ಪೋಸ್ಕೋ ಕಾಯ್ದೆಯಡಿ ಮೂವರು ಬಂಧನ

ರಬಕವಿ/ಬನಹಟ್ಟಿ: ಬಾಲಕಿಯನ್ನು ಪುಸಲಾಯಿಸಿ ಅಪರಣ ಮಾಡಿದ ಆರೋಪದ ಮೇರೆಗೆ ಮೂವರನ್ನು ಬನಹಟ್ಟಿ ಪೊಲೀಸರು ಬಂಧಿಸಿದ್ದಾರೆ. ಸಚಿನ್ ನಾರಾಯಣ ಕಾಜವೆ, ಸಂತೋಷ ನಾರಾಯಣ ಕಾಜವೆ ಹಾಗೂ ಬೇಬಿ ನಾರಾಯಣ ಕಾಜವೆ ಬಂಧಿತರು. ರಬಕವಿ-ಬನಹಟ್ಟಿ ತಾಲೂಕಿನ ರಾಂಪುರಿನ…

View More ಪೋಸ್ಕೋ ಕಾಯ್ದೆಯಡಿ ಮೂವರು ಬಂಧನ

ಬಸ್ ತಡೆದು ಗ್ರಾಮಸ್ಥರ ಪ್ರತಿಭಟನೆ

ರಬಕವಿ/ಬನಹಟ್ಟಿ: ರಾಜ್ಯ ಮತ್ತು ಮಹಾರಾಷ್ಟ್ರ ರಸ್ತೆ ಸಾರಿಗೆಯ ಎಲ್ಲ ವೇಗದೂತ ಮತ್ತು ಸಾಮಾನ್ಯ ಬಸ್ ನಿಲುಗಡೆ ಮಾಡಬೇಕೆಂದು ಆಗ್ರಹಿಸಿ ಅವಳಿನಗರದ ಮಧ್ಯಭಾಗದಲ್ಲಿನ ಹೊಸೂರ ಗ್ರಾಮಸ್ಥರು, ವಿದ್ಯಾರ್ಥಿಗಳು ಬುಧವಾರ ಎರಡು ಗಂಟೆಗೂ ಅಧಿಕ ಕಾಲ ಕೆಎಸ್​ಆರ್​ಟಿಸಿ…

View More ಬಸ್ ತಡೆದು ಗ್ರಾಮಸ್ಥರ ಪ್ರತಿಭಟನೆ

ಬಾವಿಯಲ್ಲಿ ವ್ಯಕ್ತಿ ಶವ ಪತ್ತೆ

ರಬಕವಿ/ಬನಹಟ್ಟಿ: ಮಾನಸಿಕ ಅಸ್ವಸ್ಥನಾಗಿದ್ದ ವ್ಯಕ್ತಿಯೊಬ್ಬ ಬನಹಟ್ಟಿ ನಗರದ ಬಾವಿ ಬಳಿ ಕುಳಿತುಕೊಂಡ ವೇಳೆ ಆಯತಪ್ಪಿ ಬಿದ್ದಿದ್ದಾನೆ ಎನ್ನಲಾಗಿದ್ದು, ಶನಿವಾರ ಬಾವಿಯಲ್ಲಿ ಶವ ಪತ್ತೆಯಾಗಿದೆ. ಬನಹಟ್ಟಿ ನಗರದ ಅಶೋಕ ಕಾಲನಿಯ ನಿವಾಸಿ ಶಂಕರ ನಾವಿ (63)…

View More ಬಾವಿಯಲ್ಲಿ ವ್ಯಕ್ತಿ ಶವ ಪತ್ತೆ

ದಯಾಮರಣಕ್ಕೆ ಮನವಿ

ರಬಕವಿ/ಬನಹಟ್ಟಿ: 35 ವರ್ಷಗಳಿಂದ ಕೈಮಗ್ಗ ನೇಕಾರರ ಸ್ಥಿತಿ ಸುಧಾರಣೆಯಾಗದೆ ಸದ್ಯ ಮಕ್ಕಳನ್ನೂ ಸಲುಹುದಂತಹ ಪರಿಸ್ಥಿತಿ ಎದá-ರಾಗಿದೆ. ನೇಕಾರರದ್ದು ಶೂನ್ಯ ಸಂಪಾದನೆಯಾಗಿದೆ. ಸತ್ಯಾಗ್ರಹದಲ್ಲಿ ಪಾಲ್ಗೊಂಡಿರುವ ನೂರಾರು ಕೈಮಗ್ಗ ನೇಕಾರರು ಸಾಮೂಹಿಕ ದಯಾಮರಣಕ್ಕಾಗಿ ಪ್ರಧಾನಮಂತ್ರಿ ಹಾಗೂ ರಾಜ್ಯಪಾಲರಿಗೆ…

View More ದಯಾಮರಣಕ್ಕೆ ಮನವಿ

ಎರಡು ಗುಂಪುಗಳ ಮಧ್ಯೆ ವಾಗ್ವಾದ

ರಬಕವಿ/ಬನಹಟ್ಟಿ:ಬನಹಟ್ಟಿ ನಗರದ ದತ್ತಾತ್ರೇಯ ದೇವಸ್ಥಾನ ಸಮೀಪದ ಈದ್ಗಾ ಬಳಿ ಗೋಡೆ ನಿರ್ಮಾಣ ಕುರಿತಂತೆ ಎರಡು ಕೋಮಿನ ಮುಖಂಡರ ನಡುವೆ ಭಾನುವಾರ ಮಾತಿನ ಚಕಮಕಿ ನಡೆದು ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ವಣಗೊಂಡಿತ್ತು. ಈದ್ಗಾ ಬಳಿ ಇರುವ…

View More ಎರಡು ಗುಂಪುಗಳ ಮಧ್ಯೆ ವಾಗ್ವಾದ

ಸರ್ಕಾರಕ್ಕೆ ಬಿಸಿ ಮುಟ್ಟಿಸಿ

ರಬಕವಿ/ ಬನಹಟ್ಟಿ:ಸೌಲಭ್ಯಗಳನ್ನು ಪಡೆಯಲು ಇಂದಿನ ದಿನಗಳಲ್ಲಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಸರ್ಕಾರಕ್ಕೆ ನೇಕಾರರ ಕೂಗು ಕೇಳಿಸುತ್ತಿಲ್ಲ. ಹೋರಾಟದ ಸ್ವರೂಪ ಬದಲಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು ಎಂದು ಹುಬ್ಬಳ್ಳಿ ವೀರಭಿಕ್ಷಾವತಿ ಮಠದ ಶಿವಶಂಕರ ಸ್ವಾಮೀಜಿ ಹೇಳಿದರು.…

View More ಸರ್ಕಾರಕ್ಕೆ ಬಿಸಿ ಮುಟ್ಟಿಸಿ

ಸಮಾನತೆಗೆ ಹೋರಾಡಿದ ಇಳಕಲ್ಲ, ಗದಗದ ಶ್ರೀಗಳು

ರಬಕವಿ/ಬನಹಟ್ಟಿ: ಗದಗದ ತೋಂಟದ ಡಾ. ಸಿದ್ಧಲಿಂಗ ಸ್ವಾಮೀಜಿ ನಾಡಿನ ಜಲ, ನೆಲ, ಭಾಷೆ, ಪರಿಸರ ಮತ್ತು ಸಮಾನತೆಗಾಗಿ ಹೋರಾಡಿದ ಮಹಾ ನುಭಾವರು. ಎಲ್ಲಕ್ಕಿಂತ ಹೆಚ್ಚಾಗಿ ಅವರು ಬಡವರ ಸ್ವಾಮೀಜಿಯಾಗಿದ್ದರು ಎಂದು ಗದಗ ತೋಂಟದ ಮಠದ…

View More ಸಮಾನತೆಗೆ ಹೋರಾಡಿದ ಇಳಕಲ್ಲ, ಗದಗದ ಶ್ರೀಗಳು

ಮುಂದುವರಿದ ಕೈಮಗ್ಗ ನೇಕಾರರ ಧರಣಿ

ರಬಕವಿ/ಬನಹಟ್ಟಿ: ಕೆಎಚ್​ಡಿಸಿ ನಿಗಮದಡಿಯ ಕೈಮಗ್ಗ ನೇಕಾರರ ಪರಿಸ್ಥಿತಿ, ಸಮಸ್ಯೆ ಕುರಿತು ಸರ್ಕಾರದ ಗಮನ ಸೆಳೆದು ಸಮಸ್ಯೆಗೆ ಸ್ಪಂದಿಸುವೆ. ನನ್ನನ್ನು ನಂಬಿ ಹೋರಾಟ ಕೈಬಿಡಬೇಕು ಎಂದು ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಮನವಿ ಮಾಡಿದರು. ಬನಹಟ್ಟಿ…

View More ಮುಂದುವರಿದ ಕೈಮಗ್ಗ ನೇಕಾರರ ಧರಣಿ

ಪ್ರತಿಯೊಬ್ಬರೂ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ

ರಬಕವಿ/ಬನಹಟ್ಟಿ:ಬ್ರಹ್ಮಾನಂದರು ದಾರ್ಶನಿಕ ಮಹರ್ಷಿಯಾಗಿದ್ದು, ರಾಜರಿಗೆ ಮಾರ್ಗದರ್ಶನ ಮಾಡುವ ಮಹಾನ್ ಸ್ವಾಮೀಜಿಯಾಗಿದ್ದರು ಎಂದು ಬೆಳಗಾವಿ ನಿವೃತ್ತ ಪ್ರಾಧ್ಯಾಪಕ ಡಾ.ಬಸವರಾಜ ಜಗಜಂಪಿ ಹೇಳಿದರು. ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದಲ್ಲಿ ಡಾ.ಪ್ರದೀಕುಮಾರ ಹೆಬ್ರಿ ಬರೆದ ಗುರುದೇವ ಬ್ರಹ್ಮಾನಂದರ ಮಹಾಕಾವ್ಯ…

View More ಪ್ರತಿಯೊಬ್ಬರೂ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ

ನಂದಿನಿಗೆ ಬೇಕಿದೆ ಆರ್ಥಿಕ ನೆರವು

ರಬಕವಿ/ಬನಹಟ್ಟಿ: ತುತ್ತಿನ ಚೀಲ ತುಂಬಿಸಿಕೊಳ್ಳಲು ಕಷ್ಟದ ಜೀವನ ನಡೆಸುತ್ತಿರುವ ಬಡ ಕುಟುಂಬವೊಂದು ಅನಾರೋಗ್ಯದಿಂದ ಬಳಲುತ್ತಿರುವ ಮಗಳ ಚಿಕಿತ್ಸೆ ವೆಚ್ಚ ಹೊಂದಿಸಲಾಗದೆ ಪರದಾಡುತ್ತಿದೆ. ಬನಹಟ್ಟಿಯ ದೇವರ ದಾಸಿಮಯ್ಯ ಕಾಲನಿಯ ಮಲ್ಲಿಕಾರ್ಜುನ ಹುನ್ನೂರ ರಾಜೇಶ್ವರಿ ದಂಪತಿಯ 11…

View More ನಂದಿನಿಗೆ ಬೇಕಿದೆ ಆರ್ಥಿಕ ನೆರವು