ಗ್ರೀನ್ ಪರಿಸರ ತಾಲೂಕು ನಿರ್ಮಾಣ ನನ್ನ ಅಭಿಲಾಷೆ

ಬಸವನಬಾಗೇವಾಡಿ: ಬಸವನಬಾಗೇವಾಡಿ ಗ್ರೀನ್(ಹಸಿರು) ಪರಿಸರ ತಾಲೂಕನ್ನಾಗಿ ನಿರ್ಮಿಸುವುದೇ ನನ್ನ ಅಭಿಲಾಷೆಯಾಗಿದ್ದು, ಎಲ್ಲರ ಸಹಕಾರ ಅವಶ್ಯವಾಗಿದೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ಹೇಳಿದರು. ತಾಲೂಕಿನ ಯರನಾಳದ ಶ್ರೀ ಜಗದ್ಗುರು ಪಂಪಾಪತಿ ಶಿವಯೋಗೇಶ್ವರ ಪ್ರೌಢಶಾಲೆಯಲ್ಲಿ ಜಿಪಂ,…

View More ಗ್ರೀನ್ ಪರಿಸರ ತಾಲೂಕು ನಿರ್ಮಾಣ ನನ್ನ ಅಭಿಲಾಷೆ

ಸಿಡಿಲಿಗೆ 5 ಕುರಿ ಬಲಿ

ದೇವರಹಿಪ್ಪರಗಿ: ಪಟ್ಟಣದ ಹೊರವಲಯದಲ್ಲಿ ಸಿಡಿಲು ಬಡಿದು ಶನಿವಾರ ನಸುಕಿನ ಜಾವ 5 ಕುರಿಗಳು ಸಾವಗೀಡಾಗಿವೆ. ಯರನಾಳ ಅವರ ಹೊಲದಲ್ಲಿದ್ದ ಪದಮಗೊಂಡ ಹೊನ್ನಮೀಸಿ ಅವರ ಕುರಿಗಳು ಮೃತಪಟ್ಟಿವೆ. ಸ್ಥಳಕ್ಕೆ ಪಶು ಆಸ್ಪತ್ರೆ ವೈದ್ಯಾಧಿಕಾರಿ ಹಾಗೂ ಪೊಲೀಸ್…

View More ಸಿಡಿಲಿಗೆ 5 ಕುರಿ ಬಲಿ

ಪಂಚಭೂತಗಳಲ್ಲಿ ಲೀನವಾದ ಯೋಧ ಯರನಾಳ

ಹುನಗುಂದ: ವಿದ್ಯುತ್ ಸ್ಪರ್ಶದಿಂದ ಮೃತನಾದ ರಕ್ಕಸಗಿ ಗ್ರಾಮದ ಸೈನಿಕ ಪಾಪಣ್ಣ ಯರನಾಳ ಅವರ ಅಂತ್ಯ ಸಂಸ್ಕಾರ ರಕ್ಕಸಗಿ ಗ್ರಾಪಂ ಎದುರು ಸಕಲ ಸರ್ಕಾರಿ ಗೌರವದೊಂದಿಗೆ ಹಿಂದು ಸಂಪ್ರದಾಯದಂತೆ ನೆರವೇರಿತು. ಶುಕ್ರವಾರ ಬೆಳಗ್ಗೆ 8ಕ್ಕೆ ಅಮೀನಗಡದ ಬಯಲು…

View More ಪಂಚಭೂತಗಳಲ್ಲಿ ಲೀನವಾದ ಯೋಧ ಯರನಾಳ

ಯರನಾಳದಲ್ಲಿ 13 ಕುರಿ, 1 ಆಡು ಸಾವು

ಬಸವನಬಾಗೇವಾಡಿ: ತಾಲೂಕಿನ ಯರನಾಳ ಗ್ರಾಮದಲ್ಲಿ ಕುರಿಗಾರರ 13 ಕುರಿ, 1 ಆಡು ಬುಧವಾರ ಸಾವಿಗೀಡಾಗಿವೆ. ವಿಷಮಿಶ್ರಿತ ನೀರು ಇಲ್ಲವೆ ವಿಷಕಾರಿ ಸಸ್ಯ ಸೇವನೆಯಿಂದ ಸಾವಿಗೀಡಾಗಿರಬಹುದು ಎಂದು ಶಂಕಿಸಲಾಗಿದೆ. ಯರನಾಳ ಗ್ರಾಮದ ಶಿವಾನಂದ ದಿನ್ನಿ, ರಮೇಶ ಆಸಂಗಿ,…

View More ಯರನಾಳದಲ್ಲಿ 13 ಕುರಿ, 1 ಆಡು ಸಾವು