ದೇವರ ಗಡ್ಡಿಗೆ ಹರಿದು ಬಂದ ಭಕ್ತಗಣ

ವಿಜಯವಾಣಿ ಸುದ್ದಿಜಾಲ ಕೊಡೇಕಲ್ಏಳು ಗ್ರಾಮಗಳ ಉಡಿತುಂಬಿಸಿಕೊಂಡು ಅಗ್ನಿ ಪ್ರವೇಶದ ಮೂಲಕ ಗ್ರಾಮ ಪ್ರವೇಶಿಸಿದ ದೇವರಗಡ್ಡಿ ಗ್ರಾಮದ ಆರಾಧ್ಯ ದೇವತೆಯಾದ ಗದ್ದೆಮ್ಮ ದೇವಿಯ ರಥೋತ್ಸವ ಮಂಗಳವಾರ ಅಪಾರ ಸಂಖ್ಯೆಯಲ್ಲಿ ನೆರದಿದ್ದ ಭಕ್ತರ ಮಧ್ಯೆ ವೈಭವದಿಂದ ಜರುಗಿತು.…

View More ದೇವರ ಗಡ್ಡಿಗೆ ಹರಿದು ಬಂದ ಭಕ್ತಗಣ

ಸಿದ್ಧಗಂಗಾ ಶ್ರೀ ವ್ಯಕ್ತಿತ್ವ ಆಕಾಶದಷ್ಟು ಎತ್ತರ

ವಿಜಯವಾಣಿ ಸುದ್ದಿಜಾಲ ಯಾದಗಿರಿನಡೆದಾಡುವ ದೇವರು, ತ್ರಿವಿಧ ದಾಸೋಹಿ ಸಿದ್ಧಗಂಗಾದ ಡಾ.ಶಿವಕುಮಾರ ಸ್ವಾಮೀಜಿ ನಿಧನಕ್ಕೆ ಮಂಗಳವಾರ ಜಿಲ್ಲಾದ್ಯಂತ ವಿವಿಧ ಸಂಘ-ಸಂಸ್ಥೆ, ಸಮಾಜ ಹಾಗೂ ರಾಜಕೀಯ ಮುಖಂಡರು ಅಶ್ರುತರ್ಪಣ ಸಲ್ಲಿಸಿ ಶ್ರೀಗಳ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸಿದ್ದಾರೆ. ನಗರದ…

View More ಸಿದ್ಧಗಂಗಾ ಶ್ರೀ ವ್ಯಕ್ತಿತ್ವ ಆಕಾಶದಷ್ಟು ಎತ್ತರ

ಚೌಡಯ್ಯ ಒಂದು ಜಾತಿಗೆ ಸೀಮಿತರಲ್ಲ

ವಿಜಯವಾಣಿ ಸುದ್ದಿಜಾಲ ಯಾದಗಿರಿನೇರ, ದಿಟ್ಟತನದ ಶ್ರೇಷ್ಠ ವಚನಗಳ ಮೂಲಕ ಸಾಮಾಜಿಕ, ಧಾಮರ್ಿಕ ಅಂಧಾಚರಣೆಗಳನ್ನು ಖಂಡಿಸಿದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ತತ್ವ- ಸಿದ್ಧಾಂತಗಳು ಆದರ್ಶಪ್ರಾಯವಾಗಿವೆ ಎಂದು ಶಾಸಕ ವೆಂಕಟರಡ್ಡಿ ಮುದ್ನಾಳ್ ಹೇಳಿದರು. ವಿದ್ಯಾಮಂಗಲ ಕಾರ್ಯಾಲಯದಲ್ಲಿ…

View More ಚೌಡಯ್ಯ ಒಂದು ಜಾತಿಗೆ ಸೀಮಿತರಲ್ಲ

ಗಂಡು, ಹೆಣ್ಣೆಂಬ ಭೇದ ಸಲ್ಲದು

ವಿಜಯವಾಣಿ ಸುದ್ದಿಜಾಲ ಯಾದಗಿರಿಹೆಣ್ಣು, ಗಂಡು ಎಂಬ ಭೇದ ಭಾವ ಮಾಡದೆ ಇಬ್ಬರನ್ನು ಸಮಾನವಾಗಿ ಕಾಣಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಾಗರತ್ನ ಕುಪ್ಪಿ ಸಲಹೆ ನೀಡಿದರು.ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ…

View More ಗಂಡು, ಹೆಣ್ಣೆಂಬ ಭೇದ ಸಲ್ಲದು

ಪರಿಷ್ಕೃತ ಅಂತಿಮ ಮತದಾರರ ಪಟ್ಟಿ ಪ್ರಕಟ

ವಿಜಯವಾಣಿ ಸುದ್ದಿಜಾಲ ಯಾದಗಿರಿಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯ ವಿಧಾನಸಭೆ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು 2019ರ ಜನವರಿ 1ರಂತೆ ವಿಶೇಷ ಪರಿಷ್ಕರಣೆ ನಡೆಸಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್​ ತಿಳಿಸಿದ್ದಾರೆ.ಡಿಸಿ ಕಚೇರಿ ಸಭಾಂಗಣದಲ್ಲಿ ಶನಿವಾರ…

View More ಪರಿಷ್ಕೃತ ಅಂತಿಮ ಮತದಾರರ ಪಟ್ಟಿ ಪ್ರಕಟ

ನೊಂದ ಮನ ಸಂತೈಸುವ ಸಂಗೀತ

ವಿಜಯವಾಣಿ ಸುದ್ದಿಜಾಲ ಕಕ್ಕೇರಾಸಂಸಾರದ ಜಂಜಾಟದಿಂದ ನೊಂದಿರುವ ಮನಸ್ಸನ್ನು ಸಂತೈಸುವ ಶಕ್ತಿ ಸಂಗೀತಕ್ಕಿದೆ ಎಂದು ಸಗರನಾಡಿನ ಖ್ಯಾತ ಗಾಯಕ ಬಸವರಾಜ ಭಂಟನೂರ ಹೇಳಿದರು.ಪಟ್ಟಣದ ಸೋಮನಾಥ ದೇವರ ಜಾತ್ರೆ ನಿಮಿತ್ತ ದೇವಾಲಯದ ಪ್ರಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ…

View More ನೊಂದ ಮನ ಸಂತೈಸುವ ಸಂಗೀತ

ಮೌನೇಶ್ವರ ಮಹಾತ್ಮೆ ಇಂದು ಬಿಡುಗಡೆ

ವಿಜಯವಾಣಿ ಸುದ್ದಿಜಾಲ ಕಲಬುರಗಿಸುರಪುರ ತಾಲೂಕಿನ ತಿಂಥಣಿ ಮೌನೇಶ್ವರರ ಕುರಿತು ನಿರ್ಮಿಸಲಾಗಿರುವ ಕಲಾತ್ಮಕ ಹಾಗೂ ಭಕ್ತಿ ಪ್ರಧಾನವಾಗಿರುವ ಜಗದ್ಗುರು ಶ್ರೀ ಮೌನೇಶ್ವರ ಮಹಾತ್ಮೆ ಚಲನಚಿತ್ರ 18 ರಂದು ಕಲಬುರಗಿ ಸೇರಿ ಉತ್ತರ ಕರ್ನಾಟಕ ಪ್ರಮುಖ ನಗರಗಳಲ್ಲಿ…

View More ಮೌನೇಶ್ವರ ಮಹಾತ್ಮೆ ಇಂದು ಬಿಡುಗಡೆ

ದೋರನಹಳ್ಳಿ ಗ್ರಾಪಂಗೆ ನೂತನ ಅಧ್ಯಕ್ಷರ ಆಯ್ಕೆ

ವಿಜಯವಾಣಿ ಸುದ್ದಿಜಾಲ ದೋರನಹಳ್ಳಿಬಹು ಕುತೂಹಲಕ್ಕೆ ಕಾರಣವಾಗಿದ್ದ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಚುನಾವಣೆಯಲ್ಲಿ ಮಹ್ಮದ್ ಮೊಸಬಾಯಿ ಅವಿರೋಧ ಆಯ್ಕೆಯಾದರು. ಮಾಜಿ ಅಧ್ಯಕ್ಷ ಮಹಮ್ಮದ ಆರೀಫ್ ಮಠ್ ಅವರನ್ನು ಅವಿಶ್ವಾಸದ ಮೂಲಕ ಕೆಳಗಿಳಿದ ಮೇಲೆ, ಗುರುವಾರ…

View More ದೋರನಹಳ್ಳಿ ಗ್ರಾಪಂಗೆ ನೂತನ ಅಧ್ಯಕ್ಷರ ಆಯ್ಕೆ

ಪಲ್ಸ್ ಪೋಲಿಯೋ ಅಭಿಯಾನ ಯಶಸ್ಸಿಗೆ ಕರೆ

ವಿಜಯವಾಣಿ ಸುದ್ದಿಜಾಲ ಯಾದಗಿರಿಜಿಲ್ಲೆಯಲ್ಲಿ ಫೆಬ್ರುವರಿ 3ರಿಂದ 6ರವರೆಗೆ ನಡೆಯುವ ಪಲ್ಸ್ ಪೋಲಿಯೋ ಕಾರ್ಯಕ್ರಮ ಯಶಸ್ವಿಗೆ ಸಂಬಂಧಪಟ್ಟ ಪ್ರತಿಯೊಬ್ಬ ಅಧಿಕಾರಿಗಳು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಸೂಚಿಸಿದರು. ಗುರುವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪಲ್ಸ್…

View More ಪಲ್ಸ್ ಪೋಲಿಯೋ ಅಭಿಯಾನ ಯಶಸ್ಸಿಗೆ ಕರೆ

ಕಾಯಕದ ಮೂಲ ಬಿತ್ತಿದವರು ಜಾನಪದರು

ವಿಜಯವಾಣಿ ಸುದ್ದಿಜಾಲ ಯಾದಗಿರಿನಮ್ಮ ಜಾನಪದರು ಮುಂದಿನ ಪೀಳಿಗೆಗಾಗಿ ಬಹುದೊಡ್ಡ ಕೊಡುಗೆಯನ್ನು ಕೊಟ್ಟು ಹೋಗಿದ್ದಾರೆ ಎಂದು ಸಂಗಮದ ಶ್ರೀ ಕರುಣೇಶ್ವರ ಸ್ವಾಮಿಗಳು ತಿಳಿಸಿದರು.ವಡಗೇರಾ ತಾಲೂಕಿನ ಪವಿತ್ರ ಕೃಷ್ಣಾ-ಭೀಮಾ ಸಂಗಮದ ಶ್ರಿ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಅನಿಕೇತನ…

View More ಕಾಯಕದ ಮೂಲ ಬಿತ್ತಿದವರು ಜಾನಪದರು