ಅನಾಥ ಮಕ್ಕಳಿಗೆ ಸುರಕುಂಬ್ ವಿತರಣೆ

ವಿಜಯಪುರ: ಇಲ್ಲಿನ ಬಸವನಗರದಲ್ಲಿರುವ ಅನಾಥಾಶ್ರಮದಲ್ಲಿ ರಮಜಾನ್ ನಿಮಿತ್ತ ಅನಾಥ ಮಕ್ಕಳಿಗೆ ಸುರಕುಂಬ್ ಹಾಗೂ ಊಟ ವಿತರಿಸಲಾಯಿತು. ವೈಜನಾಥ ಕರ್ಪೂರಮಠ ಮಾತನಾಡಿ, ಉಳ್ಳವರು ಬಡವರಿಗೆ ದಾನ ಮಾಡಬೇಕು. ಇದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಎಂದು ಹೇಳಿದರು.…

View More ಅನಾಥ ಮಕ್ಕಳಿಗೆ ಸುರಕುಂಬ್ ವಿತರಣೆ

ಸಂಭ್ರಮದ ಈದುಲ್ ಫಿತ್ರ್ ಆಚರಣೆ

ಮಂಗಳೂರು/ಉಡುಪಿ: ರಮಜಾನ್ ತಿಂಗಳ ಉಪವಾಸದ ಬಳಿಕ ಶವ್ವಾಲ್ ತಿಂಗಳ ಆರಂಭದ ದಿನ ಈದುಲ್ ಫಿತ್ರ್ ಹಬ್ಬವನ್ನು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾದ್ಯಂತ ಸಂಭ್ರಮದಿಂದ ಬುಧವಾರ ಆಚರಿಸಲಾಯಿತು. ಸಾಂಪ್ರದಾಯಿಕ ಉಡುಗೆ ತೊಟ್ಟು ಶ್ರದ್ಧಾಭಕ್ತಿಯೊಂದಿಗೆ ನಗರದ ವಿವಿಧ…

View More ಸಂಭ್ರಮದ ಈದುಲ್ ಫಿತ್ರ್ ಆಚರಣೆ

ವಿದ್ಯುತ್ ಕಡಿತ ಖಂಡಿಸಿ ಪ್ರತಿಭಟನೆ

ಭಟ್ಕಳ: ಹಬ್ಬದ ಸಮಯದಲ್ಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತಿದೆ. ಇದು ಕಳೆದ ಕೆಲ ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ ಎಂದು ಆರೋಪಿಸಿ ಮುಸ್ಲಿಂ ಸಮಾಜದ ನೂರಾರು ಜನ ಹೆಸ್ಕಾಂ ಕಚೇರಿಗೆ ಬುಧವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.…

View More ವಿದ್ಯುತ್ ಕಡಿತ ಖಂಡಿಸಿ ಪ್ರತಿಭಟನೆ

ಅವಳಿ ನಗರದಲ್ಲಿ ರಮಜಾನ್ ಸಂಭ್ರಮ

ಹುಬ್ಬಳ್ಳಿ: ನಗರದಲ್ಲಿ ವಿವಿಧೆಡೆ ಬುಧವಾರ ಮುಸ್ಲಿಂ ಸಮಾಜದವರು ರಮಜಾನ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಅಲ್ಲಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಕಿತ್ತೂರ ಚನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ 25 ಸಾವಿರಕ್ಕೂ ಅಧಿಕ ಜನ ಸಾಮೂಹಿಕ ಪ್ರಾರ್ಥನೆಯಲ್ಲಿ…

View More ಅವಳಿ ನಗರದಲ್ಲಿ ರಮಜಾನ್ ಸಂಭ್ರಮ

ಸಾವಿರಾರು ಜನರಿಂದ ಸಾಮೂಹಿಕ ಪ್ರಾರ್ಥನೆ

ರಮಜಾನ್ ಅಂಗವಾಗಿ ಪರಸ್ಪರ ಶುಭಾಶಯ ವಿನಿಮಯ ಉಪವಾಸ ಅಂತ್ಯ ಮೈಸೂರು: ಮುಸ್ಲಿಮರ ಪವಿತ್ರ ಹಬ್ಬ ರಮಜಾನ್ ಅಂಗವಾಗಿ ತಿಲಕ್‌ನಗರದ ಈದ್ಗಾ ಮೈದಾನದಲ್ಲಿ ಬುಧವಾರ ಸಾವಿರಾರು ಜನರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಇಸ್ಲಾಂ ಧರ್ಮಗುರು ಸರ್‌ಖಾಜಿ…

View More ಸಾವಿರಾರು ಜನರಿಂದ ಸಾಮೂಹಿಕ ಪ್ರಾರ್ಥನೆ

ಜಿಲ್ಲಾದ್ಯಂತ ಸಂಭ್ರಮದ ರಮಜಾನ್

ಗದಗ: ಮುಸ್ಲಿಮರ ಪವಿತ್ರ ಹಬ್ಬವಾದ ರಮಜಾನ್ ಮಾಸದ ಕೊನೆ ದಿನವಾದ ಬುಧವಾರ ಗದಗ-ಬೆಟಗೇರಿ ಅವಳಿನಗರ ಸೇರಿ ಜಿಲ್ಲಾದ್ಯಂತ ಮುಸ್ಲಿಂ ಸಮುದಾಯದವರು ಸಡಗರ-ಸಂಭ್ರಮದೊಂದಿಗೆ ಶ್ರದ್ಧಾಭಕ್ತಿಯಿಂದ ಈದ್-ಉಲ್ ಫಿತರ್ ಹಬ್ಬ ಆಚರಿಸಿದರು. ಗದಗನಲ್ಲಿ ಡಂಬಳ ನಾಕಾ ಬಳಿಯ…

View More ಜಿಲ್ಲಾದ್ಯಂತ ಸಂಭ್ರಮದ ರಮಜಾನ್

ಶಾಂತಿಯುತವಾಗಿ ಹಬ್ಬ ಆಚರಿಸಿ

ಲಕ್ಷೆ್ಮೕಶ್ವರ:ಜೂ. 5ರಂದು ಜರುಗಲಿರುವ ರಮಜಾನ್ ಪ್ರಯುಕ್ತ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸೋಮವಾರ ಸಾರ್ವಜನಿಕ ಶಾಂತಿ ಸಭೆ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಸಿಪಿಐ ಬಾಲಚಂದ್ರ ಲಕ್ಕಂ ಮಾತನಾಡಿ, ಹಿಂದು ಮುಸ್ಲಿಂ ಭಾವೈಕ್ಯತೆಯ ಕೇಂದ್ರವಾದ ಲಕ್ಷ್ಮೇಶ್ವರದಲ್ಲಿ ಶಾಂತಿ…

View More ಶಾಂತಿಯುತವಾಗಿ ಹಬ್ಬ ಆಚರಿಸಿ

ಶಾಂತಿಯಿಂದ ರಮಜಾನ್ ಆಚರಿಸಿ

ಹುಬ್ಬಳ್ಳಿ: ರಮಜಾನ್ ಹಬ್ಬದ ವೇಳೆ ಸೂಕ್ತ ಬಂದೋಬಸ್ತ್​ಗೆ ಸಿದ್ಧತೆ ಮಾಡಲಾಗಿದ್ದು, ಶಾಂತಿಯುತವಾಗಿ ಹಬ್ಬ ಆಚರಿಸಿ ಎಂದು ಕಾನೂನು, ಸುವ್ಯವಸ್ಥೆ ವಿಭಾಗದ ಡಿಸಿಪಿ ಡಿ.ಎಲ್. ನಾಗೇಶ ತಿಳಿಸಿದರು. ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರೇಟ್​ನ ದಕ್ಷಿಣ ಉಪ…

View More ಶಾಂತಿಯಿಂದ ರಮಜಾನ್ ಆಚರಿಸಿ