ಪಿಚ್​ನ ಮಧ್ಯೆ ಓಡಿದ ಪಾಕಿಸ್ತಾನದ ವೇಗಿ ಮೊಹಮದ್​ ಆಮಿರ್​ಗೆ 2 ಬಾರಿ ಎಚ್ಚರಿಕೆ ನೀಡಿದ ಅಂಪೈರ್​

ಮ್ಯಾಚೆಂಸ್ಟರ್​: ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ಹೈವೋಲ್ಟೇಜ್​ ಪಂದ್ಯದಲ್ಲಿ ಪಿಚ್​ನ ಮಧ್ಯೆ ಓಡಿದ್ದಕ್ಕಾಗಿ ಪಾಕಿಸ್ತಾನದ ವೇಗಿ ಮೊಹಮದ್​ ಆಮಿರ್​ಗೆ ಅಂಪೈರ್​ ಎರಡು ಬಾರಿ ಎಚ್ಚರಿಕೆ ನೀಡಿದ್ದಾರೆ. ಟಾಸ್​ ಗೆದ್ದು ಮೊದಲು ಬೌಲಿಂಗ್​ ಆಯ್ಕೆ…

View More ಪಿಚ್​ನ ಮಧ್ಯೆ ಓಡಿದ ಪಾಕಿಸ್ತಾನದ ವೇಗಿ ಮೊಹಮದ್​ ಆಮಿರ್​ಗೆ 2 ಬಾರಿ ಎಚ್ಚರಿಕೆ ನೀಡಿದ ಅಂಪೈರ್​