ಕೆವಿಜಿ ಬ್ಯಾಂಕ್ ಎದುರು ಹಲಗಿ ಬಾರಿಸಿ ಪ್ರತಿಭಟನೆ

ಸವಣೂರ: ರೈತರಿಗೆ ಸರ್ಕಾರದ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ನೀಡುವಲ್ಲಿ ಕೆವಿಜಿ ಬ್ಯಾಂಕ್​ನ ಕಡಕೋಳ ಶಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿ ಭಾರತೀಯ ಕಿಸಾನ್ ಸಂಘ ಹಾಗೂ ರೈತರು ಮಂಗಳವಾರ ಗ್ರಾಮದ ಕೆವಿಜಿ ಬ್ಯಾಂಕ್…

View More ಕೆವಿಜಿ ಬ್ಯಾಂಕ್ ಎದುರು ಹಲಗಿ ಬಾರಿಸಿ ಪ್ರತಿಭಟನೆ

ಕೌಶಲಾಭಿವೃದ್ಧಿಗೆ 24.67 ಕೋಟಿ ರೂ. ಅನುದಾನ

ಧಾರವಾಡ: ಈಗಾಗಲೇ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಇಲ್ಲಿನ ಕೃಷಿ ವಿಶ್ವವಿದ್ಯಾಲಯ ಈ ವರ್ಷ ಮತ್ತೊಂದು ಮೈಲಿಗಲ್ಲು ಸಾಧಿಸಲು ಅಣಿಯಾಗಿದೆ. ಭಾರತೀಯ ಕೃಷಿ ಅನುಸಂಧಾನ ಪರಿಷತ್ (ಐಸಿಎಆರ್), ರಾಷ್ಟ್ರೀಯ ಉನ್ನತ ಕೃಷಿ ಶಿಕ್ಷಣ ಯೋಜನೆ…

View More ಕೌಶಲಾಭಿವೃದ್ಧಿಗೆ 24.67 ಕೋಟಿ ರೂ. ಅನುದಾನ

ವಿಷ್ಣುಸಮುದ್ರ ಕೆರೆ ತುಂಬಿಸಲು ನೀರಾವರಿ ಹೋರಾಟ ಅನಿವಾರ್ಯ, ಇಲ್ಲವಾದಲ್ಲಿ ಜಾರಿಯಾಗಲ್ಲ ಯೋಜನೆ

ಪಂಚನಹಳ್ಳಿ: ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ತಾಲೂಕಿನಲ್ಲಿ ನೀರಾವರಿ ಯೋಜನೆಗಳು ಜಾರಿಗೆ ಬರಬೇಕು ಎಂದು ಹೇಮಗಿರಿ ಶ್ರೀ ಮಲ್ಲಿಕಾರ್ಜುನಸ್ವಾಮಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಿ.ಎಂ.ಕಪನೇಗೌಡ ಹೇಳಿದರು. ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಷ್ಣುಸಮುದ್ರ ಕೆರೆ…

View More ವಿಷ್ಣುಸಮುದ್ರ ಕೆರೆ ತುಂಬಿಸಲು ನೀರಾವರಿ ಹೋರಾಟ ಅನಿವಾರ್ಯ, ಇಲ್ಲವಾದಲ್ಲಿ ಜಾರಿಯಾಗಲ್ಲ ಯೋಜನೆ

ರಿಂಗ್ ರಸ್ತೆಗೆ ರೈಲ್ವೆ ಇಲಾಖೆ ಅಸ್ತು

ಶಿವಮೊಗ್ಗ: ವಿನೋಬನಗರ, ರಕ್ತನಿಧಿ ಭಂಡಾರ ಮೂಲಕ ಕೆಇಬಿ ವೃತ್ತಕ್ಕೆ ಸಂರ್ಪಸುವ ರಿಂಗ್ ರಸ್ತೆಗೆ ರೈಲ್ವೆ ಇಲಾಖೆ ಅಸ್ತು ಎಂದಿದ್ದು, ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆಗೆ ಶೀಘ್ರವೇ ಚಾಲನೆ ದೊರೆಯಲಿದೆ. ನೈಋತ್ಯ ರೈಲ್ವೆ ಡಿಆರ್​ಎಂ…

View More ರಿಂಗ್ ರಸ್ತೆಗೆ ರೈಲ್ವೆ ಇಲಾಖೆ ಅಸ್ತು

ಕಾಫಿ ನಾಡಿನ ಅಭಿವೃದ್ಧಿಗೆ ಶಕ್ತಿ ತುಂಬುವರೇ ನೂತನ ಶಾಸಕ ಸಿ.ಟಿ.ರವಿ?

ಚಿಕ್ಕಮಗಳೂರು: ಜಿಲ್ಲಾ ಉಸ್ತುವಾರಿ ಸಚಿವರಾಗಿ ಹೊರಗಿನವರೇ 19 ವರ್ಷಗಳಿಂದ ಆಡಳಿತ ನಡೆಸಿದವರ ದಿವ್ಯ ನಿರ್ಲಕ್ಷ್ಯಂದ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ಉತ್ತಮ ಸಂಸದಿಯ ಪಟುವೂ ಆಗಿರುವ ನೂತನ ಸಚಿವ ಸಿ.ಟಿ.ರವಿ ಅವರು ಸೊರಗಿರುವ ಕಾಫಿ ನಾಡಿನ…

View More ಕಾಫಿ ನಾಡಿನ ಅಭಿವೃದ್ಧಿಗೆ ಶಕ್ತಿ ತುಂಬುವರೇ ನೂತನ ಶಾಸಕ ಸಿ.ಟಿ.ರವಿ?

ಜಿಲ್ಲೆಗೆ ಸತತ 2ನೇ ಬಾರಿ ರಾಷ್ಟ್ರೀಯ ಪುರಸ್ಕಾರ

ಗದಗ: ಹೆಣ್ಣು ಮಕ್ಕಳ ರಕ್ಷಣೆ, ಘೊಷಣೆ, ಪಾಲನೆ ಕುರಿತ ಕೇಂದ್ರ ಸರ್ಕಾರದ ಬೇಟಿ ಬಚಾವೋ, ಬೇಟಿ ಪಢಾವೋ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಜಾಗೃತಿ ಮೂಡಿಸಿದ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯು ಸತತ ಎರಡನೇ ಬಾರಿಗೆ ರಾಷ್ಟ್ರೀಯ…

View More ಜಿಲ್ಲೆಗೆ ಸತತ 2ನೇ ಬಾರಿ ರಾಷ್ಟ್ರೀಯ ಪುರಸ್ಕಾರ

ಜನಜೀವನಕ್ಕೆ ಮಾರಕವಾಗುವ ಯೋಜನೆ ಬೇಡ

ಹೊನ್ನಾವರ: ಜಿಲ್ಲೆಯ ನದಿಗಳ ರಕ್ಷಣೆ ನಮ್ಮ ಹೊಣೆ. ಜನಜೀವನಕ್ಕೆ ಮಾರಕವಾಗುವ ಯೋಜನೆಗಳನ್ನು ತಂದರೆ ಜಿಲ್ಲೆಯ ಹಿತದೃಷ್ಟಿಯಿಂದ ಜಾತಿ ಮತ ಭೇದ ಬಿಟ್ಟು ಹೋರಾಟಕ್ಕೆ ಸಿದ್ಧರಿದ್ದೇವೆ ಎಂದು ಬಂಗಾರಮಕ್ಕಿಯ ಧರ್ಮಾಧಿಕಾರಿ ಶ್ರೀ ಮಾರುತಿ ಗುರೂಜಿ ಹೇಳಿದರು. ತಾಲೂಕಿನ…

View More ಜನಜೀವನಕ್ಕೆ ಮಾರಕವಾಗುವ ಯೋಜನೆ ಬೇಡ

ನೀರಿಂಗಿಸುವ ಯೋಜನೆ ಪೂರ್ಣ

ಶಿರಸಿ: ರೋಟರಿ ಮತ್ತು ಎಂಇಎಸ್ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ನೀರುಳಿಕೆ ಮತ್ತು ಇಂಗಿಸುವ 58 ಲಕ್ಷ ರೂ. ಯೋಜನೆ ಈಗ ಪೂರ್ಣಗೊಂಡಿದೆ. ಜು. 14ರಂದು ಇದನ್ನು ಉದ್ಘಾಟಿಸಲಾಗುತ್ತಿದೆ ಎಂದು ರೋಟರಿ ಸಂಸ್ಥೆ ಪ್ರಮುಖ ಪ್ರವೀಣ…

View More ನೀರಿಂಗಿಸುವ ಯೋಜನೆ ಪೂರ್ಣ

1.30 ಲಕ್ಷ ರೈತರ ಹೆಸರು ನೋಂದಣಿ

ಗದಗ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಡಿ ಆನ್​ಲೈನ್ ಮೂಲಕ ನೇರವಾಗಿ ಹಣ ಸಂದಾಯ ಮಾಡುವ ಯೋಜನೆಗೆ ಜಿಲ್ಲೆಯ ಶೇ. 70ರಷ್ಟು ರೈತರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಅಂದಾಜು 1.79 ಲಕ್ಷ…

View More 1.30 ಲಕ್ಷ ರೈತರ ಹೆಸರು ನೋಂದಣಿ

2500 ಎಕರೆ ನೀರಾವರಿ ವ್ಯಾಪ್ತಿಗೆ

ಹಾನಗಲ್ಲ: ತಾಲೂಕಿನ ಹೊಂಕಣ ಗ್ರಾಮದ ವರದಾ ನದಿ ದಂಡೆಯಲ್ಲಿ ಸ್ಥಾಪಿಸಿರುವ ಹೊಂಕಣದ ಏತ ನೀರಾವರಿ ಯೋಜನೆಯನ್ನು ಶಾಸಕ ಸಿ.ಎಂ. ಉದಾಸಿ ಭಾನುವಾರ ಉದ್ಘಾಟಿಸಿದರು ಈ ವೇಳೆ ಮಾತನಾಡಿದ ಅವರು, ತಾಲೂಕಿನ ತಿಳವಳ್ಳಿ ಹಾಗೂ ಇನಾಂಲಕಮಾಪುರ…

View More 2500 ಎಕರೆ ನೀರಾವರಿ ವ್ಯಾಪ್ತಿಗೆ