ರಾಜಸ್ತಾನದಲ್ಲಿ ಭಾರತೀಯ ವಾಯುಪಡೆಯ ಮತ್ತೊಂದು ಮಿಗ್‌-27 ಜೆಟ್‌ ಫೈಟರ್‌ ಪತನ

ಜೋಧ್​ಪುರ: ರಾಜಸ್ತಾನದ ಸಿರೋಹಿ ಬಳಿ ಇಂದು ಬೆಳಗ್ಗೆ ಭಾರತೀಯ ವಾಯುಪಡೆಯ ಮಿಗ್ 27 ಉಪಿಜಿ ಯುದ್ಧವಿಮಾನ ಪತನವಾಗಿದ್ದು, ಪೈಲಟ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಾರ್​ಮರ್​ನಲ್ಲಿರುವ ಉತ್ತರ ವಾಯುನೆಲೆಯಿಂದ ವಿಮಾನ ಹೊರಟಿತ್ತು. ಬೆಳಗ್ಗೆ 11.45ಕ್ಕೆ ವಿಮಾನದ ಇಂಜಿನ್​ನಲ್ಲಿ…

View More ರಾಜಸ್ತಾನದಲ್ಲಿ ಭಾರತೀಯ ವಾಯುಪಡೆಯ ಮತ್ತೊಂದು ಮಿಗ್‌-27 ಜೆಟ್‌ ಫೈಟರ್‌ ಪತನ

ಭಾರತದ ವಿರುದ್ಧ ಪಾಕ್​ನಿಂದ ಎಫ್​-16 ಬಳಕೆ: ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಅಮೆರಿಕ

ವಾಷಿಂಗ್ಟನ್​: ಪಾಕಿಸ್ತಾನ ಸೇನೆಯು ಭಾರತದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ಅಮೆರಿಕದಿಂದ ಪಡೆದ ಎಫ್​-16 ವಿಮಾನವನ್ನು ಬಳಕೆ ಮಾಡಿದೆ ಎನ್ನಲಾದ ಪ್ರಕರಣವನ್ನು ಅಮೆರಿಕ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. “ಈ ಘಟನೆಯನ್ನು ಅಮೆರಿಕ ಸೂಕ್ಷ್ಮವಾಗಿ…

View More ಭಾರತದ ವಿರುದ್ಧ ಪಾಕ್​ನಿಂದ ಎಫ್​-16 ಬಳಕೆ: ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಅಮೆರಿಕ

ರಾಜಸ್ಥಾನ ಗಡಿ ಬಳಿ ಭಾರತದ ವಾಯುಗಡಿ ಉಲ್ಲಂಘಿಸಿದ ಪಾಕ್​ ಡ್ರೋನ್​ ಹೊಡೆದುರುಳಿಸಿದ ವಾಯುಪಡೆ

ಜೈಪುರ: ರಾಜಸ್ಥಾನದ ಅಂತಾರಾಷ್ಟ್ರೀಯ ಗಡಿ ಬಳಿ ಭಾರತೀಯ ವಾಯು ಗಡಿಯನ್ನು ಉಲ್ಲಂಘಿಸಿದ ಪಾಕಿಸ್ತಾನ ಡ್ರೋನ್​ ಅನ್ನು ಭಾರತೀಯ ವಾಯು ಪಡೆಯ ಸುಖೋಯ್​ ವಿಮಾನ ಹೊಡೆದುರುಳಿಸಿದೆ. ಸೋಮವಾರ ಬೆಳಗ್ಗೆ 11.30ರ ಸುಮಾರಿಗೆ ರಾಜಸ್ಥಾನದ ಬಿಕಾನೆರ್​ ನಲ್​…

View More ರಾಜಸ್ಥಾನ ಗಡಿ ಬಳಿ ಭಾರತದ ವಾಯುಗಡಿ ಉಲ್ಲಂಘಿಸಿದ ಪಾಕ್​ ಡ್ರೋನ್​ ಹೊಡೆದುರುಳಿಸಿದ ವಾಯುಪಡೆ

ಶತ್ರು ದಾಳಿಗೆ ಒಳಗಾಗಿ ಹಾನಿಗೊಂಡ ಯುದ್ಧವಿಮಾನದಿಂದ ಸುರಕ್ಷಿತವಾಗಿ ಇಳಿಯುವುದು 2ನೇ ಹುಟ್ಟು ಇದ್ದಂತೆ

ನವದೆಹಲಿ: ಭಾರತದ ಗಡಿಯೊಳಗೆ ಪ್ರವೇಶಿಸಿ ದಾಳಿ ನಡೆಸಲು ಉದ್ದೇಶಿಸಿದ್ದ ಪಾಕಿಸ್ತಾನದ ಎಫ್​-16 ಯುದ್ಧವಿಮಾನಗಳನ್ನು ಬೆನ್ನಟ್ಟಿ, ಒಂದು ವಿಮಾನವನ್ನು ಹೊಡೆದುರುಳಿಸಿ, ದಾಳಿಗೆ ಸಿಲುಕಿ ಹಾನಿಗೊಂಡ ಮಿಗ್​ 21 ಬೈಸನ್​ ಯುದ್ಧವಿಮಾನದಿಂದ ಹೊರಜಿಗಿದು ಸುರಕ್ಷಿತವಾಗಿ ಕೆಳಗಿಳಿದ ಭಾರತೀಯ…

View More ಶತ್ರು ದಾಳಿಗೆ ಒಳಗಾಗಿ ಹಾನಿಗೊಂಡ ಯುದ್ಧವಿಮಾನದಿಂದ ಸುರಕ್ಷಿತವಾಗಿ ಇಳಿಯುವುದು 2ನೇ ಹುಟ್ಟು ಇದ್ದಂತೆ

ಭಾರತದ ವಿರುದ್ಧದ ದಾಳಿಗೆ ಎಫ್​-16 ಬಳಸಿದ ಪಾಕಿಸ್ತಾನದಿಂದ ಮಾಹಿತಿ ಕೇಳಿದ ಅಮೆರಿಕ

ವಾಷಿಂಗ್ಟನ್​: ಪಾಕಿಸ್ತಾನದ ವಾಯುಪಡೆಯು ಇತ್ತೀಚೆಗೆ ಭಾರತದ ವಿರುದ್ಧ ನಡೆಸಿದ ದಾಳಿಯ ವೇಳೆ ಎಫ್​-16 ಯುದ್ಧ ವಿಮಾನವನ್ನು ಬಳಿಸಿರುವ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಈ ಕುರಿತು ಮಾಹಿತಿ ನೀಡುವಂತೆ ಪಾಕಿಸ್ತಾನಕ್ಕೆ ಅಮೆರಿಕ ಸೂಚಿಸಿದೆ. ಪಾಕಿಸ್ತಾನವು…

View More ಭಾರತದ ವಿರುದ್ಧದ ದಾಳಿಗೆ ಎಫ್​-16 ಬಳಸಿದ ಪಾಕಿಸ್ತಾನದಿಂದ ಮಾಹಿತಿ ಕೇಳಿದ ಅಮೆರಿಕ

ಭಾರತದ 2 ವಿಮಾನ ಹೊಡೆದುರುಳಿಸಿ ಇಬ್ಬರು ಪೈಲಟ್​ಗಳನ್ನು ಬಂಧಿಸಲಾಗಿದೆ: ಪಾಕ್​ ಸೇನೆ

ಇಸ್ಲಾಮಾಬಾದ್​: ಪಾಕಿಸ್ತಾನದ ವಾಯು ಗಡಿ ಪ್ರವೇಶಿಸಿದ್ದ ಭಾರತದ ಎರಡು ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದ್ದು, ಇಬ್ಬರು ಪೈಲಟ್​ಗಳನ್ನು ಬಂಧಿಸಲಾಗಿದೆ ಎಂದು ಪಾಕಿಸ್ತಾನ ಸೇನೆ ತಿಳಿಸಿದೆ. ಪಾಕಿಸ್ತಾನ ಸೇನೆ 46 ಸೆಕೆಂಡ್​ಗಳ ವಿಡಿಯೋ ರಿಲೀಸ್​ ಮಾಡಿದ್ದು, ಅದರಲ್ಲಿ…

View More ಭಾರತದ 2 ವಿಮಾನ ಹೊಡೆದುರುಳಿಸಿ ಇಬ್ಬರು ಪೈಲಟ್​ಗಳನ್ನು ಬಂಧಿಸಲಾಗಿದೆ: ಪಾಕ್​ ಸೇನೆ

ಪಾಕ್​ ಯುದ್ಧವಿಮಾನವನ್ನು ಹೊಡೆದುರುಳಿಸಿದ ಭಾರತ

ಜಮ್ಮು: ಭಾರತದ ವಾಯುಗಡಿ ಉಲ್ಲಂಘಿಸಿ ಭಾರತದೊಳಗೆ ನುಸುಳಲು ಯತ್ನಿಸಿದ ಪಾಕಿಸ್ತಾನದ ಎಫ್​-16 ಯುದ್ಧ ವಿಮಾನವನ್ನು ಭಾರತ ಹೊಡೆದುರುಳಿಸಿದೆ ಎಂದು ತಿಳಿದು ಬಂದಿದೆ. ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ನೌಷಾರಾ ಸೆಕ್ಟರ್​ ಬಳಿ ಬುಧವಾರ…

View More ಪಾಕ್​ ಯುದ್ಧವಿಮಾನವನ್ನು ಹೊಡೆದುರುಳಿಸಿದ ಭಾರತ

ಭಾರತದ ವಾಯುಗಡಿ ಉಲ್ಲಂಘಿಸಿದ ಪಾಕ್​ ಯುದ್ಧ ವಿಮಾನಗಳು: ಗಡಿಯಲ್ಲಿ ಬಾಂಬ್​ ದಾಳಿ

ಜಮ್ಮು: ಭಾರತೀಯ ವಾಯು ಪಡೆ ವಿಮಾನಗಳು ಪಾಕ್​ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಪಾಕ್​ ವಾಯು ಪಡೆಯ ಮೂರು ಯುದ್ಧ ವಿಮಾನಗಳು ಬುಧವಾರ ನಮ್ಮ ವಾಯು ಗಡಿ ಉಲ್ಲಂಘಿಸಿ…

View More ಭಾರತದ ವಾಯುಗಡಿ ಉಲ್ಲಂಘಿಸಿದ ಪಾಕ್​ ಯುದ್ಧ ವಿಮಾನಗಳು: ಗಡಿಯಲ್ಲಿ ಬಾಂಬ್​ ದಾಳಿ

ಯುದ್ಧ ವಿಮಾನಗಳ ಪತನ ಪರಿಣಾಮ ಏರ್​ ಶೋ ತಾಲೀಮು ರದ್ದು

ಬೆಂಗಳೂರು: ಸೂರ್ಯಕಿರಣ್ ಯುದ್ಧ ವಿಮಾನಗಳು ಪತನಗೊಂಡ ಹಿನ್ನೆಲೆಯಲ್ಲಿ ಎಲ್ಲ ಯುದ್ಧ ವಿಮಾನಗಳ ತಾಲೀಮುಗಳನ್ನು ರಕ್ಷಣಾ ಇಲಾಖೆ ರದ್ದುಗೊಳಿಸಿದೆ. ನಾಳೆ ಆರಂಭವಾಗುವ ಏರೋ ಶೋ ಇಂಡಿಯಾಗೆ ಯುದ್ಧ ವಿಮಾನಗಳು ತಾಲೀಮು ನಡೆಸುತ್ತಿದ್ದವು. ಆದರೆ, ಇಂದು ನಡೆದ…

View More ಯುದ್ಧ ವಿಮಾನಗಳ ಪತನ ಪರಿಣಾಮ ಏರ್​ ಶೋ ತಾಲೀಮು ರದ್ದು

ಏರ್​ ಶೋ ತಾಲೀಮು ವೇಳೆ 2 ಯುದ್ಧ ವಿಮಾನಗಳ ಡಿಕ್ಕಿಯಾಗಿ ಪತನ; ಒಬ್ಬ ಪೈಲಟ್​ ದುರ್ಮರಣ, ಮತ್ತಿಬ್ಬರಿಗೆ ತೀವ್ರ ಗಾಯ

ಬೆಂಗಳೂರು: ಏರ್​ ಶೋ ಪ್ರದರ್ಶನ ಹಿನ್ನೆಲೆಯಲ್ಲಿ ಯುದ್ಧ ವಿಮಾನಗಳ ತಾಲೀಮು ವೇಳೆ ಎರಡು ವಿಮಾನಗಳ ನಡುವೆ ಡಿಕ್ಕಿಯಾಗಿ ಪತನಗೊಂಡು ಒಬ್ಬ ಪೈಲಟ್​ ಮೃತಪಟ್ಟಿದ್ದಾರೆ. ಮತ್ತಿಬ್ಬರು ಪೈಲಟ್​ಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೆಬ್ಬಾಳದ ಬಳಿ ಮಂಗಳವಾರ ಮಧ್ಯಾಹ್ನ…

View More ಏರ್​ ಶೋ ತಾಲೀಮು ವೇಳೆ 2 ಯುದ್ಧ ವಿಮಾನಗಳ ಡಿಕ್ಕಿಯಾಗಿ ಪತನ; ಒಬ್ಬ ಪೈಲಟ್​ ದುರ್ಮರಣ, ಮತ್ತಿಬ್ಬರಿಗೆ ತೀವ್ರ ಗಾಯ