ಬೆಳಗಾವಿ: ನ್ಯಾಯವಾದಿಗಳಿಗೆ ರಕ್ಷಣೆ ನೀಡಿ

ಬೆಳಗಾವಿ: ಸಾಮಾಜಿಕ ಜಾಲತಾಣಗಳಲ್ಲಿ ನ್ಯಾಯವಾದಿಗಳ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿರುವವರನ್ನು ಬಂಸುವಂತೆ ಆಗ್ರಹಿಸಿ ಮಂಗಳವಾರ ನಗರದ ಜಿಲ್ಲಾಕಾರಿ ಕಚೇರಿ ಆವರಣದಲ್ಲಿ ಬೆಳಗಾವಿ ನ್ಯಾಯವಾದಿಗಳ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು. ವಿಜಯಪುರ ಜಿಲ್ಲೆಯ ಇಂಡಿ…

View More ಬೆಳಗಾವಿ: ನ್ಯಾಯವಾದಿಗಳಿಗೆ ರಕ್ಷಣೆ ನೀಡಿ

ನದಿಗೆ ಹಾರಿ ವೃದ್ಧೆ ಆತ್ಮಹತ್ಯೆಗೆ ಯತ್ನ

ಬೆಳಗಾವಿ: ರಾಮದುರ್ಗ ತಾಲೂಕಿನ ಕಿಲ್ಲಾ ತೋರಗಲ್ಲ ಗ್ರಾಮದಲ್ಲಿ 80 ವರ್ಷದ ವೃದ್ಧೆಯೊಬ್ಬರು ಬುಧವಾರ ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಎಂ. ಚಂದರಗಿ ಗ್ರಾಮದ ಯಲ್ಲವ್ವ ಕೌಜಲಗಿ ಆತ್ಮಹತ್ಯೆ ಯತ್ನಿಸಿರುವ ವೃದ್ಧೆ. ನದಿಗೆ ಹಾರಿದ್ದನ್ನು…

View More ನದಿಗೆ ಹಾರಿ ವೃದ್ಧೆ ಆತ್ಮಹತ್ಯೆಗೆ ಯತ್ನ

ಕೃಷಿಯಿಂದ ದೇಶದ ಅಭಿವೃದ್ಧಿ

ಜಗಳೂರು: ಕೃಷಿ ಒಂದು ಕಲೆ. ರಾಷ್ಟ್ರ ಅಭಿವೃದ್ಧಿ ಹೊಂದಬೇಕಾದರೆ ಕೃಷಿಯಿಂದ ಮಾತ್ರ ಸಾಧ್ಯ ಎಂದು ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ.ರಾಜಶೇಖರಪ್ಪ ಅಭಿಪ್ರಾಯಪಟ್ಟರು. ತಾಲೂಕಿನ ಮಲೆಮಾಚಿಕೆರೆ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ಶುಕ್ರವಾರ ಆಯೋಜಿಸಿದ್ದ ಜಲಶಕ್ತಿ…

View More ಕೃಷಿಯಿಂದ ದೇಶದ ಅಭಿವೃದ್ಧಿ

ಬೆಳಗಾವಿ: ದೇಶದಲ್ಲಿರುವುದು ಇಟಲಿ ಕಾಂಗ್ರೆಸ್

ಬೆಳಗಾವಿ: ಒಂದೇ ಭಾರತ, ಒಂದೇ ಕಾನೂನು ಆಶಯಕ್ಕೆ ವಿರುದ್ಧವಾಗಿ ಕಾಂಗ್ರೆಸ್ ನಡೆದುಕೊಳ್ಳುತ್ತಿದೆ. ಅಪ್ರತಿಮ ನಾಯಕ ಶ್ಯಾಮಪ್ರಸಾದ ಮುಖರ್ಜಿ ಅವರಿಂದ ದೇಶದ ಪ್ರತಿ ನಾಗರಿಕ ಕಂಡ ಕನಸನ್ನು ಭಂಗಗೊಳಿಸುತ್ತ ಬಂದಿದೆ. ಕಾಂಗ್ರೆಸ್ ಇನ್ನೊಂದು ಈಸ್ಟ್ ಇಂಡಿಯಾ…

View More ಬೆಳಗಾವಿ: ದೇಶದಲ್ಲಿರುವುದು ಇಟಲಿ ಕಾಂಗ್ರೆಸ್

ಆರೋಗ್ಯಕ್ಕೆ ಹಲ್ಲುಗಳೇ ಬುನಾದಿ

ಚನ್ನಗಿರಿ: ಸಾಂಪ್ರದಾಯಕ ಆಹಾರ ಕ್ರಮ, ಶುದ್ಧ ಕುಡಿವ ನೀರು ಬಳಕೆ ಹಾಗೂ ಸುತ್ತಮುತ್ತಲ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಸುಖಜೀವನ ನಡೆಸಬಹುದಾಗಿದೆ ಎಂದು ಜಿಪಂ ಸದಸ್ಯೆ ಯಶೋಧಮ್ಮ ಮರುಳಪ್ಪ ಆಕಳಿಕಟ್ಟೆ ತಿಳಿಸಿದರು. ತಾಲೂಕಿನ ಅಜ್ಜಿಹಳ್ಳಿಯ ತರಳಬಾಳು ಗ್ರಾಮಾಂತರ…

View More ಆರೋಗ್ಯಕ್ಕೆ ಹಲ್ಲುಗಳೇ ಬುನಾದಿ

ನೀರಿನೆಡೆ ದೃಷ್ಟಿ, ಬೊಲೆರೊ ಪಲ್ಟಿ!

ಬಾಗಲಕೋಟೆ: ಚಾಲಕನ ನಿರ್ಲಕ್ಷ್ಯದಿಂದ ಪ್ರಾಣಾಪಾಯಕ್ಕೆ ಸಿಲುಕಿದ್ದ ಏಳು ಜನರ ಜೀವವನ್ನು ಮತ್ತೊಬ್ಬ ಚಾಲಕನ ಸಾಹಸದಿಂದ ರಕ್ಷಣೆ ಮಾಡಿರುವ ಘಟನೆ ಶುಕ್ರವಾರ ಕೃಷ್ಣಾ ನದಿಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆ ಅಥಣಿ ಮೂಲದ ಚಾಲಕ ಸೇರಿ ಏಳು…

View More ನೀರಿನೆಡೆ ದೃಷ್ಟಿ, ಬೊಲೆರೊ ಪಲ್ಟಿ!

ಆಕಳೊಂದಿಗೆ ನೀರುಪಾಲಾಗಿದ್ದ ಯುವಕನ ರಕ್ಷಣೆ

ಮುದ್ದೇಬಿಹಾಳ: ಕೃಷ್ಣಾ ನದಿ ನೀರಿನಿಂದ ಆವೃತವಾಗಿದ್ದ ಹೊಳೆ ಮಸೂತಿ ಹಳ್ಳದಲ್ಲಿ ಆಕಳೊಂದಿಗೆ ನೀರುಪಾಲಾಗಿದ್ದ ಯುವಕನನ್ನು ಪೊಲೀಸರು ಸತತ ಆರು ಗಂಟೆಗಳವರೆಗೆ ಕಾರ್ಯಾಚರಣೆ ನಡೆಸಿ ಪತ್ತೆ ಹಚ್ಚಿದ್ದಾರೆ.ಹೊಳೆಮಸೂತಿ ಹಳ್ಳದ ದಡದಲ್ಲಿ ನೀರು ಕುಡಿಸಲೆಂದು ಆಕಳನ್ನು ತೆಗೆದುಕೊಂಡು…

View More ಆಕಳೊಂದಿಗೆ ನೀರುಪಾಲಾಗಿದ್ದ ಯುವಕನ ರಕ್ಷಣೆ

ಸುರಂಗದಲ್ಲಿ 3 ದಿನ ಸಿಲುಕಿ ಬದುಕುಳಿದ ಹಸು

ಶಿಕಾರಿಪುರ: ಕಳೆದೊಂದು ವಾರದಿಂದ ಸುರಿದ ರಕ್ಕಸ ಮಳೆಗೆ ತಾಲೂಕು ತತ್ತರಿಸಿ ಹೋಗಿದೆ. ಈ ನಡುವೆ ಹಸುವೊಂದು ಶ್ರೀ ಹುಚ್ಚರಾಯ ಸ್ವಾಮಿ ಕೆರೆಯನ್ನು ಸಂರ್ಪಸುವ ಕಾಲುವೆಯ ಸುರಂಗದಲ್ಲಿ 3 ದಿನ ಸಿಲುಕಿ ಅದೃಷ್ಟವಶಾತ್ ಬದುಕುಳಿದಿದೆ.</p><p>ಹಸು ಸುರಂಗದಲ್ಲಿ…

View More ಸುರಂಗದಲ್ಲಿ 3 ದಿನ ಸಿಲುಕಿ ಬದುಕುಳಿದ ಹಸು

ತುಂಗಭದ್ರಾ ನದಿಯಲ್ಲಿ ಕೊಚ್ಚಿ ಹೋಗಿದ್ದ ರಕ್ಷಣಾ ಸಿಬ್ಬಂದಿಯನ್ನು ಕಾಪಾಡಿ ಜೀವ ಉಳಿಸಿದ ಎನ್​ಡಿಆರ್​ಎಫ್​

ಕೊಪ್ಪಳ: ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಹಂಪಿಯ ವಿರುಪಾಪುರ ನಡುಗಡ್ಡೆಯಲ್ಲಿ ಸಿಲುಕಿದ್ದವರನ್ನು ರಕ್ಷಿಸಲು ಎನ್​ಡಿಆರ್​​ಎಫ್​ ಬೋಟ್​ನಲ್ಲಿ ತೆರಳಿ ತುಂಗಭದ್ರಾ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದ ರಕ್ಷಣಾ ಸಿಬ್ಬಂದಿಯನ್ನು ಹೆಲಿಕಾಪ್ಟರ್​ ಮೂಲಕ ರಕ್ಷಣೆ ಮಾಡಲಾಗಿದೆ.…

View More ತುಂಗಭದ್ರಾ ನದಿಯಲ್ಲಿ ಕೊಚ್ಚಿ ಹೋಗಿದ್ದ ರಕ್ಷಣಾ ಸಿಬ್ಬಂದಿಯನ್ನು ಕಾಪಾಡಿ ಜೀವ ಉಳಿಸಿದ ಎನ್​ಡಿಆರ್​ಎಫ್​

ಪ್ರತಿಕೂಲ ಹವಾಮಾನದಿಂದ ರಕ್ಷಣಾ ಕಾರ್ಯಕ್ಕೆ ಬಂದಿದ್ದ ಕಾಪ್ಟರ್ ವಾಪಸ್

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಪಾಯಕ್ಕೆ ಸಿಲುಕಿದ್ದ ಜನರ ರಕ್ಷಣೆಗೆ ಕರೆಸಲಾಗಿದ್ದ ಹೆಲಿಕಾಪ್ಟರ್ ಪ್ರತಿಕೂಲ ಹವಾಮಾನದ ಕಾರಣದಿಂದ ವಾಪಸಾಗಿದೆ. ಮೂಡಿಗೆರೆ ತಾಲೂಕಿನ ಹಿರೇಬೈಲು, ಇಡಕಣಿ ಮತ್ತು ದುರ್ಗದ ಹಳ್ಳಿಗಳಲ್ಲಿ 100ಕ್ಕೂ ಹೆಚ್ಚು ಜನ…

View More ಪ್ರತಿಕೂಲ ಹವಾಮಾನದಿಂದ ರಕ್ಷಣಾ ಕಾರ್ಯಕ್ಕೆ ಬಂದಿದ್ದ ಕಾಪ್ಟರ್ ವಾಪಸ್