರಶಃ ಅತಂತ್ರರಾಗಿದ್ದಾರೆ. ಈ ನಡುವೆ ಸ್ಪೀಕರ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್​ನಲ್ಲಿ ಸಲ್ಲಿಸಿರುವ ಅರ್ಜಿ ಸಹ ವಿಚಾರಣೆಗೆ ಬರುತ್ತಿಲ್ಲ.…

View More ಅನರ್ಹರೂ ಈಗ ಸಂತ್ರಸ್ತರು: ಇವರ ಜತೆಗೆ ಜನರಿಲ್ಲ, ಪಕ್ಷದವರಿಲ್ಲ, ಬೆಂಬಲಿಗರಿಲ್ಲ, ಶಾಸಕತ್ವವೂ ಇಲ್ಲ

ಅತೃಪ್ತರಲ್ಲಿ ಮುನಿಸು, ವಿಭಿನ್ನ ದಿರಿಸು: ಅನರ್ಹರಲ್ಲೀಗ ಅಪನಂಬಿಕೆ ಡಿಕೆಶಿ-ಮುನಿರತ್ನ ಭೇಟಿ ಹಿಂಡಿದ ಹುಳಿ

ಬೆಂಗಳೂರು: ಆಪರೇಷನ್ ಕಮಲಕ್ಕೆ ಒಳಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್​ನ ಅನರ್ಹಗೊಂಡಿರುವ ಶಾಸಕರಲ್ಲಿ ಈಗ ಅಪನಂಬಿಕೆ ಉಂಟಾಗಿದೆ. ಮುಂಬೈನಲ್ಲಿರುವಷ್ಟು ದಿನ ಒಗ್ಗಟ್ಟು ಪ್ರದರ್ಶಿಸುತ್ತಿದ್ದ ಅನರ್ಹರು ಈಗ ವಿಭಿನ್ನ ನಡೆಯನ್ನಿಡುತ್ತಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದ ಮುನಿರತ್ನ, ಮಾಜಿ…

View More ಅತೃಪ್ತರಲ್ಲಿ ಮುನಿಸು, ವಿಭಿನ್ನ ದಿರಿಸು: ಅನರ್ಹರಲ್ಲೀಗ ಅಪನಂಬಿಕೆ ಡಿಕೆಶಿ-ಮುನಿರತ್ನ ಭೇಟಿ ಹಿಂಡಿದ ಹುಳಿ

ಮುನಿರತ್ನ-ಡಿ.ಕೆ.ಶಿವಕುಮಾರ್​ ಭೇಟಿ; ಸುದ್ದಿ ಕೇಳಿ ಡಿಸ್ಟರ್ಬ್​ ಆದ್ರಾ ರಮೇಶ್​ ಜಾರಕಿಹೊಳಿ?

ಬೆಂಗಳೂರು: ಮಾಜಿ ಶಾಸಕ ಮುನಿರತ್ನ ಅವರು ಕಾಂಗ್ರೆಸ್​ ನಾಯಕ ಡಿ.ಕೆ.ಶಿವಕುಮಾರ್​ ಅವರನ್ನು ಭೇಟಿಯಾಗಿದ್ದಕ್ಕೆ ರಮೇಶ್​ ಜಾರಕಿಹೊಳಿ, ಎಸ್​.ಟಿ.ಸೋಮಶೇಖರ್​, ಭೈರತಿ ಬಸವರಾಜ್​ ಸೇರಿ ಹಲವು ಅನರ್ಹ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್​ನ 14 ಶಾಸಕರನ್ನು…

View More ಮುನಿರತ್ನ-ಡಿ.ಕೆ.ಶಿವಕುಮಾರ್​ ಭೇಟಿ; ಸುದ್ದಿ ಕೇಳಿ ಡಿಸ್ಟರ್ಬ್​ ಆದ್ರಾ ರಮೇಶ್​ ಜಾರಕಿಹೊಳಿ?

ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದವರಿಗೆ ತಕ್ಕ ಶಾಸ್ತಿಯಾಗಿದೆ, ಇತರರಿಗೆ ಎಚ್ಚರಿಕೆಯ ಗಂಟೆ: ಸಿದ್ದರಾಮಯ್ಯ

ಬೆಂಗಳೂರು: ಕಾಂಗ್ರೆಸ್​ ಶಾಸಕರಾಗಿದ್ದ ರಮೇಶ್​ ಜಾರಕಿಹೊಳಿ, ಮಹೇಶ್​ ಕುಮಟಹಳ್ಳಿ ಹಾಗೂ ಆರ್​. ಶಂಕರ್​ ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ 15ನೇ ವಿಧಾನಸಭೆಯಿಂದ ಅನರ್ಹಗೊಳಿಸಿದ್ದಕ್ಕಾಗಿ ವಿಧಾನಸಭಾಧ್ಯಕ್ಷ ಕೆ.ಆರ್​. ರಮೇಶ್​ ಕುಮಾರ್​ ಅವರನ್ನು ಕಾಂಗ್ರೆಸ್​ ಶಾಸಕಾಂಗ ಪಕ್ಷದ…

View More ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದವರಿಗೆ ತಕ್ಕ ಶಾಸ್ತಿಯಾಗಿದೆ, ಇತರರಿಗೆ ಎಚ್ಚರಿಕೆಯ ಗಂಟೆ: ಸಿದ್ದರಾಮಯ್ಯ

ದೋಸ್ತಿ ಸರ್ಕಾರದ ಪತನಕ್ಕೆ ಕಾರಣವಾದ ಮೂವರು ಶಾಸಕರು ಅನರ್ಹ: ಉಳಿದವರ ಬಗ್ಗೆ ಕೆಲವೇ ದಿನಗಳಲ್ಲಿ ಸ್ಪೀಕರ್​ ತೀರ್ಮಾನ

ಬೆಂಗಳೂರು: ಎಚ್​.ಡಿ. ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್​-ಜೆಡಿಎಸ್​ ಸಮ್ಮಿಶ್ರ ಸರ್ಕಾರ ಪತನದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ರಮೇಶ್​ ಜಾರಕಿಹೊಳಿ, ಮಹೇಶ್​ ಕುಮಟಹಳ್ಳಿ ಸೇರಿ ಮೂವರು ಶಾಸಕರನ್ನು ಅನರ್ಹತೊಳಿಸಿ ವಿಧಾನಸಭಾಧ್ಯಕ್ಷ ಕೆ.ಆರ್​. ರಮೇಶ್​ಕುಮಾರ್​ ಆದೇಶ ಹೊರಡಿಸಿದ್ದಾರೆ. ಗುರುವಾರ…

View More ದೋಸ್ತಿ ಸರ್ಕಾರದ ಪತನಕ್ಕೆ ಕಾರಣವಾದ ಮೂವರು ಶಾಸಕರು ಅನರ್ಹ: ಉಳಿದವರ ಬಗ್ಗೆ ಕೆಲವೇ ದಿನಗಳಲ್ಲಿ ಸ್ಪೀಕರ್​ ತೀರ್ಮಾನ

ಮುಂಬೈನಿಂದಲೇ ಶಾಸಕರನ್ನು ತಮ್ಮತ್ತ ಸೆಳೆಯುವ ಪ್ರಯತ್ನದಲ್ಲಿರುವ ಅತೃಪ್ತ ಶಾಸಕರ ನಾಯಕ ರಮೇಶ್​ ಜಾರಕಿಹೊಳಿ

ಬೆಂಗಳೂರು: ಒಂದೆಡೆ ಸಿಎಂ ಎಚ್​.ಡಿ. ಕುಮಾರಸ್ವಾಮಿ ಮತ್ತು ಡಿಸಿಎಂ ಡಾ. ಜಿ. ಪರಮೇಶ್ವರ್​ ಸರ್ಕಾರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅತೃಪ್ತ ಶಾಸಕರ ಮನವೊಲಿಸುವ ಪ್ರಕ್ರಿಯೆ ಜಾರಿಯಲ್ಲಿಟ್ಟಿದ್ದರೆ, ಇನ್ನೊಂದೆಡೆ ಅತೃಪ್ತ ಶಾಸಕರು ತಮ್ಮ ಬಲ ಹೆಚ್ಚಿಸಿಕೊಳ್ಳಲು ಆದ್ಯತೆ…

View More ಮುಂಬೈನಿಂದಲೇ ಶಾಸಕರನ್ನು ತಮ್ಮತ್ತ ಸೆಳೆಯುವ ಪ್ರಯತ್ನದಲ್ಲಿರುವ ಅತೃಪ್ತ ಶಾಸಕರ ನಾಯಕ ರಮೇಶ್​ ಜಾರಕಿಹೊಳಿ

ಆಪರೇಷನ್ ಆತಂಕ ಅಧಿಕಾರಕ್ಕಾಗಿ ಅಂಕ: ಸಂಪುಟ ಸೇರಲು ಕೈ ಶಾಸಕರ ಒತ್ತಡ ತಂತ್ರ, ಗುಮ್ಮ ತೋರಿಸಿ ಗುರಿ ಸಾಧನೆಗೆ ಯತ್ನ

ಬೆಂಗಳೂರು: ಅಭದ್ರೆತೆಯ ಅಳುಕಿನಲ್ಲಿರುವ ಮೈತ್ರಿ ಸರ್ಕಾರಕ್ಕೆ ಆಪರೇಷನ್ ಕಮಲದ ಗುಮ್ಮ ತೋರಿಸಿ ಸಂಪುಟ ಸೇರಲು ಕೆಲವು ಕಾಂಗ್ರೆಸ್ ಶಾಸಕರು ಮುಂದಾಗಿರುವ ಬೆಳವಣಿಗೆ ನಡೆದಿದೆ. ವಿಜಯನಗರ ಶಾಸಕ ಆನಂದ್ ಸಿಂಗ್ ಹಾಗೂ ಗೋಕಾಕ್ ಶಾಸಕ ರಮೇಶ್…

View More ಆಪರೇಷನ್ ಆತಂಕ ಅಧಿಕಾರಕ್ಕಾಗಿ ಅಂಕ: ಸಂಪುಟ ಸೇರಲು ಕೈ ಶಾಸಕರ ಒತ್ತಡ ತಂತ್ರ, ಗುಮ್ಮ ತೋರಿಸಿ ಗುರಿ ಸಾಧನೆಗೆ ಯತ್ನ

ಹೈಡ್ರಾಮಾಗೆ ಅಲ್ಪವಿರಾಮ: ಆನಂದ್ ಸಿಂಗ್ ರಾಜಿ?, ಎಚ್ಡಿಕೆಗೆ ರಮೇಶ್ ಮನವೊಲಿಕೆ ಹೊಣೆ

ಬೆಂಗಳೂರು: ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ರಾಜೀನಾಮೆ ಅಸ್ತ್ರ ಪ್ರಯೋಗಿಸುವ ಮೂಲಕ ಮೈತ್ರಿ ಸರ್ಕಾರದ ಉಸಿರುಗಟ್ಟಿಸಿದ್ದ ಕಾಂಗ್ರೆಸ್ ಶಾಸಕರಿಬ್ಬರ ಮನವೊಲಿಕೆ ಪ್ರಯತ್ನ ಒಂದು ಹಂತದಲ್ಲಿ ಸಫಲತೆ ಕಂಡಿದೆ. ಆ ಮೂಲಕ ಇನ್ನೇನು ಸರ್ಕಾರದ ಕತೆ ಮುಗಿದೇ…

View More ಹೈಡ್ರಾಮಾಗೆ ಅಲ್ಪವಿರಾಮ: ಆನಂದ್ ಸಿಂಗ್ ರಾಜಿ?, ಎಚ್ಡಿಕೆಗೆ ರಮೇಶ್ ಮನವೊಲಿಕೆ ಹೊಣೆ