ವಿಶ್ವ ರಕ್ತದಾನ ಸಪ್ತಾಹಕ್ಕೆ ಚಾಲನೆ

ಕಲಬುರಗಿ: ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ ಸಿ.ಆರ್. ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆ ವಿಶೇಷಾಧಿಕಾರಿ ಡಾ.ಸಂದೀಪ ವಿ.ಎಚ್. ಜಿಮ್ಸ್ ಆಸ್ಪತ್ರೆಯಲ್ಲಿ ಗುರುವಾರ ರಕ್ತದಾನ ಮಾಡುವ ಮೂಲಕ ವಿಶ್ವ ರಕ್ತದಾನ ಸಪ್ತಾಹಕ್ಕೆ ಚಾಲನೆ ನೀಡಿದರು. ಸಪ್ತಾಹದ…

View More ವಿಶ್ವ ರಕ್ತದಾನ ಸಪ್ತಾಹಕ್ಕೆ ಚಾಲನೆ

ಮತ್ತೊಬ್ಬರ ಜೀವ ಉಳಿಸುವ ರಕ್ತದಾನ ಮಹಾದಾನ

ಚಿತ್ರದುರ್ಗ: ವಿಶ್ವ ರಕ್ತದಾನ ದಿನದ ಅಂಗವಾಗಿ ನಗರ ಎಸ್‌ಆರ್‌ಎಸ್ ಹೆರಿಟೇಜ್ ಶಾಲೆ ಒನಕೆ ಓಬವ್ವ ವೃತ್ತದಲ್ಲಿ ಶುಕ್ರವಾರ ರಕ್ತದಾನ ಶಿಬಿರ ಆಯೋಜಿಸಿತ್ತು. ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಹಾಗೂ ಪೋಷಕರು ರಕ್ತದಾನ ಮಾಡಿದರು. ಒಟ್ಟು 60…

View More ಮತ್ತೊಬ್ಬರ ಜೀವ ಉಳಿಸುವ ರಕ್ತದಾನ ಮಹಾದಾನ

ಜೀವ ಉಳಿಸುವ ರಕ್ತದಾನದಲ್ಲಿ ಸುಧಾಕರ ರೈ ಶತಕದ ಹಿರಿಮೆ

ಗಂಗಾಧರ ಕಲ್ಲಪಳ್ಳಿ ಸುಳ್ಯ ಮನುಷ್ಯನ ಜೀವ ಉಳಿಸುವ ರಕ್ತದಾನವನ್ನೇ ಹವ್ಯಾಸವಾಗಿಸಿಕೊಂಡವರು ಸುಳ್ಯ ವರ್ತಕರ ಸಂಘ ಅಧ್ಯಕ್ಷ ಪಿ.ಬಿ.ಸುಧಾಕರ ರೈ. 41 ವರ್ಷಗಳಿಂದ ವರ್ಷಕ್ಕೆ ಮೂರು-ನಾಲ್ಕು ಬಾರಿಯಂತೆ 105 ಸಲ ರಕ್ತದಾನ ಮಾಡಿದ್ದು ಹಲವರ ಜೀವ…

View More ಜೀವ ಉಳಿಸುವ ರಕ್ತದಾನದಲ್ಲಿ ಸುಧಾಕರ ರೈ ಶತಕದ ಹಿರಿಮೆ

ರಕ್ತದಾನ ಮಾಡಿ ಹುಟ್ಟುಹಬ್ಬ ಆಚರಣೆ

ಚಳ್ಳಕೆರೆ: ನಗರದ ಗ್ರಾಮ ದೇವತೆ ಚಳ್ಳಕೆರೆಮ್ಮ ದೇವಸ್ಥಾನದಲ್ಲಿ ಸೋಮವಾರ ಶಾಸಕ ಟಿ.ರಘುಮೂರ್ತಿ ವಿಶೇಷ ಪೂಜೆ ಸಲ್ಲಿಸಿ, ನಂತರ ಶಾಸಕರ ಭವನದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ರಕ್ತದಾನ ಮಾಡುವ ಮೂಲಕ ತಮ್ಮ 56ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು.…

View More ರಕ್ತದಾನ ಮಾಡಿ ಹುಟ್ಟುಹಬ್ಬ ಆಚರಣೆ

ವರ್ಧಂತಿ ಉತ್ಸವದಲ್ಲಿ ಸ್ವರ್ಣವಲ್ಲೀ ಶ್ರೀಗಳಿಂದ ರಕ್ತದಾನ

ಶಿರಸಿ: ತಾಲೂಕಿನ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅವರ ವರ್ಧಂತಿ ಉತ್ಸವ ಮಂಗಳವಾರ ನಡೆಯಿತು. ಇದರ ಅಂಗವಾಗಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಸ್ವತಃ ಸ್ವಾಮೀಜಿ ರಕ್ತದಾನ ಮಾಡಿದರು. ಉತ್ಸವ ಅಂಗವಾಗಿ ಬೆಳಗ್ಗೆ ಸಹಸ್ರಾವರ್ತನ…

View More ವರ್ಧಂತಿ ಉತ್ಸವದಲ್ಲಿ ಸ್ವರ್ಣವಲ್ಲೀ ಶ್ರೀಗಳಿಂದ ರಕ್ತದಾನ

ರಕ್ತದಾನ ಮಾಡಿ.. ಜೀವ ಉಳಿಸಿ

ಗದಗ: ಪ್ರತಿಯೊಬ್ಬರೂ ಜೀವನದಲ್ಲಿ ಒಮ್ಮೆಯಾದರೂ ರಕ್ತದಾನ ಮಾಡಬೇಕು. ರಕ್ತದಾನ ಒಂದು ಉದಾತ್ತ ಸೇವೆಯಾಗಿದ್ದು, ಒಬ್ಬ ವ್ಯಕ್ತಿಯ ಜೀವ ಉಳಿಸಿದ ತೃಪ್ತಿ ದೊರೆಯುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದರು. ವಿಶ್ವ ರಕ್ತದಾನ ದಿನದ ಅಂಗವಾಗಿ…

View More ರಕ್ತದಾನ ಮಾಡಿ.. ಜೀವ ಉಳಿಸಿ

ಅನ್ನದಾನಕ್ಕಿಂತ ಶ್ರೇಷ್ಠ ರಕ್ತದಾನ

ಜಗದ್ಗುರು ಕರಿಬಸವ ರಾಜೇಂದ್ರ ಸ್ವಾಮೀಜಿ ಅಭಿಮತ ಸಿರಗುಪ್ಪ: ಅನ್ನದಾತನಕ್ಕಿಂತ ರಕ್ತದಾನ, ನೇತ್ರದಾನ, ಹೃದಯದಾನ, ಶ್ರೇಷ್ಠವಾದದ್ದು. ನೇತ್ರದಾನ ಮಾಡಿದರೆ ಇಬ್ಬರು ಅಂಧರಿಗೆ ಬಾಳದೃಷ್ಟಿ ನೀಡಬಹುದು ಎಂದು ಉರುವಕೊಂಡ ಗವಿಯಾದ್ರಿ ಮಠದ ಜಗದ್ಗುರು ಕರಿಬಸವ ರಾಜೇಂದ್ರ ಸ್ವಾಮೀಜಿ…

View More ಅನ್ನದಾನಕ್ಕಿಂತ ಶ್ರೇಷ್ಠ ರಕ್ತದಾನ

ಬಾಸಿಂಗ ತೊಟ್ಟು ರಕ್ತದಾನ ಮಾಡಿದ ಮದುಮಗ

ಭಟ್ಕಳ: ಮದುವೆಯೆಂದರೆ, ಊಟ, ಉಡುಗೊರೆ ಎಲ್ಲ ಸಾಮಾನ್ಯಾ ಆದರೆ ಇಲ್ಲೊಬ್ಬರು ತಮ್ಮ ಮದುವೆಯ ದಿನ ಬೃಹತ್ ರಕ್ತದಾನ ಶಿಬಿರ ಆಯೋಜಿಸಿ ಮಾದರಿ ಮದುವೆ ಮಾಡಿಕೊಂಡಿದ್ದಾರೆ. ಸಾಮಾಜಿಕ ಕಾರ್ಯಕರ್ತ, ಉದ್ಯಮಿ ಮಂಜಪ್ಪ ಮಹಾದೇವ ನಾಯ್ಕ ಅವರು…

View More ಬಾಸಿಂಗ ತೊಟ್ಟು ರಕ್ತದಾನ ಮಾಡಿದ ಮದುಮಗ

ಸಮಾಜ ಸೇವಾ ಮನೋಭಾವ ಅಗತ್ಯ

ಲಕ್ಷ್ಮೇಶ್ವರ: ಯುವಕರು ಅಪಘಾತ ಇನ್ನಿತರ ಆರೋಗ್ಯ ಸಂಬಂಧಿತ ತುರ್ತು ಸಂದರ್ಭದಲ್ಲಿ ರಕ್ತದಾನ ಮಾಡಿ ಜೀವದಾನಕ್ಕೆ ಮುಂದಾಗಬೇಕು ಎಂದು ಪ್ರಾಚಾರ್ಯ ಡಾ. ಉದಯಕುಮಾರ ಹಂಪಣ್ಣವರ ಹೇಳಿದರು. ಪಟ್ಟಣದ ಅಗಡಿ ಇಂಜಿನಿಯರಿಂಗ್ ಕಾಲೇಜ್ ಸಂಸ್ಥಾಪಕ ದಿ. ವೆಂಕಪ್ಪ…

View More ಸಮಾಜ ಸೇವಾ ಮನೋಭಾವ ಅಗತ್ಯ
Chitradurga Siddaganga Sri blood donation

ಸಿದ್ಧಗಂಗಾ ಶ್ರೀ ಚೇತರಿಕೆಗೆ ಪ್ರಾರ್ಥಿಸಿ ಚಿತ್ರದುರ್ಗದಲ್ಲಿ ರಕ್ತದಾನ

ಚಿತ್ರದುರ್ಗ: ನಡೆದಾಡುವ ದೇವರು ತುಮಕೂರು ಸಿದ್ಧಗಂಗಾ ಮಠದ ಡಾ. ಶ್ರೀ. ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿ ಟಿವಿಎಸ್​ ಅಂಡ್​ ಸನ್ಸ್​ ಸಂಸ್ಥೆಯ ನೌಕರರು ರಕ್ತದಾನ ಮಾಡಿದರು. ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ…

View More ಸಿದ್ಧಗಂಗಾ ಶ್ರೀ ಚೇತರಿಕೆಗೆ ಪ್ರಾರ್ಥಿಸಿ ಚಿತ್ರದುರ್ಗದಲ್ಲಿ ರಕ್ತದಾನ