ಚಳ್ಳಕೆರೆ ವೀರಭದ್ರಸ್ವಾಮಿ ರಥೋತ್ಸವ

ಚಳ್ಳಕೆರೆ: ನಗರದಲ್ಲಿ ಶನಿವಾರ ಶ್ರೀ ವೀರಭದ್ರಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು. ನೆರೆದಿದ್ದ ಭಕ್ತರು ತೇರಿನ ಕಳಸಕ್ಕೆ ಬಾಳೆಹಣ್ಣು, ಹೂವು ತೂರಿ ಹರಕೆ ತೀರಿಸಿದರು. ವೈಶಾಖ ಮಾಸದ ವಿಶಾಖ ನಕ್ಷತ್ರ, ಹುಣ್ಣಿಮೆಯಂದು…

View More ಚಳ್ಳಕೆರೆ ವೀರಭದ್ರಸ್ವಾಮಿ ರಥೋತ್ಸವ

ಚಿಕ್ಕಬ್ಯಾಲದಕೆರೆ ಕರಿಯಮ್ಮ ರಥೋತ್ಸವ

ಹೊಸದುರ್ಗ: ತಾಲೂಕಿನ ಚಿಕ್ಕಬ್ಯಾಲದಕೆರೆಯಲ್ಲಿ ಶ್ರೀ ಕರಿಯಮ್ಮದೇವಿ ಮಹಾರಥೋತ್ಸವ ಮಂಗಳವಾರ ವೈಭವದಿಂದ ಜರುಗಿತು. ಜಾತ್ರೆ ಅಂಗವಾಗಿ ಕರಿಯಮ್ಮದೇವಿ ದೇವಾಲಯದಲ್ಲಿ ಕಂಕಣಧಾರಣೆ, ಮದುವಣಗಿತ್ತಿ ಶಾಸ್ತ್ರ, ಧ್ವಜಾರೋಹಣ, ದೊಡ್ಡಬಾನ ಸೇವೆ ಸೇರಿ ಹಲವು ಧಾರ್ಮಿಕ ಕಾರ್ಯಕ್ರಮ ನಡೆದವು. ಸೋಮವಾರ…

View More ಚಿಕ್ಕಬ್ಯಾಲದಕೆರೆ ಕರಿಯಮ್ಮ ರಥೋತ್ಸವ

ಕೋಡಿ ಮಲ್ಲೇಶ್ವ ರಥೋತ್ಸವ

ಐಮಂಗಲ: ಹೋಬಳಿಯ ಮರಡಿದೇವಿಗೆರೆ ಗ್ರಾಮದಲ್ಲಿ ಸೋಮವಾರ, ಕೋಡಿ ಮಲ್ಲೇಶ್ವರಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಅಭಿಷೇಕ, ವಿಶೇಷ ಅಲಂಕಾರ, ವಿಶೇಷ ಪೂಜಾ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ಬಣ್ಣ ಬಣ್ಣದ ಬಟ್ಟೆ, ಬಾವುಟ, ಹೂವಿನ ಹಾರಗಳಿಂದ…

View More ಕೋಡಿ ಮಲ್ಲೇಶ್ವ ರಥೋತ್ಸವ

ಬನ್ನಿ…ನುಂಕೆಮಲೆ ಸಿದ್ದೇಶ್ವರನ ಸಿಡಿ ಉತ್ಸವ ಕಣ್ತುಂಬಿಕೊಳ್ಳಿ

ಮೊಳಕಾಲ್ಮೂರು: ಪಟ್ಟಣದ ಉತ್ತರ ದಿಕ್ಕಿನ ಬೆಟ್ಟದ ತಪ್ಪಲಲ್ಲಿ ನೆಲೆಸಿರುವ ಪರಮೇಶ್ವರನ ಪುತ್ರ, ಶ್ರೀ ಕಾಲಭೈರವಸ್ವಾಮಿ ರಥೋತ್ಸವ ಮಂಗಳವಾರ ಸಂಜೆ ಶಾಸ್ತ್ರೋಕ್ತವಾಗಿ ನೆರವೇರಿತು. ಪ್ರತಿ ವರ್ಷ ಏಕಾದಶಿಯಂದು ಜಾತ್ರೆ ಜರುಗುತ್ತದೆ. ಮೇ 15ರ ಸಂಜೆ 4.30ಕ್ಕೆ…

View More ಬನ್ನಿ…ನುಂಕೆಮಲೆ ಸಿದ್ದೇಶ್ವರನ ಸಿಡಿ ಉತ್ಸವ ಕಣ್ತುಂಬಿಕೊಳ್ಳಿ

ಶಿಕಾರಿಪುರ ಹುಚ್ಚರಾಯಸ್ವಾಮಿ ರಥೋತ್ಸವ

ಶಿಕಾರಿಪುರ: ಪುರಾಣ ಪ್ರಸಿದ್ಧ ಶಿಕಾರಿಪುರದ ಶ್ರೀ ಹುಚ್ಚರಾಯಸ್ವಾಮಿ ರಥೋತ್ಸವ ಹನುಮ ಜಯಂತಿ ದಿನವಾದ ಶುಕ್ರವಾರ ವೈಭವದಿಂದ ಜರುಗಿತು. ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆದರು. ಪ್ರಾತಃಕಾಲ ಗಣಪತಿ ಪೂಜೆ,…

View More ಶಿಕಾರಿಪುರ ಹುಚ್ಚರಾಯಸ್ವಾಮಿ ರಥೋತ್ಸವ

ಅಂದಗಾರಿನ ಶ್ರೀಲಕ್ಷ್ಮೀನಾರಾಯಣಸ್ವಾಮಿ ರಥೋತ್ಸವ ವೈಭವ

ಕೊಪ್ಪ: ಪಟ್ಟಣದ ರಾಮಮಂದಿರ ಮತ್ತು ಅಂದಗಾರಿನ ಶ್ರೀಲಕ್ಷ್ಮೀನಾರಾಯಣಸ್ವಾಮಿ ರಥೋತ್ಸವ ಶನಿವಾರ ವಿಜೃಂಭಣೆಯಿಂದ ನೆರವೇರಿತು. ರಾಮಮಂದಿರದಲ್ಲಿ ಮಧ್ಯಾಹ್ನ 12.30ಕ್ಕೆ ಶ್ರೀಮನ್ಮಹಾರಥಾರೋಹಣ ನೆರವೇರಿತು. ದೇವಸ್ಥಾನದ ಹೊರಭಾಗಕ್ಕೆ ಮಂಗಲವಾಧ್ಯದೊಂದಿಗೆ ರಥವನ್ನು ಎಳೆದುಕೊಂಡು ಬರಲಾಯಿತು. ಈ ಸಂದರ್ಭದಲ್ಲಿ ಭಕ್ತರ ಜಯಘೊಷ…

View More ಅಂದಗಾರಿನ ಶ್ರೀಲಕ್ಷ್ಮೀನಾರಾಯಣಸ್ವಾಮಿ ರಥೋತ್ಸವ ವೈಭವ

ಕೋ.ಶಿವಾಪುರದಲ್ಲಿ ಮತದಾನ ರಥ ಸಂಚಾರ

ಕೋ.ಶಿವಾಪುರ: ಶಾಲೆ ಮಕ್ಕಳು ಶಿಕ್ಷಕರು, ಗ್ರಾಪಂ ಸಿಬ್ಬಂದಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಚುನಾವಣೆ ರಥ ಜತೆಗೆ ಹಾಗೂ ಮತದಾನ ಜಾಗೃತಿ ಮೂಡಿಸಿದರು. ಪಿಡಿಒ ಈರಪ್ಪ ಹವಳಪ್ಪನವರ, ವಿರೂಪಾಕ್ಷಯ್ಯ ಕೋಳವಿ, ಎಸ್.ಎ.ಮುಲ್ಲಾ, ಮುಖ್ಯೋಪಾಧ್ಯಾಯ ಡಿ.ಡಿ.ನಾಯ್ಕರ, ಗ್ರಾಮ…

View More ಕೋ.ಶಿವಾಪುರದಲ್ಲಿ ಮತದಾನ ರಥ ಸಂಚಾರ

ಉತ್ತಮೇಶ್ವರದಲ್ಲಿ ಶಾಸನಗಳು ಪತ್ತೆ

ಕೊಪ್ಪ: ತುಳುವಿನಕೊಪ್ಪ ಮತ್ತು ಭುವನಕೋಟೆ ಗ್ರಾಪಂ ವ್ಯಾಪ್ತಿಯಲ್ಲಿ ಎರಡು ಪ್ರಾಚೀನ ಶಾಸನಗಳು ಪತ್ತೆಯಾಗಿವೆ. ಹೊಸಗದ್ದೆ ಬಯಲು ಎಂಬಲ್ಲಿ 16ನೇ ಶತಮಾನದ ವೀರಗಲ್ಲು ಮತ್ತು ಉತ್ತಮೇಶ್ವರದಲ್ಲಿ 14ನೇ ಶತಮಾನದೆನ್ನಲಾದ ತುರುಗೋಲು ಶಾಸನ ಪತ್ತೆಯಾಗಿದೆ. ಸಾಹಿತಿ ಇತಿಹಾಸ…

View More ಉತ್ತಮೇಶ್ವರದಲ್ಲಿ ಶಾಸನಗಳು ಪತ್ತೆ

ಅಕ್ಕಿಆಲೂರಿಗೆ ಶಿರಸಿ ರಥ

ಶಿರಸಿ: ಅಕ್ಕಿಆಲೂರಿನ ವೀರಭದ್ರ ದೇವರಿಗೆ ಶಿರಸಿಯ ಗುಡಿಗಾರರು ರಥ ನಿರ್ವಿುಸಿದ್ದಾರೆ. ಸತತ ಒಂದು ವರ್ಷದ ಶ್ರಮದ ಬಳಿಕ ರಥ ಸಿದ್ಧಗೊಂಡಿದ್ದು, ಮಂಗಳವಾರ ಒಯ್ಯಲಾಗಿದೆ. ಶಿವಣೆ ಕಟ್ಟಿಗೆಗೆಯನ್ನು ಬಳಸಿ ಸಿದ್ಧಪಡಿಸಲಾಗಿರುವ ಈ ರಥ 21 ಅಡಿ…

View More ಅಕ್ಕಿಆಲೂರಿಗೆ ಶಿರಸಿ ರಥ

ಕಲಶೇಶ್ವರ ಮಹಾರಥೋತ್ಸವದಲ್ಲಿ ಭಕ್ತಸಾಗರ

ಕಳಸ: ದಕ್ಷಿಣ ಕಾಶಿಯೆಂದೇ ಪ್ರಸಿದ್ಧಿ ಪಡೆದ ಇಲ್ಲಿಯ ಕಲಶೇಶ್ವರ ದೇವಾಲಯದಲ್ಲಿ ಶನಿವಾರ ಮಹಾರಥೋತ್ಸವ ವೈಭವದಿಂದ ನೆರವೇರಿತು. ಕಳೆದ ಭಾನುವಾರ ಗಣಪತಿ ಪೂಜೆ ಅಂಕುರಾರ್ಪಣೆಯೊಂದಿಗೆ ಆರಂಭವಾದ ಜಾತ್ರಾ ಮಹೋತ್ಸವ ನಂತರದ ದಿನಗಳಲ್ಲಿ ಧ್ವಜಾರೋಹಣ, ವೃಷಭಾರೋಹಣ, ಕೌತುಕೋತ್ಸವ,…

View More ಕಲಶೇಶ್ವರ ಮಹಾರಥೋತ್ಸವದಲ್ಲಿ ಭಕ್ತಸಾಗರ