ಪೊಟ್ಯಾಟೋ ಚಿಪ್ಸ್​ ಬಾಯಿಗೆ ಇಡುತ್ತಿದ್ದಂತೆ ನಾಲಿಗೆ ಸುಟ್ಟುಕೊಂಡ ಯುವಕ…

ವಿಜಯಪುರ: ಇಲ್ಲೋರ್ವ ಯುವಕನ ನಾಲಿಗೆ ಸುಟ್ಟುಹೋಗಿದೆ. ಬಿಸಿ ತಿಂಡಿಯನ್ನು ತಿಂದೋ, ಬಿಸಿ ಪೇಯವನ್ನು ಕುಡಿದೋ ನಾಲಿಗೆ ಸುಟ್ಟಿದ್ದಲ್ಲ. ಆತನ ನಾಲಿಗೆ ಸುಡಲು ಕಾರಣವೇನು ಎಂದು ಕೇಳಿದರೆ ಶಾಕ್​ ಆಗದೆ ಇರದು. ವಿಜಯಪುರ ಜಿಲ್ಲೆ ಇಂಡಿ…

View More ಪೊಟ್ಯಾಟೋ ಚಿಪ್ಸ್​ ಬಾಯಿಗೆ ಇಡುತ್ತಿದ್ದಂತೆ ನಾಲಿಗೆ ಸುಟ್ಟುಕೊಂಡ ಯುವಕ…

ಅನೈತಿಕ ಸಂಬಂಧ ನಿರಾಕರಿಸಿದ ವಿವಾಹಿತೆಯನ್ನು ಸುಟ್ಟು ಕೊಂದ ಪಾಪಿ

ತುಮಕೂರು: ಅನೈತಿಕ ಸಂಬಂಧ ನಿರಾಕರಿಸಿದ ವಿವಾಹಿತೆಯನ್ನು ಯುವಕನೊಬ್ಬ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಪಾವಗಡದ ಮುರರಾಯನಹಳ್ಳಿಯಲ್ಲಿ ಸಂಭವಿಸಿದೆ. ಸುಜಾತ ಹತ್ಯೆಯಾದ ಮಹಿಳೆ. ಮಹಿಳೆಯನ್ನು ಬೆಂಕಿ ಹಚ್ಚಿ ದಹಿಸಿದ ಯುವಕ ಗಿರೀಶ್​…

View More ಅನೈತಿಕ ಸಂಬಂಧ ನಿರಾಕರಿಸಿದ ವಿವಾಹಿತೆಯನ್ನು ಸುಟ್ಟು ಕೊಂದ ಪಾಪಿ

ಲಕ್ಷ್ಮಣ ತೀರ್ಥ ನದಿಯಲ್ಲಿ ಮುಳುಗಿ ಬೆಂಗಳೂರಿನ ವಿದ್ಯಾರ್ಥಿ ಸಾವು

ಮೈಸೂರು: ಲಕ್ಷ್ಮಣ ತೀರ್ಥ ನದಿಯಲ್ಲಿ ಮುಳುಗಿ ಯುವಕ ಮೃತಪಟ್ಟಿರುವ ಘಟನೆ ಹುಣಸೂರು ತಾಲೂಕು ಹನಗೋಡು ಬಳಿಯ ಕೂಡ್ಲೂರಿನಲ್ಲಿ ನಡೆದಿದೆ. ಧನುಷ್ (19) ಮೃತ ಯುವಕ. ಈತ ಬೆಂಗಳೂರಿನಲ್ಲಿ ಡಿಪ್ಲೊಮೋ ಓದುತ್ತಿದ್ದ. ಸೋದರ ಮಾವನ ವರ್ಷದ…

View More ಲಕ್ಷ್ಮಣ ತೀರ್ಥ ನದಿಯಲ್ಲಿ ಮುಳುಗಿ ಬೆಂಗಳೂರಿನ ವಿದ್ಯಾರ್ಥಿ ಸಾವು

ಈಜಲು ಹೋದ ಯುವಕ ಸಾವು, ಮತ್ತೊಬ್ಬ ಅಸ್ವಸ್ಥ

ಹೊಸದುರ್ಗ: ತಾಲೂಕಿನ ಕಾರೇಹಳ್ಳಿ ಬಳಿ ವೇದಾವತಿ ಬ್ಯಾರೇಜ್‌ಗೆ ಶನಿವಾರ ಮಧ್ಯಾಹ್ನ ಈಜಲು ತೆರಳಿದ್ದ ಅತ್ತಿಘಟ್ಟ ಗ್ರಾಮದ ಯುವಕ ಪ್ರವೀಣ (21) ಮೃತಪಟ್ಟಿದ್ದು, ಈತನನ್ನು ರಕ್ಷಿಸಲು ಪ್ರಯತ್ನಿಸಿದ್ದ ಮಾರುತಿ ಅಸ್ವಸ್ಥಗೊಂಡಿದ್ದಾನೆ. ಪ್ರವೀಣ ಈಜಾಡಲು ನೀರಿಗಿಳಿದ ವೇಳೆ…

View More ಈಜಲು ಹೋದ ಯುವಕ ಸಾವು, ಮತ್ತೊಬ್ಬ ಅಸ್ವಸ್ಥ

ವಿದ್ಯಾರ್ಥಿಗಳಲ್ಲಿ ಓದು, ಬರಹದ ಹವ್ಯಾಸ ಕಡಿಮೆ

ಮುಧೋಳ: ಭಾರತದ ಭವಿಷ್ಯ ಇಂದಿನ ಯುವಕರ ಮೇಲಿದೆ. ವಿದ್ಯಾರ್ಥಿಗಳು ತಮಗೆ ಸಿಕ್ಕ ಅವಕಾಶಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಧಾರವಾಡ ಕವಿವಿ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಶೌಕತ್ ಅಜೀಮ್ ಕಿವಿಮಾತು ಹೇಳಿದರು. ಬಾಗಲಕೋಟೆ ಬಿವಿವಿ…

View More ವಿದ್ಯಾರ್ಥಿಗಳಲ್ಲಿ ಓದು, ಬರಹದ ಹವ್ಯಾಸ ಕಡಿಮೆ

ಪೊಲೀಸ್ ಸೇರ್ಪಡೆಗೆ ವಿಶೇಷ ಯೋಜನೆ

ಹರೀಶ್ ಮೋಟುಕಾನ, ಮಂಗಳೂರು ಕರಾವಳಿ ಯುವಕರಿಗೆ ಪೊಲೀಸ್ ಇಲಾಖೆಗೆ ಸೇರ್ಪಡೆ ಎಂದರೆ ನಿರಾಸಕ್ತಿ. ನೂರಾರು ಖಾಲಿ ಹುದ್ದೆಗಳು ಬಾಕಿ ಉಳಿಯಲು ಇದು ಪ್ರಮುಖ ಕಾರಣ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಗೆ ಸ್ಥಳೀಯ ಯುವಕರನ್ನು ಆಕರ್ಷಿಸಲು…

View More ಪೊಲೀಸ್ ಸೇರ್ಪಡೆಗೆ ವಿಶೇಷ ಯೋಜನೆ

ದುರ್ಗಾಂಬಿಕಾ ದೇವಿಯ ಗೂಳಿ ಮೇಲೆ ಯುವಕನಿಂದ ಆಸಿಡ್​ ದಾಳಿ: ಪ್ರಾಣಿಯ ಮೂಕರೋಧನೆ

ಚಿತ್ರದುರ್ಗ: ಭರಮಸಾಗರ ಗ್ರಾಮದಲ್ಲಿ ಮದ್ಯದ ಅಮಲಿನಲ್ಲಿ ಯುವಕನೊಬ್ಬ ದೇವರಿಗೆ ಬಿಟ್ಟಿದ್ದ ಗೂಳಿಯ ಮೇಲೆ ಆಸಿಡ್​ ದಾಳಿ ನಡೆಸಿ ವಿಕೃತಿ ಮೆರೆದಿದ್ದಾನೆ. ಭರಮಸಾಗರದಲ್ಲಿರುವ ದುರ್ಗಾಂಬಿಕಾ ದೇವಿಗೆ ಈ ಗೂಳಿಯನ್ನು ಬಿಡಲಾಗಿತ್ತು. ಆಸಿಡ್​ ದಾಳಿಯಿಂದಾಗಿ ಗೂಳಿಯ ಚರ್ಮ…

View More ದುರ್ಗಾಂಬಿಕಾ ದೇವಿಯ ಗೂಳಿ ಮೇಲೆ ಯುವಕನಿಂದ ಆಸಿಡ್​ ದಾಳಿ: ಪ್ರಾಣಿಯ ಮೂಕರೋಧನೆ

ಕುರಿ ಕದ್ದು ಹೋಗುತ್ತಿದ್ದ ಯುವಕ ಹಳ್ಳಕ್ಕೆ ಬಿದ್ದು ನೀರು ಪಾಲು

ಮಾನ್ವಿ: ಕಳ್ಳತನ ಮಾಡಿದ ಕುರಿಯನ್ನು ಸಾಗಣೆ ಮಾಡುವಾಗ ತಾಲೂಕಿನ ಬಯಲಮರ್ಚೆಡ್ ಹಳ್ಳ ದಾಟುವ ಸಂದರ್ಭ ಜಿಗಿದ ಕುರಿಯನ್ನು ಹಿಡಿಯಲು ಹೋಗಿ ಯುವಕನೊಬ್ಬ ನೀರುಪಾಲಾಗಿದ್ದಾನೆ. ಮತ್ತೊಬ್ಬ ಪರಾರಿಯಾಗಿದ್ದಾನೆ. ಕಲ್ಲೂರು ಗ್ರಾಮದ ಬಳಿ ಇಬ್ಬರು ಯುವಕರು ಆಂಧ್ರದ…

View More ಕುರಿ ಕದ್ದು ಹೋಗುತ್ತಿದ್ದ ಯುವಕ ಹಳ್ಳಕ್ಕೆ ಬಿದ್ದು ನೀರು ಪಾಲು

VIDEO| ಅಪಾಯಕಾರಿ ಹಾವಿನ ಜತೆ ಹುಡುಗಾಟ ಆಡುವ ಮುನ್ನ ಈ ವಿಡಿಯೋವನ್ನೊಮ್ಮೆ ನೋಡಿ…

ನವದೆಹಲಿ: ಅಪಾಯಕಾರಿ ಸರೀಸೃಪಗಳ ಜತೆಯಲ್ಲಿ ಹುಡುಗಾಟ ಆಡುವ ಮುನ್ನ ಒಮ್ಮೆ ಯೋಚನೆ ಮಾಡಬೇಕು ಎಂಬುದಕ್ಕೆ ಈ ಕೆಳಗಿನ ವಿಡಿಯೋ ಸಾಕ್ಷಿ. ಹಾವಿನ ಜತೆಯಲ್ಲಿ ಆಟವಾಡುತ್ತಿದ್ದ ಯುವಕನ ಮೇಲೆಯೇ ಹಾವು ದಾಳಿ ಮಾಡಿರುವ ವಿಡಿಯೋ ಸಾಮಾಜಿಕ…

View More VIDEO| ಅಪಾಯಕಾರಿ ಹಾವಿನ ಜತೆ ಹುಡುಗಾಟ ಆಡುವ ಮುನ್ನ ಈ ವಿಡಿಯೋವನ್ನೊಮ್ಮೆ ನೋಡಿ…

ಹುಬ್ಬಳ್ಳಿಯಲ್ಲಿ ಮತ್ತೊಂದು ಕೊಲೆ; ಶೂಟೌಟ್​ಗೆ ಬಿಹಾರ ಮೂಲದ ಯುವಕ ಬಲಿ

ಹುಬ್ಬಳ್ಳಿ: ನಗರದಲ್ಲಿ ಕಳೆದ ವಾರದಲ್ಲಿ ಚೂರಿ ಇರಿತಕ್ಕೆ ಇಬ್ಬರು ಯುವಕರು ಬಲಿಯಾಗಿದ್ದರು. ಇದೀಗ ಮತ್ತೋರ್ವ ಯುವಕನ ಬರ್ಬರ ಹತ್ಯೆಯಾಗಿದೆ. ಹುಬ್ಬಳ್ಳಿಯ ಮಂಜುನಾಥ ನಗರ ಕ್ರಾಸ್​ ಬಳಿ ಯುವಕನೋರ್ವನನ್ನು ಶೂಟೌಟ್​ ಮಾಡಿ ಹತ್ಯೆ ಮಾಡಲಾಗಿದೆ. ಬಿಹಾರ…

View More ಹುಬ್ಬಳ್ಳಿಯಲ್ಲಿ ಮತ್ತೊಂದು ಕೊಲೆ; ಶೂಟೌಟ್​ಗೆ ಬಿಹಾರ ಮೂಲದ ಯುವಕ ಬಲಿ