ರಸ್ತೆಯಲ್ಲಿ ಹರಿಯುತ್ತಿದೆ ಯುಜಿಡಿ ನೀರು

ಹುಬ್ಬಳ್ಳಿ: ಕೇಶ್ವಾಪುರ ನವೀನ ಪಾರ್ಕ್ ಬಡಾವಣೆಯ ಸಿಂಧು ಭವನದ ಎದುರು ರಸ್ತೆಯಲ್ಲಿ ಒಳಚರಂಡಿ ನೀರು ಹರಿಯುತ್ತಿದ್ದು ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಭಾನುವಾರ ಸುರಿದ ಮಳೆಯಿಂದ ಪರಿಸ್ಥಿತಿ ಇನ್ನಷ್ಟು ಅಸಹ್ಯಕರವಾಗಿದೆ. ಒಳಚರಂಡಿಯ ಕೊಳಚೆ ನೀರು…

View More ರಸ್ತೆಯಲ್ಲಿ ಹರಿಯುತ್ತಿದೆ ಯುಜಿಡಿ ನೀರು

2020ರ ಫೆಬ್ರವರಿಯಲ್ಲಿ ಚಿಕ್ಕಮಗಳೂರಿಗೆ 24 ಗಂಟೆ ನೀರು ಪೂರೈಕೆ

ಚಿಕ್ಕಮಗಳೂರು: ನಗರಕ್ಕೆ ಸಮರ್ಪಕ ಕುಡಿಯುವ ನೀರು ಪೂರೈಸುವ ಬಹು ನಿರೀಕ್ಷಿತ 24*7 ಅಮೃತ್ ಯೋಜನೆ ಕಾಮಗಾರಿ 2020ರ ಫೆಬ್ರವರಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ಎಂದು ಶಾಸಕ ಸಿ.ಟಿ.ರವಿ ಭರವಸೆ ನೀಡಿದರು. ನಗರ ಹೊರವಲಯದ ಗೃಹಮಂಡಳಿ ಬಡಾವಣೆಯಲ್ಲಿ…

View More 2020ರ ಫೆಬ್ರವರಿಯಲ್ಲಿ ಚಿಕ್ಕಮಗಳೂರಿಗೆ 24 ಗಂಟೆ ನೀರು ಪೂರೈಕೆ

ಒಡೆದಿದ್ದ ಒಳಚರಂಡಿ ಪೈಪ್ ದುರಸ್ತಿ

ಇಳಕಲ್ಲ: ಹಿರೇಹಳ್ಳಕ್ಕೆ ನಿರ್ಮಿಸುತ್ತಿರುವ ತಡೆಗೋಡೆ ಕಾಮಗಾರಿ ಬಳಿ ಒಡೆದಿದ್ದ ಒಳಚರಂಡಿ ಪೈಪ್ ಹಾಗೂ ಚೇಂಬರ್ ದುರಸ್ತಿ ಕಾರ್ಯವನ್ನು ಗುತ್ತಿಗೆದಾರರು ಆರಂಭಿಸಿದ್ದಾರೆ. ಒಳಚರಂಡಿ ಪೈಪ್ ಒಡೆದು ಕೊಳಚೆ ನೀರುವ ಹಳ್ಳಕ್ಕೆ ಹರಿಯುತ್ತಿತ್ತು. ಇದರಿಂದ ಅಲ್ಲಿನ ನಿವಾಸಿಗಳು…

View More ಒಡೆದಿದ್ದ ಒಳಚರಂಡಿ ಪೈಪ್ ದುರಸ್ತಿ

ಕೋಟೆ ಚಾನಲ್ ಅಭಿವೃದ್ಧಿಗೆ ಹಾಕಿದ ಹಣ ವ್ಯರ್ಥ

ಚಿಕ್ಕಮಗಳೂರು: ನಗರದ ಕೋಟೆ ಚಾನಲ್ ಅಭಿವೃದ್ಧಿಗೆ ಹಲವು ವರ್ಷಗಳಿಂದ ಲಕ್ಷಾಂತರ ರೂ. ಸುರಿಯುತ್ತಿದ್ದರೂ ಕೊಚ್ಚೆಯಿಂದ ಮುಕ್ತಗೊಳಿಸಲು ಸಾಧ್ಯವಾಗುತ್ತಿಲ್ಲ. ಸದ್ಯ ಸಣ್ಣ ನೀರಾವರಿ ಇಲಾಖೆ, ಅಭಿವೃದ್ಧಿ ನೆಪದಲ್ಲಿ ಮತ್ತೆ 90 ಲಕ್ಷ ರೂ. ಸುರಿಯುತ್ತಿದ್ದರೂ ಪ್ರಯೋಜನಕ್ಕೆ…

View More ಕೋಟೆ ಚಾನಲ್ ಅಭಿವೃದ್ಧಿಗೆ ಹಾಕಿದ ಹಣ ವ್ಯರ್ಥ

ಹೊಸ ಆಡಳಿತಕ್ಕೆ ಕಾದಿವೆ ಹಳೇ ಸವಾಲುಗಳು

ಸುನಿಲ್‌ಪೊನ್ನೇಟಿ ಕುಶಾಲನಗರ ಕುಶಾಲನಗರ ಪಟ್ಟಣ ಪಂಚಾಯಿತಿ ಸದಸ್ಯರ ಅಧಿಕಾರಾವಧಿ ಪೂರ್ಣಗೊಂಡು ಹೊಸ ಆಡಳಿತ ಬರುವ ಕಾಲ ಬಂದಿದೆಯಾದರೂ, ಹಳೇ ಸಮಸ್ಯೆಗಳಿಗೆ ಮುಕ್ತಿ ಮಾತ್ರ ದೊರಕಿಲ್ಲ. ಕಳೆದ ಬಾರಿ 13 ವಾರ್ಡ್‌ಗಳ ಪೈಕಿ ಆರು ವಾರ್ಡ್‌ಗಳಲ್ಲಿ…

View More ಹೊಸ ಆಡಳಿತಕ್ಕೆ ಕಾದಿವೆ ಹಳೇ ಸವಾಲುಗಳು

ಕೆಸರುಮಯ ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

ಚಿಕ್ಕಮಗಳೂರು: ನಗರ ಹೊರವಲಯದ ಇಂದಿರಾಗಾಂಧಿ ಬಡಾವಣೆಯ ರಸ್ತೆಗಳು ಸಂಪೂರ್ಣ ಕೆಸರುಮಯವಾಗಿರುವುದನ್ನು ಖಂಡಿಸಿ ಮಂಗಳವಾರ ಬಡಾವಣೆ ನಿವಾಸಿಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಯುಜಿಡಿ ಕಾಮಗಾರಿಗಾಗಿ ಇಡೀ ಬಡಾವಣೆಯ ಎಲ್ಲ ರಸ್ತೆಗಳನ್ನೂ ಅಗೆದು…

View More ಕೆಸರುಮಯ ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

ಬಾದಾಮಿ ಪಟ್ಟಣಕ್ಕೆ ಕುಡಿಯುವ ನೀರು

ಬಾದಾಮಿ: ನೀರಿನ ಸಮಸ್ಯೆ ಪರಿಹಾರಕ್ಕೆ 125 ಕೋಟಿ ರೂಪಾಯಿ ಕ್ರಿಯಾಯೋಜನೆ ತಯಾರಿಸಿ ಆಲಮಟ್ಟಿಯಿಂದ ಬಾದಾಮಿಗೆ 247 ಕುಡಿಯುವ ನೀರು ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯ ಭರವಸೆ ನೀಡಿದರು. ಶುಕ್ರವಾರ ನಗರದ…

View More ಬಾದಾಮಿ ಪಟ್ಟಣಕ್ಕೆ ಕುಡಿಯುವ ನೀರು