ರಂಗಭೂಮಿಗೆ ಜಾತಿಮತಗಳ ಸೋಂಕಿಲ್ಲ

ಚಿತ್ರದುರ್ಗ: ರಂಗಭೂಮಿಗೆ ಜಾತಿ,ಮತಗಳ ಸೋಂಕಿಲ್ಲವೆಂದು ರಂಗ ನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ ಹೇಳಿದರು. ನಗರದ ಅರಳಿ ಯುವ ಸಂವಾದ ಕೇಂದ್ರ ಕೇತೇಶ್ವರ ಮಹಾಮಠದಲ್ಲಿ ರಂಗಕಲಾ ಪ್ರತಿಭೆಗಳಿಗೆ ಏರ್ಪಡಿಸಿರುವ 8 ದಿನಗಳ ಉಚಿತ ರಂಗ ತರಬೇತಿ ಶಿಬಿರ ಉದ್ಘಾಟಿಸಿ…

View More ರಂಗಭೂಮಿಗೆ ಜಾತಿಮತಗಳ ಸೋಂಕಿಲ್ಲ

VIDEO: ಪಂಚಭೂತಗಳಲ್ಲಿ ಲೀನರಾದ ಮಾಸ್ಟರ್​ ಹಿರಣ್ಣಯ್ಯ: ಮೂವರು ಪುತ್ರರಿಂದ ಅಂತ್ಯಸಂಸ್ಕಾರ ವಿಧಿವಿಧಾನ

ಬೆಂಗಳೂರು: ಗುರುವಾರ ಬೆಳಗ್ಗೆ ನಿಧನರಾದ ಹಿರಿಯ ರಂಗಕರ್ಮಿ ಮತ್ತು ಚತುರ ಮಾತುಗಾರ ಮಾಸ್ಟರ್​ ಹಿರಣ್ಣಯ್ಯ ಅವರ ಅಂತ್ಯ ಸಂಸ್ಕಾರ ಬನಶಂಕರಿ ವಿದ್ಯುತ್​ ಚಿತಾಗಾರದಲ್ಲಿ ಸಂಜೆ ನೆರವೇರಿತು. ಅವರ ಮೂವರು ಪುತ್ರರು ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಸಂಸ್ಕಾರ…

View More VIDEO: ಪಂಚಭೂತಗಳಲ್ಲಿ ಲೀನರಾದ ಮಾಸ್ಟರ್​ ಹಿರಣ್ಣಯ್ಯ: ಮೂವರು ಪುತ್ರರಿಂದ ಅಂತ್ಯಸಂಸ್ಕಾರ ವಿಧಿವಿಧಾನ

ಕಲೆ ಉಳಿವಿಗೆ ನೆರವು ಅಗತ್ಯ

ಹುಬ್ಬಳ್ಳ: ರಂಗಭೂಮಿ ಕಲಾವಿದರು ಪ್ರಸ್ತುತದಲ್ಲಿ ನಾಟಕ ಪ್ರದರ್ಶನಕ್ಕೆ ಕಷ್ಟ ಪಡುತ್ತಿದ್ದಾರೆ. ಸರ್ಕಾರ, ಸಂಘ-ಸಂಸ್ಥೆಗಳ ನೆರವಿನ ಹಸ್ತ ಅಗತ್ಯವಿದೆ ಎಂದು ನಾಟಕಕಾರ, ಚಲನಚಿತ್ರ ಕಲಾವಿದ ಡಾ. ಗೋವಿಂದ ಮಣ್ಣೂರ ಹೇಳಿದರು. ವಿಶ್ವರಂಗಭೂಮಿ ದಿನಾಚರಣೆ ನಿಮಿತ್ತ ದಿ.…

View More ಕಲೆ ಉಳಿವಿಗೆ ನೆರವು ಅಗತ್ಯ

ನೈಜ ಮನುಷ್ಯನನ್ನಾಗಿಸುವುದು ರಂಗ ಕಲೆ

ಚಿಕ್ಕಮಗಳೂರು: ಮನುಷ್ಯನೊಳಗೆ ಅನೇಕ ಮುಖವಾಡಗಳಿದ್ದು, ಅವುಗಳನ್ನು ರಂಗಾಭಿನಯದ ಮೂಲಕ ಬಯಲುಗೊಳಿಸಿ ನೈಜ ಮನುಷ್ಯನನ್ನಾಗಿಸುವುದು ರಂಗ ಕಲೆ ಎಂದು ರಂಗಕರ್ವಿು ಪಿ.ವೇಲಾಯುಧನ್ ಹೇಳಿದರು. ನಗರದ ಎಂಜಿ ರಸ್ತೆ ಬಸವೇಶ್ವರ ದೇವಾಲಯದ ಸಭಾಂಗಣದಲ್ಲಿ ಬುಧವಾರ ಬೆಳಗ್ಗೆ ಕ್ಯಾತನಬೀಡು…

View More ನೈಜ ಮನುಷ್ಯನನ್ನಾಗಿಸುವುದು ರಂಗ ಕಲೆ

ಹೊಸದುರ್ಗದಲ್ಲಿ ಜಮುರಾ ನಾಟಕೋತ್ಸವಕ್ಕೆ ಚಾಲನೆ

ಹೊಸದುರ್ಗ: ರಂಗಭೂಮಿ ಮೇಲಿನ ಪಾತ್ರಗಳು ಮನುಷ್ಯನ ನೈಜ ಬದುಕು ತೋರಿಸುವ ಪ್ರತಿಬಿಂಬವಾಗಿವೆ ಎಂದು ಬಿಇಒ ಎಲ್.ಜಯಪ್ಪ ಹೇಳಿದರು. ಇಲ್ಲಿನ ಶ್ರೀಗುರು ಒಪ್ಪತ್ತಿನಸ್ವಾಮಿ ವಿರಕ್ತಮಠದಲ್ಲಿ ಭಾನುವಾರ ಆಯೋಜಿಸಿದ್ದ ಜಮುರಾ ನಾಟಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಬದುಕಿನ…

View More ಹೊಸದುರ್ಗದಲ್ಲಿ ಜಮುರಾ ನಾಟಕೋತ್ಸವಕ್ಕೆ ಚಾಲನೆ

ಮರೆಯಾದ ರಂಗಭೂಮಿ ಮಾಣಿಕ್ಯ

ಬಾಗಲಕೋಟೆ: ಕನ್ನಡ ವೃತ್ತಿರಂಗಭೂಮಿಯ ಮೇರು ಪ್ರತಿಭೆ, ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಭೀಮಪ್ಪ ರಂಗಪ್ಪ ಅರಿಶಿಣಗೋಡಿ (85) ಕಮತಗಿ ಪಟ್ಟಣದಲ್ಲಿರುವ ಸ್ವಗೃಹದಲ್ಲಿ ಬುಧವಾರ ವಯೋಸಹಜ ಅನಾರೋಗ್ಯದಿಂದ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ನ.1…

View More ಮರೆಯಾದ ರಂಗಭೂಮಿ ಮಾಣಿಕ್ಯ

‘ಜ್ವಲಂತ ಹೃದಯ’ ನಾಟಕ ಪ್ರದರ್ಶನ

ಇಳಕಲ್ಲ (ಗ್ರಾ): ಸ್ಥಳೀಯ ಹುಚ್ಚೇಶ್ವರ ನಾಟಕ ಸಂಘದ ರಂಗಭೂಮಿಯಲ್ಲಿ ಟೂರಿಂಗ್ ಟಾಕೀಜ್ ಹಾಗೂ ಬೆಂಗಳೂರಿನ ರಂಗಶಂಕರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಜ್ವಲಂತ ಹೃದಯ’ ನಾಟಕದ ಪ್ರದರ್ಶನ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ನಡೆಯಿತು. ಮ್ಯಾಕ್ಸಿಂ ಗೋರ್ಕಿ…

View More ‘ಜ್ವಲಂತ ಹೃದಯ’ ನಾಟಕ ಪ್ರದರ್ಶನ

ಅರಳುತ್ತಿರುವ ಕಲಾಸವ್ಯಸಾಚಿ

ಸುಪ್ರೀತಾ ಕೆ.ಎಸ್ ರಂಗಭೂಮಿ, ಕಿರುತೆರೆಯಲ್ಲಿದ್ದುಕೊಂಡು ಮುನ್ನಡೆಯುತ್ತಿದ್ದ ವೇಳೆ ಅನಿರೀಕ್ಷಿತವಾಗಿ ಯಕ್ಷಬೊಳ್ಳಿ ಕಡಬ ದಿನೇಶ್ ರೈ ಅವರ ಸಂಪರ್ಕದಿಂದ ಯಕ್ಷರಂಗಕ್ಕೆ ಪರಿಚಯವಾದ ಅಪೂರ್ವ ಕಲಾಸವ್ಯಸಾಚಿ ಪ್ರಶಾಂತ್ ಸಿ.ಕೆ. ಅರಳುತ್ತಿರುವ ಪ್ರತಿಭೆ. ಏಳನೇ ತರಗತಿಯಲ್ಲಿ ಅನುಸೂಯ ಉಡುಪ…

View More ಅರಳುತ್ತಿರುವ ಕಲಾಸವ್ಯಸಾಚಿ

ರಂಗಭೂಮಿ ವೈಭವ ಮರುಕಳಿಸಲಿ

ಬಾಗಲಕೋಟೆ: ಇಂದು ರಂಗಭೂಮಿಗೆ ಅಳಿವು, ಉಳಿವಿನ ಪ್ರಶ್ನೆ ಬಂದಿದೆ. ಐಟಂ ಸಾಂಗ್​ನಿಂದ ರಂಗಭೂಮಿ ಬೆಳೆಯುತ್ತದೆ ಎನ್ನುವ ನಂಬಿಕೆ ತಪ್ಪು. ರಂಗಭೂಮಿ ಅನುಭವದ ಶಿವಾನುಭವ ಮಂಟಪವಾಗಬೇಕು. ಅಂದಾಗ ಗತವೈಭವ ಮರುಕಳಿಸಲು ಸಾಧ್ಯ ಎಂದು ಮಾಜಿ ಸಚಿವೆ, ರಂಗಭೂಮಿ…

View More ರಂಗಭೂಮಿ ವೈಭವ ಮರುಕಳಿಸಲಿ

ರಂಗಭೂಮಿ ಗಟ್ಟಿಗೊಳಿಸುವ ಯತ್ನ

ಬಾಗಲಕೋಟೆ: ಶಿವಮೊಗ್ಗದ ರಂಗಾಯಣದಿಂದ ರಚಿಸಿರುವ ಮೂರು ನಾಟಕಗಳನ್ನು ರಂಗಾಯಣದ ರಂಗತೇರು ಎಂಬ ಹೆಸರಿನಲ್ಲಿ 5 ದಿನಗಳಿಂದ ಬಾಗಲಕೋಟೆ ನಗರದಲ್ಲಿ ಪ್ರದರ್ಶಿಸಲಾಗುತ್ತಿದೆ ಎಂದು ರಂಗಾಯಣದ ನಿರ್ದೇಶಕ ಡಾ.ಎಂ. ಗಣೇಶ ಹೇಳಿದರು. ವೃತ್ತಿ ರಂಗಭೂಮಿ ಹಾಗೂ ಆಧುನಿಕ…

View More ರಂಗಭೂಮಿ ಗಟ್ಟಿಗೊಳಿಸುವ ಯತ್ನ