ಘಟಪ್ರಭಾ: ಧೂಪದಾಳ ಗ್ರಾಮದ ಯೋಧ ಕಾಣೆ

ಘಟಪ್ರಭಾ: 12 ವರ್ಷದಿಂದ ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಧೂಪದಾಳ ಗ್ರಾಮದ ಯೋಧನೊಬ್ಬ ಕಾಣೆಯಾದ ಬಗ್ಗೆ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಲ್ಲಾವುದ್ದಿನ್ ಹುಸೇನ್‌ಬಾದಶಾ ಸನದಿ (27) ಕಾಣೆಯಾದ ಯೋಧನಾಗಿದ್ದಾನೆ. ರಾಜಸ್ಥಾನದ ಗಡಿಯಲ್ಲಿ ಸೇವೆ…

View More ಘಟಪ್ರಭಾ: ಧೂಪದಾಳ ಗ್ರಾಮದ ಯೋಧ ಕಾಣೆ

ಯೋಧನ ನೆನೆದು ಕಣ್ಣೀರಾದ ಗ್ರಾಮಸ್ಥರು

ಹುಬ್ಬಳ್ಳಿ: ಕಾಶ್ಮೀರದಲ್ಲಿ ಸೇವೆಯಲ್ಲಿ ನಿರತನಾಗಿದ್ದ ವೇಳೆ ಅ.1ರಂದು ಮೃತಪಟ್ಟಿದ್ದ ತಾಲೂಕಿನ ಇನಾಂ ವೀರಾಪುರ ಗ್ರಾಮದ ಯೋಧ ಮಂಜುನಾಥ ಓಲೇಕಾರ (29) ಅಂತ್ಯಕ್ರಿಯೆ ಗುರುವಾರ ಸ್ವಗ್ರಾಮದಲ್ಲಿ ನೆರವೇರಿತು. ಭಾರತೀಯ ಸೇನಾ ಸಿಬ್ಬಂದಿ ಕಾಶ್ಮೀರದಿಂದ ಏರ್ ಇಂಡಿಯಾ…

View More ಯೋಧನ ನೆನೆದು ಕಣ್ಣೀರಾದ ಗ್ರಾಮಸ್ಥರು

ಹುಬ್ಬಳ್ಳಿ ಮೂಲದ ಯೋಧ ಸತ್ತಿದ್ದು ಉಗ್ರರ ಗುಂಡೇಟಿನಿಂದಲ್ಲ, ಅದು ಆತ್ಮಹತ್ಯೆ; ಸೇನಾಮೂಲಗಳ ಮಾಹಿತಿ

ಹುಬ್ಬಳ್ಳಿ: ಕಾಶ್ಮೀರದ ಗಡಿಯಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುವಾಗ ಹುತಾತ್ಮರಾಗಿದ್ದಾರೆ ಎನ್ನಲಾಗಿದ್ದ ಇನಾಂ ವೀರಾಪುರ ಗ್ರಾಮದ ಯೋಧ ಮಂಜುನಾಥ್​ ಓಲೆಕಾರ್​ (29) ಸಾವಿನ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಮಂಗಳವಾರ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ…

View More ಹುಬ್ಬಳ್ಳಿ ಮೂಲದ ಯೋಧ ಸತ್ತಿದ್ದು ಉಗ್ರರ ಗುಂಡೇಟಿನಿಂದಲ್ಲ, ಅದು ಆತ್ಮಹತ್ಯೆ; ಸೇನಾಮೂಲಗಳ ಮಾಹಿತಿ

ಗಡಿ ನಿಯಂತ್ರಣ ರೇಖೆ ಬಳಿ ಪಾಕ್​ ಸೇನೆಯಿಂದ ನಿರಂತರ ಗುಂಡಿನ ದಾಳಿ, ಓರ್ವ ಯೋಧ ಹುತಾತ್ಮ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಪಾಕ್​ ಯೋಧರು ಶನಿವಾರ ಬೆಳಗ್ಗೆಯಿಂದ ಕದನ ವಿರಾಮ ಉಲ್ಲಂಘಿಸಿ ನಿರಂತರವಾಗಿ ಗುಂಡು ಮತ್ತು ಮೋರ್ಟರ್​ ಶೆಲ್​ ದಾಳಿ ನಡೆಸುತ್ತಿದ್ದಾರೆ. ದಾಳಿಯಲ್ಲಿ…

View More ಗಡಿ ನಿಯಂತ್ರಣ ರೇಖೆ ಬಳಿ ಪಾಕ್​ ಸೇನೆಯಿಂದ ನಿರಂತರ ಗುಂಡಿನ ದಾಳಿ, ಓರ್ವ ಯೋಧ ಹುತಾತ್ಮ

ದೇಶದ ಇತಿಹಾಸ ಮರೆತರೆ ಅವನತಿ

ದಾವಣಗೆರೆ: ಭಾರತೀಯ ಜನತಾ ಪಕ್ಷದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವತಿಯಿಂದ ನಗರಪಾಲಿಕೆ ಎದುರಿನ ಹುತಾತ್ಮರ ಸ್ಮಾರಕ ಬಳಿ ಶುಕ್ರವಾರ, ಕ್ವಿಟ್ ಇಂಡಿಯಾ ಚಳವಳಿಯ 77ನೇ ವರ್ಷಾಚರಣೆ ಮಾಡಲಾಯಿತು. ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ನಿವೃತ್ತ…

View More ದೇಶದ ಇತಿಹಾಸ ಮರೆತರೆ ಅವನತಿ

ಯೋಧನ ಕುಟುಂಬಕ್ಕೆ ಜಮೀನು ನೀಡಿ

ದಾವಣಗೆರೆ: ಹರಿಹರ ತಾಲೂಕಿನ ಹರ್ಲಾಪುರ ಗ್ರಾಮದ ಮಾಜಿ ಸೈನಿಕ ಎ.ದುರ್ಗಾಪ್ರಸಾದ್ ಅವರ ಕುಟುಂಬಕ್ಕೆ ನ್ಯಾಯ ಕೊಡಿಸುವಂತೆ ದಲಿತ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಎ.ಸೂರ್ಯಪ್ರಕಾಶ್ ಮನವಿ ಮಾಡಿದರು. ದುರ್ಗಾಪ್ರಸಾದ್ ಅವರು 1946ರಿಂದ 1951ರ ವರೆಗೆ…

View More ಯೋಧನ ಕುಟುಂಬಕ್ಕೆ ಜಮೀನು ನೀಡಿ

ಯೋಧರ ಶೌರ್ಯ ನಮಗೆ ಮಾದರಿ

ಹರಪನಹಳ್ಳಿ: ದೇಶದ ಗಡಿ ಕಾಯುವ ಯೋಧರ ಶೌರ್ಯ ನಮಗೆ ದಾರಿ ದೀಪವಾಗಬೇಕು ಎಂದು ಜಿಪಂ ಸದಸ್ಯೆ ಆರುಂಡಿ ಸುವರ್ಣಾ ಹೇಳಿದರು. ಸಂಸ್ಕಾರ ಭಾರತಿ ಸಂಘಟನೆಯಿಂದ ವೀ.ವಿ.ಎಸ್.ಪ್ರೌಢಶಾಲೆ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು…

View More ಯೋಧರ ಶೌರ್ಯ ನಮಗೆ ಮಾದರಿ

ಕಾಶ್ಮೀರದಲ್ಲಿ ಸೇನೆ ಸಸ್ಪೆನ್ಸ್: 10 ಸಾವಿರ ಯೋಧರ ನಿಯೋಜನೆ ಬಗ್ಗೆ ಹಲವು ರೀತಿ ಚರ್ಚೆ

ನವದೆಹಲಿ: ಜಮ್ಮು- ಕಾಶ್ಮೀರದಲ್ಲಿ 10 ಸಾವಿರ ಯೋಧರನ್ನು ಹೆಚ್ಚುವರಿಯಾಗಿ ನಿಯೋಜಿಸಲು ಕೇಂದ್ರ ಸರ್ಕಾರ ಮುಂದಾಗಿರುವುದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕಾಶ್ಮೀರಕ್ಕೆ ವಿಶೇಷ ಸ್ಥಾನ ಕಲ್ಪಿಸಿರುವ ಸಂವಿಧಾನದ 35ಎ ಮತ್ತು 370ನೇ ವಿಧಿಗಳನ್ನು ರದ್ದು…

View More ಕಾಶ್ಮೀರದಲ್ಲಿ ಸೇನೆ ಸಸ್ಪೆನ್ಸ್: 10 ಸಾವಿರ ಯೋಧರ ನಿಯೋಜನೆ ಬಗ್ಗೆ ಹಲವು ರೀತಿ ಚರ್ಚೆ

ಬಿಪ್ಸ್‌ನಲ್ಲಿ ಕಾರ್ಗಿಲ್ ವಿಜಯೋತ್ಸವ

ಬಾಗಲಕೋಟೆ: ನಗರದ ಬಿವಿವಿ ಸಂಘದ ಬಸವೇಶ್ವರ ಸಿಬಿಎಸ್‌ಇ ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿನಾಚರಣೆ ಆಚರಿಸಲಾಯಿತು. ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಮಾತನಾಡಿದ ಶಾಲೆಯ ಪ್ರಾಚಾರ್ಯ ಸಿ.ಬಿ. ಸುರೇಶ ಹೆಗ್ಡೆ, ದೇಶದ ಗಡಿ ಕಾಯುವ ವೀರಯೋಧರ…

View More ಬಿಪ್ಸ್‌ನಲ್ಲಿ ಕಾರ್ಗಿಲ್ ವಿಜಯೋತ್ಸವ

ಫೇಸ್​ಬುಕ್​ ಸ್ನೇಹಿತೆಗೆ ಸೇನೆಯ ರಹಸ್ಯ ಮಾಹಿತಿ ರವಾನಿಸಿದ ಆರೋಪದ ಮೇಲೆ ಯೋಧನ ಬಂಧನ

ನವದೆಹಲಿ: ಸೇನೆಯ ರಹಸ್ಯ ಮಾಹಿತಿಯನ್ನು ಫೇಸ್​ಬುಕ್​ನಲ್ಲಿ ಪರಿಚಯವಾದ ಮಹಿಳೆಗೆ ರವಾನಿಸಿದ ಆರೋಪದ ಮೇಲೆ ಭಾರತೀಯ ಸೇನೆಯ ಯೋಧನನ್ನು ಬಂಧಿಸಲಾಗಿದೆ. ಸೇನೆಯ ಯೋಧ ರವಿಂದರ್​ ಎಂಬಾತ ಫೇಸ್​ಬುಕ್​ನಲ್ಲಿ ವಿದೇಶಿ ಮಹಿಳೆಗೆ ಸೇನೆಯಲ್ಲಿ ಬಳಸುತ್ತಿರುವ ಶಸ್ತ್ರಾಸ್ತ್ರಗಳ ಫೋಟೋ…

View More ಫೇಸ್​ಬುಕ್​ ಸ್ನೇಹಿತೆಗೆ ಸೇನೆಯ ರಹಸ್ಯ ಮಾಹಿತಿ ರವಾನಿಸಿದ ಆರೋಪದ ಮೇಲೆ ಯೋಧನ ಬಂಧನ