ಕುಡಿವ ನೀರಿಗೆ ನಿವಾಸಿಗಳ ಪರದಾಟ

ಯಳಂದೂರು: ಪೈಪ್‌ಲೈನ್ ಒಡೆದು ಹೋಗಿರುವುದರಿಂದ ಒಂದು ವಾರದಿಂದ ಪಟ್ಟಣಕ್ಕೆ ಕಾವೇರಿ ಕುಡಿಯುವ ನೀರಿನ ಪೂರೈಕೆ ಸ್ಥಗಿತವಾಗಿದ್ದು, ಪಟ್ಟಣದ ವಿವಿಧ ಬಡಾವಣೆಗಳ ನಿವಾಸಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಪಟ್ಟಣಕ್ಕೆ ಕಾವೇರಿ ನದಿ ಮೂಲದಿಂದ ಕುಡಿಯುವ ನೀರು…

View More ಕುಡಿವ ನೀರಿಗೆ ನಿವಾಸಿಗಳ ಪರದಾಟ

ಅಂಬೇಡ್ಕರ್ ಜನಕಥಾ ಕೀರ್ತನ ಸಿಡಿ ಬಿಡುಗಡೆ

ಯಳಂದೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಜನರ ಆಡು ಭಾಷೆಯಲ್ಲಿ ರಚಿಸಿರುವ ಜನಕಥಾ ಕೀರ್ತನ ಹರಿಕಥೆಯು ಸಮಾಜದಲ್ಲಿ ಒಂದು ವಿಭಿನ್ನ ಪ್ರಯೋಗವಾಗಿದೆ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಹಾಗೂ ಸುಗಮ ಸಂಗೀತ ಕಲಾವಿದ ಎಚ್.ಫಲ್ಗುಣ…

View More ಅಂಬೇಡ್ಕರ್ ಜನಕಥಾ ಕೀರ್ತನ ಸಿಡಿ ಬಿಡುಗಡೆ

ಮಿನಿ ವಿಧಾನಸೌಧದಲ್ಲಿ ಮಾಟ !

ಯಳಂದೂರು: ಪಟ್ಟಣದ ಮಿನಿ ವಿಧಾನಸೌಧದಲ್ಲಿನ ಶೌಚಗೃಹಕ್ಕೂ ಮಾಟದ ಕಾಟ ತಟ್ಟಿದೆ…! ಈ ಸಮುಚ್ಚಯದಲ್ಲಿ ತಹಸೀಲ್ದಾರ್ ಕಚೇರಿ, ಕಂದಾಯ ಇಲಾಖೆ, ಆಹಾರ, ಉಪ ನೋಂದಣಾಧಿಕಾರಿ, ಮೀನುಗಾರಿಕೆ, ಸರ್ವೇ ಸೇರಿ ಅನೇಕ ಇಲಾಖೆಗಳ ಕಚೇರಿಗಳಿವೆ. ಕಟ್ಟಡದ ಒಳಭಾಗದಲ್ಲಿ…

View More ಮಿನಿ ವಿಧಾನಸೌಧದಲ್ಲಿ ಮಾಟ !

ಮತದಾನ ಮಾಡಲು ಒಂದೂವರೆ ಗಂಟೆ ಕಾದ ಸಚಿವ

ಯಳಂದೂರು : ತಾಲೂಕಿನ ಉಪ್ಪಿನಮೋಳೆ ಗ್ರಾಮದಲ್ಲಿ ತೆರೆದಿದ್ದ ಮತಗಟ್ಟೆಯಲ್ಲಿ ಮತಯಂತ್ರ ಕೈಕೊಟ್ಟ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಒಂದೂವರೆ ಗಂಟೆಗಳ ಕಾಲ ಮತಗಟ್ಟೆಯಲ್ಲಿ ಕಾದು ಕುಳಿತ ಪ್ರಸಂಗ ಜರುಗಿತು. ಸ್ವಗ್ರಾಮ ಉಪ್ಪಿನಮೋಳೆಯಲ್ಲಿ ಮತದಾನ…

View More ಮತದಾನ ಮಾಡಲು ಒಂದೂವರೆ ಗಂಟೆ ಕಾದ ಸಚಿವ

ಮತದಾನ ಹಬ್ಬವೆಂದು ಸಂಭ್ರಮಿಸಿ

ಯಳಂದೂರು: ಭಾರತ ವಿಶ್ವದ ಶ್ರೇಷ್ಠ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ರಾಷ್ಟ್ರವಾಗಿದೆ. ಮತದಾನದ ಮೂಲಕ ನಮ್ಮನ್ನಾಳುವರನ್ನು ಆಯ್ಕೆ ಮಾಡುವ ಈ ಪ್ರಕ್ರಿಯೆಯನ್ನು ಹಬ್ಬವೆಂದು ಸಂಭ್ರಮಿಸಬೇಕು. ಪ್ರತಿಯೊಬ್ಬರೂ ತಪ್ಪದೆ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಜಿಪಂ ಮುಖ್ಯ…

View More ಮತದಾನ ಹಬ್ಬವೆಂದು ಸಂಭ್ರಮಿಸಿ

ಕುಡಿಯುವ ನೀರು ಪೂರೈಕೆ ಸ್ಥಗಿತ

ಯಳಂದೂರು: 15 ದಿನದಿಂದ ಕುಡಿಯುವ ನೀರಿನ ಪೂರೈಕೆ ಮಾಡುವ ಘಟಕಕ್ಕೆ ವಿದ್ಯುತ್ ಪೂರೈಕೆ ಮಾಡುವ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಕೆಟ್ಟಿರುವ ಹಿನ್ನೆಲೆಯಲ್ಲಿ ಪಟ್ಟಣಕ್ಕೆ ನೀರು ಸರಬರಾಜು ಸ್ಥಗಿತಗೊಂಡಿದ್ದು, ಕೆಲ ಬಡಾವಣೆಯ ನಿವಾಸಿಗಳು ನೀರಿಗಾಗಿ ಪರದಾಡುವ ಸ್ಥಿತಿ…

View More ಕುಡಿಯುವ ನೀರು ಪೂರೈಕೆ ಸ್ಥಗಿತ

ಕಾವೇರಿ ಗ್ರಾಮೀಣ ಬ್ಯಾಂಕಿಗೆ ರೈತರ ಮುತ್ತಿಗೆ

ಯಳಂದೂರು: ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಮಾಡಿದ್ದರೂ ರೈತರ ಖಾತೆಗಳಿಗೆ ಹಣ ಪಾವತಿಯಾಗದಿರುವ ಕ್ರಮ ಖಂಡಿಸಿ ರೈತರು ಸೋಮವಾರ ತಾಲೂಕಿನ ಕೆಸ್ತೂರು ಗ್ರಾಮದಲ್ಲಿರುವ ಕಾವೇರಿ ಗ್ರಾಮೀಣ ಬ್ಯಾಂಕಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಕರ್ನಾಟಕ…

View More ಕಾವೇರಿ ಗ್ರಾಮೀಣ ಬ್ಯಾಂಕಿಗೆ ರೈತರ ಮುತ್ತಿಗೆ

ಭಾರತ ಬಲಾಢ್ಯ ರಾಷ್ಟ್ರವಾಗಲು ಕಾಂಗ್ರೆಸ್ ಕಾರಣ

ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ, ಜನಸಂಪರ್ಕ ಅಭಿಯಾನ್ ಕಾರ್ಯಕ್ರಮ ಯಳಂದೂರು : ಇಂದು ವಿಶ್ವದಲ್ಲಿ ಭಾರತ ಬಲಾಢ್ಯ ರಾಷ್ಟ್ರವಾಗಿ ಗುರುತಿಸಿಕೊಂಡಿರಲು ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರ. ಇಡೀ ಭಾರತವನ್ನು ಲೂಟಿ ಮಾಡಿ ಹೋಗಿದ್ದ…

View More ಭಾರತ ಬಲಾಢ್ಯ ರಾಷ್ಟ್ರವಾಗಲು ಕಾಂಗ್ರೆಸ್ ಕಾರಣ

ಕಲಾಪ ಬಹಿಷ್ಕರಿಸಿ ವಕೀಲರ ಪ್ರತಿಭಟನೆ

ಯಳಂದೂರು: ವಕೀಲ ರವಿ ವಿರುದ್ಧ ಪೊಲೀಸರು ಸುಳ್ಳು ಮೊಕದ್ದಮೆ ಹಾಕಿ ಅವರ ಮೇಲೆ ದೈಹಿಕ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಯಳಂದೂರು ಪಟ್ಟಣ ನ್ಯಾಯಾಲಯದ ವಕೀಲರು ಗುರುವಾರ ಕಲಾಪ ಬಹಿಷ್ಕರಿಸಿ ನ್ಯಾಯಾಲಯದ ಆವರಣದಲ್ಲಿ ಪ್ರತಿಭಟನೆ…

View More ಕಲಾಪ ಬಹಿಷ್ಕರಿಸಿ ವಕೀಲರ ಪ್ರತಿಭಟನೆ

ಆಸ್ಪತ್ರೆ ಮೇಲ್ದರ್ಜೆಗೇರಿಸಲು ಆಗ್ರಹಿಸಿ ಪ್ರತಿಭಟನೆ

ಯಳಂದೂರು :  ಪಟ್ಟಣದ ಸಾರ್ವಜನಿಕ ಆಸ್ಪತ್ರೆಯನ್ನು 100 ಹಾಸಿಗೆ ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿಸಲು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಮಂಗಳವಾರ ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದರು. ದಸಂಸ ಜಿಲ್ಲಾ ಸಂಚಾಲಕ ಸಿ.ರಾಜಣ್ಣ ಮಾತನಾಡಿ, ಯಳಂದೂರು…

View More ಆಸ್ಪತ್ರೆ ಮೇಲ್ದರ್ಜೆಗೇರಿಸಲು ಆಗ್ರಹಿಸಿ ಪ್ರತಿಭಟನೆ