ತುಮಕೂರುನಲ್ಲಿ ಚೌಡಯ್ಯ ಜಾತ್ರೆ 29ಕ್ಕೆ

ವಡಗೇರಾ: ತುಮಕೂರು ಗ್ರಾಮದಲ್ಲಿ 29ರಂದು ನಡೆಯಲಿರುವ ನಿಜಶರಣ ಅಂಬಿಗರ ಚೌಡಯ್ಯ ಜಾತ್ರೆ ಹಾಗೂ ರಥೋತ್ಸವ ನಿಮಿತ್ತ ಉಮೇಶ ಕೆ. ಮುದ್ನಾಳ್ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಜಾತ್ರಾ ಮಹೋತ್ಸವ ಯಶಸ್ವಿಗೆ ವಿವಿಧ ಸಮಿತಿ ರಚಿಸಲಾಯಿತು.…

View More ತುಮಕೂರುನಲ್ಲಿ ಚೌಡಯ್ಯ ಜಾತ್ರೆ 29ಕ್ಕೆ
Goni Basaveshwara Kolahalli Harapanahalli Rathotsava

ಗೋಣಿ ಬಸವೇಶ್ವರ ತೇರಿಗೆ ಭಕ್ತ ಸಾಗರ

ಹರಪನಹಳ್ಳಿ: ತಾಲೂಕಿನ ಇತಿಹಾಸ ಪ್ರಸಿದ್ಧ ಕೂಲಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಜೆ ಸಹಸ್ರಾರು ಭಕ್ತರ ಮಧ್ಯೆ ಶ್ರೀ ಗೋಣಿ ಬಸವೇಶ್ವರ ರಥೋತ್ಸವ ನೆರವೇರಿತು. ಬೆಳಗ್ಗೆ 5 ಗಂಟೆಯಿಂದಲೇ ದೇವಸ್ಥಾನದಲ್ಲಿ ಫಲ ಪುಷ್ಪಾಲಂಕಾರ, ಅಭಿಷೇಕ, ಪೂಜೆ ನಡೆದವು.…

View More ಗೋಣಿ ಬಸವೇಶ್ವರ ತೇರಿಗೆ ಭಕ್ತ ಸಾಗರ

ಈ ಬಾರಿ ಪೊಳಲಿ ಜಾತ್ರೆ 29 ದಿನ

<  ಏ.10ರಂದು ಚೆಂಡು, 11ರಂದು ರಥೋತ್ಸವ, 12ರಂದು ಅವಭೃತ ಸ್ನಾನ> ಗುರುಪುರ: ಅದ್ದೂರಿ ಬ್ರಹ್ಮಕಲಶೋತ್ಸವ ಮುಗಿಯುತ್ತಲೇ ಗುರುವಾರ ರಾತ್ರಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ನಿಮಿತ್ತ ಧ್ವಜಾರೋಹಣಗೊಂಡಿದ್ದು, ಶುಕ್ರವಾರ ಬೆಳಗ್ಗೆ ಸಾಂಪ್ರದಾಯಿಕ ದೈವಿಕ…

View More ಈ ಬಾರಿ ಪೊಳಲಿ ಜಾತ್ರೆ 29 ದಿನ

ವಿಜೃಂಭಣೆಯ ಬ್ರಹ್ಮೇಶ್ವರ ರಥೋತ್ಸವ

ಹಿರೇಕೆರೂರ: ತಾಲೂಕಿನ ಅಬಲೂರು ಗ್ರಾಮದ ಐತಿಹಾಸಿಕ ಪ್ರಸಿದ್ಧ ಶ್ರೀ ಬಸವೇಶ್ವರ ಮತ್ತು ಎಂ.ಕೆ. ಯತ್ತಿನಹಳ್ಳಿಯ ಶ್ರೀ ಬ್ರಹ್ಮೇಶ್ವರ ದೇವರ ದೊಡ್ಡ ರಥೋತ್ಸವ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಬೆಳಗ್ಗೆ ದೇವರಿಗೆ ರುದ್ರಾಭಿಷೇಕ,…

View More ವಿಜೃಂಭಣೆಯ ಬ್ರಹ್ಮೇಶ್ವರ ರಥೋತ್ಸವ

ಅದ್ದೂರಿಯಾಗಿ ನಡೆದ ವಿಶ್ವಾರಾಧ್ಯರ ರಥೋತ್ಸವ

ಯಾದಗಿರಿ: ಸುಕ್ಷೇತ್ರ ಅಬ್ಬೆತುಮಕೂರಿನ ಸಿದ್ಧಿ ಪುರುಷ ಶ್ರೀ ವಿಶ್ವಾರಾಧ್ಯರ ರಥೋತ್ಸವ ಭಕ್ತರ ಜಯಘೋಷದ ಮಧ್ಯೆ ಸಡಗರದಿಂದ ಸೋಮವಾರ ಸಂಜೆ ಜರುಗಿತು. ಸೂರ್ಯ ಮುಳುಗುವ ಸಂದರ್ಭದಲ್ಲಿ ಸಿದ್ಧ ಸಂಸ್ಥಾನ ಮಠದ ಆವರಣದಲ್ಲಿ ಲಕ್ಷಾಂತರ ಭಕ್ತರು ವಿಶ್ವಾರಾಧ್ಯರ…

View More ಅದ್ದೂರಿಯಾಗಿ ನಡೆದ ವಿಶ್ವಾರಾಧ್ಯರ ರಥೋತ್ಸವ

ಒಂದೇ ಎಂಬ ಭಾವನೆ ಮೂಡಿಸುವುದೇ ಜಾತ್ರೆಯ ಉದ್ದೇಶ

ಕುಷ್ಟಗಿ: ಜನರನ್ನು ಒಗ್ಗೂಡಿಸಿ ನಾವೆಲ್ಲ ಒಂದೇ ಎಂಬ ಭಾವನೆ ಮೂಡಿಸುವುದೇ ಜಾತ್ರೆಯ ಉದ್ದೇಶವಾಗಿದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು. ತಾಲೂಕಿನ ನಿಡಶೇಸಿ ಗ್ರಾಮದ ಚನ್ನಬಸವ ಶಿವಯೋಗಿಗಳ ಪುಣ್ಯಾರಾಧನೆ,…

View More ಒಂದೇ ಎಂಬ ಭಾವನೆ ಮೂಡಿಸುವುದೇ ಜಾತ್ರೆಯ ಉದ್ದೇಶ

ಹೇಮಾವತಿ ಹೆಂಜೇರು ಸಿದ್ದೇಶ್ವರ ಸ್ವಾಮಿ ರಥೋತ್ಸವ

ಹಿರಿಯೂರು: ತಾಲೂಕಿನ ಗಡಿ ಗ್ರಾಮ ಹೇಮಾವತಿಯಲ್ಲಿ ಶನಿವಾರ ಐತಿಹಾಸಿಕ ಹೆಂಜೇರು ಸಿದ್ದೇಶ್ವರ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ರಥೋತ್ಸವದ ನಿಮಿತ್ತ ಉತ್ಸವ ಮೂರ್ತಿಗಳಿಗೆ ಅಭಿಷೇಕ, ಗಂಗಾಪೂಜೆ, ಮಹಾಮಂಗಳಾರತಿ ಇನ್ನಿತರ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲಾಯಿತು. ಮಧ್ಯಾಹ್ನ…

View More ಹೇಮಾವತಿ ಹೆಂಜೇರು ಸಿದ್ದೇಶ್ವರ ಸ್ವಾಮಿ ರಥೋತ್ಸವ

ಕುಮಾರ ಶ್ರೀಗಳ ಅದ್ದೂರಿ ರಥೋತ್ಸವ

ಬಾದಾಮಿ: ಸಮೀಪದ ಮಲಪ್ರಭಾ ನದಿ ತಟದಲ್ಲಿರುವ ಸುಕ್ಷೇತ್ರ ಮದ್ವೀರೇಶ್ವರ ಶಿವಯೋಗ ಮಂದಿರದಲ್ಲಿ 109ನೇ ಜಾತ್ರೋತ್ಸವದ ಅಂಗವಾಗಿ ಹಾನಗಲ್ಲ ಗುರು ಕುಮಾರ ಶಿವಯೋಗಿಗಳ ರಥೋತ್ಸವ ಸಕಲ ವಾದ್ಯಮೇಳದೊಂದಿಗೆ ಶ್ರದ್ಧಾ, ಭಕ್ತಿಯಿಂದ ಜರುಗಿತು. ಏಷ್ಯಾ ಖಂಡದಲ್ಲಿಯೇ ಅತಿ…

View More ಕುಮಾರ ಶ್ರೀಗಳ ಅದ್ದೂರಿ ರಥೋತ್ಸವ

10 ದಿನಗಳ ಜಾತ್ರೆಗೆ ತೆರೆ

ನಾಗಮಂಗಲ: ತಾಲೂಕಿನ ಹೊಣಕೆರೆ ಹೋಬಳಿಯ ಸೋಮನಹಳ್ಳಿ ಅಮ್ಮನವರ ಕ್ಷೇತ್ರದಲ್ಲಿ 10 ದಿನ ನಡೆದ ಶ್ರೀ ಸೌಮ್ಯಕೇಶ್ವರಿ ದೇವಿಯ ಜಾತ್ರಾ ಮಹೋತ್ಸವ ಭಾನುವಾರ ವಿಜೃಂಭಣೆಯ ರಥೋತ್ಸವದೊಂದಿಗೆ ತೆರೆ ಕಂಡಿತು. ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ತಹಸೀಲ್ದಾರ್…

View More 10 ದಿನಗಳ ಜಾತ್ರೆಗೆ ತೆರೆ
Harihara, Harihareshwara, Rathotsava, Davangere,

ಭಕ್ತಸಾಗರಲ್ಲಿ ತೇಲಿದ ಹರಿಹರೇಶ್ವರನ ಬ್ರಹ್ಮರಥ

ಹರಿಹರ: ಮಾಘ ಶುಕ್ಲ ಪೌರ್ಣಿಮೆ ಮಂಗಳವಾರದ ಮೇಷ ಲಗ್ನದ ಶುಭಾಂಶದಲ್ಲಿ ಶೈವ-ವೈಷ್ಣವ ಸಮನ್ವಯ ಸಂಕೇತ ಕ್ಷೇತ್ರನಾಥ ಹರಿಹರೇಶ್ವರನ ಬ್ರಹ್ಮರಥ ಸಹಸ್ರಾರು ಭಕ್ತರ ಭಕ್ತ ಸಾಗರದಲ್ಲಿ ತೇಲಿತು. ಗೋವಿಂದಾ.. ಗೋವಿಂದಾ… ಹರ-ಹರ ಮಹದೇವ.. ಎಂಬ ಭಕ್ತರ…

View More ಭಕ್ತಸಾಗರಲ್ಲಿ ತೇಲಿದ ಹರಿಹರೇಶ್ವರನ ಬ್ರಹ್ಮರಥ