ಹುಣಶೆಟ್ಟಿಕೊಪ್ಪ ಕೆರೆಗೆ ಕಾಯಕಲ್ಪ, ತಂದೆ-ಮಗ ಸಂಕಲ್ಪ

ಯಲ್ಲಾಪುರ: ತಾಲೂಕಿನ ಮದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಶೆಟ್ಟಿಕೊಪ್ಪದ ಬೃಹತ್ ಕೆರೆಯಲ್ಲಿ ಹೂಳು ತುಂಬಿಹೋಗಿದೆ. ಹೂಳು ತೆಗೆಯಬೇಕಾದ ಅಧಿಕಾರಿ- ಜನಪ್ರತಿನಿಧಿಗಳು ಇದನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಆದರೆ, ಇಲ್ಲಿನ ತಂದೆ- ಮಗ ಸೇರಿ ಸ್ವಂತ ದುಡ್ಡಿನಲ್ಲಿ…

View More ಹುಣಶೆಟ್ಟಿಕೊಪ್ಪ ಕೆರೆಗೆ ಕಾಯಕಲ್ಪ, ತಂದೆ-ಮಗ ಸಂಕಲ್ಪ

ನಿಷ್ಠೆಯ ದಾನಕ್ಕೆ ಬೆಲೆ ಕಟ್ಟುವುದು ಅಸಾಧ್ಯ

ಯಲ್ಲಾಪುರ: ಶ್ರದ್ಧೆ ಹಾಗೂ ನಿಷ್ಠೆಯಿಂದ ಮಾಡಿದ ದಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು. ಪಟ್ಟಣದ ನಾಯಕನಕೆರೆಯ ಶ್ರೀ ಶಾರದಾಂಬಾ ದೇವಸ್ಥಾನದಲ್ಲಿ ಶ್ರೀ ಆದಿಶಂಕರಾಚಾರ್ಯರ ಮೂರ್ತಿ ಪ್ರತಿಷ್ಠೆ…

View More ನಿಷ್ಠೆಯ ದಾನಕ್ಕೆ ಬೆಲೆ ಕಟ್ಟುವುದು ಅಸಾಧ್ಯ

ಹೊಸ ಗುರುಭವನ ನಿರ್ಮಾಣ

ಯಲ್ಲಾಪುರ: ಪಟ್ಟಣದ ನಾಯಕನಕೆರೆಯ ಶ್ರೀ ಶಾರದಾಂಬಾ ದೇವಸ್ಥಾನದ ಆವಾರದಲ್ಲಿ ನೂತನವಾಗಿ ನಿರ್ವಿುಸಿದ ಗುರುಭವನ ಉದ್ಘಾಟನೆ ಕಾರ್ಯಕ್ರಮ ಮಾ. 13 ರಿಂದ 16 ರವರೆಗೆ ವಿವಿಧ ಧಾರ್ವಿುಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಲಿದೆ. ಯಲ್ಲಾಪುರ…

View More ಹೊಸ ಗುರುಭವನ ನಿರ್ಮಾಣ

ಅಂಗಡಿಕಾರರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ

ಯಲ್ಲಾಪುರ: ಗೂಡಂಗಡಿಕಾರರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಕೊಡಬೇಕು ಎಂದು ಆಗ್ರಹಿಸಿ ಪಟ್ಟಣದ ಗೂಡಂಗಡಿಕಾರರು ಗುರುವಾರ ತಹಸೀಲ್ದಾರ್ ಕಚೇರಿಯ ಎದುರು ಅನಿರ್ದಿಷ್ಟಾವಅಧಿ ಧರಣಿ ಆರಂಭಿಸಿದ್ದಾರೆ. ರಸ್ತೆ, ಪಾದಾಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ಯಾವುದೇ ತೊಂದರೆ ಆಗದಂತೆ…

View More ಅಂಗಡಿಕಾರರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ

ಬುದ್ಧಿವಾದ ಹೇಳಿದಕ್ಕೆ ಧಮಕಿ!

ಯಲ್ಲಾಪುರ: ತಮ್ಮ ಮಗಳಿಗೆ ಶಾಲೆಯಲ್ಲಿ ಶಿಕ್ಷಕರು ಬುದ್ಧಿ ಮಾತು ಹೇಳಿದ್ದರಿಂದ ಕೋಪಗೊಂಡ ಶಾಸಕರ ಆಪ್ತ ಸಹಾಯಕರು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಶಿಕ್ಷಕರು ಹಾಗೂ ಕ್ರಿಶ್ಚಿಯನ್ ಸಮುದಾಯದ ಪ್ರಮುಖರು ಮಂಗಳವಾರ ತಡರಾತ್ರಿ ಪಟ್ಟಣದ ಮದರ್ ಥೆರೆಸಾ…

View More ಬುದ್ಧಿವಾದ ಹೇಳಿದಕ್ಕೆ ಧಮಕಿ!

ಜೆಡಿಎಸ್ ಗೂಂಡಾ ವರ್ತನೆಗೆ ಬಿಜೆಪಿ ಖಂಡನೆ

ಯಲ್ಲಾಪುರ: ಹಾಸನದಲ್ಲಿ ಬಿಜೆಪಿ ಶಾಸಕ ಪ್ರೀತಂ ಗೌಡ ಮನೆಯ ಮೇಲೆ ಜೆಡಿಎಸ್ ಕಾರ್ಯಕರ್ತರು ಕಲ್ಲು ತೂರಿ, ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ ಗೂಂಡಾ ಸಂಸ್ಕೃತಿಯನ್ನು ಬಿಜೆಪಿ ರಾಜ್ಯ ವಕ್ತಾರ ಪ್ರಮೋದ ಹೆಗಡೆ ಖಂಡಿಸಿದ್ದಾರೆ.…

View More ಜೆಡಿಎಸ್ ಗೂಂಡಾ ವರ್ತನೆಗೆ ಬಿಜೆಪಿ ಖಂಡನೆ

ಹೆಸ್ಕಾಂ ಮತ್ತೆ ಎಡವಟ್ಟು

ಯಲ್ಲಾಪುರ: ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ 63ರ ಪಕ್ಕದಲ್ಲಿ ಹೆಸ್ಕಾಂ ವತಿಯಿಂದ ವಿದ್ಯುತ್ ಕಂಬ ಅಳವಡಿಸುತ್ತಿರುವ ಕಾಮಗಾರಿಯು ಅಧ್ವಾನಗಳ ಆಗರವಾಗಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಕಳೆದ ತಿಂಗಳು ನಾಯಕನಕೆರೆ ಬಳಿ ರಸ್ತೆಗೆ ಹೊಂದಿಕೊಂಡು ಕಂಬ ಅಳವಡಿಕೆಯ…

View More ಹೆಸ್ಕಾಂ ಮತ್ತೆ ಎಡವಟ್ಟು

ಪ್ರೇಕ್ಷಕರನ್ನು ರಂಜಿಸಿದ ‘ಶ್ರೀರಾಮಾಯಣ ದರ್ಶನಂ’

ಯಲ್ಲಾಪುರ: ತಾಲೂಕಿನ ಮಂಚಿಕೇರಿಯ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಸಭಾಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ರಂಗಾಯಣ ಮೈಸೂರು ಅವರಿಂದ ಪ್ರದರ್ಶನಗೊಂಡ ಕುವೆಂಪು ಅವರ ಮಹಾಕಾವ್ಯ ಶ್ರೀರಾಮಯಣ ದರ್ಶನಂ ನಾಟಕ ಪ್ರೇಕ್ಷಕರನ್ನು ರಂಜಿಸಿತು. ಕನ್ನಡ…

View More ಪ್ರೇಕ್ಷಕರನ್ನು ರಂಜಿಸಿದ ‘ಶ್ರೀರಾಮಾಯಣ ದರ್ಶನಂ’

ಪ.ಪಂ.ಗೆ ದೊರೆತಿಲ್ಲ ಇನ್ನೂ ಅಧಿಕಾರ

ಶ್ರೀಧರ ಅಣಲಗಾರ ಯಲ್ಲಾಪುರ ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಮತ್ತು ಯೋಜನೆಯು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸುವಲ್ಲಿ ಸ್ಥಳೀಯ ಆಡಳಿತಗಳ ಪಾತ್ರ ಮುಖ್ಯವಾದದ್ದು. ಆದರೆ, ಅಂತಹ ಸ್ಥಳೀಯ ಆಡಳಿತ ಕಳೆದ ಕೆಲವು ತಿಂಗಳುಗಳಿಂದ…

View More ಪ.ಪಂ.ಗೆ ದೊರೆತಿಲ್ಲ ಇನ್ನೂ ಅಧಿಕಾರ

ಬದುಕಿಗೆ ಸಾಹಿತ್ಯ ಮಾರ್ಗದರ್ಶನ

ವಿಜಯವಾಣಿ ಸುದ್ದಿಜಾಲ ಯಲ್ಲಾಪುರ ಕವಿ ಭಾಷೆಯನ್ನು ಭಾವನೆಯ ಜೊತೆಗೆ ಬೆರೆಸಿ ಹೇಳುತ್ತಾರೆ. ಸಾಹಿತ್ಯ ಬದುಕನ್ನು ಕಟ್ಟಿಕೊಡುವ ಜೊತೆಗೆ ಬದುಕಿಗೆ ಉತ್ತಮ ಮಾರ್ಗದರ್ಶನ ಮಾಡುತ್ತದೆ ಎಂದು ಹಿರಿಯ ಸಾಹಿತಿ ನಾ.ಡಿಸೋಜಾ ಹೇಳಿದರು. ಪಟ್ಟಣದ ವೈಟಿಎಸ್​ಎಸ್ ಮೈದಾನದ…

View More ಬದುಕಿಗೆ ಸಾಹಿತ್ಯ ಮಾರ್ಗದರ್ಶನ