ಅಕ್ರಮ ಮದ್ಯ ಮಾರಾಟ ತಡೆಯಿರಿ

ವಿಜಯವಾಣಿ ಸುದ್ದಿಜಾಲ ಯಡ್ರಾಮಿಪಟ್ಟಣ ಸೇರಿ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು, ಇದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು (ನಾರಾಯಣಗೌಡ ಬಣ) ಪಟ್ಟಣದ ಸರ್ಧಾರ್…

View More ಅಕ್ರಮ ಮದ್ಯ ಮಾರಾಟ ತಡೆಯಿರಿ

ಸತ್ತವ ಮರಳಿ ಬಂದ? ಮತ್ತೆ ವಾಪಸ್​ ಹೋದ

ಕಲಬುರಗಿ: ಮೂರು ವರ್ಷದ ಹಿಂದೆ ಅನಾರೋಗ್ಯದಿಂದ ಬಳಲಿ ಮೃತಪಟ್ಟ ವ್ಯಕ್ತಿಗೆ ಸ್ವಲ್ಪ ಹೋಲಿಕೆ ಆಗುವಂತಿದ್ದ ವ್ಯಕ್ತಿಯೊಬ್ಬನನ್ನು ಕರೆ ತಂದು ಈತ ನಿಮ್ಮ ಸತ್ತಿರುವ ಮಗ, ಮತ್ತೆ ಬಂದಿದ್ದಾನೆ ಎಂದು ನಂಬಿಸಲು ಯತ್ನಿಸಿದ ಪ್ರಸಂಗ ಯಡ್ರಾಮಿ…

View More ಸತ್ತವ ಮರಳಿ ಬಂದ? ಮತ್ತೆ ವಾಪಸ್​ ಹೋದ

ಖಾಸಗಿ ಕಂಪನಿಯಾದ ಕಾಂಗ್ರೆಸ್​ನಲ್ಲಿ ನಿಷ್ಠಾವಂತರಿಗೆ ಕಿಮ್ಮತ್ತಿಲ್ಲ

ಯಡ್ರಾಮಿ: ಕಾಂಗ್ರೆಸ್ ಮಲ್ಲಿಕಾರ್ಜುನ ಖರ್ಗೆ ಎಂಬ ಖಾಸಗಿ ಕಂಪನಿಯಾಗಿದೆ. ಅದರಲ್ಲಿ ಸ್ವಾಭಿಮಾನಿಗಳು ಹಾಗೂ ನಿಷ್ಠಾವಂತರಿಗೆ ಉಳಿಗಾಲವಿಲ್ಲ ಎಂದು ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ್ ಹೇಳಿದರು.ಇಜೇರಿ ಗ್ರಾಮದಲ್ಲಿ ಚುನಾವಣೆ ಪ್ರಚಾರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ…

View More ಖಾಸಗಿ ಕಂಪನಿಯಾದ ಕಾಂಗ್ರೆಸ್​ನಲ್ಲಿ ನಿಷ್ಠಾವಂತರಿಗೆ ಕಿಮ್ಮತ್ತಿಲ್ಲ

ಶ್ರೀ ಚೌಡಮ್ಮಾಯಿಗೆ ಉಘೇ.. ಉಘೆ…

ವಿಜಯವಾಣಿ ಸುದ್ದಿಜಾಲ ಯಡ್ರಾಮಿತಾಲೂಕಿನ ಮಳ್ಳಿ ಗ್ರಾಮದಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಶ್ರೀ ಚೌಡೇಶ್ವರಿ ಜಾತ್ರಾ ಮಹೋತ್ಸವ ಶುಕ್ರವಾರ ಅಪಾರ ಭಕ್ತ ಸಮೂಹದ ಜೈಕಾರದ ಮಧ್ಯೆ ಅದ್ಧೂರಿಯಾಗಿ ನೆರವೇರಿತು. ಎರಡು ತಿಂಗಳು ಮೊದಲೇ ಚೌಡೇಶ್ವರಿ…

View More ಶ್ರೀ ಚೌಡಮ್ಮಾಯಿಗೆ ಉಘೇ.. ಉಘೆ…

ಯಡ್ರಾಮಿಯಲ್ಲಿ ಭಕ್ತಿಗೆ ಬರವಿಲ್ಲ

ವಿಜಯವಾಣಿ ಸುದ್ದಿಜಾಲ ಯಡ್ರಾಮಿಮಳೆ-ಬೆಳೆಯಿಲ್ಲದೆ ಎಲ್ಲೆಡೆ ಬರ ಆವರಿಸಿರಬಹುದು, ಆದರೆ ಮನಸ್ಸಿನ ತುಂಬ ಶುದ್ಧ ಭಕ್ತಿ ಹೊಂದಿದ ಭಕ್ತರಿರುವ ಯಡ್ರಾಮಿಯಲ್ಲಿ ಭಕ್ತಿಗೆ ಯಾವುದೇ ಬರವಿಲ್ಲ ಎಂದು ಶಹಾಪುರ ಏಕದಂಡಗಿ ಮಠದ ಶ್ರೀ ಕಾಳಹಸ್ತೇಂದ್ರ ಸ್ವಾಮಿಗಳು ನುಡಿದರು.…

View More ಯಡ್ರಾಮಿಯಲ್ಲಿ ಭಕ್ತಿಗೆ ಬರವಿಲ್ಲ

ಮನೆಗೊಬ್ಬ ಗುರು ಊರಿಗೊಂದು ಮಠ

ವಿಜಯವಾಣಿ ಸುದ್ದಿಜಾಲ ಯಡ್ರಾಮಿಸತ್ಯ, ನ್ಯಾಯ, ನೀತಿ, ಧರ್ಮ ಇವೆಲ್ಲವನ್ನು ಸುಗಮವಾಗಿ ಉಳಿಸಿಕೊಂಡು ಕಾಪಾಡಬೇಕಾದರೆ ಮನೆಗೊಬ್ಬ ಗುರು ಊರಿಗೊಂದು ಮಠ ಇರಬೇಕು. ಅಂದಾಗಲೇ ಮಾನವನಲ್ಲಿ ಮನುಷ್ಯತ್ವ ಉಳಿಯಲು ಸಾಧ್ಯ ಎಂದು ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ ಹೇಳಿದರು.…

View More ಮನೆಗೊಬ್ಬ ಗುರು ಊರಿಗೊಂದು ಮಠ

ಅಶೋಕ ಟ್ರೇಡರ್ಸ್ ವಿರುದ್ಧ ಕ್ರಿಮಿನಲ್ ಕೇಸ್

ಯಡ್ರಾಮಿ: ರೈತರನ್ನು ವಂಚಿಸಿದ ಆರೋಪದ ಮೇರೆಗೆ ಇಲ್ಲಿನ ಅಶೋಕ ಟ್ರೇಡರ್ಸ್ ವಿರುದ್ಧ ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಪಟ್ಟಣದ ಸುಂಬಡ ರಸ್ತೆಯಲ್ಲಿರುವ ಈ ಟ್ರೇಡರ್ಸ್ ರೈತರ ಹತ್ತಿ ಖರೀದಿಸುವಾಗ ವಂಚನೆ ನಡೆಸುತ್ತಿದೆ…

View More ಅಶೋಕ ಟ್ರೇಡರ್ಸ್ ವಿರುದ್ಧ ಕ್ರಿಮಿನಲ್ ಕೇಸ್

ಕಾಲುವೆಗೆ ಹಾರಿ ರೈತ ಆತ್ಮಹತ್ಯೆ

ಯಡ್ರಾಮಿ: ಶಿವಪುರ ಗ್ರಾಮದ ಕಾಲುವೆ ಗೇಟ್ ಬಳಿ ರೈತನೊಬ್ಬನ ಮೃತದೇಹ ಪತ್ತೆಯಾಗಿದೆ. ಸುರಪುರ ತಾಲೂಕಿನ ಖಾನಾಪುರದ ರೈತ ಗಣಪತಿ ಸಂಬಳ (42) ಮೃತಪಟ್ಟವ. ಸಾಲಬಾಧೆ ತಾಳದೆ ಕಳೆದ 17ರಂದು ಕಾಲುವೆಗೆ ಹಾರಿದ್ದು, ವಿಜಯದಶಮಿ ದಿನ…

View More ಕಾಲುವೆಗೆ ಹಾರಿ ರೈತ ಆತ್ಮಹತ್ಯೆ

ಕ್ರಿಮಿನಾಶಕ ಸೇವಿಸಿ 50ಕ್ಕೂ ಹೆಚ್ಚು ಹಂದಿ ಸಾವು

ಯಡ್ರಾಮಿ: ಪಟ್ಟಣ ಹೊರವಲಯದ ಹೊಲದಲ್ಲಿ ರೈತರಿಟ್ಟಿರುವ ಕೀಟನಾಶಕ (ಹಂದಿ ಪುಡಿ) ಸೇವಿಸಿದ 50ಕ್ಕೂ ಹೆಚ್ಚು ಹಂದಿಗಳು ಶುಕ್ರವಾರ ಅಸುನೀಗಿವೆ. ಹೊಲಗಳಿಗೆ ನುಗ್ಗಿ ಬೆಳೆಹಾನಿ ಮಾಡುತ್ತವೆ ಎಂದು ಹಂದಿಗಳನ್ನು ಕೊಲ್ಲಲು ರೈತರು ಹೊಲಗಳಲ್ಲಿ ಹಂದಿ ಪುಡಿ ಇಟ್ಟಿದ್ದಾರೆ.…

View More ಕ್ರಿಮಿನಾಶಕ ಸೇವಿಸಿ 50ಕ್ಕೂ ಹೆಚ್ಚು ಹಂದಿ ಸಾವು