ಭಾರತ ಎ ಹಾಗೂ ಶ್ರೀಲಂಕಾ ಎ ನಡುವಿನ 4ನೇ ಏಕದಿನ ಪಂದ್ಯ ಮಳೆಯಿಂದಾಗಿ ರದ್ದು

ಹುಬ್ಬಳ್ಳಿ: ರಾಜನಗರ ಕೆಎಸ್​ಸಿಎ ಮೈದಾನದಲ್ಲಿ ನಡೆದ ಭಾರತ ಎ ಹಾಗೂ ಶ್ರೀಲಂಕಾ ಎ ತಂಡಗಳ ನಡುವಿನ ಏಕದಿನ ಸರಣಿಯ 4ನೇ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಬೆಳಗ್ಗೆ 9 ಗಂಟೆಗೆ ಆರಂಭವಾಗಬೇಕಿದ್ದ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದರಿಂದ…

View More ಭಾರತ ಎ ಹಾಗೂ ಶ್ರೀಲಂಕಾ ಎ ನಡುವಿನ 4ನೇ ಏಕದಿನ ಪಂದ್ಯ ಮಳೆಯಿಂದಾಗಿ ರದ್ದು

ವಿಶ್ವಕಪ್​​​​ 11ನೇ ಪಂದ್ಯ ಮಳೆಯಿಂದ ರದ್ದು, ಉಭಯ ತಂಡಗಳಿಗೆ ತಲಾ ಒಂದು ಅಂಕ

ಬ್ರಿಸ್ಟೋಲ್​: ಐಸಿಸಿ ವಿಶ್ವಕಪ್​ನ 11 ಪಂದ್ಯ ಮಳೆಯಿಂದ ರದ್ದಾಗಿದ್ದು, ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳಿಗೆ ತಲಾ ಒಂದು ಅಂಕ ಪಡೆದುಕೊಂಡಿವೆ. ಇಲ್ಲಿನ ಕೌಂಟಿ ಗ್ರೌಂಡ್​​​ನಲ್ಲಿ ನಡೆಯಬೇಕಿದ್ದ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಭಾರತೀಯ ಕಾಲಮಾನ ಪ್ರಕಾರ…

View More ವಿಶ್ವಕಪ್​​​​ 11ನೇ ಪಂದ್ಯ ಮಳೆಯಿಂದ ರದ್ದು, ಉಭಯ ತಂಡಗಳಿಗೆ ತಲಾ ಒಂದು ಅಂಕ

ಮುಂಬಡ್ತಿ ನೀಡುವಂತೆ ಶಿಕ್ಷಕರ ಪಟ್ಟು

ಚಿತ್ರದುರ್ಗ: ಪದವಿ ವಿದ್ಯಾರ್ಹತೆ ಮತ್ತು ಸೇವಾ ಅನುಭವ ಪರಿಗಣಿಸಿ ಮುಂಬಡ್ತಿ ನೀಡುವಂತೆ ಒತ್ತಾಯಿಸಿ ಪ್ರಾಥಮಿಕ ಪದವೀಧರ ಶಿಕ್ಷಕರ ಸಂಘ ನೇತೃತ್ವದಲ್ಲಿ ಶಿಕ್ಷಕರು ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿದರು. 1ರಿಂದ 7ನೇ ತರಗತಿಗೆ…

View More ಮುಂಬಡ್ತಿ ನೀಡುವಂತೆ ಶಿಕ್ಷಕರ ಪಟ್ಟು

ವಿವಿಧ ಜಯಂತಿ, ಹಬ್ಬಗಳಂದು ನೀಡುತ್ತಿದ್ದ ರಜೆ ರದ್ದು: ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ ಆದೇಶ

ಬೆಂಗಳೂರು: ನೌಕರರಿಗೆ ವಿವಿಧ ಜಯಂತಿ, ಹಬ್ಬಗಳು ಬಂತೆಂದರೆ ರಜೆ ದೊರೆಯುತ್ತಿತ್ತು. ಇನ್ನು ಕೆಲವು ವೇಳೆ ಸಾಲು ಸಾಲು ರಜೆಗಳು ಎದುರಾಗುತ್ತಿದ್ದವು. ಇದರಿಂದಾಗಿ ನಾನಾ ಇಲಾಖೆಗಳಲ್ಲಿ ಕೆಲಸ ಕಾರ್ಯಗಳು ಸರಿಯಾಗಿ ನಡೆಯದೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ಆದರೆ…

View More ವಿವಿಧ ಜಯಂತಿ, ಹಬ್ಬಗಳಂದು ನೀಡುತ್ತಿದ್ದ ರಜೆ ರದ್ದು: ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ ಆದೇಶ

ಪಂಚಾಯಿತಿ ಎದುರು ಅನಿರ್ಧಿಷ್ಟಾವಧಿ ಧರಣಿ

ವಿಜಯವಾಣಿ ಸುದ್ದಿಜಾಲ ಕಮಲನಗರ ಕಮಲನಗರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿನೋದಕುಮಾರ ಕುಲಕರ್ಣಿ ಅವರ ವರ್ಗಾವಣೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ನಿಮ್ಮ ಹದಕ್ಕಿಗೆ ನಮ್ಮ ಧ್ವನಿ ವೇದಿಕೆ ನೇತೃತ್ವದಲ್ಲಿ ಮಂಗಳವಾರ ಪಂಚಾಯಿತಿ ಎದುರು ಅನಿರ್ಧಿಷ್ಟಾವಧಿ…

View More ಪಂಚಾಯಿತಿ ಎದುರು ಅನಿರ್ಧಿಷ್ಟಾವಧಿ ಧರಣಿ

ನಾರಾಯಣಪುರದಲ್ಲಿ ಬಾಲ್ಯವಿವಾಹಕ್ಕೆ ಬ್ರೆಕ್

ಹರಪನಹಳ್ಳಿ: ತಾಲೂಕಿನ ನಾರಾಯಣಪುರದಲ್ಲಿ ನೇಸರ ಮಕ್ಕಳ ಸಹಾಯವಾಣಿ ಅಧಿಕಾರಿಗಳು, ಪೊಲೀಸರು ಶನಿವಾರ ದಾಳಿ ಮಾಡಿ ಬಾಲ್ಯವಿವಾಹವೊಂದನ್ನು ತಡೆದು, ಪಾಲಕರಿಂದ ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡಿದ್ದಾರೆ. ಪ್ರಥಮ ಪಿಯುಸಿ ಓದುತ್ತಿದ್ದ 17 ವರ್ಷದ ಬಾಲಕಿಯ ಮದುವೆ ಹಗರಿಬೊಮ್ಮನಹಳ್ಳಿ…

View More ನಾರಾಯಣಪುರದಲ್ಲಿ ಬಾಲ್ಯವಿವಾಹಕ್ಕೆ ಬ್ರೆಕ್

ಟ್ರಾನ್ಸ್‌ಜೆಂಡರ್ ಮಸೂದೆ ರದ್ದುಗೊಳಿಸಲು ಆಗ್ರಹಿಸಿ ಪ್ರತಿಭಟನೆ

ಮಂಡ್ಯ: ಲೋಕಸಭೆ ಅಧಿವೇಶನದಲ್ಲಿ ಮಂಡಿಸಿರುವ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ ಹಕ್ಕುಗಳ ರಕ್ಷಣೆ ಮಸೂದೆ-2018 ವಿರೋಧಿಸಿ ಆಶೋದಯ ಸಮಿತಿಯಿಂದ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಯಿತು. ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು, ಈ ಮಸೂದೆ ತೃತೀಯ…

View More ಟ್ರಾನ್ಸ್‌ಜೆಂಡರ್ ಮಸೂದೆ ರದ್ದುಗೊಳಿಸಲು ಆಗ್ರಹಿಸಿ ಪ್ರತಿಭಟನೆ

ಪರವಾನಗಿ ರದ್ದು ಎಚ್ಚರಿಕೆ

«ಮರಳುಗಾರಿಕೆ ಆರಂಭಿಸಲು 3 ದಿನ ಗಡುವು * ಉಡುಪಿ ಡಿಸಿ ಪ್ರಿಯಾಂಕಾ ಎಚ್ಚರಿಕೆ » ವಿಜಯವಾಣಿ ಸುದ್ದಿಜಾಲ ಉಡುಪಿ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳು ದಿಬ್ಬ ತೆರವಿಗೆ ಪರವಾನಗಿ ಪಡೆದವರು ಮೂರು ದಿನದಲ್ಲಿ ಮರಳುಗಾರಿಕೆ ಆರಂಭಿಸದಿದ್ದರೆ…

View More ಪರವಾನಗಿ ರದ್ದು ಎಚ್ಚರಿಕೆ

ಕಾನ್​ಸ್ಟೆಬಲ್ ಪರೀಕ್ಷೆ ಪ್ರಶ್ನೆ ಲೀಕ್

ಬೆಂಗಳೂರು/ಹಾಸನ: ಭಾನುವಾರ ನಡೆಯಬೇಕಿದ್ದ ಪೊಲೀಸ್ ಕಾನ್​ಸ್ಟೆಬಲ್ ನೇಮಕಾತಿ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, ಈ ಜಾಲದ ಕಿಂಗ್​ಪಿನ್ ಶಿವಕುಮಾರಯ್ಯ ಸಹಿತ 7 ಆರೋಪಿಗಳು ಮತ್ತು 116 ಅಭ್ಯರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 2016ರಲ್ಲಿ ದ್ವಿತೀಯ ಪಿಯು…

View More ಕಾನ್​ಸ್ಟೆಬಲ್ ಪರೀಕ್ಷೆ ಪ್ರಶ್ನೆ ಲೀಕ್

ಪೊಲೀಸ್ ನೇಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬಯಲು: ನಾಳಿನ ಪರೀಕ್ಷೆ ಮುಂದೂಡಿಕೆ

ಬೆಂಗಳೂರು: ಪೊಲೀಸ್ ಪೇದೆ ಹುದ್ದೆಯ ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಪರೀಕ್ಷೆ ಪ್ರಕ್ರಿಯೆ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಹೀಗಾಗಿ ನಾಳೆ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಪರೀಕ್ಷೆ ರದ್ದುಗೊಂಡಿದೆ. ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣಕರ್ತ ಎನ್ನಲಾಗಿರುವ ಕಿಂಗ್​ಪಿನ್…

View More ಪೊಲೀಸ್ ನೇಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬಯಲು: ನಾಳಿನ ಪರೀಕ್ಷೆ ಮುಂದೂಡಿಕೆ