Devagiri, Shree, Basaveshwara, Rathotsava,ಶ್ರೀ ಬಸವೇಶ್ವರ, ರಥೋತ್ಸವ,

ದೇವಗಿರಿ ಶ್ರೀ ಬಸವೇಶ್ವರ ರಥೋತ್ಸವ

ಹಾವೇರಿ: ತಾಲೂಕಿನ ದೇವಗಿರಿ ಗ್ರಾಮದ ಶ್ರೀಬಸವೇಶ್ವರ ನೂತನ ರಥೋತ್ಸವ ಶುಕ್ರವಾರ ಸಂಜೆ ಸಹಸ್ರಾರು ಭಕ್ತರ ಹಷೋದ್ಗಾರದೊಂದಿಗೆ ಸಂಭ್ರಮದಿಂದ ಜರುಗಿತು. ಅಂದಾಜು 200 ವರ್ಷಗಳ ಇತಿಹಾಸವಿರುವ ದೇವಗಿರಿ ಗ್ರಾಮದ ಬಸವಣ್ಣ ದೇವರ ಜಾತ್ರೆ ನಿಮಿತ್ತ ನೂತನ…

View More ದೇವಗಿರಿ ಶ್ರೀ ಬಸವೇಶ್ವರ ರಥೋತ್ಸವ

ಅದ್ದೂರಿ ಕಾರಡಗಿ ವೀರಭದ್ರೇಶ್ವರ ರಥೋತ್ಸವ

ಸವಣೂರ: ಸಾವಿರಾರು ಭಕ್ತ ಸಮೂಹದ ಮಧ್ಯೆ ತಾಲೂಕಿನ ಕಾರಡಗಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ರಥೋತ್ಸವ ಶುಕ್ರವಾರ ಅದ್ದೂರಿಯಾಗಿ ಜರುಗಿತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರು, ಹರಹರ ಮಹಾದೇವ ಜಯಘೊಷ ಹೇಳುತ್ತ ಸ್ವಾಮಿಯ ರಥ ಎಳೆದು…

View More ಅದ್ದೂರಿ ಕಾರಡಗಿ ವೀರಭದ್ರೇಶ್ವರ ರಥೋತ್ಸವ

ಕಾಲಕಾಲೇಶ್ವರ ರಥೋತ್ಸವ ಸಂಭ್ರಮ

ಗಜೇಂದ್ರಗಡ: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದ ತಾಲೂಕಿನ ಕಾಲಕಾಲಕಾಲೇಶ್ವರ ರಥೋತ್ಸವ ಶುಕ್ರವಾರ ಸಂಜೆ ಸಾವಿರಾರು ಭಕ್ತರ ಮಧ್ಯೆ ಸಂಭ್ರಮದಿಂದ ನಡೆಯಿತು. ದವನದ ಹುಣ್ಣಿಮೆಯಿಂದ ಐದು ದಿನಗಳವರೆಗೆ ನಡೆಯಲಿರುವ ಜಾತ್ರಾ ಮಹೋತ್ಸವಕ್ಕೆ ದೇವಸ್ಥಾನದ ಧರ್ಮದರ್ಶಿಗಳು…

View More ಕಾಲಕಾಲೇಶ್ವರ ರಥೋತ್ಸವ ಸಂಭ್ರಮ

ಕಾಪಾಡು ದೇವಿ ಕೋಡಿಯಲ್ಲಮ್ಮ

ಲಕ್ಷ್ಮೇಶ್ವರ: ಪಟ್ಟಣದ ಶ್ರೀ ಕೋಡಿ ಯಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ರಥೋತ್ಸವ ಅಪಾರ ಭಕ್ತ ಸಮೂಹದೊಂದಿಗೆ ಅದ್ದೂರಿಯಾಗಿ ನೆರವೇರಿತು. ರಥೋತ್ಸವ ವೇಳೆ ಭಕ್ತರಿಂದ ದೇವಿಯ ನಾಮಸ್ಮರಣೆ, ಉಧೋ ಉಧೋ ಉದ್ಘಾರ…

View More ಕಾಪಾಡು ದೇವಿ ಕೋಡಿಯಲ್ಲಮ್ಮ

ಕೋಪದ ವೀರಭದ್ರ ಸ್ವಾಮಿ ವಾರ್ಷಿಕ ರಥೋತ್ಸವದಲ್ಲಿ ಕೆಂಡಹಾಯ್ದ ಹರಕೆ ತೀರಿಸಿದ ಭಕ್ತರು

ಕೊಪ್ಪ: ಕೋಪದ ವೀರಭದ್ರ ಸ್ವಾಮಿ ವಾರ್ಷಿಕ ರಥೋತ್ಸವ ಶುಕ್ರವಾರ ಧಾರ್ವಿುಕ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು. ರಥೋತ್ಸವ ಅಂಗವಾಗಿ ಬೆಳಗ್ಗೆ ದೇವಸ್ಥಾನದಿಂದ ಹುಚ್ಚೂರಾಯರ ಕೆರೆಯವರೆಗೆ ಉತ್ಸವ ಮೂರ್ತಿಯನ್ನು ಮಂಗಳ ವಾದ್ಯಮೇಳದೊಂದಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಕೆರೆಯಲ್ಲಿ…

View More ಕೋಪದ ವೀರಭದ್ರ ಸ್ವಾಮಿ ವಾರ್ಷಿಕ ರಥೋತ್ಸವದಲ್ಲಿ ಕೆಂಡಹಾಯ್ದ ಹರಕೆ ತೀರಿಸಿದ ಭಕ್ತರು

ಅಪ್ರಮೇಯಸ್ವಾಮಿ ರಥೋತ್ಸವ ಸಂಪೂರ್ಣ

ಚನ್ನಪಟ್ಟಣ: ಮತದಾನ ಹಬ್ಬ ಮತ್ತು ದೊಡ್ಡಮಳೂರು ಶ್ರೀ ರಾಮಾಪ್ರಮೇಯ ಸ್ವಾಮಿ ರಥೋತ್ಸವ ಗುರುವಾರ ಯಶಸ್ವಿಯಾಗಿ ಸಂಪನ್ನಗೊಂಡಿತು. ಗ್ರಾಮದ ಸರ್ಕಾರಿ ಶಾಲೆಯಲ್ಲಿ ಎರಡು ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಮತಗಟ್ಟೆ ಪಕ್ಕದಲ್ಲೇ ದೇವಾಲಯ ಇರುವ ಕಾರಣ ಗೊಂದಲದ ವಾತಾವರಣ ನಿರ್ವಣಗೊಂಡಿತ್ತು.…

View More ಅಪ್ರಮೇಯಸ್ವಾಮಿ ರಥೋತ್ಸವ ಸಂಪೂರ್ಣ

ರಾಮಲಿಂಗೇಶ್ವರ ರಥೋತ್ಸವ ಸಡಗರ

ಶಿರಹಟ್ಟಿ: ತಾಲೂಕಿನ ಬೆಳ್ಳಟ್ಟಿ ಗ್ರಾಮದ ಶ್ರೀ ರಾಮಲಿಂಗೇಶ್ವರ ದಾಸೋಹ ಮಠದ ಮಹಾರಥೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ಶನಿವಾರ ಸಡಗರ ಸಂಭ್ರಮದಿಂದ ನೆರವೇರಿತು. ಬೆಳಗ್ಗೆ 6 ಗಂಟೆಗೆ ರಾಮಲಿಂಗೇಶ್ವರ ಮೂರ್ತಿಗೆ ಮಹಾರುದ್ರಾಭಿಷೇಕ ಮಾಡಲಾಯಿತು. ನಂತರ ಸಂಜೆ…

View More ರಾಮಲಿಂಗೇಶ್ವರ ರಥೋತ್ಸವ ಸಡಗರ

ಅಂದಗಾರಿನ ಶ್ರೀಲಕ್ಷ್ಮೀನಾರಾಯಣಸ್ವಾಮಿ ರಥೋತ್ಸವ ವೈಭವ

ಕೊಪ್ಪ: ಪಟ್ಟಣದ ರಾಮಮಂದಿರ ಮತ್ತು ಅಂದಗಾರಿನ ಶ್ರೀಲಕ್ಷ್ಮೀನಾರಾಯಣಸ್ವಾಮಿ ರಥೋತ್ಸವ ಶನಿವಾರ ವಿಜೃಂಭಣೆಯಿಂದ ನೆರವೇರಿತು. ರಾಮಮಂದಿರದಲ್ಲಿ ಮಧ್ಯಾಹ್ನ 12.30ಕ್ಕೆ ಶ್ರೀಮನ್ಮಹಾರಥಾರೋಹಣ ನೆರವೇರಿತು. ದೇವಸ್ಥಾನದ ಹೊರಭಾಗಕ್ಕೆ ಮಂಗಲವಾಧ್ಯದೊಂದಿಗೆ ರಥವನ್ನು ಎಳೆದುಕೊಂಡು ಬರಲಾಯಿತು. ಈ ಸಂದರ್ಭದಲ್ಲಿ ಭಕ್ತರ ಜಯಘೊಷ…

View More ಅಂದಗಾರಿನ ಶ್ರೀಲಕ್ಷ್ಮೀನಾರಾಯಣಸ್ವಾಮಿ ರಥೋತ್ಸವ ವೈಭವ

ಶ್ರೀ ವಿರೂಪಾಕ್ಷೇಶ್ವರ ಜಾತ್ರಾ ಮಹೋತ್ಸವಕ್ಕೆ ಚಾಲನೆ

ಉಪ್ಪಿನಬೆಟಗೇರಿ: ಗ್ರಾಮದ ಶ್ರೀ ವಿರೂಪಾಕ್ಷೇಶ್ವರ ಜಾತ್ರೆ ಶನಿವಾರ ಆರಂಭವಾಗಿದ್ದು, ಏ. 10ಕ್ಕೆ ಕೊನೆಗೊಳ್ಳಲಿದೆ. ಜಾತ್ರೆ ಅಂಗವಾಗಿ ಏ. 10ರವರೆಗೆ ಪ್ರತಿ ದಿನ ಸಂಜೆ 7 ಗಂಟೆಗೆ ಜಂಬಗಿ ಹಿರೇಮಠದ ಶ್ರೀ ಅಡವೀಶ್ವರ ಶಿವಾಚಾರ್ಯರಿಂದ ಆಧ್ಯಾತ್ಮಿಕ…

View More ಶ್ರೀ ವಿರೂಪಾಕ್ಷೇಶ್ವರ ಜಾತ್ರಾ ಮಹೋತ್ಸವಕ್ಕೆ ಚಾಲನೆ

ದೇವವೃಂದ ರಾಮೇಶ್ವರ ವಿಜೃಂಭಣೆ ರಥೋತ್ಸವ

ಮೂಡಿಗೆರೆ: ದೇವವೃಂದ ಶ್ರೀ ಪ್ರಸನ್ನ ರಾಮೇಶ್ವರ ದೇಗುಲದಲ್ಲಿ ಶನಿವಾರ ಯುಗಾದಿ ಪ್ರಯುಕ್ತ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು. ಮೂರು ದಿನಗಳಿಂದ ದೇವಸ್ಥಾನದಲ್ಲಿ ರಾಮೇಶ್ವರ ಮತ್ತು ಪರಿವಾರ ದೇವತೆಗಳಾದ ಭೈರವೇಶ್ವರ, ಕೊಮಾರಸ್ವಾಮಿ, ಗಣಪತಿ, ಕೇಶವ, ನವಗ್ರಹಗಳು, ಆಂಜನೇಯ,…

View More ದೇವವೃಂದ ರಾಮೇಶ್ವರ ವಿಜೃಂಭಣೆ ರಥೋತ್ಸವ