ನಲಿಕಲಿ ಪದ್ಧತಿ ಮಕ್ಕಳ ಉಜ್ವಲ ಭವಿಷ್ಯಕ್ಕೆ ಮೆಟ್ಟಿಲಿದ್ದಂತೆ

ಮೊಳಕಾಲ್ಮೂರು: ಬಹುವರ್ಗ ಮತ್ತು ಸ್ವ-ವೇಗದ ಕಲಿಕೆ ಒಳಗೊಂಡಿರುವ ನಲಿಕಲಿ ಪದ್ಧತಿ ಮಕ್ಕಳ ಉಜ್ವಲ ಭವಿಷ್ಯಕ್ಕೆ ಮೆಟ್ಟಿಲಿದ್ದಂತೆ ಎಂದು ಸಂಪನ್ಮೂಲ ಅಧಿಕಾರಿ ಓಂಕಾರಪ್ಪ ಹೇಳಿದರು. ತಾಲೂಕಿನ ರಾಯಪುರ ಮ್ಯಾಸರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ…

View More ನಲಿಕಲಿ ಪದ್ಧತಿ ಮಕ್ಕಳ ಉಜ್ವಲ ಭವಿಷ್ಯಕ್ಕೆ ಮೆಟ್ಟಿಲಿದ್ದಂತೆ