ಕೈ ಸರ್ಜಿಕಲ್ ದಾಳಿ ಸುಳ್ಳು?: ಮಾಹಿತಿ ಹಕ್ಕು ಕಾಯ್ದೆ ಅರ್ಜಿಯಲ್ಲಿ ಕೇಳಲಾಗಿದ್ದ ಪ್ರಶ್ನೆಗೆ ಉತ್ತರ

ನವದೆಹಲಿ: ಯುಪಿಎ ಆಡಳಿತ ಅವಧಿಯಲ್ಲೂ ಆರು ಸರ್ಜಿಕಲ್ ದಾಳಿ ನಡೆದಿತ್ತು. ಆದರೆ, ಇದನ್ನು ಚುನಾವಣಾ ಪ್ರಚಾರದ ಸರಕನ್ನಾಗಿ ಮಾಡಿಕೊಂಡಿರಲಿಲ್ಲ ಎಂದು ಕಾಂಗ್ರೆಸ್ ಮುಖಂಡರು ಹೇಳಿಕೊಳ್ಳುತ್ತಿರುವ ಬೆನ್ನಿಗೆ, ಮಾಹಿತಿ ಹಕ್ಕು ಕಾಯ್ದೆ (ಆರ್​ಟಿಐ) ಅಡಿ ಕೇಳಲಾಗಿದ್ದ…

View More ಕೈ ಸರ್ಜಿಕಲ್ ದಾಳಿ ಸುಳ್ಳು?: ಮಾಹಿತಿ ಹಕ್ಕು ಕಾಯ್ದೆ ಅರ್ಜಿಯಲ್ಲಿ ಕೇಳಲಾಗಿದ್ದ ಪ್ರಶ್ನೆಗೆ ಉತ್ತರ

ಯುಪಿಎ ಆಡಳಿತದಲ್ಲಿ ಸರ್ಜಿಕಲ್​ ಸ್ಟ್ರೈಕ್​ ನಡೆದ ಬಗ್ಗೆ ಯಾವುದೇ ದಾಖಲೆ ನಮ್ಮಲ್ಲಿಲ್ಲ ಎಂದ ರಕ್ಷಣಾ ಸಚಿವಾಲಯ

ನವದೆಹಲಿ: 2004ರಿಂದ 2014ರವರೆಗಿನ ಕಾಂಗ್ರೆಸ್​ ಆಡಳಿತದಲ್ಲಿ ಒಟ್ಟು ಆರು ಬಾರಿ ಸರ್ಜಿಕಲ್​ ಸ್ಟ್ರೈಕ್​ ನಡೆಸಲಾಗಿತ್ತು ಎಂದು ಕಾಂಗ್ರೆಸ್​ ಇತ್ತೀಚೆಗಿನ ಸುದ್ದಿಗೋಷ್ಠಿಯಲ್ಲಿ ಹೇಳಿತ್ತು. ನಂತರ ಜಮ್ಮು ಮೂಲದ ಕಾರ್ಯಕರ್ತ ರೋಹಿತ್​ ಚೌಧರಿ ಎಂಬುವರು ದಾಳಿ ನಡೆದ…

View More ಯುಪಿಎ ಆಡಳಿತದಲ್ಲಿ ಸರ್ಜಿಕಲ್​ ಸ್ಟ್ರೈಕ್​ ನಡೆದ ಬಗ್ಗೆ ಯಾವುದೇ ದಾಖಲೆ ನಮ್ಮಲ್ಲಿಲ್ಲ ಎಂದ ರಕ್ಷಣಾ ಸಚಿವಾಲಯ

ಆ ಒಂದು ಘಟನೆ ನೆನಪಿಸಿಕೊಂಡರೆ ನನಗೆ ಇನ್ನೂ ನೋವಾಗುತ್ತದೆ, ಅದನ್ನು ನೋಡಿಯೂ ಕಾಂಗ್ರೆಸ್​ ಕೈಕಟ್ಟಿ ಕುಳಿತಿತ್ತು: ಅಮಿತ್​ ಷಾ

ಪಲಾಮು (ಜಾರ್ಖಂಡ): ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ದಿನಕ್ಕೆ 18 ತಾಸು ಕೆಲಸ ಮಾಡುತ್ತಾರೆ. ಆದರೆ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಪ್ರತಿ ಎರಡು-ಮೂರು ತಿಂಗಳಿಗೊಮ್ಮೆ ರಜೆ ಪಡೆದು ಮೋಜು ಮಾಡಲು ತೆರಳುತ್ತಾರೆ ಎಂದು…

View More ಆ ಒಂದು ಘಟನೆ ನೆನಪಿಸಿಕೊಂಡರೆ ನನಗೆ ಇನ್ನೂ ನೋವಾಗುತ್ತದೆ, ಅದನ್ನು ನೋಡಿಯೂ ಕಾಂಗ್ರೆಸ್​ ಕೈಕಟ್ಟಿ ಕುಳಿತಿತ್ತು: ಅಮಿತ್​ ಷಾ

2019 ಲೋಕಸಭೆ ಚುನಾವಣೆ: 15 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್​

ನವದೆಹಲಿ: 2019ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್​ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದೆ. ಉತ್ತರ ಪ್ರದೇಶದ 11 ಮತ್ತು ಗುಜರಾತ್​ನ 4 ಕ್ಷೇತ್ರಗಳಿಗೆ ಈ ಪಟ್ಟಿ ಸೀಮಿತಗೊಂಡಿದೆ. ತನ್ನ ಸಾಂಪ್ರದಾಯಿಕ ಕ್ಷೇತ್ರಗಳಾದ…

View More 2019 ಲೋಕಸಭೆ ಚುನಾವಣೆ: 15 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್​

ಎನ್​ಡಿಎ ಅತಿದೊಡ್ಡ ಮೈತ್ರಿಕೂಟ

ನವದೆಹಲಿ: ಏಪ್ರಿಲ್-ಮೇನಲ್ಲಿ ನಡೆಯಲಿ ರುವ ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಎನ್​ಡಿಎ ಬಹುಮತ ಗಳಿಸುವುದು ಕಷ್ಟಸಾಧ್ಯ ಎಂದು ಎರಡು ಸಮೀಕ್ಷೆಗಳು ಹೇಳಿವೆ. ಇಂಡಿಯಾ ಟುಡೆ ಹಾಗೂ ರಿಪಬ್ಲಿಕ್ ಟಿವಿ ಸಮೀಕ್ಷೆ ಪ್ರಕಾರ ಅತಂತ್ರ ಲೋಕಸಭೆ ಸೃಷ್ಟಿಯಾಗಲಿದೆ.…

View More ಎನ್​ಡಿಎ ಅತಿದೊಡ್ಡ ಮೈತ್ರಿಕೂಟ

ಬ್ಯಾಂಕ್ ವಿಲೀನ ಯುಪಿಎ ತೀರ್ಮಾನ: ನಳಿನ್

ವಿಜಯವಾಣಿ ಸುದ್ದಿಜಾಲ ಮಂಗಳೂರು ವಿಜಯ ಬ್ಯಾಂಕ್-ಬ್ಯಾಂಕ್ ಆಫ್ ಬರೋಡಾ ವಿಲೀನಕ್ಕೆ ಶಿಫಾರಸು ಮಾಡಿದ್ದು ಕಾಂಗ್ರೆಸ್ ಮುಖಂಡ ಡಾ.ಎಂ.ವೀರಪ್ಪ ಮೊಯ್ಲಿ ನೇತೃತ್ವದ ಸಮಿತಿ. ವಿಲೀನ ತೀರ್ಮಾನವನ್ನೂ ಯುಪಿಎ ಸರ್ಕಾರವೇ ತೆಗೆದುಕೊಂಡಿತ್ತು. ಅದನ್ನು ಈಗ ಅನುಷ್ಠಾನಕ್ಕೆ ತರಲಾಗುತ್ತಿದೆ.…

View More ಬ್ಯಾಂಕ್ ವಿಲೀನ ಯುಪಿಎ ತೀರ್ಮಾನ: ನಳಿನ್

ಯುಪಿಎ ಸೇರಿದ ಆರ್​ಎಲ್​ಎಸ್​ಪಿ ಅಧ್ಯಕ್ಷ ಉಪೇಂದ್ರ ಕುಶ್ವಾಹ

<< ನಿತೀಶ್​ ಕುಮಾರ್​ ಓಟಕ್ಕೆ ಬ್ರೇಕ್​ ಹಾಕಲು ವಿರೋಧ ಪಕ್ಷಗಳ ತಂತ್ರ >> ನವದೆಹಲಿ: ಇತ್ತೀಚೆಗೆ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಎನ್​ಡಿಎಯಿಂದ ಹೊರಬಂದಿದ್ದ ರಾಷ್ಟ್ರೀಯ ಲೋಕ ಸಮತಾ ಪಕ್ಷದ ಅಧ್ಯಕ್ಷ ಉಪೇಂದ್ರ…

View More ಯುಪಿಎ ಸೇರಿದ ಆರ್​ಎಲ್​ಎಸ್​ಪಿ ಅಧ್ಯಕ್ಷ ಉಪೇಂದ್ರ ಕುಶ್ವಾಹ

ಅಗಸ್ತಾ ಹಗರಣದ ಮಧ್ಯವರ್ತಿ ಬಾಯ್ಬಿಟ್ಟರೆ ಇನ್ನೂ ಏನೇನು ರಹಸ್ಯಗಳು ಬರುತ್ತವೋ ..?

ಸಮೇರ್​ಪುರ್​ (ರಾಜಸ್ಥಾನ​): ಅಗಸ್ತಾ ವೆಸ್ಟ್​ಲ್ಯಾಂಡ್​ ವಿವಿಐಪಿ ಹೆಲಿಕಾಪ್ಟರ್​ ಖರೀದಿ ಹಗರಣದಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ ಕ್ರಿಶ್ಚಿಯನ್​ ಮಿಶೆಲ್ ನನ್ನು ತನಿಖೆಗಾಗಿ ಭಾರತಕ್ಕೆ ಕರೆತಂದ ಬೆಳವಣಿಗೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್​ ವಿರುದ್ಧದ ಟೀಕೆಗೆ…

View More ಅಗಸ್ತಾ ಹಗರಣದ ಮಧ್ಯವರ್ತಿ ಬಾಯ್ಬಿಟ್ಟರೆ ಇನ್ನೂ ಏನೇನು ರಹಸ್ಯಗಳು ಬರುತ್ತವೋ ..?

ಕೈ ರಾಜಕೀಯಕ್ಕೆ ಎಚ್​ಎಎಲ್ ಬೇಸರ

ಬೆಂಗಳೂರು: ರಫೆಲ್ ಡೀಲ್ ಕುರಿತಂತೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್​ಎಎಲ್)ನ ಹಾಲಿ ಹಾಗೂ ಮಾಜಿ ನೌಕರರೊಂದಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಂವಾದ ನಡೆಸಿರುವುದು ರಾಜಕೀಯ ಹಾಗೂ ವಿಷಾದಕರ ಬೆಳವಣಿಗೆ ಎಂದು ಎಚ್​ಎಎಲ್ ಖೇದ…

View More ಕೈ ರಾಜಕೀಯಕ್ಕೆ ಎಚ್​ಎಎಲ್ ಬೇಸರ

ಎಚ್​ಎಎಲ್ ಸಾಮರ್ಥ್ಯ ಅರಿತ ರಾಹುಲ್

ಬೆಂಗಳೂರು: ಆಧುನಿಕ ಭಾರತದ ದೇವಸ್ಥಾನವೆಂದೇ ಕರೆಸಿಕೊಳ್ಳುವ ಹಿಂದುಸ್ತಾನ್ ಏರೋನಾಟಿಕ್ಸ್ (ಎಚ್​ಎಎಲ್) ಸಾಮರ್ಥ್ಯವನ್ನು ರಕ್ಷಣಾ ಸಚಿವರು ಪ್ರಶ್ನಿಸಿ ಅವಮಾನಿಸಿದ್ದಲ್ಲದೆ, 70 ವರ್ಷದ ಎಚ್​ಎಎಲ್​ನ ದೇಶಭಕ್ತಿಯನ್ನು ಮೂದಲಿಸಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹರಿಹಾಯ್ದಿದ್ದಾರೆ. ರಫೇಲ್…

View More ಎಚ್​ಎಎಲ್ ಸಾಮರ್ಥ್ಯ ಅರಿತ ರಾಹುಲ್