ಆಸ್ಟ್ರೇಲಿಯಾದಲ್ಲಿ ಮೇಳೈಸಿದ ಯಕ್ಷಗಾನ ಕಲೆ; ‘ಸುಧನ್ವಾರ್ಜುನ’ ಪ್ರಸಂಗಕ್ಕೆ ಕಿಕ್ಕಿರಿದು ನೆರೆದ ಪ್ರೇಕ್ಷಕರು

ಮೆಲ್ಬೋರ್ನ್​​: ಆಸ್ಟ್ರೇಲಿಯಾ ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಅಲ್ಲೊಂದು ಯಕ್ಷಗಾನ ಪ್ರಸಂಗ ನಡೆದಿದೆ. ಮೆಲ್ಬೋರ್ನ್​​ ಪುತ್ತಿಗೆ ಮಠ ಹಾಗೂ ಮೆಲ್ಬೋರ್ನ್​​ ​ಕನ್ನಡ ಸಂಘದ ಆಶ್ರಯದಲ್ಲಿ ಬೆಳುವಾಯಿ ಯಕ್ಷ ದೇವಮಿತ್ರ ಕಲಾ ಮಂಡಳಿ ತಂಡದಿಂದ ಆಯೋಜಿಸಿದ್ದ…

View More ಆಸ್ಟ್ರೇಲಿಯಾದಲ್ಲಿ ಮೇಳೈಸಿದ ಯಕ್ಷಗಾನ ಕಲೆ; ‘ಸುಧನ್ವಾರ್ಜುನ’ ಪ್ರಸಂಗಕ್ಕೆ ಕಿಕ್ಕಿರಿದು ನೆರೆದ ಪ್ರೇಕ್ಷಕರು

ಭಾರತೀಯ ಕಲಾಪ್ರಕಾರಗಳಿಗೆ ಅಳಿವಿಲ್ಲ

ಬೆಳ್ತಂಗಡಿ: ಪಾಶ್ಚಾತ್ಯ ಸಂಗೀತದ ಪ್ರಭಾವದಿಂದ ಯಕ್ಷಗಾನ, ಜನಪದ ಕಲೆಗಳು, ಶಾಸ್ತ್ರೀಯ ಸಂಗೀತ ಮೊದಲಾದ ಭಾರತೀಯ ಕಲಾ ಪ್ರಕಾರಗಳು ಮರೆಯಾಗಬಹುದೆಂಬ ಆತಂಕ ಅಗತ್ಯವಿಲ್ಲ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ಧರ್ಮಸ್ಥಳ ವಸಂತ ಮಹಲ್‌ನಲ್ಲಿ…

View More ಭಾರತೀಯ ಕಲಾಪ್ರಕಾರಗಳಿಗೆ ಅಳಿವಿಲ್ಲ

ಯಕ್ಷಗಾನ ಕಲಿಕೆಗೆ ವಿಧೇಯತೆ, ತಾಳ್ಮೆ ಬೇಕು

ರಾಮನಗರ: ವಿಶ್ವದೆಲ್ಲೆಡೆ ಯಕ್ಷಗಾನಕ್ಕೆ ಮಾನ್ಯತೆಯಿದ್ದು, ಅದನ್ನು ಕಲಿಯಲಿಚ್ಛಿಸುವವ ಯುವ ಜನಾಂಗ ವಿಧೇಯತೆ, ತಾಳ್ಮೆ ಮೈಗೂಡಿಸಿಕೊಳ್ಳಬೇಕು ಎಂದು ಯಕ್ಷಗಾನ ಕಲಾವಿದ ಎಂ.ಕೆ.ರಮೇಶ್ ಆಚಾರ್ಯ ಸಲಹೆ ನೀಡಿದರು. ನಗರದ ಹೊರವಲಯದ ಜಾನಪದ ಲೋಕದಲ್ಲಿ ಭಾನುವಾರ ನಡೆದ ತಿಂಗಳ…

View More ಯಕ್ಷಗಾನ ಕಲಿಕೆಗೆ ವಿಧೇಯತೆ, ತಾಳ್ಮೆ ಬೇಕು

ಶಾಸ್ತ್ರೀಯ ಕಲೆ ಯಕ್ಷಗಾನ

ಶಿರಸಿ: ಯಕ್ಷಗಾನವೂ ಜಾನಪದ ಕಲೆ ಎಂಬ ಕಲ್ಪನೆ ಸರ್ಕಾರದ ಮಟ್ಟದಲ್ಲಿದೆ. ಆದರೆ, ಯಕ್ಷಗಾನ ತನ್ನದೇ ಆದ ಚೌಕಟ್ಟಿನಲ್ಲಿ ಬೆಳೆದುಬಂದಿದ್ದು, ಅದನ್ನು ಶಾಸ್ತ್ರೀಯ ಕಲೆ ಎಂದು ಪರಿಗಣಿಸಬೇಕಾದ ಅಗತ್ಯವಿದೆ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ…

View More ಶಾಸ್ತ್ರೀಯ ಕಲೆ ಯಕ್ಷಗಾನ

ಹಿಂಜಾವೇ ಮುಖಂಡನ ಇರಿದು ಕೊಲೆ

ಈಶ್ವರಮಂಗಲ: ಸಂಪ್ಯ ಪೊಲೀಸ್ ಠಾಣೆ ಎದುರು ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮ ವೀಕ್ಷಿಸುತ್ತಿದ್ದ ಪುತ್ತೂರು ತಾಲೂಕು ಹಿಂದು ಜಾಗರಣಾ ವೇದಿಕೆ ಕಾರ್ಯದರ್ಶಿ ಕಾರ್ತಿಕ್ ಸುವರ್ಣ ಮೇರ್ಲ(27) ಎಂಬುವರನ್ನು ಮಂಗಳವಾರ ರಾತ್ರಿ 11.30ರ ವೇಳೆಗೆ ಮೂವರು ಚೂರಿಯಿಂದ…

View More ಹಿಂಜಾವೇ ಮುಖಂಡನ ಇರಿದು ಕೊಲೆ

ಯಕ್ಷಗಾನದ ಚೆಂಡೆ ನಾದಕ್ಕೆ ಹಾಗ್ ಫಿದಾ

ಮಂಗಳೂರು: ಕರಾವಳಿಯ ಗಂಡುಕಲೆ ಯಕ್ಷಗಾನಕ್ಕೆ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಬ್ರಾಡ್ ಹಾಗ್ ಫಿದಾ ಆಗಿದ್ದಾರೆ. ಕರ್ನಾಟಕ ಪ್ರೀಮಿಯರ್ ಲೀಗ್ ವೀಕ್ಷಕ ವಿವರಣೆಗೆ ಬೆಂಗಳೂರಿಗೆ ಆಗಮಿಸಿದ್ದ ಬ್ರಾಡ್ ಹಾಗ್, ಇಲ್ಲಿನ ವಿವಿ ಪುರಂ ಕಾಲೇಜಿನಲ್ಲಿ ಭಾನುವಾರ…

View More ಯಕ್ಷಗಾನದ ಚೆಂಡೆ ನಾದಕ್ಕೆ ಹಾಗ್ ಫಿದಾ

ಏಕಲವ್ಯ ಯಕ್ಷಗಾನ

ಹರಪನಹಳ್ಳಿ: ಕೆಎಚ್‌ಬಿ ಕಾಲನಿಯ ಪೃಥ್ವಿರಂಗ ಶಾಲೆಯಲ್ಲಿ ಆ.19ರ ಸಂಜೆ 7ಕ್ಕೆ ಏಕಲವ್ಯ ಮೂಡಲಪಾಯ ಯಕ್ಷಗಾನ ಹಮ್ಮಿಕೊಳ್ಳಲಾಗಿದೆ. ಸಮಸ್ತರು, ಆದರ್ಶ ಮಹಿಳಾ ಮಂಡಳಿ ಮತ್ತು ಸಂಪ್ರದಾಯ ಟ್ರಸ್ಟ್ ಸಹಯೋಗದಲ್ಲಿ ಸಮಾರಂಭ ಆಯೋಜಿಸಿದ್ದು, ರಾಜನಹಳ್ಳಿ ವಾಲ್ಮೀಕಿ ಮಠದ…

View More ಏಕಲವ್ಯ ಯಕ್ಷಗಾನ

ಕರಾವಳಿಯ 8 ಮಂದಿಗೆ ಯಕ್ಷಗಾನ ಅಕಾಡೆಮಿ ಗೌರವ

ಬೆಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿ 2018ನೇ ಸಾಲಿನ ವಿವಿಧ ಪ್ರಶಸ್ತಿ ಪುರಸ್ಕೃತರ ಹೆಸರು ಪ್ರಕಟಿಸಿದ್ದು, ಕರಾವಳಿಯ ಎಂಟು ಮಂದಿ ಪ್ರಶಸ್ತಿಗಳಿಗೆ ಆಯ್ಕೆಯಾಗಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿನ ಜೀವಮಾನ ಸಾಧನೆಗಾಗಿ ನೀಡಲಾಗುವ ಪ್ರತಿಷ್ಠಿತ ‘ಪಾರ್ತಿಸುಬ್ಬ ಪ್ರಶಸ್ತಿ’ಗೆ ಗುಂಡ್ಲುಪೇಟೆ…

View More ಕರಾವಳಿಯ 8 ಮಂದಿಗೆ ಯಕ್ಷಗಾನ ಅಕಾಡೆಮಿ ಗೌರವ

ಯಕ್ಷಗಾನ ಪ್ರಸಂಗ ಕೃತಿಗಳಿಗೆ ಡಿಜಿಟಲ್ ರೂಪ

ಉಡುಪಿ: ಅಕಾಡೆಮಿ ಪ್ರಕಟಿಸಿದ ಯಕ್ಷಗಾನ ಪ್ರಸಂಗಗಳ ಕೃತಿಗಳನ್ನು ಡಿಜಿಟಲೀಕರಣಗೊಳಿಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತಿದೆ. ಅವುಗಳನ್ನು ಉಚಿತವಾಗಿ ಡೌನ್‌ಲೋಡ್ ಮಾಡುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎ ಹೆಗಡೆ ಹೇಳಿದರು. ಶನಿವಾರ ಕರ್ನಾಟಕ…

View More ಯಕ್ಷಗಾನ ಪ್ರಸಂಗ ಕೃತಿಗಳಿಗೆ ಡಿಜಿಟಲ್ ರೂಪ

ಜನರ ಸಹಭಾಗಿತ್ವದಿಂದ ಯಕ್ಷಗಾನ ಗಟ್ಟಿ

ಸಿದ್ದಾಪುರ: ಜನರ ಸಹಭಾಗಿತ್ವದಿಂದಾಗಿ ಇಂದು ಯಕ್ಷಗಾನ ರಂಗಭೂಮಿ ಗಟ್ಟಿಯಾಗಿ ನೆಲೆಯೂರಿದೆ ಎಂದು ಖ್ಯಾತ ಯಕ್ಷಗಾನ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಹೇಳಿದರು. ತಾಲೂಕಿನ ರ್ಕಸವಲ್ ಹಿರೇಕೈನಲ್ಲಿ ಹಿರೇಕೈ ಬಂಧುಗಳ ಸಹಕಾರದೊಂದಿಗೆ ಶನಿವಾರ ಆಯೋಜಿಸಿದ್ದ ಯಕ್ಷಗಾನ ಹಿಮ್ಮೇಳ…

View More ಜನರ ಸಹಭಾಗಿತ್ವದಿಂದ ಯಕ್ಷಗಾನ ಗಟ್ಟಿ