ಗವಾಯಿಗಳ ಹೆಸರಲ್ಲಿ ಹೈಟೆಕ್ ರಂಗಮಂದಿರ ಸ್ಥಾಪಿಸಿ

ಗದಗ: ನಗರದ ಹೃದಯ ಭಾಗವಾದ ಭೂಮರಡ್ಡಿ ಸರ್ಕಲ್ ಬಳಿ ಡಾ. ಪಂಡಿತ ಪುಟ್ಟರಾಜ ಗವಾಯಿಗಳ ಹೆಸರಿನಲ್ಲಿ ಹೈಟೆಕ್ ರಂಗಮಂದಿರ ಸ್ಥಾಪಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಶುಕ್ರವಾರ ಮನವಿ…

View More ಗವಾಯಿಗಳ ಹೆಸರಲ್ಲಿ ಹೈಟೆಕ್ ರಂಗಮಂದಿರ ಸ್ಥಾಪಿಸಿ

ಚಟುವಟಿಕೆ ಇಲ್ಲದ ರಂಗಮಂದಿರ

ಶಿಗ್ಗಾಂವಿ: ಸಮರ್ಪಕ ನಿರ್ವಹಣೆ ಮತ್ತು ವ್ಯವಸ್ಥೆಗಳಿಲ್ಲದ ಕಾರಣ ಪಟ್ಟಣದಲ್ಲಿನ ರಂಗಮಂದಿರ ಇದ್ದೂ ಇಲ್ಲದಂತಾಗಿದ್ದು, ಕಲಾ ಪ್ರದರ್ಶನಕ್ಕೆ ಕಲಾವಿದರು ಪರದಾಡುವಂತಾಗಿದೆ. ಪಟ್ಟಣದ ಸವಣೂರ ವೃತ್ತದ ಸಂತೆ ಮೈದಾನದಲ್ಲಿ 2005-06ರಲ್ಲಿ ಶರೀಫ ಶಿವಯೋಗಿಗಳ ಕಲಾ ಭವನ ಮತ್ತು…

View More ಚಟುವಟಿಕೆ ಇಲ್ಲದ ರಂಗಮಂದಿರ

ಕೌಶಲ ಪರಿಣಿತಿಗೆ ಬೇಕು ಗುರು

ಭರಮಸಾಗರ: ಯಾವುದೇ ಕೌಶಲ ಪರಿಣಿತಿಗೆ ಕಲಿಕೆ ಜತೆ ಯೋಗ್ಯ ಗುರುವಿನ ಮಾರ್ಗದರ್ಶನ ಅಗತ್ಯ ಎಂದು ಪ್ರಾಚಾರ್ಯ ಜಯ್ಯಪ್ಪ ಅಭಿಪ್ರಾಯಪಟ್ಟರು. ಇಲ್ಲಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಆವರಣದಲ್ಲಿ ನಿರ್ಮಾಣಗೊಂಡ ಬಯಲು ರಂಗಮಂದಿರ ಉದ್ಘಾಟನಾ ಸಮಾರಂಭದ…

View More ಕೌಶಲ ಪರಿಣಿತಿಗೆ ಬೇಕು ಗುರು

ಇಂದಬೆಟ್ಟು ರಂಗಮಂದಿರ ಅಪೂರ್ಣ

 <<10 ವರ್ಷವಾದರೂ ಕಲ್ಪಿಸಿಲ್ಲ ನೀರು, ವಿದ್ಯುತ್ ಸಂಪರ್ಕ * ಅಧಿಕಾರಿಗಳ ನಿರ್ಲಕ್ಷೃಕ್ಕೆ ಆಕ್ರೋಶ>> ಮನೋಹರ್ ಬಳಂಜ ಬೆಳ್ತಂಗಡಿ ಇಂದಬೆಟ್ಟಿನಲ್ಲಿ ಸಾರ್ವಜನಿಕರ ಸಾಂಸ್ಕೃತಿಕ, ಕಲಾ ಪ್ರತಿಭೆ ಪ್ರದರ್ಶನಕ್ಕೆಂದು ಸರ್ಕಾರದಿಂದ ನಿರ್ಮಿಸಲಾದ ರಂಗಮಂದಿರ ಕುಡುಕರ ಮೋಜಿನ ಕೇಂದ್ರವಾಗಿ…

View More ಇಂದಬೆಟ್ಟು ರಂಗಮಂದಿರ ಅಪೂರ್ಣ

ಪೈಲಟ್ ಮಾದರಿ ತಾಂಡಾಗಳ ಪ್ರಗತಿ

ವಿಜಯಪುರ : ಜಿಲ್ಲೆಯ ತಾಂಡಾಗಳ ಸರ್ವತೋಮುಖ ಪ್ರಗತಿ ಹಾಗೂ ತಾಂಡಾ ನಿವಾಸಿಗಳು ಗುಳೆ ಹೋಗುವುದನ್ನು ತಪ್ಪಿಸಲು ಪೈಲಟ್ ಯೋಜನೆಯಡಿ ಪ್ರಥಮ ಹಂತದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ವಿವಿಧ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದು ನಾಗಠಾಣ…

View More ಪೈಲಟ್ ಮಾದರಿ ತಾಂಡಾಗಳ ಪ್ರಗತಿ

ಇಂದಿನಿಂದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಚಿಕ್ಕಮಗಳೂರು: 15ನೇಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜ.18, 19ರಂದು ಮೂಡಿಗೆರೆ ಅಡ್ಯಂತಾಯ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. 18 ರಂದು ಬೆಳಗ್ಗೆ 10.30ಕ್ಕೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಉದ್ಘಾಟಿಸುವರು. ಡಾ. ಡಿ.ಎಸ್.ಜಯಪ್ಪ ಗೌಡ…

View More ಇಂದಿನಿಂದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಮಾಸಾಂತ್ಯಕ್ಕೆ ಸರ್ಕಾರಿ ನೌಕರರ ಕ್ರೀಡಾಕೂಟ

ಶಿವಮೊಗ್ಗ: ರಾಜ್ಯ ಸರ್ಕಾರಿ ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಯನ್ನು ಡಿಸೆಂಬರ್​ನಲ್ಲಿ ಏರ್ಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಹೇಳಿದರು. ಕ್ರೀಡಾಕೂಟ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿನಿತ್ಯ ಕೆಲಸ-ಕಾರ್ಯಗಳ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು, ನೌಕರರು…

View More ಮಾಸಾಂತ್ಯಕ್ಕೆ ಸರ್ಕಾರಿ ನೌಕರರ ಕ್ರೀಡಾಕೂಟ

ನೆಲ ಬಿಟ್ಟು ಮೇಲೇಳದ ರಂಗಮಂದಿರ

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ ಗಿರಿ ಜಿಲ್ಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಸುಸಜ್ಜಿತ ರಂಗಮಂದಿರ ಇಲ್ಲದೆ ಅನೇಕ ಪ್ರತಿಭೆಗಳು ಕತ್ತಲಲ್ಲೇ ಕಮರುವಂತಾಗಿದೆ. ಜಿಲ್ಲಾ ಕೇಂದ್ರದಲ್ಲಿ ಮೂರು ವರ್ಷಗಳಿಂದ ನಡೆದಿರುವ ರಂಗಮಂದಿರ ನಿರ್ಮಾಣ ಕಾಮಗಾರಿ ನೆಲ ಬಿಟ್ಟು ಮೇಲೇಳದಿರುವುದು…

View More ನೆಲ ಬಿಟ್ಟು ಮೇಲೇಳದ ರಂಗಮಂದಿರ