ಸಿಆರ್​ಪಿಎಫ್ ಯೋಧ ಸಾವು

ಬ್ಯಾಡಗಿ: ತಾಲೂಕಿನ ಗುಂಡೇನಹಳ್ಳಿ ಗ್ರಾಮದ ಯೋಧ ಶಿವಲಿಂಗೇಶ್ವರ ವೀರಭದ್ರಗೌಡ್ರ ಪಾಟೀಲ (26) ಜಮ್ಮು ಕಾಶ್ಮೀರದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ವೀರ ಮರಣ ಹೊಂದಿದ್ದಾರೆ. ಕಳೆದ 6 ವರ್ಷಗಳಿಂದ ಜಮ್ಮು ಕಾಶ್ಮೀರ ಸೇನಾಪಡೆಯ ಸಿಆರ್​ಪಿಎಫ್ ವಿಭಾಗದಲ್ಲಿ…

View More ಸಿಆರ್​ಪಿಎಫ್ ಯೋಧ ಸಾವು

ಬಿಜೆಪಿಯಿಂದ ವಿಜಯೋತ್ಸವ

ರಾಣೆಬೆನ್ನೂರ :ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿರುವುದನ್ನು ಸ್ವಾಗತಿಸಿ ಬಿಜೆಪಿ ವತಿಯಿಂದ ಸಂಸದ ಶಿವಕುಮಾರ ಉದಾಸಿ ನೇತೃತ್ವದಲ್ಲಿ ಮಂಗಳವಾರ ನಗರದಲ್ಲಿ ವಿಜಯೋತ್ಸವ ಆಚರಿಸಲಾಯಿತು. ಇಲ್ಲಿಯ ಮೇಡ್ಲೇರಿ ರಸ್ತೆಯಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.…

View More ಬಿಜೆಪಿಯಿಂದ ವಿಜಯೋತ್ಸವ

ಯುದ್ಧಕ್ಕೆ ಮಾಜಿ ಸೈನಿಕರು ಸಿದ್ಧ

ಚಿಕ್ಕಮಗಳೂರು: ದೇಶ ಬಯಸಿದರೆ ಜಿಲ್ಲೆಯ 2,286 ಮಾಜಿ ಸೈನಿಕರ ಜತೆಗೆ ಪಾಕ್ ಗಡಿಗೆ ತೆರಳಿ ಹೋರಾಟ ನಡೆಸಲು ಸಿದ್ಧ ಎಂದು ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಪಿ.ಎನ್.ನಾಗರಾಜ್ ಹೇಳಿದರು. ಕಾಶ್ಮೀರದ ಪುಲ್ವಾಮಾ ಬಳಿ ಬಲಿಯಾದ…

View More ಯುದ್ಧಕ್ಕೆ ಮಾಜಿ ಸೈನಿಕರು ಸಿದ್ಧ

ಯೋಧನಿಗೆ ಭಾವಪೂರ್ಣ ವಿದಾಯ

ಗಜೇಂದ್ರಗಡ: ಕೋಲ್ಕತದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದ ಬಿಎಸ್​ಎಫ್ ಯೋಧ ರಾಜಶೇಖರ ಅಡಗತ್ತಿ ಅವರ ಅಂತ್ಯಕ್ರಿಯೆ ಸ್ವಗ್ರಾಮ ಸೂಡಿಯಲ್ಲಿ ಸಕಲ ಸರ್ಕಾರಿ ಗೌರವ, ಧಾರ್ವಿುಕ ವಿಧಿ-ವಿಧಾನಗಳಿಂದ ನೆರವೇರಿತು. ಮೃತ ಯೋಧ ರಾಜಶೇಖರ ಮನೆ ಮುಂದೆ ಬೆಳಗ್ಗೆಯಿಂದಲೇ ನೂರಾರು…

View More ಯೋಧನಿಗೆ ಭಾವಪೂರ್ಣ ವಿದಾಯ

ಸೂಡಿ ಗ್ರಾಮದ ಯೋಧ ವಿಧಿವಶ

ಗಜೇಂದ್ರಗಡ: ಬಿಎಸ್​ಎಫ್ ಯೋಧ ಕರ್ತವ್ಯ ನಿರ್ವಹಿಸುತ್ತಿರುವ ವೇಳೆ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಕೋಲ್ಕತ ಬೆಟಾಲಿಯನ್​ನಲ್ಲಿ ಬುಧವಾರ ಬೆಳಗಿನ ಜಾವ ಸಂಭವಿಸಿದೆ. ತಾಲೂಕಿನ ಸೂಡಿ ಗ್ರಾಮದ ರಾಜಶೇಖರ ಸಿದ್ದಪ್ಪ ಅಡಗತ್ತಿ (34) ಮೃತ ಬಿಎಸ್​ಎಫ್ ಯೋಧ.…

View More ಸೂಡಿ ಗ್ರಾಮದ ಯೋಧ ವಿಧಿವಶ

ಯೋಧ ಡುಮಿಂಗ್ ಸಿದ್ದಿಗೆ ವಿದಾಯ

ಕಾರವಾರ: ಪಠಾಣಕೋಟ್​ನಲ್ಲಿ ಮೃತಪಟ್ಟ ಭಾರತೀಯ ಸೇನೆಯ ಮದ್ರಾಸ್ ಇಂಜಿನಿಯರ್ಸ್ ಗ್ರುಪ್​ನ ಯೋಧ ಡುಮಿಂಗ್ ಸಿದ್ದಿ ಅವರ ಪಾರ್ಥಿವ ಶರೀರ ಬುಧವಾರ ತವರಿಗೆ ತಲುಪಿತು. ಕ್ರಿಶ್ಚಿಯನ್ ಪದ್ಧತಿ ಅನುಸಾರ ಅವರ ಅಂತಿಮ ವಿಧಿ ನೆರವೇರಿಸಲಾಯಿತು. ನವದೆಹಲಿಯಿಂದ…

View More ಯೋಧ ಡುಮಿಂಗ್ ಸಿದ್ದಿಗೆ ವಿದಾಯ

ಸಿಆರ್​ಪಿಎಫ್ ಯೋಧ ಸಣ್ಣಗೌಡ ಸಾವು

ಬ್ಯಾಡಗಿ: ತಾಲೂಕಿನ ಬೆಳಕೇರಿ ಗ್ರಾಮದ ಯೋಧ ಸಣ್ಣಗೌಡ ನಿಂಗನಗೌಡ ಚಿಕ್ಕನಗೌಡ್ರ (42) ಅನಾರೋಗ್ಯದಿಂದ ಸೋಮವಾರ ನಿಧನ ಹೊಂದಿದರು. ಕೆಲ ದಿನಗಳಿಂದ ಕಾಲುನೋವಿನಿಂದ ಬಳಲುತ್ತಿದ್ದ ಅವರು ರಜೆಯ ಮೇಲೆ ಊರಿಗೆ ಬಂದಿದ್ದರು. 10 ದಿನಗಳ ಹಿಂದೆ…

View More ಸಿಆರ್​ಪಿಎಫ್ ಯೋಧ ಸಣ್ಣಗೌಡ ಸಾವು

ಕಾಡಿನಲ್ಲಿ ಸಂಚರಿಸಲು ‘ಯೋಧ’ ರೆಡಿ

ಭಟ್ಕಳ: ಪಾಠ ಓದಿ ಆಟ ಆಡುವ ಬಾಲಕರು ಇವರು. ಆದರೂ ಇಂಜಿನಿಯರಿಂಗ್ ವಿದ್ಯಾರ್ಥಿಗಳೇ ಬೆರಗಾಗುವಂಥ ಹೊಸ ಮಾದರಿಯ ವಾಹನವನ್ನು ವಿನ್ಯಾಸ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ. ಭಟ್ಕಳ ಆನಂದಾಶ್ರಮ ಪಿಯು ಕಾಲೇಜ್​ನ ಪ್ರಥಮ ವರ್ಷದಲ್ಲಿ ಓದುತ್ತಿರುವ ದರ್ಶನ ನಾಯ್ಕ,…

View More ಕಾಡಿನಲ್ಲಿ ಸಂಚರಿಸಲು ‘ಯೋಧ’ ರೆಡಿ

ಹೃದಯಾಘಾತದಿಂದ ಯೋಧ ನಿಧನ

ಶಿರಹಟ್ಟಿ: ತಾಲೂಕಿನ ಹೆಬ್ಬಾಳ ಗ್ರಾಮದ ಸಿಆರ್​ಪಿಎಫ್ ಯೋಧ ಬಸನಗೌಡ ಸಿದ್ಧರಾಮಗೌಡ ಪಾಟೀಲ (40) ಆಸ್ಸಾಂನ ಗಡಿ ಭದ್ರತೆ ಸೇವೆಯಲ್ಲಿರುವಾಗ ಶನಿವಾರ ಹೃದಯಾಘಾತದಿಂದ ನಿಧನ ಹೊಂದಿದರು. ಅವರಿಗೆ ತಾಯಿ, ಪತ್ನಿ, ಒಂದೂವರೆ ವರ್ಷದ ಪುತ್ರಿ, ಐವರು ಸಹೋದರರು,…

View More ಹೃದಯಾಘಾತದಿಂದ ಯೋಧ ನಿಧನ

ಯೋಧ ಪಂಚಭೂತಗಳಲ್ಲಿ ಲೀನ

ಸವಣೂರ: ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ನಡೆದ ಘಟನೆಯಲ್ಲಿ ಮೃತಪಟ್ಟ ವೀರ ಯೋಧ ದೇವೇಂದ್ರಪ್ಪ ಬಸವಂತಪ್ಪ ಗೂಲಗಂದಿ ಅವರ ಅಂತ್ಯಕ್ರಿಯೆ ಸ್ವಗ್ರಾಮ ಕಲಿವಾಳದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಗುರುವಾರ ನೆರವೇರಿಸಲಾಯಿತು. ಯೋಧನ ಮನೆಯ ಎದುರು ಸೇನಾ ಅಧಿಕಾರಿಗಳು,…

View More ಯೋಧ ಪಂಚಭೂತಗಳಲ್ಲಿ ಲೀನ