ರೈಲ್ವೆ ಕಾಮಗಾರಿ ವಿಳಂಬಕ್ಕೆ ಆಕ್ರೋಶ

ರಬಕವಿ/ ಬನಹಟ್ಟಿ: ಬ್ರಿಟಿಷರ ಕಾಲದಲ್ಲೇ ಕ್ರಿಯಾ ಯೋಜನೆ ಸಿದ್ಧವಾದ ಬಾಗಲಕೋಟೆ- ಕುಡಚಿ ರೈಲು ಮಾರ್ಗ ಪ್ರಾರಂಭ ರಾಜಕೀಯ ಮುಖಂಡರ ಇಚ್ಛಾಶಕ್ತಿ ಕೊರತೆಯಿಂದ ಮಂದಗತಿಯಲ್ಲಿ ಸಾಗಿದೆ ಎಂದು ಕುಡಚಿ- ಬಾಗಲಕೋಟೆ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ದೀನ್…

View More ರೈಲ್ವೆ ಕಾಮಗಾರಿ ವಿಳಂಬಕ್ಕೆ ಆಕ್ರೋಶ

ಮೈನವಿರೇಳಿಸಿದ ಜಟ್ಟಿಗಳ ಕಾಳಗ

ರಬಕವಿ/ಬನಹಟ್ಟಿ: ಬನಹಟ್ಟಿಯ ಶ್ರೀ ಕಾಡಸಿದ್ಧೇಶ್ವರ ಜಾತ್ರೆ ನಿಮಿತ್ತ ಬುಧವಾರ ರಾಷ್ಟ್ರಮಟ್ಟದ ಜಂಗಿ ನಿಕಾಲಿ ಕುಸ್ತಿಗಳು ಜರುಗಿದವು. ಸಂಜೆ 4ಕ್ಕೆ ಬನಹಟ್ಟಿಯ ಕಾಡಸಿ ದ್ಧೇಶ್ವರ ಕುಸ್ತಿ ಕಮಿಟಿಯ ಹಿರಿಯರು ಮೈದಾನಕ್ಕೆ ಪೂಜೆ ಸಲ್ಲಿಸಿದರು. ಜಿಪಂ ಅಧ್ಯಕ್ಷೆ…

View More ಮೈನವಿರೇಳಿಸಿದ ಜಟ್ಟಿಗಳ ಕಾಳಗ

ಬನಹಟ್ಟಿಯಲ್ಲಿ ಎರಡು ಮಳಿಗೆ ಕಳ್ಳತನ

ರಬಕವಿ/ ಬನಹಟ್ಟಿ: ಜಮಖಂಡಿ-ಕುಡಚಿ ರಾಜ್ಯ ಹೆದ್ದಾರಿಯ ಬದಿಯ ಎರಡು ಅಂಗಡಿಗಳಲ್ಲಿ ಬುಧವಾರ ರಾತ್ರಿ ಕಳ್ಳತನವಾಗಿದೆ. ನಗರದಲ್ಲಿ ವಿವಿಧ ಕಳ್ಳತನ ಪ್ರಕರಣಗಳಲ್ಲಿ ಈ ಹಿಂದೆ ಭಾಗಿಯಾಗಿದ್ದ ಬಾಲಕನ ಕೈವಾಡವಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಅವನ ಪತ್ತೆಗಾಗಿ ಪೊಲೀಸರು…

View More ಬನಹಟ್ಟಿಯಲ್ಲಿ ಎರಡು ಮಳಿಗೆ ಕಳ್ಳತನ

ಕೊಣ್ಣೂರು ನುಡಿ ಸಡಗರ ಯಶಸ್ವಿ

ರಬಕವಿ/ಬನಹಟ್ಟಿ: ಮಕ್ಕಳಲ್ಲಿ ನಮ್ಮ ನಾಡು, ನುಡಿ, ಸಂಸ್ಕೃತಿ, ಪರಂಪರೆಯ ಅರಿವು ಮೂಡಿಸುವಲ್ಲಿ ಕೊಣ್ಣೂರು ನುಡಿಸಡಗರ ಯಶಸ್ವಿಯಾಗಿದೆ ಎಂದು ಸಮ್ಮೇಳನದ ಸರ್ವಾಧ್ಯಕ್ಷ, ಸಾಹಿತಿ ಬಿ.ಆರ್.ಲಕ್ಷ್ಮಣರಾವ್ ಹೇಳಿದರು. ಸಮೀಪದ ಯಲ್ಲಟ್ಟಿಯ ಕೊಣ್ಣೂರು ಶಿಕ್ಷಣ ಸಮೂಹ ಸಂಸ್ಥೆ ವತಿಯಿಂದ…

View More ಕೊಣ್ಣೂರು ನುಡಿ ಸಡಗರ ಯಶಸ್ವಿ

ಕನ್ನಡ ಭಾಷೆ ಉಳಿಸಲು ಶ್ರಮಿಸಿ

ರಬಕವಿ/ ಬನಹಟ್ಟಿ: ಅಂತರಂಗದ ಭಾಷೆಯಾದ ಕನ್ನಡ ಉಳಿಸಿ, ಬೆಳೆಸಲು ಪ್ರತಿಯೊಬ್ಬರೂ ಶ್ರಮಿಸಬೇಕು. ರಾಜ್ಯದಲ್ಲಿ ಕನ್ನಡದ ಕೃಷಿ ಮಾಡುವ ಮೂಲಕ ನಾಡಿನ ಸಂಸ್ಕೃತಿ ಶ್ರೀಮಂತಗೊಳಿಸುತ್ತಿರುವ ಪ್ರೊ. ಬಸವರಾಜ ಕೊಣ್ಣೂರ ನಿಜಕ್ಕೂ ಅಕ್ಷರ ದಾಸೋಹ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು…

View More ಕನ್ನಡ ಭಾಷೆ ಉಳಿಸಲು ಶ್ರಮಿಸಿ

ಕಾನೂನಿಗಿಂತ ಯಾರೂ ದೊಡ್ಡವರಲ್ಲ

ರಬಕವಿ/ಬನಹಟ್ಟಿ: ಸಾಧು ಸಂತರು ನಡೆದಾಡಿದ ಭರತಖಂಡ ಪ್ರಜಾಪ್ರಭುತ್ವ ತಳಹದಿಯಲ್ಲಿರುವ ಶಾಂತಿಪ್ರಿಯ ದೇಶ. ಇಲ್ಲಿ ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಆದರೆ, ಸರ್ಕಾರ ನಮ್ಮ ಧರ್ವಚರಣೆಗೆ ಅಡ್ಡಿಪಡಿಸಿರುವುದು ನಮಗೆ ಅಸಮಾಧಾನ ಉಂಟು ಮಾಡಿದೆ ಎಂದು ಜೈನ ಮುನಿ ಕುಲರತ್ನಭೂಷಣ…

View More ಕಾನೂನಿಗಿಂತ ಯಾರೂ ದೊಡ್ಡವರಲ್ಲ

ವನಸಿರಿ ಮಧ್ಯೆ ದೇವಸ್ಥಾನ

ಬಸಯ್ಯ ವಸ್ತ್ರದ ರಬಕವಿ/ ಬನಹಟ್ಟಿ: ಕೆಲವು ವರ್ಷಗಳ ಹಿಂದೆ ಬರೀ ಕಲ್ಲು ಗುಡ್ಡಗಳಿಂದ ಕೂಡಿದ್ದ ರಬಕವಿ ಸಮೀಪದ ಮದನಮಟ್ಟಿ ಹನುಮಾನ ದೇವಸ್ಥಾನ ಆವರಣದಲ್ಲಿ ದೇಗುಲ ಕಮಿಟಿ, ಮದನಮಟ್ಟಿ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಶ್ರಮದಿಂದ…

View More ವನಸಿರಿ ಮಧ್ಯೆ ದೇವಸ್ಥಾನ

ಆಹಾರ ಪದ್ಧತಿಯಲ್ಲಿದೆ ಆರೋಗ್ಯ

ರಬಕವಿ/ಬನಹಟ್ಟಿ: ಇಂದಿನ ಒತ್ತಡದ ಬದುಕಿನಲ್ಲಿ ಆರೋಗ್ಯವಂತರಾಗಿರಲು ಆಹಾರ ಸೇವನೆ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅಗತ್ಯ ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ತಿಳಿಸಿದರು. ಶನಿವಾರ ಮಧ್ಯಾಹ್ನ ರಬಕವಿ ಗುರುದೇವ ಬ್ರಹ್ಮಾನಂದ…

View More ಆಹಾರ ಪದ್ಧತಿಯಲ್ಲಿದೆ ಆರೋಗ್ಯ

ಇಂದು ಹಜಾರೆ ಟೆಕ್ಸ್​ಟೈಲ್ಸ್ ಉದ್ಘಾಟನೆ

ರಬಕವಿ/ಬನಹಟ್ಟಿ: ರಬಕವಿ-ಬನಹಟ್ಟಿಯಲ್ಲಿ ಗಣಪತರಾವ ಹಜಾರೆಯವರ ಒಡೆತನದ ಹಜಾರೆ ಟೆಕ್ಸಟೈಲ್ಸ್ ಹೋಲ್​ಸೇಲ್ ದರದ ಮಳಿಗೆ ಆ.25ರಂದು ಬೆಳಗ್ಗೆ 10.30ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಚಡಚಣದ ಖ್ಯಾತ ಜವಳಿ ಉದ್ಯಮಿ ಬಾಹುಬಲಿ ಎನ್. ಮುತ್ತಿನ ಹಾಗೂ ಸಹೋದರರು ಮಳಿಗೆ ಉದ್ಘಾಟಿಸಲಿದ್ದು, ಮುಗಳಖೋಡ…

View More ಇಂದು ಹಜಾರೆ ಟೆಕ್ಸ್​ಟೈಲ್ಸ್ ಉದ್ಘಾಟನೆ

ಪಡಿತರ ಅಕ್ಕಿ ಅಕ್ರಮ ಸಾಗಣೆ

ರಬಕವಿ/ಬನಹಟ್ಟಿ: ರಬಕವಿ ಆಶ್ರಯ ಕಾಲನಿಯಲ್ಲಿಯ ಬಡ ಜನರಿಂದ ಕಡಿಮೆ ದರಕ್ಕೆ ಪಡಿತರ ಅಕ್ಕಿ ಖರೀದಿಸಿ ಮಿನಿ ಲಾರಿಯಲ್ಲಿ ಹೇರಿ ಅಕ್ರಮವಾಗಿ ಬೇರೆಡೆ ಸಾಗಿಸುತ್ತಿದ್ದ ಘಟನೆ ಸೋಮವಾರ ಸಂಜೆ ಬೆಳಕಿಗೆ ಬಂದಿದೆ. ಕಡುಬಡವರೇ ವಾಸಿಸುವ ಈ ಕಾಲನಿಯಲ್ಲಿ…

View More ಪಡಿತರ ಅಕ್ಕಿ ಅಕ್ರಮ ಸಾಗಣೆ