ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ

ರಬಕವಿ/ಬನಹಟ್ಟಿ: ರಬಕವಿ, ಹೊಸೂರ ಗ್ರಾಮದ ಜಮೀನು ಮತ್ತು ಮನೆಗಳು ಕೃಷ್ಣಾ ನದಿ ಪ್ರವಾಹಕ್ಕೆ ಸಿಲುಕಿದ್ದು, ಈ ಭಾಗದ ಜನರಿಗೆ ಶಾಶ್ವತ ಪುನರ್ವಸತಿ ಕಲ್ಪಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ…

View More ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ

ಸಂತ್ರಸ್ತರ ಸಹಾಯಕ್ಕೆ ಸರ್ಕಾರ ಸದಾ ಬದ್ಧ

ರಬಕವಿ/ಬನಹಟ್ಟಿ; ಸಂತ್ರಸ್ತರ ಪ್ರತಿಯೊಂದು ಸಹಾಯಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು. ಸಮೀಪದ ಅಸ್ಕಿ, ಆಸಂಗಿ ಗ್ರಾಮದಲ್ಲಿ ಗುರುವಾರ ಸರ್ಕಾರದಿಂದ ಆಹಾರ ಇಲಾಖೆ ಕೊಡಮಾಡಿದ ಕಿಟ್ ವಿತರಿಸಿ ಮಾತನಾಡಿದರು. ಸಂತ್ರಸ್ತರ ಅನುಕೂಲಕ್ಕಾಗಿ…

View More ಸಂತ್ರಸ್ತರ ಸಹಾಯಕ್ಕೆ ಸರ್ಕಾರ ಸದಾ ಬದ್ಧ

ಸಂತ್ರಸ್ತರಿಗೆ ಸೂಕ್ತ ಪರಿಹಾರ ಕೊಡಿಸಲು ಪ್ರಯತ್ನ

ರಬಕವಿ/ಬನಹಟ್ಟಿ: ರಬಕವಿ ಮುತ್ತೂರ ಗಲ್ಲಿ, ಹರಿಜನ ಕೇರಿ ಸೇರಿ ನಗರದ 17ನೇ ವಾರ್ಡ್‌ನ ಸಂತ್ರಸ್ತರಿಗೆ ಸೂಕ್ತ ಪರಿಹಾರವನ್ನು ಶೀಘ್ರ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಸಂಸದ ಪಿ.ಸಿ. ಗದ್ದಿಗೌಡರ ತಿಳಿಸಿದರು. ಗುರುವಾರ ಸಂಜೆ ರಬಕವಿ…

View More ಸಂತ್ರಸ್ತರಿಗೆ ಸೂಕ್ತ ಪರಿಹಾರ ಕೊಡಿಸಲು ಪ್ರಯತ್ನ

ವೀರಶೈವ ಧರ್ಮಕ್ಕೆ ಸೂತಕವಿಲ್ಲ

ರಬಕವಿ/ಬನಹಟ್ಟಿ: ವೀರಶೈವ ಧರ್ಮಾಚರಣೆಗಳಿಗೆ ಯಾವುದೇ ಸೂತಕ ಅಡ್ಡಿಯಾಗದು ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಹೇಳಿದರು. ಶ್ರಾವಣ ಮಾಸದ ನಿಮಿತ್ತ ಶ್ರೀಶೈಲದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ನೆರವೇರಿಸಿ…

View More ವೀರಶೈವ ಧರ್ಮಕ್ಕೆ ಸೂತಕವಿಲ್ಲ

ಅರ್ಧ ಊರೊಳಗೆ ನುಗ್ಗಿದ ನೀರು

ರಬಕವಿ/ಬನಹಟ್ಟಿ: ಕೃಷ್ಣಾ ನದಿಗೆ ಸೋಮವಾರ ಬೆಳಗ್ಗೆ 524000 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ರಬಕವಿ ಮುತ್ತೂರ ಓಣಿ, ಬೀಳಗಿ ಲೇನ್, ಹೊಸಪೇಟ ಲೇನ್, ಹರಿಜನ ಕೇರಿ ಸೇರಿ ಹಲವು ಬಡಾವಣೆಗಳು ಜಲಾವೃತಗೊಂಡಿವೆ. ಈ ನಗರಗಳಲ್ಲಿ…

View More ಅರ್ಧ ಊರೊಳಗೆ ನುಗ್ಗಿದ ನೀರು

ಉಕ್ಕಿ ಹರಿಯುತ್ತಿರುವ ಘಟಪ್ರಭೆ

ಮಹಾಲಿಂಗಪುರ: ಮಹಾರಾಷ್ಟ್ರದಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಹಿರಣ್ಯಕೇಶಿ ನದಿ ನೀರು ಧುಪದಾಳ ಜಲಾಶಯ ಮಾರ್ಗವಾಗಿ ಘಟಪ್ರಭಾ ನದಿಗೆ ಭಾರಿ ಪ್ರಮಾಣದಲ್ಲಿ ಹರಿದು ಬರುತ್ತಿದ್ದು, ರಬಕವಿ-ಬನಹಟ್ಟಿ ತಾಲೂಕಿನ ಢವಳೇಶ್ವರ, ನಂದಗಾಂವ, ಮುಧೋಳ ತಾಲೂಕಿನ ಮಿರ್ಜಿ, ಚನ್ನಾಳ,…

View More ಉಕ್ಕಿ ಹರಿಯುತ್ತಿರುವ ಘಟಪ್ರಭೆ

ಗೋಪುರ ಕಲಶಗಳ ಭವ್ಯ ಮೆರವಣಿಗೆ

ರಬಕವಿ/ಬನಹಟ್ಟಿ: ರಬಕವಿ ನಗರದ ಚಾವಡಿ ಗಲ್ಲಿಯ ಹನುಮಾನ ದೇವಸ್ಥಾನ ಆವರಣದಲ್ಲಿರುವ ದುರ್ಗಾದೇವಿ ಜಾತ್ರೆಗೆ ಗುರುವಾರ ಅದ್ದೂರಿ ಚಾಲನೆ ನೀಡಲಾಯಿತು. ನಗರದ ವ್ಯಾಪಾರಿ ಚನ್ನಪ್ಪ ಮುದ್ದಾಪುರ ಕುಟುಂಬದವರು ದೇವಸ್ಥಾನದ ಗೋಪುರಕ್ಕೆ ನೀಡಿದ ಕಲಶಗಳನ್ನು ರಾಂಪುರ ನೀಲಕಂಠೇಶ್ವರ…

View More ಗೋಪುರ ಕಲಶಗಳ ಭವ್ಯ ಮೆರವಣಿಗೆ

ಮಕ್ಕಳಿಗೆ ಸಂಸ್ಕೃತಿ ಪರಿಚಯ ಮಾಡಿಸಿ

ರಬಕವಿ/ಬನಹಟ್ಟಿ: ಪ್ರಾಮಾಣಿಕತೆ, ಶ್ರಮದ ದುಡಿಮೆ ಹಾಗೂ ಸೌಹಾರ್ದಯುತ ನಡವಳಿಕೆ ಬಣಜಿಗರ ಮೂಲ ಗುಣವಾಗಿದ್ದು, ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಮುಂದಿನ ಪೀಳಿಗೆಯವರಿಗೂ ಪರಿಚಯಿಸಲು ಇಂದಿನ ತಾಯಂದಿರು ಮುಂದಾಗಬೇಕು ಎಂದು ಬಣಜಿಗ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ…

View More ಮಕ್ಕಳಿಗೆ ಸಂಸ್ಕೃತಿ ಪರಿಚಯ ಮಾಡಿಸಿ

ವೈದ್ಯಲೋಕದ ವಿಸ್ಮಯ ಡಾ. ನಾಗಲೋಟಿಮಠ

ರಬಕವಿ-ಬನಹಟ್ಟಿ: ಸರಳ, ಸಜ್ಜನಿಕೆಗೆ ಹೆಸರಾಗಿದ್ದ ಡಾ.ಸ.ಜ. ನಾಗಲೋಟಿಮಠ ಅವರು ವೈದ್ಯ ಲೋಕದ ವಿಸ್ಮಯವಾಗಿದ್ದರು. ಅವರ ‘ಬಿಚ್ಚಿದ ಜೋಳಿಗೆ’ ಸಾರ್ವಕಾಲಿಕ ಶ್ರೇಷ್ಠ ಕೃತಿಯಾಗಿದೆ ಎಂದು ಸಹಕಾರ ಸಂಘಗಳ ಬೆಳಗಾವಿ ಪ್ರಾಂತದ ಜಂಟಿ ನಿರ್ದೇಶಕ ಜಿ.ಎಂ. ಪಾಟೀಲ…

View More ವೈದ್ಯಲೋಕದ ವಿಸ್ಮಯ ಡಾ. ನಾಗಲೋಟಿಮಠ

ಮಲ್ಲಿಕಾರ್ಜುನ ದೇವರ ನೂತನ ರಥ ಸಿದ್ಧ

ರಬಕವಿ/ಬನಹಟ್ಟಿ: ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ರಬಕವಿ ನಗರದ ಮಲ್ಲಿಕಾರ್ಜುನ ದೇವರ ನೂತನ ತೇರನ್ನು ಶಂಕರಲಿಂಗ ದೇವಸ್ಥಾನ ಟ್ರಸ್ಟ್ ಸದಸ್ಯರು ಇತ್ತೀಚೆಗೆ ಹೊಳೆ ಆಲೂರಿಗೆ ಭೇಟಿ ನೀಡಿ ವೀಕ್ಷಿಸಿದರು. ಟ್ರಸ್ಟ್ ಅಧ್ಯಕ್ಷ…

View More ಮಲ್ಲಿಕಾರ್ಜುನ ದೇವರ ನೂತನ ರಥ ಸಿದ್ಧ