ಸಾಧನೆಗೆ ಮಾರ್ಗ ತೋರಿಸಿದ ಸಾಧಕರು

ವಿಜಯವಾಣಿ ಸುದ್ದಿಜಾಲ ಬೀದರ್ ಬಸವ ಗಿರಿಯಲ್ಲಿ ವಚನ ವಿಜಯೋತ್ಸವ ನಿಮಿತ್ತ ಸೋಮವಾರ ನಡೆದ ಯುವ ಜಾಗೃತಿ ಸಮಾವೇಶ ನೆರೆದವರಲ್ಲಿ ಪ್ರೇರಣೆ ತುಂಬಿತು. ಶ್ರೇಷ್ಠ ಸಾಧನೆ ಜತೆಗೆ ಉತ್ತಮ ಬದುಕಿಗೂ ಸರಳ ಮಾರ್ಗಗಳನ್ನು ತೋರಿಸಿತು. ಸಮಾವೇಶದಲ್ಲಿ…

View More ಸಾಧನೆಗೆ ಮಾರ್ಗ ತೋರಿಸಿದ ಸಾಧಕರು

‘ವಸುದೈವ ಕುಟುಂಬಕಂ’ ತತ್ತ್ವಪಸರಿಸಿದಾಗ ಭಾರತ ವಿಶ್ವಗುರು

ರಾಣೆಬೆನ್ನೂರ: ವಿಶ್ವಗುರು ಭಾರತದ ಪರಿಕಲ್ಪನೆಗೆ ಇಂದಿನ ವಿದ್ಯಾರ್ಥಿ ಸಮುದಾಯ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಅಧ್ಯಯನಕ್ಕೆ ಮುಂದಾಗಬೇಕು ಎಂದು ರಾಮಕೃಷ್ಣ ಆಶ್ರಮದ ಶ್ರೀ ಪ್ರಕಾಶಾನಂದಜಿ ಸ್ವಾಮೀಜಿ ಹೇಳಿದರು. ನಗರದ ಬಿಎಜೆಎಸ್​ಎಸ್ ಸಮೂಹ ಸಂಸ್ಥೆಯ ಮಹಾವಿದ್ಯಾಲಯದ…

View More ‘ವಸುದೈವ ಕುಟುಂಬಕಂ’ ತತ್ತ್ವಪಸರಿಸಿದಾಗ ಭಾರತ ವಿಶ್ವಗುರು

ಪ್ರತಿಯೊಬ್ಬರಲ್ಲೂ ಇದೆ ದೇಶಾಭಿಮಾನ

ರಾಣೆಬೆನ್ನೂರ: ಸ್ವಾಮಿ ವಿವೇಕಾನಂದರ ಮೊದಲ ಹೆಸರೇನು? ಅವರ ಪ್ರಕಾರ ದೇವರು ಎಂದರೇನು? ಯುವಕ-ಯುವತಿಯರಲ್ಲಿ ಇಂದು ದೇಶಾಭಿಮಾನ ಕಡಿಮೆ ಆಗುತ್ತಿದೆಯೇ? ಉನ್ನತ ಶಿಕ್ಷಣ ಪಡೆದರೂ ಉದ್ಯೋಗಗಳು ಯಾಕೆ ಸಿಗುತ್ತಿಲ್ಲ? ಮೀಸಲಾತಿಯಿಂದ ಬಡ ನಿರುದ್ಯೋಗಿಗಳಿಗೆ ಸ್ಥಾನಮಾನ ಸಿಗುತ್ತಿಲ್ಲ…

View More ಪ್ರತಿಯೊಬ್ಬರಲ್ಲೂ ಇದೆ ದೇಶಾಭಿಮಾನ

ವಿವೇಕ ಚಿಂತನೆ ಸಶಕ್ತ ದೇಶ ಕಟ್ಟುತ್ತವೆ

ಬೀದರ್:  ಸ್ವಾಮಿ ವಿವೇಕಾನಂದರ ಶ್ರೇಷ್ಠ ಚಿಂತನೆ, ಆದರ್ಶ ತತ್ವಗಳು ಜಾತ್ಯತೀತ, ಧಮರ್ಾತೀತ ಮತ್ತು ಸೀಮಾತೀತವಾಗಿವೆ. ಸಮಾಜ, ದೇಶ ಹಾಗೂ ಮಾನವ ಕಲ್ಯಾಣವನ್ನು ಹೊಂದಿರುವ ವಿವೇಕ ಚಿಂತನೆಗಳ ಪಾಲನೆಯಿಂದ ಸದೃಢ ಸಮಾಜ ನಿಮರ್ಾಣ ಸಾಧ್ಯ ಎಂದು ಸಹಕಾರ…

View More ವಿವೇಕ ಚಿಂತನೆ ಸಶಕ್ತ ದೇಶ ಕಟ್ಟುತ್ತವೆ