ಹಸಿರು ಕರ್ನಾಟಕಕ್ಕೆ ವಿಜಯವಾಣಿ ಪಣ

ಚಿತ್ರದುರ್ಗ: ರಾಜ್ಯವನ್ನು ಹಸಿರೀಕಣ ಮಾಡಬೇಕೆಂಬ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ 24*7 ನ್ಯೂಸ್ ಪರಿಸರ ಅಭಿಯಾನಕ್ಕೆ ನಿರೀಕ್ಷೆಗೂ ಮೀರಿ ಸ್ಪಂದನೆ ದೊರೆಯಿತು. ಪತ್ರಿಕಾ ಬಳಗವು, ಟಾರ್ಗೆಟ್ ಟೆನ್ ಥೌಸೆಂಡ್ ಸಹಯೋಗದಲ್ಲಿ ಜೋಗಿಮಟ್ಟಿ…

View More ಹಸಿರು ಕರ್ನಾಟಕಕ್ಕೆ ವಿಜಯವಾಣಿ ಪಣ

ಶೌಚಗೃಹ ಸ್ವಾಭಿಮಾನದ ಸಂಕೇತ: ಜಿಪಂ ಸಿಇಒ ಸತ್ಯಭಾಮಾ ಅನಿಸಿಕೆಪರಿಶೀಲನೆ

ಹಿರಿಯೂರು: ದೇಶದಲ್ಲಿ ಸ್ವಚ್ಛ ಭಾರತ ಅಭಿಯಾನ ಮಹತ್ವದ ಬದಲಾವಣೆ ತಂದಿದ್ದು, ಇದರ ಯಶಸ್ಸಿಗೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಜಿಪಂ ಸಿಇಒ ಸಿ.ಸತ್ಯಭಾಮಾ ಹೇಳಿದರು. ಸ್ವಚ್ಛ ಅಭಿಯಾನದ ನಿಮಿತ್ತ ತಾಲೂಕಿನ ಕೂಡಲಹಳ್ಳಿಗೆ ಭೇಟಿ ನೀಡಿ ಮೂಲ…

View More ಶೌಚಗೃಹ ಸ್ವಾಭಿಮಾನದ ಸಂಕೇತ: ಜಿಪಂ ಸಿಇಒ ಸತ್ಯಭಾಮಾ ಅನಿಸಿಕೆಪರಿಶೀಲನೆ

ಬೆಟಗೇರಿ: ವಿದ್ಯಾರ್ಥಿಗಳಿಗಾಗಿ ಶುಭ ಶುಕ್ರವಾರ ಅಭಿಯಾನ

ಬೆಟಗೇರಿ: ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಬೆಟಗೇರಿ ಗ್ರಾಮದ ವಿ.ವಿ.ದೇಯಣ್ಣವರ ಸರ್ಕಾರಿ ಪ್ರೌಢ ಶಾಲೆಯ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ಫಲಿತಾಂಶ ಸುಧಾರಣೆಗಾಗಿ ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಎಲ್ಲ ಸರ್ಕಾರಿ…

View More ಬೆಟಗೇರಿ: ವಿದ್ಯಾರ್ಥಿಗಳಿಗಾಗಿ ಶುಭ ಶುಕ್ರವಾರ ಅಭಿಯಾನ

ಅಧ್ಯಾತ್ಮ ಚಿಂತನೆ ನೆಮ್ಮದಿ ಜೀವನದ ರಹದಾರಿ

ಹಿರಿಯೂರು: ಧ್ಯಾನ, ಅಧ್ಯಾತ್ಮ ಚಿಂತನೆ ಮೂಲಕ ಜ್ಞಾನದ ಉನ್ನತಿ, ಜೀವನದಲ್ಲಿ ನೆಮ್ಮದಿ, ಯಶಸ್ಸು ದೊರೆಯುತ್ತದೆ ಎಂದು ಬ್ರಹ್ಮಕುಮಾರಿ ಬಿ.ಕೆ. ಗಾಯತ್ರಿ ತಿಳಿಸಿದರು. ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ವೃದ್ಧಾಪ್ಯದಲ್ಲಿ ಆರೋಗ್ಯ ನಿರ್ವಹಣೆ…

View More ಅಧ್ಯಾತ್ಮ ಚಿಂತನೆ ನೆಮ್ಮದಿ ಜೀವನದ ರಹದಾರಿ

ಶ್ರದ್ಧೆ, ಪರಿಶ್ರಮದಿಂದ ಯಶಸ್ಸು

ಹಣ್ಣಿಕೇರಿ: ವಿದ್ಯಾರ್ಥಿಗಳು ಶ್ರದ್ಧೆ ಹಾಗೂ ಪರಿಶ್ರಮದಿಂದ ಪರೀಕ್ಷೆ ಎದುರಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಶಾಸಕ ಮಹಾಂತೇಶ ದೊಡಗೌಡರ ಸಲಹೆ ನೀಡಿದ್ದಾರೆ. ಸಮಿಪದ ನಾಗನೂರ ಗ್ರಾಮದ ಶಿವಬಸವೇಶ್ವರ ಪ್ರೌಢ ಶಾಲೆಯಲ್ಲಿ ಬೈಲಹೊಂಗಲ ಕ್ಷೇತ್ರ ಶಿಕ್ಷಣಾಧಿಕಾರಿಗಳ…

View More ಶ್ರದ್ಧೆ, ಪರಿಶ್ರಮದಿಂದ ಯಶಸ್ಸು

ಇಂದ್ರಿಯ ನಿಗ್ರಹದಿಂದ ಜೀವನದಲ್ಲಿ ಯಶಸ್ಸು ಸಾಧ್ಯ

ಚಿತ್ರದುರ್ಗ:  ಇಂದ್ರಿಯಗಳನ್ನು ನಿಗ್ರಹಿಸದಿದ್ದರೆ ಜೀವನದಲ್ಲಿ ಯಶಸ್ಸು ಸಾಧಿಸಲಾಗದೆಂದು ಶ್ರೀ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಬೆಂಗಳೂರಿನ ಉನ್ನತಿ ಹೀಲಿಂಗ್ ಫೌಂಡೇಷನ್ ಟ್ರಸ್ಟ್ ಮಂಗಳವಾರ ತರಾಸು ರಂಗ ಮಂದಿರದಲ್ಲಿ ಆಯೋಜಿಸಿದ್ದ ಯುವ ಜನರಿಂದ ಯುವ ಜನರಿಗಾಗಿ…

View More ಇಂದ್ರಿಯ ನಿಗ್ರಹದಿಂದ ಜೀವನದಲ್ಲಿ ಯಶಸ್ಸು ಸಾಧ್ಯ