ತುಂಗಭದ್ರಾ ಜಲಾಶಯದ ಹಿನ್ನೀರಿನಲ್ಲಿ ಸೆಲ್ಫಿ ತೆಗೆಯಲು ಹೋಗಿ ನೀರು ಪಾಲಾದ ಯುವಕರು

ಬಳ್ಳಾರಿ: ಸೆಲ್ಫಿ ತೆಗೆಯಲು ಹೋಗಿ ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ಬಳ್ಳಾರಿಯ ತುಂಗಭದ್ರಾ ಡ್ಯಾಂನ ಹಿನ್ನೀರಿನಲ್ಲಿ ನಡೆದಿದೆ. ಡಿ.ಕೆ.ಬಸವರಾಜ್ (25) ಮತ್ತು ಅಳಿಯ ಹರೀಶ್‌ ನೀರುಪಾಲಾಗಿದ್ದಾರೆ. ನೀರುಪಾಲಾದ ಯುವಕರು ಹೊಸಪೇಟೆ ತಾಲೂಕಿನ ಡಣಾಪುರ ಗ್ರಾಮದ…

View More ತುಂಗಭದ್ರಾ ಜಲಾಶಯದ ಹಿನ್ನೀರಿನಲ್ಲಿ ಸೆಲ್ಫಿ ತೆಗೆಯಲು ಹೋಗಿ ನೀರು ಪಾಲಾದ ಯುವಕರು

ಅನಂತನಾಗ್​ನಲ್ಲಿ ಟ್ರಕ್​ ಡ್ರೈವರ್​ನನ್ನು ಕಲ್ಲು ಹೊಡೆದು ಕೊಂದ ಇಬ್ಬರ ಬಂಧನ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ್ದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಕೆಲವರು ಟ್ರಕ್​ ಮೇಲೆ ಕಲ್ಲೆಸೆದು ಡ್ರೈವರ್​ನನ್ನು ಕೊಂದಿದ್ದರು. ಈ ಘಟನೆ ಸಂಬಂಧ ಇಬ್ಬರು ಯುವಕರನ್ನು ಬಂಧಿಸಲಾಗಿದೆ. ಅನಂತ್​ನಾಗ್​ ಜಿಲ್ಲೆಯ…

View More ಅನಂತನಾಗ್​ನಲ್ಲಿ ಟ್ರಕ್​ ಡ್ರೈವರ್​ನನ್ನು ಕಲ್ಲು ಹೊಡೆದು ಕೊಂದ ಇಬ್ಬರ ಬಂಧನ

ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ನಂದಿಬೆಟ್ಟಕ್ಕೆ ತೆರಳುತ್ತಿದ್ದ ನಾಲ್ವರ ದುರ್ಮರಣ

ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಮಹೀಂದ್ರಾ ಕ್ಸೈಲೊ ಕಾರು ರಸ್ತೆಯಲ್ಲೇ ಪಲ್ಟಿ ಹೊಡೆದಿದ್ದು, ನಾಲ್ವರು ಯುವಕರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಅಂದ್ರಹಳ್ಳಿ ಬಳಿ ದುರ್ಘಟನೆ ಸಂಭವಿಸಿದ್ದು, ಆವಲಹಳ್ಳಿಯಿಂದ ನಂದಿಬೆಟ್ಟಕ್ಕೆ…

View More ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ನಂದಿಬೆಟ್ಟಕ್ಕೆ ತೆರಳುತ್ತಿದ್ದ ನಾಲ್ವರ ದುರ್ಮರಣ

ಪ್ರವಾಹದಿಂದ ನೀರುಪಾಲಾಗಿದ್ದ ಮಾವನ ಅಂಗಡಿ ನೋಡಲು ಬಂದವರೇ ನೀರು ಪಾಲಾದ ಘಟನೆ ಇದು

ಚಿಕ್ಕೋಡಿ: ಉತ್ತರ ಕರ್ನಾಟಕದಾದ್ಯಂತ ಭಾರಿ ಮಳೆಗೆ ಪ್ರವಾಹ ಉಂಟಾಗಿದ್ದು, ಮನೆ, ಹೊಲ ಗದ್ದೆ ಸೇರಿದಂತೆ ಬಹುತೇಕ ಪ್ರವಾಹಕ್ಕೆ ತುತ್ತಾಗಿದೆ. ಈ ಹಿನ್ನೆಲೆಯಲ್ಲಿ ನೀರು ಪಾಲಾಗಿದ್ದ ಮಾವನ ಅಂಗಡಿ ನೋಡಲು ಬಂದಿದ್ದ ಇಬ್ಬರು ಯುವಕರು ನೀರು…

View More ಪ್ರವಾಹದಿಂದ ನೀರುಪಾಲಾಗಿದ್ದ ಮಾವನ ಅಂಗಡಿ ನೋಡಲು ಬಂದವರೇ ನೀರು ಪಾಲಾದ ಘಟನೆ ಇದು

ದೇಶ ನಿರ್ಮಾಣಕ್ಕೆ ಬದ್ಧರಾಗಬೇಕು

ಮಾಯಕೊಂಡ: ದೇಶ ನಿರ್ಮಾಣ ಕಾರ್ಯಕ್ಕೆ ಯುವ ಜನತೆ ಮುಂದಾಗಬೇಕು ಎಂದು ಶಾಸಕ ಪ್ರೊ.ಎನ್.ಲಿಂಗಣ್ಣ ಸಲಹೆ ನೀಡಿದರು. ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಗುರುವಾರ ಧ್ವಜಾರೋಹಣ ನೆರವೇರಿಸಿ, ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂಬುದನ್ನು…

View More ದೇಶ ನಿರ್ಮಾಣಕ್ಕೆ ಬದ್ಧರಾಗಬೇಕು

ಪರಿಹಾರ ವಿತರಿಸಿದ ಕುಂದುವಾಡ ಯುವಕರು

ದಾವಣಗೆರೆ: ನೆರೆ ಹಾವಳಿಗೆ ಸಿಲುಕಿರುವ ಗೋಕಾಕ್ ತಾಲೂಕಿನ ವಿವಿಧ ಹಳ್ಳಿಗಳ ಜನರಿಗೆ ಹಳೇ ಕುಂದುವಾಡದ ಯುವಕರು ತಂಡ 100 ಚೀಲ ಅಕ್ಕಿ ಸೇರಿ ಅಗತ್ಯ ವಸ್ತುಗಳೊಂದಿಗೆ ಅಲ್ಲಿಗೆ ತೆರಳಿ ವಿತರಿಸಿದ್ದಾರೆ. ಗ್ರಾಮದ ಪ್ರತಿ ಮನೆಯಲ್ಲಿ…

View More ಪರಿಹಾರ ವಿತರಿಸಿದ ಕುಂದುವಾಡ ಯುವಕರು

ಸೊಕ್ಕೆ ಗ್ರಾಮದ ಯುವಕರಿಂದ ನಿಧಿ ಸಂಗ್ರಹ

ಜಗಳೂರು: ನೆರೆ ಸಂತ್ರಸ್ತರಿಗೆ ನೆರವು ನೀಡಲೆಂದು ತಾಲೂಕಿನ ಸೊಕ್ಕೆ ಗ್ರಾಮದ ಯುವಕರು ಹಣ, ದವಸ-ಧಾನ್ಯ, ಬಟ್ಟೆ, ದಿನಬಳಕೆ ಸಾಮಗ್ರಿಗಳನ್ನು ಸಂಗ್ರಹಿಸಿ, ತಾಲೂಕು ಆಡಳಿತಕ್ಕೆ ನೀಡಿದರು. ಎರಡು-ಮೂರು ದಿನಗಳಿಂದ ಸರ್ಕಾರಿ ನೌಕರರ ಸಂಘ ಸೇರಿ ವಿವಿಧ…

View More ಸೊಕ್ಕೆ ಗ್ರಾಮದ ಯುವಕರಿಂದ ನಿಧಿ ಸಂಗ್ರಹ

ದೇಶ ಪ್ರೇಮದ ಹಂಬಲ ಹೆಚ್ಚಬೇಕು

ಜಗಳೂರು: ಯುವ ಜನರು ದೇಶಪ್ರೇಮ ಹಾಗೂ ದೇಶ ಸೇವೆಯ ಹಂಬಲ ಹೆಚ್ಚಿಸಿಕೊಳ್ಳಬೇಕು ಎಂದು ಬಾಲ ಭಾರತಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಶ್ವೇತಾಮಧು ಕಿವಿಮಾತು ಹೇಳಿದರು. ಇಲ್ಲಿನ ಬಾಲ ಭಾರತಿ ಶಾಲೆಯಲ್ಲಿ ಶುಕ್ರವಾರ ಶಿಕ್ಷಣ ಇಲಾಖೆ ಹಾಗೂ…

View More ದೇಶ ಪ್ರೇಮದ ಹಂಬಲ ಹೆಚ್ಚಬೇಕು

ದೇಶಭಕ್ತಿ ತಿರುಳು ಅರಿತುಕೊಳ್ಳಬೇಕು

ದಾವಣಗೆರೆ: ಇಂದಿನ ಯುವಕರಲ್ಲಿ ರಾಷ್ಟ್ರಾಭಿಮಾನದ ಕೊರತೆ ನೀಗಬೇಕಿದೆ ಎಂದು ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಕೆ.ಆರ್.ಜಯದೇವಪ್ಪ ಹೇಳಿದರು. ಭಾರತ ಸೇವಾದಳ, ಪದವಿ ಪೂರ್ವ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸೇವಾದಳ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬ್ರಿಟೀಷರೇ ಭಾರತ…

View More ದೇಶಭಕ್ತಿ ತಿರುಳು ಅರಿತುಕೊಳ್ಳಬೇಕು

ರಸ್ತೆ ಗುಂಡಿಯಲ್ಲಿ ದೋಣಿ ಬಿಟ್ಟು ಪ್ರತಿಭಟನೆ

ಹಾವೇರಿ: ಸವಣೂರ ತಾಲೂಕು ಹತ್ತಿಮತ್ತೂರಿನಲ್ಲಿಯ ಮುಖ್ಯರಸ್ತೆಯಲ್ಲಿ ಅಲ್ಪ ಮಳೆ ಬಂದರೆ ಸಾಕು ರಸ್ತೆ ಹೊಂಡದಂತಾಗುತ್ತದೆ. ಇದರ ದುರಸ್ತಿಗೆ ಒತ್ತಾಯಿಸಿ ಗ್ರಾಮದ ದೇಶಭಕ್ತ ಸೇವಾ ಸಮಿತಿ ಯುವಕರು ಶನಿವಾರ ರಸ್ತೆಯಲ್ಲಿನ ನೀರಿನ ಹೊಂಡದಲ್ಲಿ ಹಾಳೆದೋಣಿಗಳನ್ನು ಬಿಟ್ಟು…

View More ರಸ್ತೆ ಗುಂಡಿಯಲ್ಲಿ ದೋಣಿ ಬಿಟ್ಟು ಪ್ರತಿಭಟನೆ