ಎಎನ್​-32 ಯುದ್ಧವಿಮಾನ ಅಪಘಾತ: ಪ್ರತಿಕೂಲ ಹವಾಮಾನದಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ

ನವದೆಹಲಿ: ಅರುಣಾಚಲಪ್ರದೇಶದ ವ್ಯಾಪ್ತಿಯಲ್ಲಿ ವಿಪರೀತ ಮಳೆಯಾಗುತ್ತಿದೆ. ಮಳೆ ನಿಂತರೂ ಮೋದ ಕವಿದ ವಾತಾವರಣದಿಂದಾಗಿ ಅಪಘಾತಕ್ಕೀಡಾಗಿರುವ ಭಾರತೀಯ ವಾಯುಪಡೆಯ ಎಎನ್​-32 ಯುದ್ಧವಿಮಾನ ಅವಶೇಷಗಳು ಮತ್ತು ಹುತಾತ್ಮ ಯೋಧರ ಶವಗಳ ತೆರವು ಕಾರ್ಯಾಚರಣೆಗೆ ಅಡ್ಡಿಯುಂಟಾಗಿದೆ. ಹುತಾತ್ಮ ಯೋಧರ…

View More ಎಎನ್​-32 ಯುದ್ಧವಿಮಾನ ಅಪಘಾತ: ಪ್ರತಿಕೂಲ ಹವಾಮಾನದಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ

ಅರುಣಾಚಲ ಪ್ರದೇಶದಲ್ಲಿ ಪತನಗೊಂಡ ಎಎನ್​-32 ಯುದ್ಧವಿಮಾನದಲ್ಲಿದ್ದವರ ಮೃತದೇಹಗಳೊಂದಿಗೆ ಬಾಕ್ಸ್‌ ವಶಕ್ಕೆ

ನವದೆಹಲಿ: ಅರುಣಾಚಲ ಪ್ರದೇಶದ ಲಿಪೋದ ಉತ್ತರದಲ್ಲಿ ಪತನಗೊಂಡಿರುವ ಎಎನ್​-32 ಯುದ್ಧ ವಿಮಾನದಲ್ಲಿದ್ದವರಲ್ಲಿದ್ದವರೆಲ್ಲರೂ ಮೃತಪಟ್ಟಿದ್ದು, ಮೃತದೇಹಗಳೊಂದಿಗೆ ವಿಮಾನದಲ್ಲಿದ್ದ ಕಪ್ಪು ಪೆಟ್ಟಿಗೆಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ. ಗುರುವಾರ ಮುಂಜಾನೆ 15 ಜನರನ್ನೊಳಗೊಂಡಿದ್ದ ರಕ್ಷಣಾ…

View More ಅರುಣಾಚಲ ಪ್ರದೇಶದಲ್ಲಿ ಪತನಗೊಂಡ ಎಎನ್​-32 ಯುದ್ಧವಿಮಾನದಲ್ಲಿದ್ದವರ ಮೃತದೇಹಗಳೊಂದಿಗೆ ಬಾಕ್ಸ್‌ ವಶಕ್ಕೆ

ಅರುಣಾಚಲ ಪ್ರದೇಶದಲ್ಲಿ ಪತನಗೊಂಡ ಎಎನ್​-32 ಯುದ್ಧವಿಮಾನದಲ್ಲಿದ್ದ ಯಾರೊಬ್ಬರೂ ಬದುಕುಳಿದಿಲ್ಲ: ವಾಯುಪಡೆ

ನವದೆಹಲಿ: ಅರುಣಾಚಲ ಪ್ರದೇಶದ ಲಿಪೋದ ಉತ್ತರದಲ್ಲಿ ಪತನಗೊಂಡಿರುವ ಎಎನ್​-32 ಯುದ್ಧ ವಿಮಾನದಲ್ಲಿದ್ದವರಲ್ಲಿ ಯೊರೊಬ್ಬರು ಬದುಕುಳಿದಿಲ್ಲ ಎಂದು ಭಾರತೀಯ ವಾಯುಪಡೆ ಗುರುವಾರ ತಿಳಿಸಿದೆ. ಜೂ. 3ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಕಾಣೆಯಾಗಿದ್ದ ವಿಮಾನವು ಅರುಣಾಚಲ…

View More ಅರುಣಾಚಲ ಪ್ರದೇಶದಲ್ಲಿ ಪತನಗೊಂಡ ಎಎನ್​-32 ಯುದ್ಧವಿಮಾನದಲ್ಲಿದ್ದ ಯಾರೊಬ್ಬರೂ ಬದುಕುಳಿದಿಲ್ಲ: ವಾಯುಪಡೆ

ಮೋಡದಿಂದಾಗಿ ಬೆಟ್ಟಕ್ಕೆ ಡಿಕ್ಕಿ ಹೊಡೆದಿರುವ ಯುದ್ಧವಿಮಾನ: ಅಪಘಾತ ಸ್ಥಳ ತಲುಪಿರುವ ಪರ್ವತಾರೋಹಿಗಳ ತಂಡ

ನವದೆಹಲಿ: ತನ್ನ ಎಎನ್​-32 ಯುದ್ಧ ವಿಮಾನ ಅಪಘಾತಕ್ಕೆ ಮೋಡ ಅಡ್ಡ ಬಂದಿರುವುದು ಕಾರಣ. ಮೋಡದಿಂದಾಗಿ ಬೆಟ್ಟದ ಎತ್ತರವನ್ನು ನಿಖರವಾಗಿ ಗಮಿಸಲು ಪೈಲಟ್​ ವಿಫಲವಾಗಿದ್ದರಿಂದ ವಿಮಾನ ಅಪಘಾತಕ್ಕೀಡಾಗಿರುವುದಾಗಿ ಭಾರತೀಯ ವಾಯುಪಡೆ ಮೂಲಗಳು ತಿಳಿಸಿವೆ. ವಿಮಾನ ಅಪಘಾತಕ್ಕೀಡಾಗಿರುವ…

View More ಮೋಡದಿಂದಾಗಿ ಬೆಟ್ಟಕ್ಕೆ ಡಿಕ್ಕಿ ಹೊಡೆದಿರುವ ಯುದ್ಧವಿಮಾನ: ಅಪಘಾತ ಸ್ಥಳ ತಲುಪಿರುವ ಪರ್ವತಾರೋಹಿಗಳ ತಂಡ

110 ಗಂಟೆಗಳ ಸತತ ಕಾರ್ಯಾಚರಣೆಯಿಂದ ಬೋರ್‌ವೆಲ್‌ನಿಂದ ಮೇಲೆತ್ತಿದರೂ ಬದುಕುವ ಭಾಗ್ಯ ಪಡೆಯದ 2 ವರ್ಷದ ಕಂದಮ್ಮ!

ನವದೆಹಲಿ: ಸುಮಾರು 150 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿದ್ದ ಎರಡು ವರ್ಷದ ಮಗುವನ್ನು ಹೊರತೆಗೆಯಲಾಗಿದ್ದರೂ ಕೂಡ ಪರಿಶ್ರಮ ಪ್ರತಿಫಲ ನೀಡದೆ ಮಗು ಮಂಗಳವಾರ ಮೃತಪಟ್ಟಿದೆ. ಸತತ 110 ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಮಂಗಳವಾರ…

View More 110 ಗಂಟೆಗಳ ಸತತ ಕಾರ್ಯಾಚರಣೆಯಿಂದ ಬೋರ್‌ವೆಲ್‌ನಿಂದ ಮೇಲೆತ್ತಿದರೂ ಬದುಕುವ ಭಾಗ್ಯ ಪಡೆಯದ 2 ವರ್ಷದ ಕಂದಮ್ಮ!

ಕಟ್ಟಡ ಕುಸಿತ ಪ್ರಕರಣ: ಕಾರ್ಯಾಚರಣೆ ನಂತರ ನುಗ್ಗಿಕೇರಿ ಹನುಮಂತನಿಗೆ ನಮಿಸಿದ ಎನ್‌ಡಿಆರ್‌ಎಫ್‌ ಸಿಬ್ಬಂದಿ

ಧಾರವಾಡ: ಧಾರವಾಡ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡದಲ್ಲಿ ಸಿಲುಕಿದ್ದ ಜನರ ರಕ್ಷಣೆ ಮಾಡಲು ಹಲವು ದಿನಗಳ ಕಾಲ ಶ್ರಮಿಸಿದ ಎನ್‌ಡಿಆರ್‌ಎಫ್‌ ಸಿಬ್ಬಂದಿಯು ಇಂದು ನುಗ್ಗಿಕೇರಿ ಹನುಮಂತ ದೇವಾಲಯಕ್ಕೆ ಭೇಟಿ ನೀಡಿ ನಮಿಸಿದರು. ಕಾರ್ಯಾಚರಣೆ…

View More ಕಟ್ಟಡ ಕುಸಿತ ಪ್ರಕರಣ: ಕಾರ್ಯಾಚರಣೆ ನಂತರ ನುಗ್ಗಿಕೇರಿ ಹನುಮಂತನಿಗೆ ನಮಿಸಿದ ಎನ್‌ಡಿಆರ್‌ಎಫ್‌ ಸಿಬ್ಬಂದಿ

ಕಟ್ಟಡ ಕುಸಿತ ಪ್ರಕರಣದಲ್ಲಿ ಮೃತರ ಸಂಖ್ಯೆ 16ಕ್ಕೆ ಏರಿಕೆ, ವಿನಯ ಕುಲಕರ್ಣಿಗೆ ಟಿಕೆಟ್‌ ಕೈತಪ್ಪುತ್ತಾ?

ಧಾರವಾಡ: ಇಲ್ಲಿನ ಹೊಸ ಬಸ್ ನಿಲ್ದಾಣ ಸಮೀಪದ ಕುಮಾರೇಶ್ವರ ನಗರದ ಬಹುಮಹಡಿ ಕಟ್ಟಡ ಕುಸಿತದಲ್ಲಿ ಸಿಲುಕಿ ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆಯಾಗಿದ್ದು, ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಮಾ. 19ರ ರಾತ್ರಿಯಿಂದ ಆರಂಭವಾಗಿರುವ ರಕ್ಷಣಾ…

View More ಕಟ್ಟಡ ಕುಸಿತ ಪ್ರಕರಣದಲ್ಲಿ ಮೃತರ ಸಂಖ್ಯೆ 16ಕ್ಕೆ ಏರಿಕೆ, ವಿನಯ ಕುಲಕರ್ಣಿಗೆ ಟಿಕೆಟ್‌ ಕೈತಪ್ಪುತ್ತಾ?

ಅವಶೇಷಗಳಡಿ ಇನ್ನೂ ಕೆಲವರಿರುವ ಶಂಕೆ

ಧಾರವಾಡ: ಕುಸಿದ ಕಟ್ಟಡದ ಅವಶೇಷಗಳಡಿ ಸಿಲುಕಿದವರ ಪತ್ತೆ ಕಾರ್ಯಾಚರಣೆಗೆ ಹಗಲಿರುಳು ಶ್ರಮಿಸುತ್ತಿರುವ ರಕ್ಷಣಾ ತಂಡ ಶನಿವಾರ ಕಟ್ಟಡದ ನೆಲಮಾಳಿಗೆವರೆಗೂ ತಲುಪಿದೆ. ಅವಶೇಷಗಳ ಅಡಿಯಲ್ಲಿ ಇನ್ನೂ 5-6 ಜನರು ಸಿಲುಕಿಕೊಂಡಿರುವ ಶಂಕೆಯಿದೆ. ಶುಕ್ರವಾರ ಮಧ್ಯರಾತ್ರಿವರೆಗಿನ ಕಾರ್ಯಾಚರಣೆಯಲ್ಲಿ…

View More ಅವಶೇಷಗಳಡಿ ಇನ್ನೂ ಕೆಲವರಿರುವ ಶಂಕೆ

ಕಟ್ಟಡಗಳ ಅವಶೇಷಗಳಡಿಯಿಂದ ರಕ್ಷಣೆಗೆ ಮೊರೆಯಿಟ್ಟ ದಂಪತಿ, ಎನ್​ಡಿಆರ್​ಎಫ್​ ತಂಡ ಕಾರ್ಯಾಚರಣೆ

ಧಾರವಾಡ: ಕುಸಿದ ಕಟ್ಟಡದ ಅವಶೇಷಗಳಡಿಯಲ್ಲಿ ಸಿಲುಕಿರುವವರ ರಕ್ಷಣೆಗೆ ಎನ್​ಡಿಆರ್​ಎಫ್​ ತಂಡ ಅವಿರತ ಪ್ರಯತ್ನ ನಡೆಸುತ್ತಿದೆ. ಕಟ್ಟಡದ ಅವಶೇಷಗಳಡಿ ಸಿಲುಕಿರುವ ದಂಪತಿ ರಕ್ಷಣೆಗಾಗಿ ಮೊರೆಯಿಟ್ಟಿದ್ದಾರೆ. ಕಟ್ಟಡದ ಅವಶೇಷಗಳ ಅಡಿಯಲ್ಲಿ ದಿಲೀಪ್​ ಮತ್ತು ಸಂಗೀತಾ ಎಂಬ ದಂಪತಿ…

View More ಕಟ್ಟಡಗಳ ಅವಶೇಷಗಳಡಿಯಿಂದ ರಕ್ಷಣೆಗೆ ಮೊರೆಯಿಟ್ಟ ದಂಪತಿ, ಎನ್​ಡಿಆರ್​ಎಫ್​ ತಂಡ ಕಾರ್ಯಾಚರಣೆ

ಧಾರವಾಡ ಕಟ್ಟಡ ಕುಸಿತಕ್ಕೆ ಸತ್ತವರ ಸಂಖ್ಯೆ 12ಕ್ಕೆ ಏರಿಕೆ

ಧಾರವಾಡ: ಇಲ್ಲಿಯ ದುರಂತ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿ ಮೃತಪಟ್ಟವರ ಸಂಖ್ಯೆ 12ಕ್ಕೇರಿದೆ. ಇನ್ನೂ 10-12 ಜನರ ಪತ್ತೆ ಆಗಬೇಕಿದ್ದು, ಅವರು ಬದುಕುಳಿದಿರುವ ಸಾಧ್ಯತೆ ಕಡಿಮೆ. ಹೀಗಾಗಿ ರಕ್ಷಣಾ ತಂಡಗಳು ವಿಶೇಷ ಕಾರ್ಯಾಚರಣೆ ಕೈಬಿಟ್ಟಿದ್ದು,…

View More ಧಾರವಾಡ ಕಟ್ಟಡ ಕುಸಿತಕ್ಕೆ ಸತ್ತವರ ಸಂಖ್ಯೆ 12ಕ್ಕೆ ಏರಿಕೆ