ಸಂಸ್ಕೃತಿ ಸಂವರ್ಧನೆಯಲ್ಲಿ ಮಹಿಳೆಯರ ಪಾತ್ರ ಹಿರಿದು

ಹುಬ್ಬಳ್ಳಿ: ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಉತ್ಕೃಷ್ಟ ಸ್ಥಾನವಿದೆ. ಸಂಸ್ಕೃತಿ ಪರಂಪರೆ ಮತ್ತು ಆದರ್ಶಗಳನ್ನು ಬೆಳೆಸಿಕೊಂಡು ಬರುವಲ್ಲಿ ಅವರ ಜವಾಬ್ದಾರಿ ಅತ್ಯಂತ ಹಿರಿದಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ…

View More ಸಂಸ್ಕೃತಿ ಸಂವರ್ಧನೆಯಲ್ಲಿ ಮಹಿಳೆಯರ ಪಾತ್ರ ಹಿರಿದು

ನಮ್ಮ ದೇಶ ಸಂಸ್ಕೃತಿ, ಆದರ್ಶಗಳ ತವರೂರು

ಶ್ರೀ ರಂಭಾಪುರಿ ಪ್ರಸನ್ನ ರೇಣುಕಾ ವೀರಸೋಮೇಶ್ವರ ರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯ ಹೊಳೆನರಸೀಪುರ: ವಿಜ್ಞಾನ ಪ್ರಗತಿ ಸಾಧಿಸಿದಂತೆ ಜನರಲ್ಲಿ ಧಾರ್ಮಿಕ ಭಾವನೆಗಳು ಕ್ಷೀಣಿಸುತ್ತಿವೆ ಎಂದು ಶ್ರೀ ರಂಭಾಪುರಿ ಪ್ರಸನ್ನ ರೇಣುಕಾ ವೀರಸೋಮೇಶ್ವರ ರಾಜ…

View More ನಮ್ಮ ದೇಶ ಸಂಸ್ಕೃತಿ, ಆದರ್ಶಗಳ ತವರೂರು

ಇಬ್ರಾಹಿಂ ಸುತಾರಗೆ ರೇಣುಕಾಚಾರ್ಯ ಪ್ರಶಸ್ತಿ: ರಂಭಾಪುರಿ ಜಗದ್ಗುರು ಘೋಷಣೆ

<< ಮಾ.19ರಂದು ರಂಭಾಪುರಿ ಪೀಠದಲ್ಲಿ ಪ್ರಶಸ್ತಿ ಪ್ರದಾನ >> ಮಸ್ಕಿ: ರಂಭಾಪುರಿ ಪೀಠದ ಪ್ರತಿಷ್ಠಿತ ರೇಣುಕಾಚಾರ್ಯ ಪ್ರಶಸ್ತಿಯನ್ನು ಸೂಫಿಸಂತ, ಕನ್ನಡದ ಕಬೀರ, ಪದ್ಮಶ್ರಿ ಪುರಸ್ಕೃತ ಇಬ್ರಾಹಿಂ ನಾ. ಸುತಾರ ಮಹಾಲಿಂಗಪುರಗೆ ಪ್ರದಾನ ಮಾಡಲಾಗುವುದು ಎಂದು…

View More ಇಬ್ರಾಹಿಂ ಸುತಾರಗೆ ರೇಣುಕಾಚಾರ್ಯ ಪ್ರಶಸ್ತಿ: ರಂಭಾಪುರಿ ಜಗದ್ಗುರು ಘೋಷಣೆ

ಧರ್ಮ ರಕ್ಷಣೆಯಲ್ಲಿ ಗುರು, ಮಠದ ಪಾತ್ರ ಹಿರಿದು

ಅಜ್ಜಂಪುರ: ಧರ್ಮ, ಸಂಸ್ಕೃತಿ ಮತ್ತು ಆದರ್ಶ ಮೌಲ್ಯಗಳ ಸಂರಕ್ಷಣೆಯಲ್ಲಿ ಗುರುಪೀಠಗಳ ಪಾತ್ರ ಅತ್ಯಂತ ಹಿರಿದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು. ಹಣ್ಣೆ ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಶ್ರೀಶೈಲ ಶಾಖಾ…

View More ಧರ್ಮ ರಕ್ಷಣೆಯಲ್ಲಿ ಗುರು, ಮಠದ ಪಾತ್ರ ಹಿರಿದು

ಸದ್ಗುಣಗಳಿಂದ ಬದುಕು ಸಮೃದ್ಧ

ಲಕ್ಷ್ಮೇಶ್ವರ: ಮನುಷ್ಯನ ಬದುಕು ಧರ್ಮಮಾರ್ಗ, ನೈತಿಕ ಮೌಲ್ಯಗಳಿಂದ ಕೂಡಿ ವಿಕಾಸಗೊಳ್ಳಬೇಕೇ ಹೊರತು ಅಧರ್ಮ, ಅನ್ಯಾಯದಿಂದ ವಿಕಾರಗೊಳ್ಳಬಾರದು. ಸದ್ಗುಣಗಳಿಂದ ಬದುಕು ಸಮೃದ್ಧಗೊಳ್ಳುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು. ಪಟ್ಟಣದ ಮಾನವ ಧರ್ಮ ಮಂಟಪದಲ್ಲಿ…

View More ಸದ್ಗುಣಗಳಿಂದ ಬದುಕು ಸಮೃದ್ಧ

ರಂಭಾಪುರಿ ಪೀಠದಿಂದ ಧಾರ್ವಿುಕ ಕ್ರಾಂತಿ

ಲಕ್ಷೆ್ಮೕಶ್ವರ: ‘ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಎಂಬ ಅತ್ಯಮೂಲ್ಯ ಸಂದೇಶ ಸಾರಿದ ರಂಭಾಪುರಿ ಪೀಠದಿಂದ ಪ್ರತಿವರ್ಷ ಧಾರ್ವಿುಕ, ಸಾಮಾಜಿಕ, ವೈಚಾರಿಕ ವಿಷಯಗಳ ಮೇಲೆ ಬೆಳಕು ಚೆಲ್ಲುವಂತಹ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ…

View More ರಂಭಾಪುರಿ ಪೀಠದಿಂದ ಧಾರ್ವಿುಕ ಕ್ರಾಂತಿ

ಪರಿಶುದ್ಧ ಜೀವನಕ್ಕೆ ಶಾಸ್ತ್ರದ ಅರಿವು ಅಗತ್ಯ

ಲಕ್ಷೆ್ಮೕಶ್ವರ: ಬಿತ್ತಿದ ಬೀಜಕ್ಕೆ ನೀರು, ಗೊಬ್ಬರ ಹೇಗೆ ಅವಶ್ಯವೋ ಹಾಗೆಯೇ ನೀತಿಗೆ ಧರ್ಮ ಪ್ರಜ್ಞೆ ಅಷ್ಟೇ ಅವಶ್ಯ. ಪರಿಶುದ್ಧ, ಪವಿತ್ರವಾದ ಜೀವನ ರೂಪಿತಗೊಳ್ಳಲು ಶಾಸ್ತ್ರದ ಅರಿವು ಮುಖ್ಯವಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ…

View More ಪರಿಶುದ್ಧ ಜೀವನಕ್ಕೆ ಶಾಸ್ತ್ರದ ಅರಿವು ಅಗತ್ಯ

ರಂಭಾಪುರಿ ಶ್ರೀ ಆಶೀರ್ವಾದ ಪಡೆದ ಕೃಷ್ಣಕುಮಾರ್

ಬಾಳೆಹೊನ್ನೂರು: ಸ್ಕೂಟರ್​ನಲ್ಲೇ 9 ತಿಂಗಳ ಕಾಲ ತನ್ನ ತಾಯಿಯೊಂದಿಗೆ 26 ಸಾವಿರ ಕಿಮೀ ತೀರ್ಥಕ್ಷೇತ್ರ ಯಾತ್ರೆ ಮಾಡಿದ ಮೈಸೂರಿನ ಕೃಷ್ಣಕುಮಾರ್ ಬಾಳೆಹೊನ್ನೂರಿನ ರಂಭಾಪುರಿ ಪೀಠಕ್ಕೆ ಭೇಟಿ ನೀಡಿ ಜಗದ್ಗುರು ಡಾ. ವೀರಸೋಮೇಶ್ವರ ಜಗದ್ಗುರುಗಳ ಆಶೀರ್ವಾದ…

View More ರಂಭಾಪುರಿ ಶ್ರೀ ಆಶೀರ್ವಾದ ಪಡೆದ ಕೃಷ್ಣಕುಮಾರ್

ಸತ್ಪಥ ತೋರುವವನೇ ಗುರು

ಗಜೇಂದ್ರಗಡ: ಉತ್ಕೃಷ್ಟ ಸಂಸ್ಕೃತಿ ಎತ್ತಿ ಹಿಡಿಯುವುದೇ ಎಲ್ಲ ಧರ್ಮಗಳ ಗುರಿಯಾಗಿದೆ. ಭಾರತೀಯ ಸಂಸ್ಕೃತಿ ಪರಂಪರೆಯ ಆದರ್ಶಗಳನ್ನು ಪಂಚ ಪೀಠಗಳು ಬೆಳೆಸಿಕೊಂಡು ಬಂದಿವೆ. ಸರ್ವ ಸಮುದಾಯಕ್ಕೂ ಅನ್ವಯಿಸುವ ಸಮನ್ವಯ ಸಂದೇಶಗಳನ್ನು ಕೊಡುತ್ತಾ ಬಂದಿವೆ ಆದರೆ, ವೈಚಾರಿಕತೆಯ…

View More ಸತ್ಪಥ ತೋರುವವನೇ ಗುರು

ಸದ್ಗುಣ ನಿಜವಾದ ಆಸ್ತಿಯಾಗಲಿ

ಬಾಳೆಹೊನ್ನೂರು: ನೆಮ್ಮದಿಯ ಜೀವನಕ್ಕೆ ಧರ್ಮ ಪಾಲನೆ ಮುಖ್ಯವೇ ಹೊರತು ಹಣ ಗಳಿಕೆಯೇ ಶಾಶ್ವತವಲ್ಲ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು. ಶ್ರೀ ರಂಭಾಪುರಿ ಪೀಠದಲ್ಲಿ ಶ್ರಾವಣ ಪುರಾಣ ಪ್ರವಚನ ಧರ್ಮ ಸಮಾರಂಭದ…

View More ಸದ್ಗುಣ ನಿಜವಾದ ಆಸ್ತಿಯಾಗಲಿ