ಪ್ರಧಾನಿ ಹೆಸರಲ್ಲೂ ಟೋಪಿ ಹಾಕ್ತಾರೆ ಹುಷಾರ್!

ಹಾಸನ: ಡೆಬಿಟ್ ಕಾರ್ಡ್ ನವೀಕರಣ, ಅಕೌಂಟ್ ರದ್ದಾಗುತ್ತದೆ ಎಂದು ಭಯ ಹುಟ್ಟಿಸಿ ಮುಗ್ಧರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುತ್ತಿದ್ದ ಆನ್​ಲೈನ್ ವಂಚಕರೀಗ ಪ್ರಧಾನಿ ನರೇಂದ್ರ ಮೋದಿ ಹೆಸರು ಬಳಸಿ ಕೊಂಡು ವಸೂಲಿಗೆ ಇಳಿದಿದ್ದಾರೆ. ಪ್ರತಿ…

View More ಪ್ರಧಾನಿ ಹೆಸರಲ್ಲೂ ಟೋಪಿ ಹಾಕ್ತಾರೆ ಹುಷಾರ್!

ಜೋಗಿ ಪ್ರೇಮ್​ರನ್ನು ನಿರ್ಮಾಪಕ ಶ್ರೀನಿವಾಸ್​ ಟೋಪಿ ಪ್ರೇಮ್​ ಎಂದಿದ್ದಾರೆ: ಯಾಕೆ ಗೊತ್ತೇ?

ಬೆಂಗಳೂರು: ಕರಿಯಾ, ಎಕ್ಸ್​ಕ್ಯೂಸ್​ಮೀ ಮತ್ತು ಜೋಗಿಯಂಥ ಹಿಟ್​ ಸಿನಿಮಾಗಳನ್ನು ನಿರ್ದೇಶಿಸಿದ್ದ ಪ್ರೇಮ್​ ಅವರನ್ನು ನಿರ್ಮಾಪಕ ಶ್ರೀನಿವಾಸ್​ ಅವರು ಟೋಪಿ ಪ್ರೇಮ್​ ಎಂದು ಜರಿದಿದ್ದಾರೆ. ತಾರಕಾಸುರ ಸಿನಿಮಾದ ಕುರಿತು ಮಾಹಿತಿ ಹಂಚಿಕೊಳ್ಳಲು ಇಂದು ಬೆಂಗಳೂರಿನಲ್ಲಿ ಕರೆಯಲಾಗಿದ್ದ…

View More ಜೋಗಿ ಪ್ರೇಮ್​ರನ್ನು ನಿರ್ಮಾಪಕ ಶ್ರೀನಿವಾಸ್​ ಟೋಪಿ ಪ್ರೇಮ್​ ಎಂದಿದ್ದಾರೆ: ಯಾಕೆ ಗೊತ್ತೇ?

ಜೋಳ ತೂಕದಲ್ಲಿ ಮೋಸ

ಹಾಸನ: ರೈತರಿಂದ ಖರೀದಿಸಿದ ಜೋಳದಲ್ಲಿ ಪ್ರತಿ ಚೀಲಕ್ಕೆ 10 ಕೆ.ಜಿ. ಮೋಸ ಮಾಡುತ್ತಿದ್ದ ವ್ಯಾಪಾರಿಯೊಬ್ಬ ರೈತರ ಬಲೆಗೆ ಬಿದ್ದಿದ್ದಾನೆ. ತಾಲೂಕಿನ ಕಿತ್ತಾನೆ ಮಾದಾಪುರ ಗ್ರಾಮದಲ್ಲಿ ಭಾನುವಾರ ಸಂಜೆ ಘಟನೆ ನಡೆದಿದ್ದು, ತೂಕದಲ್ಲಿ ಮೋಸ ಮಾಡುತ್ತಿದ್ದ ವ್ಯಾಪಾರಿ…

View More ಜೋಳ ತೂಕದಲ್ಲಿ ಮೋಸ

ರಾಷ್ಟ್ರಗೀತೆ ಹೇಳಿ ಬಳಿಕ ನೇಣುಬಿಗಿದುಕೊಂಡ ವ್ಯಕ್ತಿ: ಲೈವ್​ ವಿಡಿಯೋ ವೈರಲ್​

ತುಮಕೂರು: ಕೌಟುಂಬಿಕ ವಿಚಾರಕ್ಕೆ ಮನನೊಂದ ವ್ಯಕ್ತಿ ಲೈವ್​ ವಿಡಿಯೋ ಮಾಡಿಕೊಂಡು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಿರಾ ತಾಲೂಕಿನ ಕೆ.ಕೆ.ಪಾಳ್ಯದ ನಿರಂಜನ್​(36). ಆತ್ಮಹತ್ಯೆಗೂ ಮೊದಲು ಫೇಸ್​ಬುಕ್​ ಲೈವ್​ನಲ್ಲಿ ವಿಡಿಯೋ ಮಾಡಿದ್ದ. ಅದರಲ್ಲಿ, ಎಲ್ಲರೂ ಮೋಸಮಾಡುತ್ತಾರೆ. ತಂದೆಯವರನ್ನು…

View More ರಾಷ್ಟ್ರಗೀತೆ ಹೇಳಿ ಬಳಿಕ ನೇಣುಬಿಗಿದುಕೊಂಡ ವ್ಯಕ್ತಿ: ಲೈವ್​ ವಿಡಿಯೋ ವೈರಲ್​

ಸಹಕಾರ ಗೋಲ್‍ಮಾಲ್ ಸಿಐಡಿಗೆ

ಮೈಸೂರು: ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಹುಣಸೂರು ಶಾಖೆಯಲ್ಲಿ ನಡೆದಿರುವ ಕೋಟ್ಯಂತರ ರೂ. ಅವ್ಯವಹಾರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ನಿರ್ಧರಿಸಲಾಗಿದೆ. ನಗರದ ಅಮೃತ ಮಹೋತ್ಸವ ಸಭಾಂಗಣ ದಲ್ಲಿ ಮಂಗಳವಾರ ನಡೆದ ಬ್ಯಾಂಕ್​ನ…

View More ಸಹಕಾರ ಗೋಲ್‍ಮಾಲ್ ಸಿಐಡಿಗೆ

ಎಂಡಿಸಿಸಿ ಬ್ಯಾಂಕ್ ಸಿಇಒ ವರ್ಗಾವಣೆಗೆ ತಡೆಯಾಜ್ಞೆ

| ರಂಗಸ್ವಾಮಿ ಎಂ.ಮಾದಾಪುರ ಮೈಸೂರು: ಮೈಸೂರು – ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್ ಆಡಳಿತ ಮಂಡಳಿಯ ಕೆಲ ಸದಸ್ಯರ ಕಾನೂನು ಬಾಹಿರ ಕ್ರಮಗಳಿಗೆ ಹಿನ್ನೆಡೆಯಾಗಿದ್ದು, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಗಾವಣೆಯ ಪ್ರಯತ್ನಕ್ಕೆ ಸಹಕಾರ ಸಂಘಗಳ ಜಂಟಿ…

View More ಎಂಡಿಸಿಸಿ ಬ್ಯಾಂಕ್ ಸಿಇಒ ವರ್ಗಾವಣೆಗೆ ತಡೆಯಾಜ್ಞೆ

ವ್ಯವಸ್ಥಾಪಕರ ಅಕ್ರಮ ಸಾಬೀತು

| ರಂಗಸ್ವಾಮಿ ಎಂ. ಮಾದಾಪುರ ರೈತರಿಗೆ ನೀಡುವ ಬಡ್ಡಿರಹಿತ ಸಾಲದ ಹಣ ದುರ್ಬಳಕೆ ಆಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂಬುದನ್ನು ಸ್ವತಃ ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್…

View More ವ್ಯವಸ್ಥಾಪಕರ ಅಕ್ರಮ ಸಾಬೀತು

ಸಾಲದ ಹಣವೇ ಸ್ವಾಹಾ!

| ಸಿ.ಕೆ.ಮಹೇಂದ್ರ ಮೈಸೂರು ಸಾಲಮನ್ನಾ ಗೊಂದಲದಿಂದ ಈಗಷ್ಟೇ ಹೊರಬರುತ್ತಿರುವ ರಾಜ್ಯದ ರೈತರಿಗೆ ಮತ್ತೊಂದು ಆಘಾತಕಾರಿ ಸುದ್ದಿ ಎದುರಾಗಿದೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಸರ್ಕಾರದಿಂದ ನೀಡುವ ಬಡ್ಡಿ ರಹಿತ ಸಾಲದ ಹಣವನ್ನು ಸಹಕಾರ ಬ್ಯಾಂಕ್​ಗಳ…

View More ಸಾಲದ ಹಣವೇ ಸ್ವಾಹಾ!

ಅನಾಥೆಯನ್ನು ಮದುವೆಯಾಗಿ ಗರ್ಭಿಣಿ ಮಾಡಿ ಗಾಯಬ್ ಆದ !

ಬೆಂಗಳೂರು: ಹಿಂದು ಯುವತಿಯನ್ನು ಮದುವೆಯಾಗಿರುವ ಮುಸ್ಲಿಂ ಯುವಕನೊಬ್ಬ ಆಕೆ ನಾಲ್ಕು ತಿಂಗಳ ಗರ್ಭಿಣಿಯಾಗಿರುವಾಗ ಒಬ್ಬಳನ್ನೇ ಬಿಟ್ಟು ಹೋಗಿರುವ ಘಟನೆ ಬೆಳಕಿಗೆ ಬಂದಿದೆ. ಲಗ್ಗೆರೆಯ ಗರೀಬ್​ ಎಂಬಾತನನ್ನು ಪ್ರೀತಿಸಿದ್ದೆ. ಇಬ್ಬರೂ ಮದುವೆಯಾಗಿದ್ದೆವು. ಆದರೆ, ನಾನು ನಾಲ್ಕು…

View More ಅನಾಥೆಯನ್ನು ಮದುವೆಯಾಗಿ ಗರ್ಭಿಣಿ ಮಾಡಿ ಗಾಯಬ್ ಆದ !

ಪ್ರಿಯಕರನಿಂದಲೇ ಮಹಿಳಾ ಪೇದೆ ಮೇಲೆ ಲೈಂಗಿಕ ದೌರ್ಜನ್ಯ

ಬೆಂಗಳೂರು: ಮದುವೆಯಾಗುವುದಾಗಿ ಮಹಿಳಾ ಪೇದೆಯನ್ನು ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿ ವಂಚಿಸಿರುವ ಘಟನೆ ನಡೆದಿದೆ. ಬೆಂಗಳೂರಿನ ಪೊಲೀಸ್​ ಠಾಣೆಯೊಂದರ ಪೇದೆ ಮೇಲೆ ಈ ದೌರ್ಜನ್ಯ ನಡೆದಿದ್ದು, ಜಮಖಂಡಿ ಮೂಲದ ಅಮೀನ್​ ಸಾಬ್​ ಎಂಬಾತ ಈ…

View More ಪ್ರಿಯಕರನಿಂದಲೇ ಮಹಿಳಾ ಪೇದೆ ಮೇಲೆ ಲೈಂಗಿಕ ದೌರ್ಜನ್ಯ