ನಟ ಯಶ್​ ಹತ್ಯೆಗೆ ಸುಪಾರಿ ವದಂತಿ: ಸುದ್ದಿಗೋಷ್ಠಿಯಲ್ಲಿ ರಾಕಿಂಗ್​ ಸ್ಟಾರ್​ ಹೇಳಿದ್ದೇನು?

ಬೆಂಗಳೂರು: ರಾಕಿಂಗ್​ ಸ್ಟಾರ್​ ಯಶ್​ ಹತ್ಯೆಗೆ ಸುಪಾರಿ ನೀಡಲಾಗಿದೆ ಎಂಬ ಸುದ್ದಿಗಳ ಹಿನ್ನೆಲೆಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಯಶ್​ ಈ ಪ್ರಕರಣದ ಸಂಬಂಧ ವಿವರಣೆ ನೀಡಿದ್ದಾರೆ. ನಗರದ ಖಾಸಗಿ ಹೋಟೆಲ್​ನಲ್ಲಿ ಮಾತನಾಡಿದ ಯಶ್​ ಪದೇ…

View More ನಟ ಯಶ್​ ಹತ್ಯೆಗೆ ಸುಪಾರಿ ವದಂತಿ: ಸುದ್ದಿಗೋಷ್ಠಿಯಲ್ಲಿ ರಾಕಿಂಗ್​ ಸ್ಟಾರ್​ ಹೇಳಿದ್ದೇನು?

ಐಟಿ ದಾಳಿ ವಿಷಯದಲ್ಲಿ ನಟ ಯಶ್‌ ಮನಸಾಕ್ಷಿ ವಿಷಯ ಪ್ರಸ್ತಾಪಿಸಿದ್ದೇಕೆ?

ಬೆಂಗಳೂರು: ವಿಜಯ್ ಕಿರಗಂದೂರು ಮತ್ತು ತಿಮ್ಮೆಗೌಡ ವಿಚಾರಕ್ಕೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೆ.ಜಿ.ಎಫ್. ವಿಚಾರ ಎಂದೇನು ಇಲ್ಲ. ಅವರ ಕೆಲಸ ಅವರು ಮಾಡಿದ್ದಾರೆ ಎಂದು ನಟ ಯಶ್‌ ತಿಳಿಸಿದ್ದಾರೆ. ಅದಕ್ಕೆ ಸಂಬಂಧಪಟ್ಟವರ ವಿಚಾರಣೆ…

View More ಐಟಿ ದಾಳಿ ವಿಷಯದಲ್ಲಿ ನಟ ಯಶ್‌ ಮನಸಾಕ್ಷಿ ವಿಷಯ ಪ್ರಸ್ತಾಪಿಸಿದ್ದೇಕೆ?

ಎಲ್ಲೆಡೆ ಕೆ.ಜಿ.ಎಫ್​. ಹವಾ: ಹೆಲಿಕಾಪ್ಟರ್​ ಮೂಲಕ ರಾಕಿಭಾಯ್​​ ಕಟೌಟ್​ಗೆ ಪುಷ್ಪಾರ್ಚನೆ, ಅಭಿಮಾನಿಗಳ ಸಂಭ್ರಮ

ಬೆಂಗಳೂರು: ಬಹುನಿರೀಕ್ಷಿತ ಕೆ.ಜಿ.ಎಫ್​. ಚಿತ್ರ ವಿಶ್ವಾದ್ಯಂತ ಬಿಡುಗಡೆಯಾಗಿದ್ದು, ಚಿತ್ರಕ್ಕೆ ಒಳ್ಳೆಯ ಸ್ಪಂದನೆ ವ್ಯಕ್ತವಾಗಿದೆ. ರಾಕಿಂಗ್​​ ಸ್ಟಾರ್​ ಯಶ್​ ಅವರ ಕಟೌಟ್​ಗೆ ಹೆಲಿಕಾಪ್ಟರ್​ ಮೂಲಕ ಪುಷ್ಪಾರ್ಚನೆ ಮಾಡುವುದರೊಂದಿಗೆ ಅಭಿಮಾನಿಗಳು ಚಿತ್ರವನ್ನು ಭರ್ಜರಿಯಾಗಿ ಬರಮಾಡಿಕೊಂಡಿದ್ದಾರೆ. ನಗರದ ಪ್ರಮುಖ…

View More ಎಲ್ಲೆಡೆ ಕೆ.ಜಿ.ಎಫ್​. ಹವಾ: ಹೆಲಿಕಾಪ್ಟರ್​ ಮೂಲಕ ರಾಕಿಭಾಯ್​​ ಕಟೌಟ್​ಗೆ ಪುಷ್ಪಾರ್ಚನೆ, ಅಭಿಮಾನಿಗಳ ಸಂಭ್ರಮ

ಬಿಡುಗಡೆಗೂ ಮುನ್ನ ಕೆ.ಜಿ.ಎಫ್​.ಗೆ ಕಂಟಕ; ಚಿತ್ರ ಪ್ರದರ್ಶನಕ್ಕೆ ಜ.7 ರವರೆಗೆ ಕೋರ್ಟ್​ ತಡೆ

ಬೆಂಗಳೂರು: ನಟ ಯಶ್​ ಅಭಿನಯದ ಬಹುನಿರೀಕ್ಷಿತ ಕೆ.ಜಿ.ಎಫ್.​ ಚಿತ್ರ ಪ್ರದರ್ಶನಕ್ಕೆ ಬೆಂಗಳೂರು ಸೆಷನ್​ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಇದರಿಂದಾಗಿ ಕೆ.ಜಿ.ಎಫ್​.ಗೆ ಬಿಡುಗಡೆಗೂ ಮೊದಲೇ ಕಂಟಕ ಎದುರಾಗಿದೆ. ಅಭಿಮಾನಿಗಳಿಗೆ ತೀವ್ರ ನಿರಾಸೆಯುಂಟಾಗಿದೆ. ಕೆ.ಜಿ.ಎಫ್​. ಚಿತ್ರ ರೌಡಿ…

View More ಬಿಡುಗಡೆಗೂ ಮುನ್ನ ಕೆ.ಜಿ.ಎಫ್​.ಗೆ ಕಂಟಕ; ಚಿತ್ರ ಪ್ರದರ್ಶನಕ್ಕೆ ಜ.7 ರವರೆಗೆ ಕೋರ್ಟ್​ ತಡೆ

ಕೆಜಿಎಫ್​ ಯಶಸ್ಸಿಗಾಗಿ ಮಂಜುನಾಥನಿಗೆ ವಿಶೇಷ ಪೂಜೆ ಸಲ್ಲಿಸಿದ ಯಶ್​

ಮಂಗಳೂರು: ಬಹುನಿರೀಕ್ಷಿತ ಕೆ.ಜಿ.ಎಫ್. ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಟೆಂಪಲ್​ ರನ್​ ಮಾಡುತ್ತಿರುವ ರಾಕಿಂಗ್​ ಸ್ಟಾರ್​ ಯಶ್ ಭಾನುವಾರ ಮಧ್ಯಾಹ್ನ ಧರ್ಮಸ್ಥಳದ ಶ್ರೀ ಮಂಜುನಾಥನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಧರ್ಮಸ್ಥಳಕ್ಕೆ ಭೇಟಿ ನೀಡಿದ…

View More ಕೆಜಿಎಫ್​ ಯಶಸ್ಸಿಗಾಗಿ ಮಂಜುನಾಥನಿಗೆ ವಿಶೇಷ ಪೂಜೆ ಸಲ್ಲಿಸಿದ ಯಶ್​

ಕೆ.ಜಿ.ಎಫ್. ಬಿಡುಗಡೆ ಹಿನ್ನೆಲೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ನಟ ಯಶ್​ ಭೇಟಿ

ಉಡುಪಿ: ಸ್ಯಾಂಡಲ್​ವುಡ್​ನ ಬಹುನಿರೀಕ್ಷಿತ ಕೆ.ಜಿ.ಎಫ್. ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ರಾಕಿಂಗ್​ ಸ್ಟಾರ್​ ಯಶ್​ ಅವರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಭಾನುವಾರ ಹೆಲಿಕಾಪ್ಟರ್​ ಮೂಲಕ ದೇವಸ್ಥಾನಕ್ಕೆ ಭೇಟಿ ನೀಡಿದ…

View More ಕೆ.ಜಿ.ಎಫ್. ಬಿಡುಗಡೆ ಹಿನ್ನೆಲೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ನಟ ಯಶ್​ ಭೇಟಿ

ಕೆಜಿಎಫ್ ಟ್ರೈಲರ್ ನೋಡಿ ಬೆರಗಾದ ಬಾಹುಬಲಿ, ಸೆನ್ಸಾರ್​ನಲ್ಲೂ ಸಿನಿಮಾ ಪಾಸ್

ಮುಂಬೈ: ಯಶ್ ನಟನೆಯ ಕೆಜಿಎಫ್ ದಕ್ಷಿಣ ಭಾರತದ ಚಿತ್ರರಂಗ ಮಾತ್ರವಲ್ಲ, ಬಾಲಿವುಡ್ ನಲ್ಲೂ ಹವಾ ಸೃಷ್ಟಿಸಿದ್ದು, ಈಗಾಗಲೇ ಪ್ರೋಮೋ, ಹಾಡಿನ ಟ್ರೈಲರ್ ಬಿಡುಗಡೆಯಾಗಿ ಯೂಟ್ಯೂಬ್​ನಲ್ಲಿ ಧೂಳೆಬ್ಬಿಸಿದೆ. ಡಿ.21ರಂದು ಕೆಜಿಎಫ್ ಚಿತ್ರ ವಿಶ್ವಾದ್ಯಂತ ತೆರೆಗೆ ಬರುತ್ತಿದ್ದು,…

View More ಕೆಜಿಎಫ್ ಟ್ರೈಲರ್ ನೋಡಿ ಬೆರಗಾದ ಬಾಹುಬಲಿ, ಸೆನ್ಸಾರ್​ನಲ್ಲೂ ಸಿನಿಮಾ ಪಾಸ್

Photos: ರೆಬೆಲ್ ಸ್ಟಾರ್ ಅಂಬಿ ಯಶ್ ಮಗುವಿಗೆ ನೀಡಿ ಹೋದ ಗಿಫ್ಟ್ ಯಾವುದು ಗೊತ್ತೆ?

ಬೆಂಗಳೂರು: ರಾಕಿಂಗ್​ ಸ್ಟಾರ್​ ಯಶ್​ ಮತ್ತು ಸ್ಯಾಂಡಲ್​ವುಡ್​ ಸಿಂಡ್ರೆಲಾ ರಾಧಿಕಾ ಪಂಡಿತ್​ ದಂಪತಿಯ ಪುತ್ರಿಗೆ ಇತ್ತೀಚೆಗೆ ವಿಧಿವಶರಾದ ಅಂಬರೀಷ್​ ಅವರು ವಿಶೇಷವಾದ ಉಡುಗೊರೆಯೊಂದನ್ನು ನೀಡಿದ್ದಾರೆ. ಹೌದು, ಅಂಬರೀಷ್​ ಅವರು ಯಶ್​ ಮಗುವಿಗಾಗಿ ಸುಮಾರು 1.5…

View More Photos: ರೆಬೆಲ್ ಸ್ಟಾರ್ ಅಂಬಿ ಯಶ್ ಮಗುವಿಗೆ ನೀಡಿ ಹೋದ ಗಿಫ್ಟ್ ಯಾವುದು ಗೊತ್ತೆ?

ಹೆಣ್ಣು ಮಗುವಿಗೆ ಜನ್ಮ ನೀಡಿದ ರಾಧಿಕಾ ಪಂಡಿತ್​

ಬೆಂಗಳೂರು: ಸ್ಯಾಂಡಲ್​ವುಡ್​ನ ಸ್ಟಾರ್​ ಜೋಡಿಗಳಾದ ರಾಕಿಂಗ್​ ಸ್ಟಾರ್​ ಯಶ್​ ಮತ್ತು ರಾಧಿಕಾ ಪಂಡಿತ್​ ಜೋಡಿಯ ಮನೆಗೆ ಇಂದು ಬೆಳಗ್ಗೆ ಹೊಸ ಅತಿಥಿಯ ಆಗಮನವಾಗಿದೆ. ರಾಧಿಕಾ ಪಂಡಿತ್​ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಭಾನುವಾರ…

View More ಹೆಣ್ಣು ಮಗುವಿಗೆ ಜನ್ಮ ನೀಡಿದ ರಾಧಿಕಾ ಪಂಡಿತ್​

ಸೆಕೆಂಡ್ ಪ್ರಭಾಸ್ ಅಲ್ಲ ನಾನು ಫಸ್ಟ್ ​ಯಶ್!

ಬೆಂಗಳೂರು: ಭಾರಿ ನಿರೀಕ್ಷೆ ಮೂಡಿಸಿರುವ ‘ಕೆಜಿಎಫ್’ ಚಿತ್ರದಿಂದಾಗಿ ನಟ ಯಶ್ ಖ್ಯಾತಿ ದೇಶಾ ದ್ಯಂತ ಹಬ್ಬಿದೆ. ಚಿತ್ರದ ಟ್ರೇಲರ್ 5 ಕೋಟಿಗೂ ಅಧಿಕ ಬಾರಿ ವೀಕ್ಷಣೆ ಕಂಡಿರುವುದೇ ಈ ಜನಪ್ರಿಯತೆಗೆ ಕಾರಣ. 5 ಭಾಷೆಗಳಲ್ಲಿ ‘ಕೆಜಿಎಫ್’…

View More ಸೆಕೆಂಡ್ ಪ್ರಭಾಸ್ ಅಲ್ಲ ನಾನು ಫಸ್ಟ್ ​ಯಶ್!