ಕಾಣೆಯಾದ ಬಾಲಕಿ ಶವವಾಗಿ ಪತ್ತೆ

ಆಲಮಟ್ಟಿ: ಚಿಮ್ಮಲಗಿ ಭಾಗ-2 ಪುನರ್ವಸತಿ ಕೇಂದ್ರದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಶಂಕೆ ಮೂಡಿದೆ. ಭಾನುವಾರ ಕಾಣೆಯಾಗಿದ್ದ 12 ವರ್ಷದ ಬಾಲಕಿ ಸೋಮವಾರ ಜಮೀನೊಂದರಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಬಾಲಕಿ ಶವ ನಗ್ನವಾಗಿತ್ತಲ್ಲದೆ ಮೈಮೇಲೆ…

View More ಕಾಣೆಯಾದ ಬಾಲಕಿ ಶವವಾಗಿ ಪತ್ತೆ

ಶಾಲೆ ಮುಖ್ಯೋಪಾಧ್ಯಾಯನ ಅಪಹರಿಸಿ ಅರಣ್ಯದಲ್ಲಿ ಬಿಟ್ಟ ಯುವಕರು

ರಾಯಬಾಗ: ತಾಲೂಕಿನ ನಸಲಾಪೂರ ಗ್ರಾಮದ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯನನ್ನು ಆರು ಯುವಕರು ಶುಕ್ರವಾರ ಮಧ್ಯಾಹ್ನ ಕಾರಿನಲ್ಲಿ ಅಪಹರಿಸಿ ಅಂಕಲಿ-ರಾಯಬಾಗ ಮುಖ್ಯ ರಸ್ತೆಯ ಯಡ್ರಾಂವ ಗ್ರಾಮದ ಅರಣ್ಯದ ಬಳಿ ಬಿಟ್ಟು ಹೋಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ…

View More ಶಾಲೆ ಮುಖ್ಯೋಪಾಧ್ಯಾಯನ ಅಪಹರಿಸಿ ಅರಣ್ಯದಲ್ಲಿ ಬಿಟ್ಟ ಯುವಕರು

ಮೇಕೆ ಕಳ್ಳರಿಗೆ ಚಿಕ್ಕಪಡಸಲಗಿ ಗ್ರಾಮಸ್ಥರಿಂದ ಥಳಿತ

ಚಿಕ್ಕಪಡಸಲಗಿ: ಶುಕ್ರವಾರ ಬೆಳಗಿನ ಜಾವ ಮೇಕೆಗಳನ್ನು ಕಳ್ಳತನ ಮಾಡಿಕೊಂಡು ಹೋಗುತಿದ್ದ ಕಳ್ಳರನ್ನು ಬೆನ್ನಟ್ಟಿ ಹಿಡಿದ ಗ್ರಾಮದ ಯುವಕರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಬನಹಟ್ಟಿ-ರಬಕವಿ ತಾಲೂಕಿನ ಚಿಮ್ಮಡ ಗ್ರಾಮದ ಮಲ್ಲಿಕಾರ್ಜುನ ಅಪ್ಪಾಸಾಬ ಕಟ್ಟಿಮನಿ, ವಿಜಯಪುರ…

View More ಮೇಕೆ ಕಳ್ಳರಿಗೆ ಚಿಕ್ಕಪಡಸಲಗಿ ಗ್ರಾಮಸ್ಥರಿಂದ ಥಳಿತ

ಗಣೇಶೋತ್ಸವದಲ್ಲಿ ಡಿಜೆ ನಿಷೇಧ ಪ್ರಶ್ನಿಸಿ ಹೈಕೋರ್ಟ್ ಪೀಠಕ್ಕೆ ಅರ್ಜಿ

ಕೊಪ್ಪಳ: ಗಣೇಶೋತ್ಸವದಲ್ಲಿ ಡಿಜೆ ಸಂಗೀತವನ್ನು ನಿಷೇಧಿಸಿರುವುದನ್ನು ಪ್ರಶ್ನಿಸಿ ಹಿಂದು ಮಹಾಮಂಡಳ ಸಂಘಟನೆ ಧಾರವಾಡ ಹೈಕೋರ್ಟ್ ಪೀಠಕ್ಕೆ ಅರ್ಜಿ ಸಲ್ಲಿಸಿದೆ. ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಡಿಜೆ ನಿಷೇಧಿಸಿದ್ದಾರೆ. ನಗರ ಸೇರಿ ಜಿಲ್ಲೆಯ ವಿವಿಧೆಡೆ ಶಾಂತಿಯುತವಾಗಿ…

View More ಗಣೇಶೋತ್ಸವದಲ್ಲಿ ಡಿಜೆ ನಿಷೇಧ ಪ್ರಶ್ನಿಸಿ ಹೈಕೋರ್ಟ್ ಪೀಠಕ್ಕೆ ಅರ್ಜಿ

ಆಜಾನ್​ ವೇಳೆ ಗಣೇಶ ಮೆರವಣಿಗೆ ನಿಲ್ಲಿಸಿದ ಯುವಕರು

ಕೊಪ್ಪಳ: ಮುಸ್ಲಿಮರು ಪ್ರಾರ್ಥನೆ (ಆಜಾನ್​) ಸಲ್ಲಿಸುವ ವೇಳೆ ಗಣೇಶ ಮೆರವಣಿಯನ್ನು ನಿಲ್ಲಿಸಿ, ಆಜಾನ್​ ಮುಗಿದ ನಂತರ ಮೆರವಣಿಗೆ ಮುಂದುವರಿಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಜಿಲ್ಲೆಯ ಯಲಬುರ್ಗಾ ತಾಲೂಕು ಸಂಗಾಪೂರದಲ್ಲಿ ವಿನಾಯಕ ಗೆಳೆಯರ ಬಳಗದ ಸದಸ್ಯರು…

View More ಆಜಾನ್​ ವೇಳೆ ಗಣೇಶ ಮೆರವಣಿಗೆ ನಿಲ್ಲಿಸಿದ ಯುವಕರು

ಯುವಕರನ್ನು ಮನಬಂದಂತೆ ಥಳಿಸಿದ ಪಿಎಸ್​ಐ ವಿರುದ್ಧ ತಿರುಗಿಬಿದ್ದ ಪಾಲಕರು

ವಿಜಯಪುರ: ತ್ರಿಬಲ್​ ರೈಡ್ ಮಾಡಿದ ಯುವಕರನ್ನು ಪಿಎಸ್​ಐ ರವಿ ಯಡವಣ್ಣವರ್ ಹಿಗ್ಗಾಮುಗ್ಗಾ ಥಳಿಸಿದ್ದು ಈಗ ಯುವಕರು ಆಸ್ಪತ್ರೆ ಸೇರುವಂತಾಗಿದೆ. ಸುದೀಪ್​ ಪೋತೆ(22) ಹಾಗೂ ಸಚಿನ್​ಕುಮಾರ್​ ಪೋತೆ (20) ಹಲ್ಲೆಗೊಳಗಾದ ಯುವಕರು. ತ್ರಿಬಲ್​ ರೈಡ್ ಮಾಡುತ್ತಿದ್ದುದನ್ನು…

View More ಯುವಕರನ್ನು ಮನಬಂದಂತೆ ಥಳಿಸಿದ ಪಿಎಸ್​ಐ ವಿರುದ್ಧ ತಿರುಗಿಬಿದ್ದ ಪಾಲಕರು

ಅಕ್ರಮವೆಸಗುವಲ್ಲಿ ಕೌಶಲ ಪ್ರದರ್ಶನ!

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು: ಯುವಕರಿಗೆ ಕೌಶಲ ತರಬೇತಿ ನೀಡಿ ನಿರುದ್ಯೋಗ ಸಮಸ್ಯೆಗೆ ತೆರೆ ಎಳೆಯುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದಿರುವ ಕೌಶಲ್ಯಾಭಿವೃದ್ಧಿ ನಿಗಮದಲ್ಲೇ ಅಕ್ರಮ ನಡೆದಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಈಗಿನ ಕೌಶಲ್ಯಾಭಿವೃದ್ಧಿ…

View More ಅಕ್ರಮವೆಸಗುವಲ್ಲಿ ಕೌಶಲ ಪ್ರದರ್ಶನ!

ರಸ್ತೆ ಸೌಲಭ್ಯ ಒದಗಿಸುವಂತೆ ಜಾಲತಾಣಗಳಲ್ಲಿ ಅಭಿಯಾನ

ಕಾರವಾರ: ರಸ್ತೆ ಸೌಲಭ್ಯ ಒದಗಿಸಿಕೊಡುವಂತೆ ಬಾವಿ ಕೊಡ್ಲು ಗ್ರಾಮದ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸಿದ್ದಾರೆ.  ಕುಮಟಾ ತಾಲೂಕಿನ ಗೋಕರ್ಣ ಹೋಬಳಿಯ ನಾಡುಮಾಸ್ಕೇರಿ ಗ್ರಾಪಂ ವ್ಯಾಪ್ತಿಗೆ ಸೇರಿದ ಬಾವಿಕೊಡ್ಲು ಗ್ರಾಮದಲ್ಲಿ 50 ಮನೆಗಳಿದ್ದು, 350…

View More ರಸ್ತೆ ಸೌಲಭ್ಯ ಒದಗಿಸುವಂತೆ ಜಾಲತಾಣಗಳಲ್ಲಿ ಅಭಿಯಾನ

ಅಟಲ್ ಅಸ್ಥಿ ಕಲಶಕ್ಕೆ ಪುಪ್ಪಾರ್ಚನೆ

ಹುಬ್ಬಳ್ಳಿ: ಬೆಂಗಳೂರಿನಿಂದ ಆಗಮಿಸಿದ ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ಅಸ್ಥಿ ಕಲಶವನ್ನು ನಗರದ ಮೂರುಸಾವಿರ ಮಠದ ಆವರಣದಲ್ಲಿ ಶುಕ್ರವಾರ ಬರಮಾಡಿಕೊಳ್ಳಲಾಯಿತು. ಸಂಸದ ಪ್ರಲ್ಹಾದ ಜೋಶಿ ಅಸ್ಥಿ ಕಲಶಕ್ಕೆ ಪುಪ್ಪಾರ್ಚನೆ ಮಾಡಿ ನಮನ…

View More ಅಟಲ್ ಅಸ್ಥಿ ಕಲಶಕ್ಕೆ ಪುಪ್ಪಾರ್ಚನೆ

ಇದುವರೆಗೂ ಕೊಡಗಿನಲ್ಲಿ 3,120 ಸಂತ್ರಸ್ತರ ರಕ್ಷಣೆ

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಇದುವರೆಗೂ ಒಟ್ಟು 3,120 ಸಂತ್ರಸ್ತರನ್ನು ರಕ್ಷಣೆ ಮಾಡಲಾಗಿದ್ದು, ಪ್ರವಾಹದಿಂದ 50 ಸಾವಿರ ಸಂತ್ರಸ್ತರು ಸಂಕಷ್ಟಕ್ಕೊಳಗಾಗಿದ್ದಾರೆ. ಕೊಡಗು ಜಿಲ್ಲಾದ್ಯಂತ 41 ನೆರೆ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, ವಿವಿಧ ಪ್ರದೇಶಗಳಲ್ಲಿ 4 ಸಾವಿರ…

View More ಇದುವರೆಗೂ ಕೊಡಗಿನಲ್ಲಿ 3,120 ಸಂತ್ರಸ್ತರ ರಕ್ಷಣೆ