ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ

ಹುಬ್ಬಳ್ಳಿ: ಮಿಂಟೋ ಆಸ್ಪತ್ರೆಯಲ್ಲಿ ಕಿರಿಯ ವೈದ್ಯರ ಮೇಲಿನ ಹಲ್ಲೆ ಘಟನೆ ಖಂಡಿಸಿ ಇಲ್ಲಿನ ಕಿಮ್್ಸ ಕಿರಿಯ ವೈದ್ಯರ ಸಂಘ, ಕಿಮ್್ಸ ಶಿಕ್ಷಕರ ಸಂಘ, ಕಿಮ್್ಸ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು, ನಗರದ ಕಿಮ್್ಸ ಆವರಣದಿಂದ ಮಹಾತ್ಮ…

View More ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ

ಕೋನಾಪುರದ ಕನಸು ಆಗಲಿಲ್ಲ ನನಸು

ಮೊಳಕಾಲ್ಮೂರು: ತಾಲೂಕಿನ ಕೋನಾಪುರದಲ್ಲಿ ಗ್ರಾಮ ವಾಸ್ತವ್ಯ ಹೂಡಿ ಅಭ ವೃದ್ಧಿಯ ಕನಸು ಬಿತ್ತಿದ್ದ ಜಿಲ್ಲಾಡಳಿತ ತನ್ನ ಜವಾಬ್ದಾರಿ ಮರೆತಂತಿದೆ. ಆಂಧ್ರದ ಗಡಿಗೆ ಹೊಂದಿಕೊಂಡ ಕೋನಾಪುರದಲ್ಲಿ ಎರಡು ವರ್ಷದ ಹಿಂದೆ ಜಿಲ್ಲಾಡಳಿತ ಗ್ರಾಮವಾಸ್ತವ್ಯ ಹೂಡಿತ್ತು ಅಂದು…

View More ಕೋನಾಪುರದ ಕನಸು ಆಗಲಿಲ್ಲ ನನಸು

ದೊಡ್ಡಹಿತ್ಲು ಚರಂಡಿ ಸಮಸ್ಯೆ

|ಬಿ. ರಾಘವೇಂದ್ರ ಪೈ ಗಂಗೊಳ್ಳಿ ಗಂಗೊಳ್ಳಿಯಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ದಿನೇದಿನೆ ಬಿಗಡಾಯಿಸುತ್ತಿದ್ದು, ಎಲ್ಲೆಡೆ ತ್ಯಾಜ್ಯದ ದುರ್ನಾತ ಜನರ ಜೀವನದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಗಂಗೊಳ್ಳಿ ದೊಡ್ಡಹಿತ್ಲು ಪರಿಸರದಲ್ಲಿರುವ ಚರಂಡಿ ತ್ಯಾಜ್ಯಗಳಿಂದ ತುಂಬಿ ತುಳುಕುತ್ತಿದ್ದು,…

View More ದೊಡ್ಡಹಿತ್ಲು ಚರಂಡಿ ಸಮಸ್ಯೆ

ಹಳಿಯಾಳ ಕ್ಷೇತ್ರ ಈಗ ಕಳಾಹೀನ!

ಹಳಿಯಾಳ: ಕೂತರೂ, ನಿಂತರೂ ರಾಜಕಾರಣದ ಗುಂಗಿನಲ್ಲಿಯೇ ಇರುವ ಹಳಿಯಾಳ ಕ್ಷೇತ್ರದಲ್ಲಿ ಈ ಬಾರಿ ಲೋಕಸಭೆ ಚುನಾವಣೆಯ ರಂಗು ಕಾಣದೇ ಕಳಾಹೀನವಾಗಿದೆ. ಬಿಜೆಪಿ ಹೊರತುಪಡಿಸಿ ಮೈತ್ರಿ ಪಾಳೆಯದಲ್ಲಿ ಸ್ಮಶಾನ ಮೌನ ಆವರಿಸಿದ ಪರಿಸ್ಥಿತಿ ಕಂಡುಬರುತ್ತಿದೆ. ಗ್ರಾ.ಪಂ.…

View More ಹಳಿಯಾಳ ಕ್ಷೇತ್ರ ಈಗ ಕಳಾಹೀನ!

ಸಂಪೂರ್ಣ ಸಾಲಮನ್ನಾಕ್ಕೆ ಒತ್ತಾಯ

ಹಾವೇರಿ: ಸಂಪೂರ್ಣ ಸಾಲಮನ್ನಾಕ್ಕೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆಯಿಂದ ನಗರದ ಗಾಂಧಿ ಪ್ರತಿಮೆ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು ನಗರದಲ್ಲಿರುವ ಮಹಾತ್ಮ ಗಾಂಧಿ ವೃತ್ತದಲ್ಲಿ ರೈತ ಸಂಘದ ನೇತೃತ್ವದಲ್ಲಿ ರೈತರು ಸಾಲಮನ್ನಾಕ್ಕೆ…

View More ಸಂಪೂರ್ಣ ಸಾಲಮನ್ನಾಕ್ಕೆ ಒತ್ತಾಯ