ಮತ್ತೆ ರಫೇಲ್ ಸಮರ ಶುರು

ಚಳಿಗಾಲದ ಅಧಿವೇಶನದಲ್ಲಿ ಭಾರಿ ಗದ್ದಲ ಎಬ್ಬಿಸಿದ್ದ ರಫೇಲ್ ಯುದ್ಧ ವಿಮಾನ ಖರೀದಿ ಪ್ರಕರಣ ಈಗ ಮತ್ತೆ ಚರ್ಚೆಗೆ ಬಂದಿದೆ. ಎನ್​ಡಿಎ ಅವಧಿಯಲ್ಲಿ ರಫೇಲ್ ಖರೀದಿ ಮೊತ್ತದಲ್ಲಿ ಶೇ.41.42 ಏರಿಕೆಯಾಗಿದೆ ಎಂದು ‘ದಿ ಹಿಂದು’ ಪತ್ರಿಕೆ…

View More ಮತ್ತೆ ರಫೇಲ್ ಸಮರ ಶುರು

ರಕ್ಷಣಾ ಸಚಿವರು ನನ್ನ ಪ್ರಶ್ನೆಗೆ ಉತ್ತರಿಸಲೇ ಇಲ್ಲ: ರಾಹುಲ್​ ಗಾಂಧಿ

ನವದೆಹಲಿ: ಸಂಸತ್ತಿನಲ್ಲಿ ರಫೇಲ್​ ಡೀಲ್​ ಗೆ ಸಂಬಂಧಪಟ್ಟಂತೆ ದೀರ್ಘವಾಗಿ ಮಾತನಾಡಿ ರಾಹುಲ್​ಗಾಂಧಿಯವರಿಗೆ ಟಾಂಗ್​ ನೀಡಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ವಿರುದ್ಧ ಮತ್ತೆ ರಾಹುಲ್​ ವಾಗ್ದಾಳಿ ನಡೆಸಿದ್ದಾರೆ. ರಕ್ಷಣಾ ಸಚಿವರು ಉದ್ದವಾದ ಭಾಷಣ ಮಾಡಿದ್ದಾರೆ…

View More ರಕ್ಷಣಾ ಸಚಿವರು ನನ್ನ ಪ್ರಶ್ನೆಗೆ ಉತ್ತರಿಸಲೇ ಇಲ್ಲ: ರಾಹುಲ್​ ಗಾಂಧಿ

ರಫೇಲ್​ ಬಗ್ಗೆ ಚರ್ಚೆಗೆ ಬನ್ನಿ ಎಂದ ಜೇಟ್ಲಿ: ನಾವು ಸಿದ್ಧ, ಸಮಯ ನಿಗದಿ ಮಾಡಿ ಎಂದ ಖರ್ಗೆ

ದೆಹಲಿ: ರಫೇಲ್​ ಒಪ್ಪಂದದ ಕುರಿತು ಸೋಮವಾರ ಲೋಕಸಭೆಯಲ್ಲಿ ಕಾವೇರಿದ ಚರ್ಚೆ ನಡೆದಿದೆ. ರಫೇಲ್​ ಕುರಿತ ಚರ್ಚೆಗೆ ಬನ್ನಿ, ಓಡಿಹೋಗಬೇಡಿ ಎಂಬ ವಿತ್ತ ಸಚಿವ ಅರುಣ್​ ಜೇಟ್ಲಿ ಅವರ ಸವಾಲು ಸ್ವೀಕರಿಸಿದ ಪ್ರತಿ ಪಕ್ಷ ನಾಯಕ…

View More ರಫೇಲ್​ ಬಗ್ಗೆ ಚರ್ಚೆಗೆ ಬನ್ನಿ ಎಂದ ಜೇಟ್ಲಿ: ನಾವು ಸಿದ್ಧ, ಸಮಯ ನಿಗದಿ ಮಾಡಿ ಎಂದ ಖರ್ಗೆ

ನಿಜವಾದ ‘ಚೋರ್​’ ಯಾರೆಂದು ಮಿಶೆಲ್​ನಿಂದ ದೇಶಕ್ಕೆ ಗೊತ್ತಾಗಿದೆ: ರಾಹುಲ್​ ವಿರುದ್ಧ ಬಿಎಸ್​ವೈ ವಾಗ್ದಾಳಿ

ಬೆಂಗಳೂರು: ಅಗಸ್ತಾ ವೆಸ್ಟ್​ಲ್ಯಾಂಡ್​ನ ಮಧ್ಯವರ್ತಿ ವಿಚಾರಣೆ ವೇಳೆ ಸೋನಿಯಾ ಗಾಂಧಿ ಮತ್ತು ರಾಹುಲ್​ ಗಾಂಧಿ ಅವರ ಹೆಸರು ಹೇಳುವ ಮೂಲಕ ಈ ದೇಶಕ್ಕೆ ನಿಜವಾದ ಚೋರ್​ ಯಾರೆಂದು ತಿಳಿಸಿಕೊಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.…

View More ನಿಜವಾದ ‘ಚೋರ್​’ ಯಾರೆಂದು ಮಿಶೆಲ್​ನಿಂದ ದೇಶಕ್ಕೆ ಗೊತ್ತಾಗಿದೆ: ರಾಹುಲ್​ ವಿರುದ್ಧ ಬಿಎಸ್​ವೈ ವಾಗ್ದಾಳಿ

ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ಸಿಗರು ಕೇಂದ್ರ ಸರ್ಕಾರದ ವಿರುದ್ಧ ಇಲ್ಲದ ಆರೋಪ ಮಾಡುತ್ತಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.…

View More ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ

ರಫೇಲ್ ಸುಪ್ರೀಂ ತೀರ್ಪಿನ ಗೊಂದಲ

ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿ ಕುರಿತು ಸುಪ್ರೀಂಕೋರ್ಟ್​ನ ತ್ರಿಸದಸ್ಯ ಪೀಠ ಶುಕ್ರವಾರ ನೀಡಿದ ತೀರ್ಪಿನಲ್ಲಿರುವ ಕೆಲ ಗೊಂದಲಗಳನ್ನು ಪರಿಹರಿಸುವಂತೆ ಕೇಂದ್ರ ಸರ್ಕಾರವೇ ಶನಿವಾರ ಅರ್ಜಿ ಸಲ್ಲಿಸಿದೆ. ಆದೇಶ ಪರಿಷ್ಕರಣೆ ಮಾಡುವಂತೆ ಮನವಿ ಮಾಡಿದೆ.…

View More ರಫೇಲ್ ಸುಪ್ರೀಂ ತೀರ್ಪಿನ ಗೊಂದಲ

ರಫೇಲ್​ ಒಪ್ಪಂದದ ತೀರ್ಪಿನಲ್ಲಿ ದೋಷವಿದೆ, ತಿದ್ದುಪಡಿ ಮಾಡಿ ಎಂದು ಸುಪ್ರೀಂಗೆ ಮನವಿ ಮಾಡಿದ ಕೇಂದ್ರ ಸರ್ಕಾರ

ನವದೆಹಲಿ: ರಫೇಲ್​ ಒಪ್ಪಂದದಲ್ಲಿ ತನಿಖೆಯ ಅಗತ್ಯವಿಲ್ಲ ಎಂದು ನಿನ್ನೆ (ಡಿ.14ರಂದು) ಸುಪ್ರೀಂಕೋರ್ಟ್​ ತೀರ್ಪು ನೀಡಿದ್ದು ರಾಜಕೀಯವಾಗಿ ಪರ, ವಿರೋಧ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಇಂದು ಕೇಂದ್ರ ಸರ್ಕಾರ, ತೀರ್ಪಿನಲ್ಲಿ ಸಣ್ಣ ದೋಷವಿದ್ದು ಅದನ್ನು ತಿದ್ದುಪಡಿ…

View More ರಫೇಲ್​ ಒಪ್ಪಂದದ ತೀರ್ಪಿನಲ್ಲಿ ದೋಷವಿದೆ, ತಿದ್ದುಪಡಿ ಮಾಡಿ ಎಂದು ಸುಪ್ರೀಂಗೆ ಮನವಿ ಮಾಡಿದ ಕೇಂದ್ರ ಸರ್ಕಾರ

’ರಾ’ಫೇಲ್ ಮೋದಿ ಪಾಸ್

<< ಅಕ್ರಮ ಆರೋಪದ ತನಿಖೆಗೆ ನಕಾರ, ಕೇಂದ್ರ ಸರ್ಕಾರಕ್ಕೆ ಕ್ಲೀನ್​ಚಿಟ್>> ನವದೆಹಲಿ: ಬಹುಕೋಟಿ ರಫೇಲ್ ಯುದ್ಧ ವಿಮಾನ ಖರೀದಿ ಹಗರಣದ ಆರೋಪಗಳಿಗೆಲ್ಲ ತೆರೆ ಎಳೆದಿರುವ ಸುಪ್ರೀಂಕೋರ್ಟ್, ನ್ಯಾಯಾಲಯದ ಉಸ್ತುವಾರಿಯಲ್ಲೇ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ…

View More ’ರಾ’ಫೇಲ್ ಮೋದಿ ಪಾಸ್

ಯುದ್ಧ ವಿಮಾನ ಖರೀದಿ ಎಂದರೆ ರಸ್ತೆ, ಸೇತುವೆ ಗುತ್ತಿಗೆಯಲ್ಲ!

<< ರಫೇಲ್ ಒಪ್ಪಂದ ಪ್ರಶ್ನಿಸಿದ್ದ ಅರ್ಜಿದಾರರಿಗೆ ಸುಪ್ರೀಂ ತರಾಟೆ >> ನವದೆಹಲಿ: ಸುಪ್ರೀಂಕೋರ್ಟ್ ಮುಂದೆ ಪ್ರಶ್ನಿಸಿರುವುದು ರಸ್ತೆ ಅಥವಾ ಸೇತುವೆಯ ಗುತ್ತಿಗೆ ವಿಚಾರವಲ್ಲ. ರಕ್ಷಣಾ ವಲಯದ ಯುದ್ಧ ವಿಮಾನಗಳ ಟೆಂಡರ್ ಇದಾಗಿದೆ ಎಂದು ಸಿಜೆಐ…

View More ಯುದ್ಧ ವಿಮಾನ ಖರೀದಿ ಎಂದರೆ ರಸ್ತೆ, ಸೇತುವೆ ಗುತ್ತಿಗೆಯಲ್ಲ!

ರಫೇಲ್​ ಒಪ್ಪಂದದ ಬಗ್ಗೆ ಅಪಪ್ರಚಾರ ಮಾಡಿದ್ದ ರಾಹುಲ್​ ಗಾಂಧಿ ಕೂಡಲೇ ಕ್ಷಮೆ ಕೇಳಲಿ: ಅಮಿತ್​ ಷಾ

ನವದೆಹಲಿ: ರಫೇಲ್​ ಡೀಲ್​ ಯುದ್ಧ ವಿಮಾನ ಖರೀದಿ ಪ್ರಕರಣದಲ್ಲಿ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ಕ್ಲೀನ್​ಚಿಟ್​ ನೀಡಿದ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಅವರು, ಕಾಂಗ್ರೆಸ್​ ಹಾಗೂ ಪಕ್ಷದ ಅಧ್ಯಕ್ಷ ರಾಹುಲ್​ ಗಾಂಧಿ…

View More ರಫೇಲ್​ ಒಪ್ಪಂದದ ಬಗ್ಗೆ ಅಪಪ್ರಚಾರ ಮಾಡಿದ್ದ ರಾಹುಲ್​ ಗಾಂಧಿ ಕೂಡಲೇ ಕ್ಷಮೆ ಕೇಳಲಿ: ಅಮಿತ್​ ಷಾ