ಅಂತೂ ಬಂತು 600 ಕ್ವಿಂಟಾಲ್ ಯೂರಿಯಾ

ಶಿಕಾರಿಪುರ: ತಾಲೂಕಿಗೆ ಶುಕ್ರವಾರ 600 ಕ್ವಿಂಟಾಲ್ ಯೂರಿಯಾ ಗೊಬ್ಬರ ಪೂರೈಕೆಯಾಗಿದ್ದು ರೈತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಯೂರಿಯಾ ಗೊಬ್ಬರ ಕೊರತೆಯಿಂದ ತೀವ್ರ ಸಮಸ್ಯೆ ಎದುರಿಸುತ್ತಿದ್ದ ರೈತರು ಆತಂಕ್ಕೊಳಗಾಗಿದ್ದರು. ಗೊಬ್ಬರ ಖರೀದಿಸಲು ಸೊಸೈಟಿಗಳಲ್ಲಿ ನೂಕುನುಗ್ಗಲು ಉಂಟಾಗಿದ್ದು…

View More ಅಂತೂ ಬಂತು 600 ಕ್ವಿಂಟಾಲ್ ಯೂರಿಯಾ

ಯೂರಿಯಾ ಗೊಬ್ಬರ ಕೃತಕ ಅಭಾವ!?

ಮಾಯಕೊಂಡ: ಕೇಂದ್ರ ಸರ್ಕಾರ ಯೂರಿಯಾ ಗೊಬ್ಬರದ ಸಬ್ಸಿಡಿ ದರ ಹೆಚ್ಚಿಸಿ ರೈತರ ಹೊರೆ ತಗ್ಗಿಸುವ ಮಾತನ್ನಾಡುತ್ತಿದ್ದರೆ ಇತ್ತ ರೈತರ ಕೈಗೆ ಗೊಬ್ಬರ ಸಮರ್ಪಕವಾಗಿ ಸಿಗುತ್ತಿಲ್ಲ. ಈ ಬಾರಿ ಮುಂಗಾರು ಒಂದು ತಿಂಗಳ ಕಾಲ ತಡವಾಗಿ…

View More ಯೂರಿಯಾ ಗೊಬ್ಬರ ಕೃತಕ ಅಭಾವ!?

ರೈತರಿಗೆ ಬೆಳೆಹಾನಿ ಪರಿಹಾರ ಕಲ್ಪಿಸಿ

ಲಕ್ಷೆ್ಮೕಶ್ವರ: ರೈತರಿಗೆ ಸಣ್ಣ ಹಳಕಿನ ಸಮರ್ಪಕ ಯೂರಿಯಾ ಗೊಬ್ಬರ ಪೂರೈಕೆಯಾಗಬೇಕು, ಪ್ರಸಕ್ತ ಮುಂಗಾರಿನಲ್ಲಿ ತೇವಾಂಶ ಹೆಚ್ಚಳದಿಂದ ಹಾನಿಗೀಡಾದ ಬೆಳೆಗಳಿಗೆ ಪರಿಹಾರ ಕಲ್ಪಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಲಕ್ಷೆ್ಮೕಶ್ವರ ತಾಲೂಕು ಪಕ್ಷಾತೀತ…

View More ರೈತರಿಗೆ ಬೆಳೆಹಾನಿ ಪರಿಹಾರ ಕಲ್ಪಿಸಿ

ಸ್ಟಾಕ್ ಗೊಬ್ಬರ ಮರಳಿಸಿದ ರೈತರು

ಹಾವೇರಿ: ಯೂರಿಯಾ ಅಭಾವದ ಲಾಭವನ್ನು ಕೆಲ ಗೊಬ್ಬರ ಕಂಪನಿಗಳು ಪಡೆದುಕೊಳ್ಳುತ್ತಿರುವ ಆರೋಪ ರೈತರಿಂದ ಕೇಳಿಬಂದಿದೆ. ತಾಲೂಕಿನ ದೇವಗಿರಿ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ಮೂರ್ನಾಲ್ಕು ವರ್ಷಗಳ ಹಿಂದಿನ ಸ್ಟಾಕ್ ಗೊಬ್ಬರವನ್ನು ಕಳಿಸಲಾಗಿತ್ತು. ಇದನ್ನು ಸೊಸೈಟಿಯಲ್ಲಿ ಅನ್​ಲೋಡ್…

View More ಸ್ಟಾಕ್ ಗೊಬ್ಬರ ಮರಳಿಸಿದ ರೈತರು

ಜಿಲ್ಲೆಗೆ ಬಂತು 2,930 ಟನ್ ಯೂರಿಯಾ

ವಿಜಯವಾಣಿ ವಿಶೇಷ ಹಾವೇರಿಜಿಲ್ಲೆಯಲ್ಲಿ ಯೂರಿಯಾ ರಸಗೊಬ್ಬರ ಕೊರತೆಯ ಹಿನ್ನೆಲೆಯಲ್ಲಿ ಮುಂಬಯಿಯಿಂದ ಆರ್​ಸಿಎಫ್ ಕಂಪನಿಯ 2 ಸಾವಿರ ಮೆಟ್ರಿಕ್ ಟನ್ ಸೇರಿ ವಿವಿಧೆಡೆಯಿಂದ ಒಟ್ಟು 2,930 ಟನ್ ಯೂರಿಯಾವನ್ನು ಶುಕ್ರವಾರ ರೈಲಿನ ಮೂಲಕ ತರಲಾಗಿದೆ. ಯೂರಿಯಾ…

View More ಜಿಲ್ಲೆಗೆ ಬಂತು 2,930 ಟನ್ ಯೂರಿಯಾ

ಮತ್ತೆ ಯೂರಿಯಾ ಕೃತಕ ಅಭಾವ?: ಗೊಬ್ಬರ ಖರೀದಿಸಿದರೆ ಮಾತ್ರ ಯೂರಿಯಾ ಎನ್ನುತ್ತಿರುವ ಕೆಲ ಮಾರಾಟಗಾರರು

| ಪರಶುರಾಮ ಕೆರಿ ಹಾವೇರಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆಯೇ ಹಾವೇರಿ ಹಾಗೂ ಗದಗ ಜಿಲ್ಲೆಯಲ್ಲಿ ಯೂರಿಯಾ ರಸಗೊಬ್ಬರ ಅಭಾವ ಸೃಷ್ಟಿಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ! 2008ರ ಮೇ 30ರಂದು ಯಡಿಯೂರಪ್ಪ ಸಿಎಂ ಆಗಿ…

View More ಮತ್ತೆ ಯೂರಿಯಾ ಕೃತಕ ಅಭಾವ?: ಗೊಬ್ಬರ ಖರೀದಿಸಿದರೆ ಮಾತ್ರ ಯೂರಿಯಾ ಎನ್ನುತ್ತಿರುವ ಕೆಲ ಮಾರಾಟಗಾರರು

ಇಂಟರ್ಸಿ ಮಂಗಳಕ್ಕೆ ಭಾರಿ ಬೇಡಿಕೆ

ಶ್ರವಣ್ ಕುಮಾರ್ ನಾಳ, ಪುತ್ತೂರು ಈ ಬಾರಿ ಅಡಕೆ ಗಿಡಗಳಿಗೆ ಹಿಂದೆಂದಿಗಿಂತ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಆಂಧ್ರಪ್ರದೇಶಗಳಲ್ಲಿ ನೀರಿನ ಕೊರತೆ ಪರಿಹರಿಸುವ ಹೊಸ ನೀರಾವರಿ ತಂತ್ರಜ್ಞಾನ ಬಳಸಿ ನಡೆಸಿದ ಅಡಕೆ ಕೃಷಿ ಯಶಸ್ವಿಯಾದ ಪರಿಣಾಮ…

View More ಇಂಟರ್ಸಿ ಮಂಗಳಕ್ಕೆ ಭಾರಿ ಬೇಡಿಕೆ

ಅಡಕೆಗೆ ಸೀಳು ರೋಗ ಬಾಧೆ

ಶ್ರವಣ್‌ಕುಮಾರ್ ನಾಳ ಪುತ್ತೂರು ಕಳೆದ ವರ್ಷ ಅಡಕೆ ತೋಟಗಳಿಗೆ ಕೊಳೆರೋಗ ಭಾದಿಸಿ ತೊಂದರೆ ಅನುಭವಿಸಿದ್ದ ಕೃಷಿಕರಿಗೆ ಈ ಬಾರಿ ಮತ್ತೊಂದು ಆಘಾತ. ಮಣ್ಣಿನಲ್ಲಿ ನೈಸರ್ಗಿಕ ಬೋರಾನ್ ಕೊರತೆಯಿಂದ ಹಣ್ಣಾಗುವ ಮುನ್ನವೇ ಸೀಳು ರೋಗಕ್ಕೆ ತುತ್ತಾಗಿ…

View More ಅಡಕೆಗೆ ಸೀಳು ರೋಗ ಬಾಧೆ

ಯೂರಿಯಾ ಮಿಶ್ರಿತ ಹಾಲು ಸೇವಿಸಿ 48 ವಿದ್ಯಾರ್ಥಿಗಳು, ಶಿಕ್ಷಕ ಅಸ್ವಸ್ಥ

ಕೊಪ್ಪ: ತಾಲೂಕಿನ ಹರಿಹರಪುರ ಸಮೀಪದ ನಿಲುವಾಗಿಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಸಕ್ಕರೆ ಬದಲಿಗೆ ಯೂರಿಯಾ ಮಿಶ್ರಿತ ಹಾಲು ಸೇವಿಸಿ 48 ವಿದ್ಯಾರ್ಥಿಗಳು ಹಾಗೂ ದೈಹಿಕ ಶಿಕ್ಷಕ ಅಸ್ವಸ್ಥಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿ ಬಿಸಿಯೂಟ…

View More ಯೂರಿಯಾ ಮಿಶ್ರಿತ ಹಾಲು ಸೇವಿಸಿ 48 ವಿದ್ಯಾರ್ಥಿಗಳು, ಶಿಕ್ಷಕ ಅಸ್ವಸ್ಥ

ಹಾಲಿಗೆ ಸಕ್ಕರೆ ಬದಲು ಯೂರಿಯಾ ಹಾಕಿದ ಅಡುಗೆ ಸಿಬ್ಬಂದಿ: 19 ವಿದ್ಯಾರ್ಥಿಗಳು ಅಸ್ವಸ್ಥ

ಚಿಕ್ಕಮಗಳೂರು: ಸರ್ಕಾರಿ ಪ್ರಾಥಮಿಕ ಶಾಲೆಯ ಅಡುಗೆ ಸಿಬ್ಬಂದಿ ಮಕ್ಕಳು ಕುಡಿಯುವ ಹಾಲಿಗೆ ಸಕ್ಕರೆ ಬದಲು ಯೂರಿಯಾ ಹಾಕಿದ್ದರಿಂದಾಗಿ ಹಾಲು ಸೇವಿಸಿದ 19 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಜಿಲ್ಲೆಯ ಕೊಪ್ಪ ತಾಲೂಕಿನ ನಿಲುವಾಗಿಲು ಗ್ರಾಮದಲ್ಲಿ ಶನಿವಾರ ಬೆಳಗ್ಗೆ…

View More ಹಾಲಿಗೆ ಸಕ್ಕರೆ ಬದಲು ಯೂರಿಯಾ ಹಾಕಿದ ಅಡುಗೆ ಸಿಬ್ಬಂದಿ: 19 ವಿದ್ಯಾರ್ಥಿಗಳು ಅಸ್ವಸ್ಥ