ವಿದ್ಯಾರ್ಥಿಗಳ ಮೇಲೆ ಮತ್ತೆ ಕಲ್ಲು

ಗುಳೇದಗುಡ್ಡ: ಸಮೀಪದ ಇಂಜಿನವಾರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳ ಮೇಲೆ ಕಲ್ಲು ಬೀಳುವುದು ಶುಕ್ರವಾರವೂ ಮುಂದುವರಿದಿದೆ. ಘಟನೆ ಹಿನ್ನೆಲೆ ಶಾಲೆಗೆ ಎರಡು ದಿನ ರಜೆ ಘೋಷಿಸಿಲಾಗಿದೆ. ಶಾಲೆ ಹೊರಗೆ ಇದ್ದಾಗ ವಿದ್ಯಾರ್ಥಿಗಳ ಮೇಲೆ…

View More ವಿದ್ಯಾರ್ಥಿಗಳ ಮೇಲೆ ಮತ್ತೆ ಕಲ್ಲು

ಸಾಂರ್ದಭಿಕ ರಜೆ 15 ದಿನಗಳಿರಲಿ

ಹುಬ್ಬಳ್ಳಿ: ಶಿಕ್ಷಕರ ಸಾಂರ್ದಭಿಕ ರಜೆ ದಿನಗಳನ್ನು (ಸಿಎಲ್) 15ರಿಂದ 10 ದಿನಗಳಿಗೆ ಇಳಿಸಿರುವ ಸರ್ಕಾರದ ನಿರ್ಧಾರ ಸೂಕ್ತವಲ್ಲ. ಮೊದಲಿದ್ದಂತೆ 15 ಸಿಎಲ್​ಗಳನ್ನೇ ಮುಂದುವರಿಸಬೇಕು ಎಂದು ಶಿಕ್ಷಣ ಕ್ಷೇತ್ರವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು, ಶಿಕ್ಷಣ ತಜ್ಞರು ಮತ್ತು…

View More ಸಾಂರ್ದಭಿಕ ರಜೆ 15 ದಿನಗಳಿರಲಿ

ಶಿವಮೊಗ್ಗ ನಗರದಲ್ಲಿ ಜಲಪ್ರಳಯ

</p><p>ಶಿವಮೊಗ್ಗ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಶುಕ್ರವಾರವೂ ಮೇರೆ ಮೀರಿದೆ. ಇಡೀ ಜಿಲ್ಲೆಯದ್ದೇ ಮಳೆಯ ಸಮಸ್ಯೆ ಒಂದೆಡೆಯಾದರೆ ಶಿವಮೊಗ್ಗ ನಗರದ್ದು ಇನ್ನೂ ಭೀಕರ. ಸತತ ನಾಲ್ಕು ದಿನಗಳಿಂದ ನಗರದ ವಿವಿಧ ಬಡಾವಣೆಯ ಮನೆಗಳಿಗೆ ನುಗ್ಗಿರುವ ನೀರು…

View More ಶಿವಮೊಗ್ಗ ನಗರದಲ್ಲಿ ಜಲಪ್ರಳಯ

ಕಚೇರಿಗೆ ಲೇಟ್ ಆಗಿ ಬಂದರೆ ವೇತನ ಕಟ್: 900 ನೌಕರರಿಗೆ ರಜೆ, 200 ಜನರ ವೇತನ ಕಡಿತ

ಬೆಂಗಳೂರು: ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದ ಸಚಿವಾಲಯ ನೌಕರರಿಗೆ ಅರ್ಧದಿನ ರಜೆ ಹಾಗೂ ವೇತನ ಕಡಿತ ಮಾಡುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕ್ರಮಕ್ಕೆ ಸಚಿವಾಲಯ ನೌಕರರ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.…

View More ಕಚೇರಿಗೆ ಲೇಟ್ ಆಗಿ ಬಂದರೆ ವೇತನ ಕಟ್: 900 ನೌಕರರಿಗೆ ರಜೆ, 200 ಜನರ ವೇತನ ಕಡಿತ

ಶಾಲೆಗಳ ಬಂದ್

ಮೊಳಕಾಲ್ಮೂರು: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನೀಡಿದ ಶಾಲೆಗಳ ಬಂದ್ ಕರೆಗೆ ಮಂಗಳವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಶಾಲೆಗಳಲ್ಲಿ ಶಿಕ್ಷಕರಿಲ್ಲದೇ ಮಕ್ಕಳೂ ರಜೆಯ ಮಜಾ ಸವಿದರು. ತಾಲೂಕಿನಲ್ಲಿ 140 ಪ್ರಾಥಮಿಕ ಶಾಲೆಗಳಿದ್ದು, 15 ಸಾವಿರಕ್ಕೂ…

View More ಶಾಲೆಗಳ ಬಂದ್

ಮಗಳ ಮದುವೆಗೆ ಕೇವಲ ಒಂದೇ ದಿನ ರಜೆ ಪಡೆದ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ

ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಪುತ್ರಿ ವಿವಾಹಕ್ಕೆ ಕೇವಲ ಒಂದು ದಿನ ರಜೆ ತೆಗೆದುಕೊಂಡಿದ್ದಾರೆ. ಆ ಮೂಲಕ ಇತರ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ. ಅರಮನೆ ಮೈದಾನ ಅಥವಾ ಇನ್ನಿತರ ಐಷಾರಾಮಿ ಸ್ಥಳದಲ್ಲಿ ಮದುವೆ ಮಾಡುವ…

View More ಮಗಳ ಮದುವೆಗೆ ಕೇವಲ ಒಂದೇ ದಿನ ರಜೆ ಪಡೆದ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ

ಸಿರಿಗೆರೆಯಲ್ಲಿ ಶಾಲೆ ಪ್ರಾರಂಭೋತ್ಸವ

ಸಿರಿಗೆರೆ: ಬೇಸಿಗೆ ರಜೆ ನಂತರ ಬುಧವಾರ ಪುನರಾರಂಭಗೊಂಡ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯ ಶೈಕ್ಷಣಿಕ ವರ್ಷದ ಮೊದಲ ದಿನ ಹಬ್ಬದ ವಾತಾವರಣ ಕಂಡು ಬಂತು. ಶಾಲೆ ಆವರಣ, ಕೊಠಡಿಗಳು ಸ್ಚಚ್ಛಗೊಂಡು ವಿದ್ಯಾರ್ಥಿಗಳನ್ನು ಸ್ವಾಗತಿಸಿದವು.…

View More ಸಿರಿಗೆರೆಯಲ್ಲಿ ಶಾಲೆ ಪ್ರಾರಂಭೋತ್ಸವ

ರಜೆ ಮುಗಿಸಿ ಶಾಲೆಯತ್ತ ಮಕ್ಕಳು

ಹಾಸನ: ತಿಂಗಳಿಗೂ ಅಧಿಕ ಕಾಲ ‘ರಜೆಯ ಮಜೆ’ಯಲ್ಲಿದ್ದ ಮಕ್ಕಳು ಮೇ 29ರ ಬುಧವಾರದಿಂದ ಮರಳಿ ಶಾಲೆಗೆ ಆಗಮಿಸಿದರು. ನಿತ್ಯ ಆಟ, ನೆಂಟರ ಮನೆ ಪ್ರವಾಸ, ಮನೆಗೆಲಸದಲ್ಲಿ ಬ್ಯುಸಿಯಾಗಿದ್ದ ಚಿಣ್ಣರು ಬ್ಯಾಗ್ ಸಮೇತ ಶಾಲೆಗೆ ಬಂದಿದ್ದು,…

View More ರಜೆ ಮುಗಿಸಿ ಶಾಲೆಯತ್ತ ಮಕ್ಕಳು

ಶಾಲೆ ಪ್ರಾರಂಭೋತ್ಸವಕ್ಕೂ ತಟ್ಟಿದ ಬಿಸಿಲ ಬಿಸಿ, ಮೂರು ಜಿಲ್ಲೆಗಳಲ್ಲಿ ಶಾಲೆ ಪುನರಾರಂಭ ಮುಂದೂಡಿಕೆ

ಬೆಂಗಳೂರು: ಬಿಸಿಲ ತಾಪ ವಿಪರೀತ ಏರಿಕೆಯಾಗಿದ್ದು ಹಲವೆಡೆ 40 ಡಿಗ್ರಿ ಉಷ್ಣತೆಯನ್ನು ದಾಟಿದೆ. ಇದರಿಂದ ಹಲವು ಸಮಸ್ಯೆ ಎದುರಾಗಿದ್ದು, ಈಗ ಶಾಲೆಗಳ ಆರಂಭಕ್ಕೂ ಬಿಸಿಲ ಬಿಸಿ ತಟ್ಟಿದೆ. ಬೇಸಿಗೆ ರಜೆ ಮುಗಿದಿದ್ದು, ಬುಧವಾರದಿಂದ ರಾಜ್ಯದೆಲ್ಲೆಡೆ…

View More ಶಾಲೆ ಪ್ರಾರಂಭೋತ್ಸವಕ್ಕೂ ತಟ್ಟಿದ ಬಿಸಿಲ ಬಿಸಿ, ಮೂರು ಜಿಲ್ಲೆಗಳಲ್ಲಿ ಶಾಲೆ ಪುನರಾರಂಭ ಮುಂದೂಡಿಕೆ

ಮಕ್ಕಳ ಸ್ವಾಗತಕ್ಕೆ ಸಿದ್ಧಗೊಂಡ ಶಾಲೆಗಳು

ರಾಮನಗರ: ರಜೆಯ ಮಜೆಯಲ್ಲಿದ್ದ ಮಕ್ಕಳು ಬುಧವಾರದಿಂದ ಶಾಲೆಗೆ ತೆರಳಬೇಕಿದ್ದು, ಮಕ್ಕಳನ್ನು ಸ್ವಾಗತಿಸಲು ಶಾಲೆಗಳು ಸಿದ್ಧತೆ ಮಾಡಿಕೊಳ್ಳುತ್ತಿವೆ. ಸಾರ್ವಜನಿಕ ಶಿಕ್ಷಣ ಇಲಾಖೆ 2019-20ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಮೇ 29ರಿಂದ ಆರಂಭಿಸುತ್ತಿದೆ. ಈ ಹಿನ್ನೆಲೆಯಲ್ಲಿ ಶಾಲೆ ಆರಂಭವನ್ನು…

View More ಮಕ್ಕಳ ಸ್ವಾಗತಕ್ಕೆ ಸಿದ್ಧಗೊಂಡ ಶಾಲೆಗಳು