ಡಸಾಲ್ಟ್​ ಏವಿಯೇಷನ್​ ಪ್ರಾಂಗಣದಲ್ಲಿರುವ ಐಎಎಫ್​ ಕಚೇರಿಯಲ್ಲಿ ರಫೇಲ್​ ಯುದ್ಧವಿಮಾನ ಕುರಿತು ಮಾಹಿತಿ ಕಳವು?

ನವದೆಹಲಿ: ಫ್ರಾನ್ಸ್​ನ ಡಸಾಲ್ಟ್​ ಏವಿಯೇಷನ್​ ಪ್ರಾಂಗಣದಲ್ಲಿರುವ ಭಾರತೀಯ ವಾಯುಪಡೆ ಕಚೇರಿಯಿಂದ ರಫೇಲ್​ ಯುದ್ಧವಿಮಾನ ಖರೀದಿ ಕುರಿತ ಗೌಪ್ಯ ಮಾಹಿತಿಗಳನ್ನು ಕಳವು ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಒಂದು ತಂಡವನ್ನು ಫ್ರಾನ್ಸ್​ಗೆ ರವಾನಿಸಿರುವ…

View More ಡಸಾಲ್ಟ್​ ಏವಿಯೇಷನ್​ ಪ್ರಾಂಗಣದಲ್ಲಿರುವ ಐಎಎಫ್​ ಕಚೇರಿಯಲ್ಲಿ ರಫೇಲ್​ ಯುದ್ಧವಿಮಾನ ಕುರಿತು ಮಾಹಿತಿ ಕಳವು?

ರಫೇಲ್​ ಹಗರಣ ಪ್ರಕರಣದಲ್ಲಿ ನ್ಯಾಯಾಂಗ ನಿಂದನೆ: ಕಾಂಗ್ರೆಸ್​ನ ರಾಹುಲ್​ ಗಾಂಧಿಗೆ ಸುಪ್ರೀಂ ನೋಟಿಸ್​

ನವದೆಹಲಿ: ರಫೇಲ್​ ಯುದ್ಧ ವಿಮಾನ ಖರೀದಿ ಪ್ರಕರಣದಲ್ಲಿ ಬಿಜೆಪಿಯ ಮೀನಾಕ್ಷಿ ಲೇಖಿ ದಾಖಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿಗೆ ನೋಟಿಸ್​ ಜಾರಿ ಮಾಡಿದೆ. ರಫೇಲ್​ ಯುದ್ಧ…

View More ರಫೇಲ್​ ಹಗರಣ ಪ್ರಕರಣದಲ್ಲಿ ನ್ಯಾಯಾಂಗ ನಿಂದನೆ: ಕಾಂಗ್ರೆಸ್​ನ ರಾಹುಲ್​ ಗಾಂಧಿಗೆ ಸುಪ್ರೀಂ ನೋಟಿಸ್​

ಪ್ರಧಾನಿ ಮೋದಿ ಯಾರಿಗೆ ಚೌಕಿದಾರ? ಅನಿಲ್​ ಅಂಬಾನಿ, ನೀರವ್​ ಮೋದಿ, ಮಲ್ಯರಂಥ ಶ್ರೀಮಂತರ ಚೌಕಿದಾರ…

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ತಾವು ಚೌಕಿದಾರ ಎಂದು ಹೇಳಿಕೊಲ್ಳುತ್ತಾರೆ. ಆದರೆ, ಅವರು ಯಾರಿಗೆ ಚೌಕಿದಾರ?… ಅವರು ಅನಿಲ್​ ಅಂಬಾನಿ, ನೀರವ್​ ಮೋದಿ, ವಿಜಯ್​ ಮಲ್ಯ ಅವರಂತಹವರಿಗೆ ಚೌಕಿದಾರ ಎಂದು ಕಾಂಗ್ರೆಸ್​ ಅಧ್ಯಕ್ಷ…

View More ಪ್ರಧಾನಿ ಮೋದಿ ಯಾರಿಗೆ ಚೌಕಿದಾರ? ಅನಿಲ್​ ಅಂಬಾನಿ, ನೀರವ್​ ಮೋದಿ, ಮಲ್ಯರಂಥ ಶ್ರೀಮಂತರ ಚೌಕಿದಾರ…

ಸೆಪ್ಟೆಂಬರ್​ನಲ್ಲಿ ದೇಶ ಸೇವೆಗೆ ಸೇರ್ಪಡೆಯಾಗಲಿವೆ ರಫೇಲ್​ ಯುದ್ಧವಿಮಾನಗಳು

ನವದೆಹಲಿ: ಫ್ರಾನ್ಸ್​ ನಿರ್ಮಿತ ರಫೇಲ್​ ಯುದ್ಧವಿಮಾನಗಳು ಈ ವರ್ಷದ ಸೆಪ್ಟೆಂಬರ್​ ವೇಳೆಗೆ ಭಾರತೀಯ ವಾಯುಪಡೆ ಸೇವೆಗೆ ಸೇರ್ಪಡೆಗೊಳ್ಳಲಿದೆ. ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ವಾಯುಪಡೆ ಮುಖ್ಯಸ್ಥ ಏರ್​ಚೀಫ್​ ಮಾರ್ಷಲ್​ ಬಿ.ಎಸ್​. ಧನೋವಾ ಈ ವಿಷಯ ತಿಳಿಸಿದರು.…

View More ಸೆಪ್ಟೆಂಬರ್​ನಲ್ಲಿ ದೇಶ ಸೇವೆಗೆ ಸೇರ್ಪಡೆಯಾಗಲಿವೆ ರಫೇಲ್​ ಯುದ್ಧವಿಮಾನಗಳು

ಸೈನಿಕರ ತ್ಯಾಗಕ್ಕೆ ದೇಶದ ಸಲಾಂ

ನವದೆಹಲಿ: ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರಯೋಧರ ಸ್ಮರಣಾರ್ಥವಾಗಿ ನಿರ್ವಿುಸಲಾಗಿರುವ ಭಾರತದ ಮೊದಲ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ವೀರ ಜ್ಯೋತಿ ಬೆಳಗಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಲೋಕಾರ್ಪಣೆ ಮಾಡಿದರು. ಇಂಡಿಯಾ ಗೇಟ್ ಬಳಿ…

View More ಸೈನಿಕರ ತ್ಯಾಗಕ್ಕೆ ದೇಶದ ಸಲಾಂ

ಕಾಂಗ್ರೆಸ್​ನ ರಫೇಲ್​ ಆರೋಪ ದಾಳಿ ಬಗ್ಗೆ ಮೌನ ಮುರಿದು ಲೋಕಸಭೆಯಲ್ಲಿ ಅಬ್ಬರಿಸಿದ ಮೋದಿ

ನವದೆಹಲಿ: ರಫೇಲ್​ ವಿಚಾರವಾಗಿ ಚರ್ಚೆಗೆ ಕರೆದರೆ ಮೋದಿ ಅವರು ಪುಕ್ಕಲರಂತೆ ಓಡಿಹೋಗುತ್ತಾರೆ ಎಂಬ ಕಾಂಗ್ರೆಸ್​ನ ಆರೋಪ ಮತ್ತು ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಕುರಿತು ಮೌನ ಮುರಿದಿದ್ದು, ಇಂದು ಲೋಕಸಭೆಯಲ್ಲಿ ಕಾಂಗ್ರೆಸ್​ ವಿರುದ್ಧ ತೀವ್ರ ವಾಗ್ದಾಳಿ…

View More ಕಾಂಗ್ರೆಸ್​ನ ರಫೇಲ್​ ಆರೋಪ ದಾಳಿ ಬಗ್ಗೆ ಮೌನ ಮುರಿದು ಲೋಕಸಭೆಯಲ್ಲಿ ಅಬ್ಬರಿಸಿದ ಮೋದಿ

ದೇಶದ ಭದ್ರತೆ, ರಫೇಲ್​ ವಿಚಾರದ ಚರ್ಚೆಗೆ ಬನ್ನಿ ಎಂದರೆ ಮೋದಿ ಪುಕ್ಕಲರಂತೆ ಓಡಿ ಹೋಗುತ್ತಿದ್ದಾರೆ

ದೆಹಲಿ: ದೇಶದ ಭದ್ರತೆ ಮತ್ತು ರಫೇಲ್​ಗಳಂಥ ವಿಚಾರಗಳ ಬಗ್ಗೆ ಚರ್ಚೆಗೆ ಬನ್ನಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸವಾಲು ಎಸೆದರು ಅವರು ಓಡಿ ಹೋಗುತ್ತಾರೆ ಎಂದು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಅವರು…

View More ದೇಶದ ಭದ್ರತೆ, ರಫೇಲ್​ ವಿಚಾರದ ಚರ್ಚೆಗೆ ಬನ್ನಿ ಎಂದರೆ ಮೋದಿ ಪುಕ್ಕಲರಂತೆ ಓಡಿ ಹೋಗುತ್ತಿದ್ದಾರೆ

ರಕ್ಷಣೆಯಲ್ಲೂ ‘ಕೈ’ ವ್ಯವಹಾರ

ನವದೆಹಲಿ: ಎನ್​ಡಿಎ ಸರ್ಕಾರ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯವಹಾರ ಮಾಡಿದ್ದರೆ (ಡೀಲ್ ಇನ್ ಡಿಫೆನ್ಸ್) ಕಾಂಗ್ರೆಸ್ ಸರ್ಕಾರಗಳು ರಕ್ಷಣಾ ಕ್ಷೇತ್ರದಲ್ಲಿ ‘ವ್ಯವಹಾರ’ (ಡಿಫೆನ್ಸ್ ಡೀಲ್) ನಡೆಸಿವೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ತಿರುಗೇಟು…

View More ರಕ್ಷಣೆಯಲ್ಲೂ ‘ಕೈ’ ವ್ಯವಹಾರ

ರಾಹುಲ್​ ‘ರಫೇಲ್​’ ಗೆ ರಕ್ಷಣಾ ಸಚಿವೆಯ ‘ಬೋಫೋರ್ಸ್​’ ತಿರುಗೇಟು

ನವದೆಹಲಿ: ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿಯವರು ಸಂಸತ್ತಿನಲ್ಲಿ ರಫೇಲ್​ ಡೀಲ್​ಗೆ ಸಂಬಂಧಪಟ್ಟಂತೆ ಪ್ರಧಾನಿ ಮೋದಿ, ರಕ್ಷಣಾ ಸಚಿವರ ವಿರುದ್ಧ ನಡೆಸಿದ್ದ ವಾಗ್ದಾಳಿಗೆ ಇಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಕಟುವಾಗಿ ಪ್ರತಿಕ್ರಿಯೆ ನೀಡಿದರು. ಕಾಂಗ್ರೆಸ್​…

View More ರಾಹುಲ್​ ‘ರಫೇಲ್​’ ಗೆ ರಕ್ಷಣಾ ಸಚಿವೆಯ ‘ಬೋಫೋರ್ಸ್​’ ತಿರುಗೇಟು

ಲೋಕಸಭೆಯಲ್ಲಿ ರಫೇಲ್ ಹಾರಾಟ

ನವದೆಹಲಿ: ಕಾಂಗ್ರೆಸ್ ಹಾಗೂ ಕೇಂದ್ರ ಸರ್ಕಾರದ ನಡುವೆ ಸಂಘರ್ಷ ಹುಟ್ಟುಹಾಕಿರುವ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಕೊನೆಗೂ ಸಂಸತ್ ಅಂಗಳ ತಲುಪಿದೆ. ಒಪ್ಪಂದದ ಪಾರದರ್ಶಕತೆಗೆ ಸುಪ್ರೀಂ ಕೋರ್ಟ್ ಕ್ಲೀನ್​ಚಿಟ್ ನೀಡಿರುವ ಹೊರತಾಗಿಯೂ, ಅಕ್ರಮದ…

View More ಲೋಕಸಭೆಯಲ್ಲಿ ರಫೇಲ್ ಹಾರಾಟ